ತ್ರಿವಿಕ್ರಮ್ ರೀ ಎಂಟ್ರಿ, ಬಯಲಾದ ಬಿಗ್ ಬಾಸ್ ಮೋಸ ದ ಆಟ ?

ತ್ರಿವಿಕ್ರಮ್ ರೀ ಎಂಟ್ರಿ, ಬಯಲಾದ ಬಿಗ್ ಬಾಸ್ ಮೋಸ ದ ಆಟ ?

ಈಗಾಗಲೇ ಬಿಗ್ ಬಾಸ್ ಮನೆಗೆ ತ್ರಿವಿಕ್ರಂ ಅವರ ರೀ ಎಂಟ್ರಿ ಆಗಿರುವಂತದ್ದು ಹಾಗೇನೇ ಬಿಗ್ ಬಾಸ್ ತಂಡದವರು ಕೂಡ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬಂದಿರುವುದರ ಬಗ್ಗೆ ಒಂದು ಸಾಕ್ಷಿಯನ್ನು ಕೂಡ ರಿವೀಲ್ ಮಾಡಿದ್ದಾರೆ ಬನ್ನಿ ಹಾಗಾದ್ರೆ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರ ಬಿಗ್ ಬಾಸ್ ಅವರನ್ನೇ ರಿವೀಲ್ ಮಾಡಿರುವಂತಹ ಆ ಒಂದು ಪ್ರೂಫ್ ಆದ್ರೂ ಏನು ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡ್ತೀನಿ ತ್ರಿವಿಕ್ರಮ ಅವರು ಸೆಲ್ಫ್ ನಾಮಿನೇಷನ್ ಮಾಡ್ಕೊಂಡಿದ್ದರಿಂದ ಅವರಿಗೆ ಸ್ವಲ್ಪ ಭಯ ಹುಟ್ಟಿಸಬೇಕು 
ಈ ಎಲಿಮಿನೇಷನ್ ಅಂದ್ರೆ ಏನು ಅನ್ನೋದು ಅವರಿಗೆ ಅರ್ಥ ಆಗ್ಬೇಕು ಅನ್ನುವಂತಹ ರೀಸನ್ ಇಂದಾಗಿನೇ ಇಲ್ಲಿ ತ್ರಿವಿಕ್ರಂ ಅವರನ್ನ ಎಲಿಮಿನೇಟ್ ಮಾಡಲಾಗಿತ್ತು ಡೋರ್ ಹತ್ರ ಕರ್ಕೊಂಡು ಹೋಗಿ ವಾಪಸ್ ಕರ್ಕೊಂಡು ಬಂದಿಲ್ಲ ಅವರನ್ನ ಡೋರ್ ಇಂದ ಹೊರಗಡೆನೇ ಕರ್ಕೊಂಡು ಹೋಗಿದ್ರು ಸೊ ಹೀಗಾಗಿ ಅವರಿಗೆ ನಿಜಕ್ಕೂ ತಾನು ಎಲಿಮಿನೇಟ್ ಆಗಿದ್ದೀನಿ ಅಂತಾನೆ ಅಂದುಕೊಂಡಿದ್ರು ಅವರು ಹಾಗೇನೇ ಎಲ್ಲಾ ಸ್ಪರ್ಧಿಗಳು ಕೂಡ ಅಷ್ಟೇನೆ ರಜತ್ ಹಾಗೇನೇ ಕೆಲವೊಂದಿಷ್ಟು ಸ್ಪರ್ಧಿಗಳು ಹೊರತುಪಡಿಸಿ ಬಾಕಿ ಎಲ್ಲಾ ಸ್ಪರ್ಧಿಗಳು ಕೂಡ ತ್ರಿವಿಕ್ರಂ ಅವರು ಎಲಿಮಿನೇಟ್ ಆಗಿ ಹೋದ್ರು ಇದೊಂದು ಶಾಕಿಂಗ್


