ಭವ್ಯಗೆ ಲವ್ ಯು ಅಂತ ಹೇಳಿ ಉಲ್ಟಾ ಹೊಡೆದರಾ ತ್ರಿವಿಕ್ರಮ್ : ಕಣ್ಣೀರು ಹಾಕಿದ ಭವ್ಯ ?

ಭವ್ಯಗೆ ಲವ್ ಯು  ಅಂತ ಹೇಳಿ ಉಲ್ಟಾ ಹೊಡೆದರಾ ತ್ರಿವಿಕ್ರಮ್ :  ಕಣ್ಣೀರು ಹಾಕಿದ  ಭವ್ಯ  ?

ಐ ಸೀರಿಯಸ್ಲಿ ಲವ್ ಯು ಭವ್ಯ ಎಂದ ತ್ರಿವಿಕ್ರಂ ಪ್ರೀತಿ ಹೇಳಿಕೊಂಡೆ ಬಿಟ್ಟ ಹೈದ ಸೋ ಪ್ರೀತಿ ಪ್ರೇಮದ ಬಗ್ಗೆ ಚಿಚ್ಚ ಸುದೀಪ್ ಹೇಳ್ತಿದ್ದಂತೆ ಕೊನೆಗೂ ಉಲ್ಟಾ ಹೊಡೆದಿದ್ದಾರೆ ನಿಜವಾದ ಪ್ರೀತಿ ಏನು ಅನ್ನೋದು ನಿಜವಾಗ್ಲೂ ಗೊತ್ತಾಗ್ತಿಲ್ಲ ವೀಕ್ಷಕರೇ ಬನ್ನಿ ಈ ಒಂದು ವಿಡಿಯೋ ನೋಡಿದರೆ ನಿಮಗೂ ಕೂಡ ಅರ್ಥ ಆಗುತ್ತೆ ಏನಿದು ಈ ಒಂದು ಪ್ರೀತಿಯ ಇನ್ಸಿಡೆಂಟ್ ಅಂತ ಸೋ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಭವ್ಯಗೌಡ ಮತ್ತು ತ್ರಿವಿಕ್ರಂ ನಡುವಿನ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ ಒಂದು ಈ ಒಂದು ಎಪಿಸೋಡ್ ನಲ್ಲಿ


ತ್ರಿವಿಕ್ರಂ ಭವ್ಯ ಐ ಲವ್ ಯು ಎಂದು ಹೇಳಿದ್ದು ಈ ಚರ್ಚೆ ಮತ್ತಷ್ಟು ಬೆಂಕಿ ಹಚ್ಚಿದೆ ಇಬ್ಬರ ನಡುವಿನ ಈ ಹೇಳಿಕೆಗಳು ಸಾಮಾಜಿಕ ಜಾಲದ ಸಿಕ್ಕಾಪಟ್ಟೆ ವೈರಲ್ ಆಗಿದೆ ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯ ಗೌಡ ಹಾಗೂ ತ್ರಿವಿಕ್ರಂ ಸ್ಪರ್ಧಿಗಳು ಅನ್ನುವುದಕ್ಕಿಂತ ಉತ್ತಮ ಬಾಂಧವ್ಯ ಹೊಂದಿದ್ದು ಕ್ಲೋಸ್ ಆಗಿದ್ದು ಮಾತನಾಡಿಕೊಳ್ಳುತ್ತಾರೆ ಅವರು ಈ ಹಿಂದೆಯೇ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಭಾಗವಹಿಸಿದರು ಅವಾಗಿನಿಂದಲೇ ಇವರಿಬ್ಬರ ಪರಸ್ಪರ ಪರಿಚಯ ಬಿಬಿಕೆ 11ರ ಒಂದು ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ ದಿನ ತ್ರಿವಿಕ್ರಂ ಮೊದಲೇ ಪರಿಚಯ ಒಂದೆರಡು ಬಾರಿ ಸಿಕ್ಕಾಗ ಹಾಯ್ ಎಂದು ಹೇಳಿದ್ದಷ್ಟೇ ಎಂದು ಸುದೀಪ್ ಬಳಿ ಹೇಳಿದ್ರು ಇದೀಗ ಈ ಒಂದು ಎಪಿಸೋಡ್ ನಲ್ಲಿ ಭವ್ಯ ಗೌಡ ಬಳಿ


