ಯಾರು ಊಹಿಸಿದ ರೀತಿಯಲ್ಲಿ ನಡೆದೇ ಹೋಯ್ತು ; ಮಹಾ ಎಲಿಮಿನೇಷನ್ ಇಬ್ಬರು ಸ್ವರ್ದಿಗಳು ಔಟ್ ?

ಯಾರು ಊಹಿಸಿದ ರೀತಿಯಲ್ಲಿ ನಡೆದೇ ಹೋಯ್ತು ; ಮಹಾ ಎಲಿಮಿನೇಷನ್ ಇಬ್ಬರು ಸ್ವರ್ದಿಗಳು ಔಟ್ ?

ಬಿಗ್ ಬಾಸ್ ಶುರುವಾಗಿ 90 ದಿನ ಆಗೋಯ್ತು 100 ದಿನದ ಆಟದಲ್ಲಿ ಇನ್ನಿರೋದು ಕೆಲವೇ ದಿನ ಮಾತ್ರ ಆದರೆ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಇರೋದು 10 ಮಂದಿ ಫೈನಲ್ ಹಂತಕ್ಕೆ ಬಂದ್ರು ಸ್ಪರ್ಧಿಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆ ಆಗ್ತಾ ಇಲ್ಲ ಈ ಬಾರಿ ಬಿಗ್ ಬಾಸ್ ಗೆ ಬಂದಿದ್ದೆ 18 ಸ್ಪರ್ಧಿಗಳು ಅದರಲ್ಲಿ 90 ದಿನದಡೆಗೆ ಹೋಗಿದ್ದು ಕೇವಲ ಎಂಟು ಮಂದಿ ಮಾತ್ರ ಇಷ್ಟು ವರ್ಷ ಫೈನಲ್ ಹತ್ತಿರ ಬರ್ತಾ ಇದ್ದಂತೆ ಟಾಪ್ ಫೈವ್ ಆಯ್ಕೆ ಮಾಡಿ ಇದ್ರು ಆದರೆ ಈ ಬಾರಿ ಟಾಪ್ 10 ಆಯ್ಕೆ ಮಾಡ್ತಾರಾ ಅನ್ನೋ ಡೌಟ್ ಕಾಡ್ತಾ ಇದೆ ಯಾಕಂದ್ರೆ ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳಿದ್ದರೂ ಬಿಗ್ ಬಾಸ್ ಮನೆಯಲ್ಲಿ ಜನ ತುಂಬಿ


ತುಳುಕುತ್ತಿದ್ದಾರೆ ಹೀಗಾಗಿ ಎಲಿಮಿನೇಷನ್ ಮಾಡಲ್ವಾ ಈ ಬಾರಿ ಏನಾಗ್ತಾ ಇದೆ ಅಂತ ಬಿಗ್ ಬಾಸ್ ವೀಕ್ಷಕರು ಕಿವಿಗೆ ಹುಳ ಬಿಟ್ಟುಕೊಂಡಿದ್ದಾರೆ ಇಂತಹ ಹೊತ್ತಲ್ಲೇ ಮಹಾ ಎಲಿಮಿನೇಷನ್ ನಡೆದು ಹೋಗಿದೆ ಅಂದ್ರೆ ಯಾವಾಗ್ಲೇ ಬಿಗ್ ಬಾಸ್ ನ ವೀಕೆಂಡ್ ಎಪಿಸೋಡ್ ಗಳು ಶೂಟ್ ಆಗಬೇಕು ಅಂದ್ರು ಎರಡು ದಿನದ ಮುಂಚೆ ಆಗುತ್ತೆ ಶನಿವಾರದ ಎಪಿಸೋಡ್ ಶುಕ್ರವಾರ ಆದ್ರೆ ಶುಕ್ರವಾರದ ಎಪಿಸೋಡ್ ಶನಿವಾರ ಆಗುತ್ತೆ ಹೀಗಾಗಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಇವತ್ತು ಶೂಟ್ ಆಗಿ ಹೋಗಿದೆ ಈ ವೇಳೆ ಮಹಾ ಎಲಿಮಿನೇಷನ್ ನಡೆದಿದ್ದು ಯಾರು ಈ ವಾರ ಹೋಗೋದು ಅನ್ನೋದು ಸಹ ಫೈನಲ್ ಆಗಿದ್ದು ರಿವೀಲ್ ಮಾತ್ರ ಆಗಿಲ್ಲ ಹಾಗಾದ್ರೆ ಯಾರು ಹೋಗಬಹುದು ಬಿಗ್ ಬಾಸ್ ನಲ್ಲಿ ಆಗ್ತಿರೋ ಮಹಾ ಬೆಳವಣಿಗೆ ಏನು


