UI ಚಿತ್ರದ ಮೊದಲರ್ಧ ನೋಡಿ ತಲೆಗೆ ಹುಳ ಬಿಟ್ಟು ಕೊಂಡ ಪ್ರೇಕ್ಶಕರು ; ಸಕ್ಕತಾಗಿದೆ ಮೂವಿ

UI ಚಿತ್ರದ ಮೊದಲರ್ಧ ನೋಡಿ ತಲೆಗೆ ಹುಳ ಬಿಟ್ಟು ಕೊಂಡ ಪ್ರೇಕ್ಶಕರು ; ಸಕ್ಕತಾಗಿದೆ ಮೂವಿ

ಉಪೇಂದ್ರ ಅವರ ಸಿನಿಮಾಗೆ ಮಾತ್ರ ಜಾನರ್ ಅನ್ನೋದೇ ಇಲ್ಲ ಅದು ಇದ್ರೆ ಉಪ್ಪಿ ಜಾನರ್ ಅಂತಾನೆ ಅರ್ಥ ಈ ಸಿನಿಮಾದಲ್ಲಿ ಒನ್ ಲೈನ್ ಕಥೆ ಏನಪ್ಪಾ ಅಂತ ಅಂದ್ರೆ ಈ ಸಿನಿಮಾದಲ್ಲಿ ಕಥೆ ಇದ್ರೆ ತಾನೇ ಒನ್ ಲೈನ್ ಕಥೆ ಹೇಳೋದು ಅಂದ್ರೆ ಉಪೇಂದ್ರ ಅವರು ಏನ್ ಮಾಡಿದ್ದಾರೆ ಪ್ರಪಂಚದಲ್ಲಿ ನಡೀತಾ ಇರುವಂತಹ ಅಟ್ ಪ್ರೆಸೆಂಟ್ ಸಿಚುವೇಷನ್ ನ ಎರಡು ಕ್ಯಾರೆಕ್ಟರ್ ಇಟ್ಕೊಂಡು ತೋರಿಸಿದ್ದಾರೆ ಸೋ ಅದೇ ಉಪೇಂದ್ರ ಅವರ ಇಂಟೆಲಿಜೆನ್ಸ್ ಅದನ್ನೇ ಯುಎಈ ಅಂತ ನೀವು ತಿಳ್ಕೊಂಡಿದ್ದೀರಾ ಆದ್ರೆ ಯೂನಿವರ್ಸಲ್ ಇಂಟೆಲಿಜೆನ್ಸ್ ಅಂತ ನಾನಂತೂ ಅನ್ಕೊಂಡು ಹೇಳ್ತಾ


ಇದೀನಿ ಆತರ ನಾನು ನೀವು ನಾನು ನನ್ನ ಕನ್ಫ್ಯೂಷನ್ ಮಾಡಿಕೊಳ್ಳದೇನೆ ನೋಡ್ಬೇಕು ಅಂತ ಅಂದ್ರೆ ಸಿನಿಮಾ ಹೋಗಿ ನೋಡಿದ್ರೆ ಖಂಡಿತ ಕನ್ಫ್ಯೂಷನ್ ಆಗೇ ಆಗುತ್ತೆ ನಾನು ಹೇಳ್ತಾ ಇರೋದು ನಿಮಗೆ ಕನ್ಫ್ಯೂಷನ್ ಆಗ್ತಾ ಇದೆ ಒಟ್ಟಿನಲ್ಲಿ ಸಿನಿಮಾ ನಿಮಗೆ ಕನ್ಫ್ಯೂಷನ್ ಮಾಡುತ್ತೆ ಬಟ್ ನೀವು ಏನು ರಿಯಾಲಿಟಿ ಸ್ಟೋರಿ ತಿಳ್ಕೊತೀರಾ ಅದೇ ನಿಮಗೆ ಸೇರಿರೋದು ಇನ್ನು ಈ ಸಿನಿಮಾದಲ್ಲಿ ಪಾಸಿಟಿವ್ ಪಾಯಿಂಟ್ ನೆಗೆಟಿವ್ ಪಾಯಿಂಟ್ ಬಗ್ಗೆ ಹೇಳಬೇಕು ಅಂತಂದ್ರೆ ಈ ಸಿನಿಮಾ ಸಿನಿಮಾದಲ್ಲಿ ಇರೋದೆಲ್ಲ ಪಾಸಿಟಿವ್ ಅಂಡ್ ಇರೋದೆಲ್ಲ ನೆಗೆಟಿವ್ ಸೋ ನಿಮಗೆ ಪಾಸಿಟಿವ್ ಯಾವುದು ನೆಗೆಟಿವ್ ಯಾವುದು ಅಂತ ನಾನು ಹೇಳೋದಕ್ಕಿಂತ ನೀವು ಈ ಸಿನಿಮಾ ನೋಡಿದ್ರೆ ಇದನ್ನ ಪಾಸಿಟಿವ್ ಅಂತ ತಗೋಬಹುದು ಇದನ್ನ ನೆಗೆಟಿವ್ ಅಂತ