ಮಾತನಾಡುವಾಗ ತ್ರಿವಿಕ್ರಂ ರಿಯಲಿ ಐ ಲವ್ ಯು ಭವ್ಯ ಎಂದಿದ್ದಾರೆ ಹೀಗಾಗಿ ಮನೆಗೆ ಬರುವ ಮುಂಚೆ ಅವರಿಬ್ಬರ ಮಧ್ಯೆ ಕೆಳತನಕ್ಕೆ ಮೇತ ಬಾಂಧ ಇತ್ತು ಎನ್ನುವುದು ಪ್ರಶ್ನೆ ಇದ್ದಿದೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಸ್ಪರ್ಧಿಗಳಂತೆ ಇಬ್ಬರು ವೈಯಕ್ತಿಕ ಆಟ ಆಡುತ್ತಿದ್ದಾರೆ ಆದರೆ ಇಬ್ಬರ ಮಧ್ಯೆ ಸಂಥಿಂಗ್ ಇತ್ತು ಎಂದು ಸಿನ್ ನೆನ್ನೆಯ ಎಪಿಸೋಡ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ವೀಕ್ಷಕರೇ ನೆನ್ನೆಯ ಲಕ್ಸುರಿ ಬಜೆಟ್ ಟಾಸ್ಕ್ ನಂತರ ತ್ರಿವಿಕ್ರಂ ಪ್ರಾಪರ್ಟಿ ಮುಟ್ಟಲು ಹೋದರಂತೆ ಎಂದು ಮನೆಯ ಕ್ಯಾಪ್ಟನ್ ಭವ್ಯ ಏನಿದ್ದಲ್ಲಿ ಟಾಸ್ಕ್ ಬಳಿಕ ಪ್ರಾಪರ್ಟಿ ಮುಟ್ಟಬೇಡಿ ತ್ರಿವಿಕ್ರಂ ಮತ್ತು ಹನುಮಂತನಿಗೆ ಹೇಳಿದ್ರು ಇದು ತ್ರಿವಿಕ್ರಂ ಮೂಡ್ ಆಫ್ ಕಾರಣವಾಗಿತ್ತು ಹೀಗಾಗಿ


ಇದರ ಬಗ್ಗೆ ಎಪಿಸೋಡ್ ಕೊನೆಯಲ್ಲಿ ಇಬ್ಬರು ಬಗೆಹರಿಸಿಕೊಳ್ಳಲು ಪರಸ್ಪರ ಮಾತನಾಡಿಕೊಂಡಿದ್ದಾರೆ ಸರಿ ವಿಕ್ರಂ ನಾನು ನಿಮಗೆ ಹೇಳಿದ್ದೆ ತಪ್ಪು ನಾಳೆ ಎಲ್ಲರ ಎದುರು ಕ್ಷಮೆ ಕೇಳುತ್ತೇನೆ ಎಂದು ಭವ್ಯ ಹೇಳಿದರೆ ವಿಕ್ರಂ ನಾವು ಲಕ್ಸುರಿ ಟಾಸ್ಕ್ ನಲ್ಲಿ ಎಷ್ಟು ಪಾಯಿಂಟ್ಸ್ ಓದುತ್ತೇವೆ ಎಂದು ಹೇಳಲುಷ್ಟೇ ನಿಂಗೆ ಹೇಳಿಕೊಟ್ಟು ಬಂದಿತ್ತು ನಾನು ನಿನಗೆ ಬೈಯಲು ಆಗಲಿ ಹೊರಗಡೆ ಆಗಲಿ ಇಲ್ಲಿ ಆಗಲಿ ಬಂದಿಲ್ಲ ಭವ್ಯ ನಾನು ಅದನ್ನೇ ಹೇಳಲು ಬಂದೆ ಮಾತನಾಡಿ ಅಂತಾನೆ ಹೇಳಿದ್ದು ನಾನು ಎಲ್ಲರ ಹತ್ರ ಯಾವ ಟೋನ್ ನಲ್ಲಿ ಮಾತಾಡಬೇಕು ಅದನ್ನ ಹೇಳಿಕೊಡಿ ತ್ರಿವಿಕ್ರಂ ನೀನು ಎಲ್ಲರ ಎಲ್ಲರೂ ಹಂತಿಯಲ್ಲ ಅಂತಿದ್ದೀಯಲ್ಲ ಎಲ್ಲರೂ ನಿನ್ನ ಜೊತೆಗಿದ್ರ ಇಷ್ಟು ದಿನ ಪವ್ಯ