ಬಿಗ್ ಬಾಸ್ ನಲ್ಲಿ ಏನು ಬೇಕಾದರೂ ಆಗಬಹುದು ವೋಟಿಂಗ್ ಪೋಲ್ ಓಪನ್ ಮಾಡಿದ್ರೆ ಮಾತ್ರ ನಾಮಿನೇಷನ್ ಮಾಡಬೇಕು ವೋಟಿಂಗ್ ಪೋಲ್ ಓಪನ್ ಇಲ್ಲ ಅಂದ್ರೆ ಎಲಿಮಿನೇಷನ್ ಮಾಡಬಾರದು ಅಂತಿಲ್ಲ ವೋಟಿಂಗ್ ಪೋಲ್ ಓಪನ್ ಇಲ್ಲದೆಯೂ ಎಲಿಮಿನೇಷನ್ ಆದ ಅದೆಷ್ಟು ಎಕ್ಸಾಂಪಲ್ ಇದೆ ಫೈನಲ್ ನಲ್ಲಿ ಯಾರು ಗೆಲ್ಲಬೇಕು ಯಾರು ಟ್ರೋಫಿ ಎತ್ತಿ ಹಿಡಿಬೇಕು ಅನ್ನೋದಷ್ಟೇ ಜನರ ಅಂತಿಮ ನಿರ್ಧಾರ ಈ ನಿರ್ಧಾರವು ಅದೆಷ್ಟು ಸತ್ಯವಾಗಿರುತ್ತೆ ಅನ್ನೋದೇ ಯಕ್ಷ ಪ್ರಶ್ನೆ ಆದರೆ ಈ ಬಾರಿ ನಿಜಕ್ಕೂ ಶಾಕಿಂಗ್ ಎಲಿಮಿನೇಷನ್ ಆಗೋಗಿದೆಯಂತೆ ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಧನರಾಜ್ ಹಾಗೂ ಐಶ್ವರ್ಯ ಹೊರಹೋಗಿದ್ದಾರೆ ಅಂತ ಹೇಳಲಾಗ್ತಾ ಇಖುಷಿ ವಿಷಯ ಅಂದ್ರೆ ಈಗೀಗ ಚೆನ್ನಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ ಒಂದು ರೀಸನ್ ಕೊಡಬೇಕು ಅಂದ್ರೆ ವ್ಯಾಲಿಡ್ ರೀಸನ್ ಕೊಡ್ತಿದ್ದಾರೆ ಆತ್ಮೀಯರೇ ಒನ್ ಡೇ ನಿಂದ ಬಿಗ್ ಬಾಸ್ ನೋಡಿದವರಿಗೆ ಧನರಾಜ್ ಬಗ್ಗೆ ಅರ್ಥ ಆಗಿರುತ್ತೆ ಹನುಮಂತ ಬರೋವರೆಗೂ ಹೇಗಿದ್ರು


