ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ದಿಗಳು ಯಾರು ನೋಡಿ ?
ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ ಈ ಟೈಮಲ್ಲಿ ಬಿಗ್ ಬಾಸ್ ಫೈನಲಿಸ್ಟ್ ಗಳ ಬಗ್ಗೆ ಚರ್ಚೆ ನಡೀತಿದೆ ಬಿಗ್ ಬಾಸ್ ಫಿನಾಲೆಗೆ ಮೊದಲು ಕಾಲಿಡುವಂತಹ ಸ್ಪರ್ಧಿ ಯಾರು ಯಾವೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುತ್ತಿದ್ದಾರೆ ಅನ್ನೋದರ ಬಗ್ಗೆ ಚರ್ಚೆ ನಡೀತಾ ಇದೆ ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಹೊಸ ಹೊಸ ತಿರುವುಗಳು ಪಡ್ಕೊಳ್ತಾ ಇದೆ ಬಿಗ್ ಬಾಸ್ ಫಿನಾಲೆ ವಾರ ಹತ್ರ ಆಗ್ತಿದ್ದಂತೆ ಎಲಿಮಿನೇಷನ್ ಮಿಡ್ ವೀಕ್ ಎಲಿಮಿನೇಷನ್ ಇಂದ ಸ್ಪರ್ಧಿಗಳಲ್ಲಿ ಭಯ ಹುಟ್ಟಾಗಿ ಅದರಿಂದ ಪರಿಣಾಮವಾಗಿ ಬಿಗ್ ಬಾಸ್ ಸ್ಪರ್ಧಿಗಳು ಸಿಕ್ಕಾಪಟ್ಟೆ ಸಕ್ಕತ್ತಾಗಿ ಆಟ ಆಡ್ತಾ ಇದ್ದಾರೆ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈಗಂತೂ ಬಿಗ್ ಬಾಸ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕೂಡ ಜಾಸ್ತಿ ಆಗ್ತಾ ಇದೆ ಕಾರಣ ಬಿಗ್ ಬಾಸ್ ಫಿನಾಲೆ ವಾರ ಹತ್ರ ಬರ್ತಾ ಇದೆ ಹಾಗಾಗಿ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುವಂತಹ ಮೊದಲ ಸ್ಪರ್ಧಿ ಯಾರು ಬಿಗ್ ಬಾಸ್ ಫಿನಾಲೆ ವಾರದಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರ್ತಾರೆ ಅನ್ನೋದರ ಬಗ್ಗೆ ಚರ್ಚೆ ನಡೀತಿದೆ ಹಾಗಾದ್ರೆ ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಕೇವಲ ಒಂಬತ್ತು ಮಂದಿ ಅಷ್ಟೇ ಅದು ಭವ್ಯ ಗೌಡ ತ್ರಿವಿಕ್ರಂ ರಜತ್ ಮೋಕ್ಷಿತ ಧನರಾಜ್
ಹೊರಗಡೆ ಬಿಗ್ ಬಾಸ್ ವಿನ್ನರ್ ಯಾರು ಆಗ್ತಾರೆ ಅನ್ನೋದರ ಬಗ್ಗೆ ಪೋಲಿಂಗ್ ನಡೀತಿದೆ ಅದರಲ್ಲಿ ಇಬ್ಬರ ಹೆಸರು ಮಾತ್ರ ತುಂಬಾ ಚೆನ್ನಾಗಿ ಕೇಳಿ ಬರ್ತಾ ಇದೆ ಅದು ಧನರಾಜ್ ಮತ್ತೆ ಹನುಮಂತ್ ಅವರ ಹೆಸರು ಅದರ ಜೊತೆಗೆ ಬಿಗ್ ಬಾಸ್ ಗೆ ಪ್ರತಿವಾರ ಬರ್ತಿದ್ದಂತಹ ವೋಟಿಂಗ್ ನ ಆಧಾರದ ಮೇಲೆ ಇಟ್ಕೊಂಡ್ರೆ ಒಂದು ಐದು ಆರು ಜನರ ಹೆಸರು ಯಾವಾಗ್ಲೂ ಕೂಡ ಟಾಪ್ ಅಲ್ಲಿ ಬರುತ್ತೆ ಅದನ್ನು ಬಿಟ್ಟು ಹೊರಗಡೆ ನಡೆಯುತ್ತಿರುವಂತಹ ಪೋಲಿಂಗ್ ನ ಆಧಾರದ ಮೇಲೆ ನೋಡಿದ್ರುನು ಕೂಡ ಅಲ್ಲಿ ಹನುಮಂತ್ ಅವರ ಹೆಸರು ಟಾಪ್ ಅಲ್ಲಿದೆ ಹೌದು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುವಂತಹ ಮೊದಲ ಸ್ಪರ್ಧಿ ಯಾರು ಅಂತಂದ್ರೆ ಅದು ಉಗ್ರ ಮಂಜುನು ಅಲ್ಲ ತ್ರಿವಿಕ್ರಮ ಅಲ್ಲ ಹನುಮಂತ್ ಅವರು ಅದಾದ ನಂತರ ಬಿಗ್ ಬಾಸ್ ಫಿನಾಲೆಗೆ ಕಾಲಿಡುವಂತಹ ಎರಡನೇ ಸ್ಪರ್ಧಿ ಯಾರು ಅಂತ ಅಂತಂದ್ರೆ ಅದು ಬೇರೆ ಯಾರು ಅಲ್ಲ ತ್ರಿವಿಕ್ರಂ ಅವರು ಅದಾದ್ಮೇಲೆ ಉಗ್ರ ಮಂಜು