ತಗೋಬಹುದು ನೀವು ತಿಳ್ಕೊಂಡು ಬರ್ತೀರಾ ಅದೇ ಈ ಸಿನಿಮಾದ ಸ್ಪೆಷಾಲಿಟಿ ಈ ಸಿನಿಮಾ ನೋಡಿದವರಿಗೆ ತಲೆಗೆ ಹುಳ ಬಿಟ್ಟಂಗೆ ಆಯ್ತಲ್ಲಪ್ಪ ಅಂತ ಅನ್ಕೊಂತೀರಾ ಬಟ್ ಸಿನಿಮಾ ನೋಡೋಕೆ ಹೋಗೋವರಿಗೆ ನಾನು ಹೇಳೋದು ಏನಂದ್ರೆ ತಲೆಗೆ ಹುಳ ಬಿಟ್ಟುಕೊಳ್ಳದೇನೆ ಡೈರೆಕ್ಟಾಗಿ ಕೂತ್ಕೊಂಡು ಏನು ಇಲ್ಲದೆ ಪೀಸ್ ಆಫ್ ಮೈಂಡ್ ಅಲ್ಲಿ ಕೂತ್ಕೊಂಡು ಏನ್ ನಡೀತಾ ಇದೆ ಏನು ರಿಯಾಲಿಟಿ ಇದೆ ಈಗ ಅಟ್ ಪ್ರೆಸೆಂಟ್ ಏನ್ ನಡೀತಾ ಇದೆ ಅನ್ನೋದನ್ನ ನೀವು ತಿಳ್ಕೊಂಡು ಅದಕ್ಕೆ ತಕ್ಕಂತೆ ನೀವು ಆ ಸಿನಿಮಾ ನೋಡ್ತಾ ಇದ್ದಾಗ ಓ ಇದೆ ನಿಜ ಜೀವನದಲ್ಲಿ ನಿಮ್ಮದು ನೀವು ಸಿನಿಮಾ ಅಂತ ನೋಡಬೇಡಿ ಸಿನಿಮಾ ಅಂತ ನೋಡ್ತು ಅಂತಂದ್ರೆ ಏನಿಲ್ಲ ಸ್ಟೋರಿ ಬೇಕೋ ಫೈಟ್ ಬೇಕು ಸಾಂಗ್ಸ್ ಬೇಕು ಇದೆಲ್ಲ ಮೈಂಡ್