ಹಂಗಲ್ಲ ವಿಕ್ಕಿ ಎಲ್ಲಾ ವಿಚಾರಕ್ಕೂ ನನ್ನ ಮೇಲೆ ಹ್ಯಾಪೆಂಡ್ ಹಾಕ್ತಿದ್ದೀಯಾ ಯಾಕೆ ನಾನು ಏನು ಮಾಡಬೇಕು ತ್ರಿವಿಕ್ರಂ ಹೇಳ್ತಾರೆ ನಾನು ಯಾವ ವಿಚಾರಕ್ಕೆ ಅಫೆಂಡ್ ಆದೆ ಭವ್ಯ ಐ ಸೀರಿಯಸ್ಲಿ ಲವ್ ಯು ಓಕೆ ವೇಟ್ ಕೇಳಿಸ್ಕೊ ನಾನು ನಿಂಗೆ ಅಫೆಂಡ್ ಆಗ್ಲಿ ಆಗ್ಲಿ ಕೋಪದಾಗಲಿ ಏನು ಮಾತನಾಡ್ತಿಲ್ಲ ನಾನು ಜಸ್ಟ್ ಕನ್ವಿನ್ಸಿಂಗ್ ಯು ಜಸ್ಟ್ ಟೆಲ್ಲಿಂಗ್ ಯು ಈ ಮಾತುಕಥೆ ಎಪಿಸೋಡ್ ಅಂಡ್ ಎಂಡ್ ಆಗುವಾಗ ನಡೆದಿದೆ ಜಸ್ಟ್ ಫ್ಲೋ ನಲ್ಲಿ ತ್ರಿವಿಕ್ರಂ ಹೇಳಿದ್ರ ಅನ್ನೋದು ಗೊತ್ತಾಗ್ತಿದೆ ಸದ್ಯ ಈ ಒಂದು ತ್ರಿವಿಕ್ರಂ ಮತ್ತು ಭವ್ಯ ಗೌಡ ಅವರ ಒಂದು ಪ್ರೀತಿ ಪ್ರೇಮ ಕಿಚ್ಚ ಸುದೀಪ್ ಮುಂದೆ ಬಂದ ಅಂತ ಉಲ್ಟಾ ಹೊಡೆದಿದ್ದು ನೋಡಿ ನಿಜಕ್ಕೂ ಶಾಕ್ ಆಯ್ತು ವೀಕ್ಷಕರೇ ಟಾಸ್ಕ್ ವೇಳೆಯಲ್ಲೂ ಬಿಗ್ ಬಾಸ್ ಒಂದು


ಸೆಂಟಿಮೆಂಟ್ ಒಂದು ಪ್ರೀತಿ ಪ್ರೇಮದ ಕಥೆ ಕಟ್ಟಿದ್ರ ಅನ್ನೋದು ಇದೀಗ ಬರ್ತಾ ಇದೆ ಕಿಚ್ಚ ಸುದೀಪ್ ಅವರು ತ್ರಿವಿಕ್ರಂ ಭವ್ಯಗೆ ಕ್ಲಾಸ್ ತೆಗೆದುಕೊಂಡು ಉಗಿದು ಹುಪ್ಪು ಹಾಕಿದ್ದಾರೆ ಪ್ರೀತಿ ಹೆಸರಲ್ಲಿ ಜನರನ್ನ ನಂಬಿಸಿ ಮೋಸ  ಮಾಡುವುದು ಸರಿಯಲ್ಲ ಅಂತ ಇದೀಗ ತ್ರಿವಿಕ್ರಂ ಗೆ ಕಿಚ್ಚನ ಕ್ಲಾಸ್ ಹೇಗಿತ್ತು ಎಂಬುದನ್ನ ನಿಮ್ಮ ಅನಿಸಿಕೆಗಳಲ್ಲಿ ತಿಳಿಸಿ  ( RUTHVIK TV KANNADA )