ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ತ್ರಿವಿಕ್ರಂ : ಏನಾಯಿತು ನೋಡಿ ?
ಏಕಾಏಕಿ ಬಿಗ್ ಬಾಸ್ ಮನೆಯಿಂದ ತ್ರಿವಿಕ್ರಂ ಆಚೆ ಬಂದಿದ್ದಾರೆ ಏನಾಯ್ತು ಅಸಲಿಗೆ ವಿಡಿಯೋವನ್ನ ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೇ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರು ಬಹಳ ಪ್ರಬಲ ಒಂದು ಸ್ಪರ್ಧಿ ಅಂತಾನೆ ಹೇಳಬಹುದು ಬಿಗ್ ಬಾಸ್ ಮನೆಯ ಈ ಒಂದು ಸೀಸನ್ ನಲ್ಲಿ ವಿನ್ನರ್ ಯಾರು ಅಂತ ಕೇಳಿದರೆ ಎಲ್ಲರ ಬಾಯಲ್ಲೂ ತ್ರಿವಿಕ್ರಂ ಅನ್ನೋ ಹೆಸರು ಕೂಡ ಕೇಳಿ ಬರ್ತಾ ಇದೆ ಪ್ರಬಲವಾಗಿ ಆಟವನ್ನು ಹಾಡಿ ಎಲ್ಲರಿಗೂ ಎಂಟರ್ಟೈನ್ಮೆಂಟ್ ನೀಡುತ್ತಿರುವಂತಹ ತ್ರಿವಿ ವಿಕ್ರಂ ಅವರು ದಿಡೀರೆಂದು ಬಿಗ್ ಬಾಸ್
ಮನೆಯಿಂದ ಆಚೆ ಬಂದಿದ್ದಾರೆ ಅಸಲಿಗೆ ಏನಾಯ್ತು ಎನ್ನುವುದು ಇದುವರೆಗೂ ಗೊತ್ತಿಲ್ಲ ವೀಕ್ಷಕರೇ ಬಿಗ್ ಬಾಸ್ ಆದೇಶದಂತೆ ಅವರ ವೈಯಕ್ತಿಕ ಕಾರಣಗಳಿಂದ ಬಿಗ್ ಬಾಸ್ ಮನೆಯಿಂದ ಆಚೆ ಹೋದ್ರ ಅನ್ನುವ ಒಂದು ಪ್ರಶ್ನೆ ಕೂಡ ಕಾಡ್ತಾ ಇದೆ ಕಳೆದ ಒಂದು ಎರಡು ದಿನಗಳ ಹಿಂದೆ ಇದೇ ಒಂದು ವೈಯಕ್ತಿಕ ಕಾರಣಗಳಿಂದ ಫ್ಯಾಮಿಲಿಯ ಒಂದು ಪ್ರಾಬ್ಲಮ್ ಗೋಸ್ಕರ ಗೋಲ್ಡ್ ಸುರೇಶ್ ಅವರನ್ನ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಲಾಗಿದೆ ಸೋ ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನ ನಿಭಾಯಿಸಿ ಒಂದು ಒಳ್ಳೆಯ ಕ್ಯಾಪ್ಟನ್ ಆಗಿದ್ದಂತಹ ಸುರೇಶ್ ಅವರು ಇದೀಗ ಏಕಾಏಕಿಯಾಗಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ ಅದೇ ಒಂದು ಅದೇ ರೀತಿಯಾಗಿ ತ್ರಿವಿಕ್ರಂ ಅವರು ಕೂಡ ಆಚೆ ಹೋಗಿದ್ದಾರೆ ಸೋ
ಅಸಲಿಗೆ ಉಳಿದ ಸ್ಪರ್ಧಿಗಳೆಲ್ಲ ನಿಜಕ್ಕೂ ಕಣ್ಣೀರನ್ನು ಇಟ್ಟಿದ್ದಾರೆ ಗೋಲ್ಡ್ ಸುರೇಶ್ ರೀತಿಯಾಗಿ ಸೋ ತ್ರಿವಿಕ್ರಂ ಅವರು ಅಷ್ಟು ಅಚ್ಚುಕಟ್ಟಾಗಿ ಎಲ್ಲರ ಜೊತೆ ಒಡನಾಟವನ್ನು ಹೊಂದಿದಂತಹ ಒಬ್ಬ ಏಕೈಕ ಸ್ಪರ್ಧಿ ತ್ರಿವಿಕ್ರಂ ಅವರ ಮಾತಿನ ಶೈಲಿ ಆಗಿರಬಹುದು ಆಟ ಆಡುವ ಒಂದು ಇದು ಸೋ ಜಗಳಕ್ಕೆ ನಿಂತರೆ ಎಲ್ಲರನ್ನು ಸಮಾಧಾನ ಪಡಿಸುವಂತಹ ಒಂದು ಟ್ಯಾಲೆಂಟ್ ತ್ರಿವಿಕ್ರಂ ಅವರಿಗೆ ಇತ್ತು ಹಾಗಾಗಿ ತ್ರಿವಿಕ್ರಂ ಅವರು ಕಣ್ಣೀರಲ್ಲಿ ಬಿಗ್ ಬಾಸ್ ಮನೆಯಿಂದ ಹಾಜೆ ಬಂದಿದ್ದಾರೆ ನಿಜಕ್ಕೂ ಅವರ ಪ್ರೀತಿಸುವಂತಹ ಅಭಿಮಾನಿಗಳಿಗೆ ಹಾಗೆ ಅವರಿಗೆ ವೋಟ್ ಮಾಡಿದಂತಹ ಎಲ್ಲರೂ ಕೂಡ ಬೇಸರವನ್ನು ಹೊರಹಾಕಿದ್ದಾರೆ ಅದರಲ್ಲೂ ಜೊತೆಯಲ್ಲೇ ಇದ್ದಂತಹ ಭವ್ಯ ಗೌಡ ಕೂಡ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ ವೀಕ್ಷಕರೇ ಇದರ
ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಸೋ ಕೊನೆಗೂ ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ತ್ರಿವಿಕ್ರಮ್ ಅವರು ಆಚೆ ಬಂದಿದ್ದಾರೆ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಅಂತ ಹೇಳ್ತಾ ಈ ವಿಡಿಯೋವನ್ನ ಮುಗಿಸ್ತಾ ಇದೀನಿ ವೀಕ್ಷಕರೇ ಈ ವಿಡಿಯೋ ನೋಡಿದವರು ನಿಮ್ಮ ಅನಿಸಿಕೆ ತಿಳಿಸಿ ( video credit : Ns Tv Kannada )