ಹನುಮಂತ ಬಂದಮೇಲೆ ಹೇಗಾದ್ರೂ ಅಂತ ಬಹುಶಃ ಹನುಮಂತ ಬರದೇ ಇದ್ದಿದ್ರೆ ಧನರಾಜ್ ಇಷ್ಟೊತ್ತಿಗಾಗಲೇ ಮನೆಯಲ್ಲಿ ಇರ್ತಿದ್ರು ಅನ್ಸುತ್ತೆ ಯಾಕಂದ್ರೆ ಎಲ್ಲೇ ಜಗಳ ಆದ್ರೂ ಮೂಳೆಯಲ್ಲಿ ನಿಂತುಕೊಳ್ಳುತ್ತಿದ್ರು ಗಟ್ಟಿಯಾಗಿ ಮಾತನಾಡೋದಿಕ್ಕೆ ಭಯಪಡ್ತಾ ಇದ್ರು ಹನುಮಂತನ ಜೊತೆ ಸೇರಿಕೊಂಡು ಧನರಾಜ್ ಕೂಡ ಇಷ್ಟು ದಿನ ತೆಳ್ತಾ ಬಂದ್ರು ಆದರೆ ಎಷ್ಟು ದಿನ ಅಂತ ಸೇವ್ ಆಗೋದಿಕ್ಕೆ ಆಗುತ್ತೆ ಫೈನಲ್ ಹಂತಕ್ಕೆ ಬರ್ತಿದ್ದಂತೆ ಧನರಾಜ್ ಮನೆಗೆ ಹೋಗಿದ್ದಾರೆ ಅಂತ ಹೇಳಲಾಗ್ತಾ ಇದೆ ಆದರೆ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ ಇನ್ನು ಎರಡನೇ ಸ್ಪರ್ಧಿ ಐಶ್ವರ್ಯ ಐಶ್ವರ್ಯ ಇಷ್ಟು ದಿನ ಸೇವ್ ಆಗಿದ್ದೆ ಗ್ರೇಟ್ ಯಾಕಂದ್ರೆ ಹೇಳಿಕೊಳ್ಳುವಂತ ಟಾಸ್ಕ್ ಇಲ್ಲ ಒಳ್ಳೆ ಎಂಟರ್ಟೈನ್ಮೆಂಟ್ ಇಲ್ಲ ಹಾಗಾಗ ಜಗಳ ಮಾಡೋದು


ಬಿಟ್ರೆ ಬೇರೆ ಏನು ಮಾಡಿದ್ರು ಅನ್ನೋದೇ ಗೊತ್ತು ಗೊತ್ತಿಲ್ಲ ಕ್ಯಾಪ್ಟನ್ ಆಗಿದ್ದು ಸಹ ಜೋಡಿ ಟಾಸ್ಕ್ ಇದ್ದಿದ್ದರಿಂದ ಬಿಟ್ರೆ ಒಬ್ಬಂಟಿಯಾಗಿ ಆಟ ಆಡಿ ಕ್ಯಾಪ್ಟನ್ ಏನು ಆಗಿಲ್ಲ ಹಾಗೆ ನೋಡಿದ್ರೆ ಶಿಶಿರಿಗಿಂತ ಮೊದಲೇ ಐಶ್ವರ್ಯ ಹೋಗಬೇಕಿತ್ತು ಆದರೆ ಐಶ್ವರ್ಯ ಇಷ್ಟು ದಿನ ಅದೇ ಸೇವ್ ಆದ್ರೂ ಅನ್ನೋದೇ ಆಶ್ಚರ್ಯ ಆದರೆ ಎಷ್ಟು ದಿನ ಈ ಆಟ ನಡೆಯುತ್ತೆ ಫೈನಲ್ ಗೆ ದಿನಗಣನೆ ಶುರುವಾಗ್ತಾ ಇದ್ದಂತೆ ಐಶ್ವರ್ಯ ರನ್ನ ಮನೆಯಿಂದ ಹೊರಹಾಕಿದ್ದಾರೆ ಅಂತ ಹೇಳಲಾಗ್ತಾ ಇದೆ ನೋಡೋಣ ಎಲ್ಲದಕ್ಕೂ ಭಾನುವಾರದ ಸಂಚಿಕೆಯಲ್ಲಿ ಉತ್ತರ ಸಿಗುತ್ತೆ   ( video credit :News diary )