ಅವರು ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಅದಾದ ನಂತರ ಧನರಾಜ್ ಆಚಾರ್ ಅವರು ಕೂಡ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಇನ್ನು ಇದಾದ್ಮೇಲೆ ಒಬ್ಬರು ಮಹಿಳಾ ಸ್ಪರ್ಧಿ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಅದರಲ್ಲಿ ಮೂರು ಜನ ಇದ್ದಾರೆ ಒಂದು ಭವ್ಯ ಗೌಡ ಅವರು ಇನ್ನೊಂದು ಮೋಕ್ಷಿತಪ್ಪ ಇನ್ನೊಂದು ಗೌತಮಿ ಜಾದವ್ ಅವರು ಈ ಮೂರು ಜನರಲ್ಲಿ ಯಾರಾದರೂ ಇಬ್ಬರು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಈ ಮೂರು ಜನರು ಇಲ್ಲಿಂದ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರ್ತಾರೆ ಯಾವ ರೀತಿ ಆಟವನ್ನು ಆಡ್ತಾರೆ ಇವರ ವರ್ತನೆ ಹೇಗಿರುತ್ತೆ ಬಿಗ್ ಬಾಸ್ ಮನೆಯಲ್ಲಿ ಎಷ್ಟು ಎಷ್ಟು ಸ್ಪೇಸ್ ಅನ್ನ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗಿರುತ್ತೆ ಅದರ ಜೊತೆಗೆ ಇನ್ನೊಬ್ಬ
ಸ್ಪರ್ಧಿ ಬಗ್ಗೆನು ಹೇಳಲೇಬೇಕು ಅದು ರಜತ್ ಕಿಶನ್ ಅವರು ಅವರು ಕೂಡನು ಅಷ್ಟೇ ಅವರ ಇಲ್ಲಿಂದ ಅವರ ವರ್ತನೆ ಅವರ ಆಟದ ಶೈಲಿ ಯಾವ ರೀತಿ ಇರುತ್ತೆ ಯಾವ ರೀತಿ ಇರುತ್ತೋ ಅದೇ ರೀತಿ ಅವರು ಬಿಗ್ ಬಾಸ್ ನಲ್ಲಿ ಪೋರ್ಟ್ರೆ ಆಗ್ತಾರೆ ಅದರ ಆಧಾರದ ಮೇಲೆ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡಬಹುದು ಇಲ್ಲಾಂದ್ರೆ ಬಿಗ್ ಬಾಸ್ ಹಿಂದಿನ ಫಿನಾಲೆ ಹಿಂದಿನ ವಾರದಲ್ಲಿ ಅವರು ಎಲಿಮಿನೇಟ್ ಆಗಿ ಮನೆಗೆ ಹೋಗುವಂತಹ ಚಾನ್ಸಸ್ ಕೂಡ ಇರುತ್ತೆ ಇನ್ನು ಚೈತ್ರ ಕುಂದಾಪುರ ಅವರು ನೆಕ್ಸ್ಟ್ ಬರುವಂತಹ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಹೆಲ್ಮೆಟ್ ಆಗಿ ಮನೆಗೆ ಹೋಗುವಂತಹ ಚಾನ್ಸಸ್ ಕೂಡ ಇದೆ ಅಲ್ಲಿಗೆ ಬಿಗ್ ಬಾಸ್ ಫಿನಾಲೆ ವಾರಕ್ಕಿಂತ ಮುಂಚೆ ಮೂರು ಜನ ಸ್ಪರ್ಧಿಗಳು
ಎಲಿಮಿನೇಟ್ ಆಗ್ತಾರೆ ಅಂದ್ರೆ ಒಂದು ವಾರದಲ್ಲಿ ವೀಕೆಂಡ್ ನಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆದ್ರೆ ಅದರ ಮಧ್ಯದ ವಾರದಲ್ಲಿ ಯಾವತ್ತಾದರೂ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬರು ಎಲಿಮಿನೇಟ್ ಆಗ್ತಾರೆ ಒಟ್ಟಿಗೆ ಮೂರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ ಅಲ್ಲಿಗೆ ಕೊನೆಯಲ್ಲಿ ಉಳಿಯೋದು ಆರು ಜನ ಸ್ಪರ್ಧಿಗಳು ಈ ಆರು ಜನ ಸ್ಪರ್ಧಿಗಳು ಫಿನಾಲೆ ವಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗಾದ್ರೆ ನಿಮ್ಮ ಪ್ರಕಾರ ಬಿಗ್ ಬಾಸ್ ಫಿನಾಲೆ ವಾರಕ್ಕಿಂತ ಮುಂಚೆ ಯಾವೆಲ್ಲಾ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ ಅದರ ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು
( video credit :Info Karunadu )