ಅಲ್ಲಿ ಓಡ್ತವೆ ನೀವು ರಿಯಾಲಿಟಿ ಏನು ತೋರಿಸಿದ್ದಾರೆ ರಿಯಾಲಿಟಿ ಏನು ಅನ್ನೋದನ್ನ ತಿಳ್ಕೊಂಡು ಅದನ್ನೇ ನೀವು ಮೈಂಡ್ ಅಲ್ಲಿ ಇಮ್ಯಾಜಿನೇಷನ್ ಮಾಡ್ಕೊಂಡು ನೋಡ್ತು ಅಂದ್ರೆ ನಿಮಗೆ ಕ್ಲೀನ್ ಆಗಿ ಅರ್ಥ ಆಗುತ್ತೆ ಸಿನಿಮಾ ಅದಕ್ಕೇನೆ ಸ್ಟಾರ್ಟಿಂಗ್ ಅಲ್ಲೇ ಟೈಟಲ್ ಕಾರ್ಡ್ ಅಲ್ಲೇ ಹೇಳ್ಬಿಟ್ಟಿದ್ದಾರೆ ಈ ಸಿನಿಮಾ ನೋಡ್ಬೇಕು ಅಂದ್ರೆ ಬುದ್ಧಿವಂತರು ಏನಾದರೂ ಇದ್ರೆ ಎದ್ದು ಹೊರಟು ಹೋಗ್ಬಿಡಿ ಮಿಕ್ಕಿದವರು ನೋಡಿ ಅಂತ ಹೇಳಿದ್ದಾರೆ ಇದೆಲ್ಲ ನೀವು ಅರ್ಥ ಮಾಡ್ಕೋಬೇಕು ನನಗೆ ಈ ಸಿನಿಮಾದಲ್ಲಿ ಒಂದು ಸೀನ್ ಅಂತೂ ಬಹಳ ತುಂಬಾ ಇಷ್ಟ ಆದ್ರೆ ಹಾರ್ಟ್ ಟಚ್ ಆದಂತಹ ಒಂದು ಸೀನ್ ಅದು ಏನಂದ್ರೆ ಒಂದು ತಾಯಿಗೆ ಏನೇ ಸುಳ್ಳಿನ ಸಾಮ್ರಾಜ್ಯ ಕಟ್ಟಿಕೊಟ್ಟು ಆ ತಾಯಿಗೆ ಒಂದು ಒಡವೆ

ಚಿನ್ನ ಎಲ್ಲಾನು ಕೂಡ ನಾವು ತುಂಬಾ ಹಾಕಿ ಎಲ್ಲಾ ಕೊಟ್ಟು ಮಾಡಿದ್ರುವೆ ಆ ತಾಯಿ ಮುಖದಲ್ಲಿ ನಗು ಇಲ್ಲ ಅಂತಂದ್ರೆ ಅದೆಷ್ಟೇ ಸಾಮ್ರಾಜ್ಯ ಕಟ್ ಕೊಟ್ರು ವೇಸ್ಟ್ ಅಂತಾನೆ ಅರ್ಥ ಸೋ ಇದೊಂದು ಸೀನ್ ಗೆ ಇದಕ್ಕೆ ಹೇಳೋದು ಹ್ಯಾಟ್ಸ್ ಆಫ್ ಟು ಉಪೇಂದ್ರ ಅಂತಾನೆ ಹೇಳಬೇಕು ಸೋ ನಿಮಗೆ ಹೇಳಿದಂಗೆನೆ ಸ್ಟಾರ್ಟ್ ಸ್ಟಾರ್ಟಿಂಗ್ ಅಲ್ಲಿ ಈ ಸಿನಿಮಾದಲ್ಲಿ ಬುದ್ಧಿವಂತರಿಗೆ ಈ ಸಿನಿಮಾ ಎಲ್ಲಾ ಎದ್ದು ಹೋಗಿ ಅಂತ ಹೇಳಿದ್ದಾರೆ ಅಂದ್ರೆ ಇನ್ನು ಉಳಿದವರು ಕೂತ್ಕೊಂಡು ನೋಡಿದವರೆಲ್ಲ ದಡ್ಡರು ಬಟ್ ನಾನು ಅನ್ಕೊಂಡೆ ಥಿಯೇಟರ್ ಅಲ್ಲಿ ನಾನು ಸಹ ಕೂತ್ಕೊಂಡೆ ನೋಡಿದೆ ಎಲ್ಲರೂ ಕೂತ್ಕೊಂಡೆ ನೋಡಿದ್ರು ನಗಾಡಿಕೊಂಡು ಅಂದ್ರೆ ರಿಯಾಲಿಟಿ ಇಲ್ಲೇ ಗೊತ್ತಾಗುತ್ತೆ ಉಪೇಂದ್ರ ಅವರ ಥಿಂಕಿಂಗ್ ಜನ ಏನೇ


ಹೇಳಿದ್ರುವೆ ಅದು ನೋಡಬೇಡಿ ನೋಡ್ಬೇಡಿ ಅಂದ್ರೆ ನೋಡ್ತಾರೆ ಅಂದ್ರೆ ರೀಲ್ಸ್ ಎಲ್ಲಾ ಜಾಸ್ತಿ ತಗೋಬೇಡಿ ಜಾಸ್ತಿ ಗಾಸಿಪ್ ಮಾಡ್ಬೇಡಿ ಅಂತ ಹೇಳಿದ್ರು ಮಾಡ್ತಾರೆ ಆ ನಮಗೆ ಏನೇ ಮುಖ್ಯ ಇದೆಯೋ ಮೊಬೈಲ್ ಅನ್ನೋದು ತುಂಬಾ ಮುಖ್ಯ ಅನ್ನೋದನ್ನು ಕೂಡ ಇಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಈ ಸಿನಿಮಾದಲ್ಲಿ ಸೋ ಈ ಈ ವಿಚಾರದಲ್ಲೇನೆ ಈ ತರ ವಿಷಯನ ಹೇಳೋಕೆ ಯಾವ ಡೈರೆಕ್ಟರ್ ಕೈಯಲ್ಲಿ ಆಗುತ್ತೋ ಇಲ್ವೋ ಗೊತ್ತಿಲ್ಲ ಉಪೇಂದ್ರ ಅವರ ಕೈಯಲ್ಲೇ ಖಂಡಿತ ಖಂಡಿತ ಈ ತರ ವಿಷಯಗಳನ್ನ ಹೇಳೋಕೆ ಆಗೋದು ಅವರೇನೆ ಅಷ್ಟು ಗಡ್ಡಸು ಬೇಕು ಅಂತಾನೆ ಹೇಳಬೇಕು ಓವರ್ ಆಲ್ ಈ ಸಿನಿಮಾ ಹೇಗಿದೆಯಪ್ಪ ಅಂತಂದ್ರೆ ನಿಮಗೆ ಇದು ಸಿನಿಮಾ ಒಂದು ಕಥೆ ಆಕ್ಷನ್ ಅವು ಇವು ಲವ್ ಫೀಲಿಂಗ್ ಇವೆಲ್ಲ ಮೈಂಡ್


ಗೆ ಬಿಟ್ಬಿಟ್ಟು ನಿಮ್ಮ ಲೈಫ್ ಅಲ್ಲಿ ನಡೆಯುವಂತಹ ರಿಯಾಲಿಟಿನ ಅವರು ಸಿನಿಮಾ ಆಗಿ ತೋರಿಸಿದ್ದಾರೆ ನಿಮ್ಮ ರಿಯಾಲಿಟಿ ಲೈಫ್ ನಿಮಗೆ ಇಷ್ಟ ಆದ್ರೆ ಈ ಸಿನಿಮಾ ಸಿನಿಮಾ ನಿಮಗೆ ಇಷ್ಟ ಆಗುತ್ತೆ ನಿಮ್ಮ ರಿಯಾಲಿಟಿ ಲೈಫ್ ಇಷ್ಟ ಆಗಲ್ಲ ಅಂತಂದ್ರೆ ಈ ಸಿನಿಮಾ ಕೂಡ ನಿಮಗೆ ಇಷ್ಟ ಆಗೋದಿಲ್ಲ ಒಟ್ಟನಲ್ಲಿ ಈ ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್ ಚೆನ್ನಾಗಿ ಮಾಡಿದ್ದಾರಾ ಗುರು ಅಂತ ಕೇಳಿದ್ರೆ ಎಂಟರ್ಟೈನ್ಮೆಂಟ್ ಚೆನ್ನಾಗಿ ಮಾಡಿದರಲ್ಲ ಬಟ್ ಉಪೇಂದ್ರ ಅವರು ಚೆನ್ನಾಗಿ ಮಾಡಿದ್ದಾರೆ 

(video credit :SANDALWOOD TALKIES )