ಎಲಿಮಿನೇಷನ್ ಅಂತಾನೆ ಅಂದುಕೊಂಡಿದ್ರು ಆದರೆ ರಜತ್ ಮತ್ತು ಕೆಲವೊಂದಿಷ್ಟು ಸ್ಪರ್ಧಿಗಳು ಮಾತ್ರ ಸೀಕ್ರೆಟ್ ರೂಮಿಗೆ ಹೋಗಿರಬಹುದು ವಾಪಸ್ ಬರುವಂತಹ ಚಾನ್ಸಸ್ ಇರಬಹುದು ಅಂತ ಯೋಚನೆ ಮಾಡ್ತಾ ಇದ್ರು ಸೊ ಅದೇ ರೀತಿಯಾಗಿ ಆಗಿದೆ ಬಟ್ ಇವರು ಸೀಕ್ರೆಟ್ ರೂಮಿಗೆ ಹೋಗಿಲ್ಲ ಬಿಗ್ ಬಾಸ್ ಮನೆಗೆ ರೀ ಎಂಟ್ರಿಯನ್ನ ಪಡ್ಕೊಂಡಿದ್ದಾರೆ ಇವರು ಎಲಿಮಿನೇಟ್ ಕೂಡ ಆಗಿರಲಿಲ್ಲ ಅದು ಪ್ರಾಂಕ್ ಎಲಿಮಿನೇಷನ್ ಆಗಿತ್ತು ಹಾಗಾದ್ರೆ ಬಿಗ್ ಬಾಸ್ ಮನೆಗೆ ತ್ರಿವಿಕ್ರಮ್ ಅವರು ಬಂದಿದ್ದಾರೆ ಅಂತ ಹೇಳ್ತಾ ಇದ್ದೀರಾ ಸಾಕ್ಷಿ ಏನಿದೆ ಅಂತ ನೀವು ಕೇಳಬಹುದು ಸೋ ಇದಕ್ಕೆ ಸಾಕ್ಷಿ ಏನಪ್ಪಾ ಅಂತ ಹೇಳಿದ್ರೆ ಬಿಗ್ ಬಾಸ್ ಮನೆಯಲ್ಲಿ ಒಂದು ಆಕ್ಟಿವಿಟಿಯನ್ನ ಮಾಡ್ಸಿದ್ದಾರೆ ಬಿಬಿ ಕ್ಯಾಫೆ ಅನ್ನುವಂತಹ


ಆಕ್ಟಿವಿಟಿ ಇದರಲ್ಲಿ ಯಾರು ಈ ಬಿಗ್ ಬಾಸ್ ಮನೆನಲ್ಲಿ ಹೆಚ್ಚೆತ್ತುಕೊಳ್ಳಬೇಕು ಅನ್ನೋದನ್ನ ರೀಸನ್ ಕೊಟ್ಟು ಅವರ ಹೆಸರನ್ನ ಸೂಚಿಸಬೇಕು ಮತ್ತು ಟೀ ಅಥವಾ ಚಾ ಅನ್ನ ಅವರ ಮುಖದ ಮೇಲೆ ಎರಚಬೇಕಾಗಿದೆ ಈ ಒಂದು ಆಕ್ಟಿವಿಟಿಯನ್ನ ನೀವು ಸರಿಯಾಗಿ ಗಮನಿಸಿದರೆ ಹಾಗೇನೇ ಬಿಗ್ ಬಾಸ್ ಅವರು ರಿಲೀಸ್ ಮಾಡಿರುವಂತಹ ಪ್ರೋಮನ್ನ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದ್ರೆ ಪ್ರತಿಯೊಬ್ಬರು ಕೂಡ ಒಬ್ಬೊಬ್ಬರ ಮುಖದ ಮೇಲೆ ಟೀ ಅನ್ನ ಎರಚುತ್ತಾ ಇದ್ದಾರೆ ಅದೇ ರೀತಿಯಾಗಿ ಮೋಕ್ಷಿತ್ ಅವರ ಮುಖದ ಮೇಲೆ ಟೀ ಅನ್ನ ಎರಚಿರೋದು ಯಾರು ಅದನ್ನ ಕ್ಲಿಯರ್ ಆಗಿ ನೀವೇನೆ ನೋಡಿ ಅವರ ಕೈಯನ್ನು ಅಬ್ಸರ್ವ್ ಮಾಡಿದ್ರೆ ಅವರು ಮೇಲ್ ಅನ್ನೋದು ಕ್ಲಿಯರ್ ಆಗಿನೇ ಗೊತ್ತಾಗುತ್ತೆ ಅದು ರಜತ್ ಅವರಂತೂ ಅಲ್ಲ ಮಂಜು


ಅವರು ಕೂಡ ಅಲ್ಲ ಧನರಾಜ್ ಕೂಡ ಅಲ್ಲ ಹನುಮಂತಪ್ಪ ಕೂಡ ಅಲ್ಲ ಅವರ ಕೈಯನ್ನು ನೀವು ಕ್ಲಿಯರ್ ಆಗಿ ಅಬ್ಸರ್ವ್ ಮಾಡಿ ಆ ಕೈಯಲ್ಲಿ ಬ್ಲಾಕ್ ಕಲರ್ ದಾರ ಇರುವಂತದ್ದು ಆ ಒಂದು ದಾರ ಇರೋದು ತ್ರಿವಿಕ್ರಂ ಅವರ ಕೈಯಲ್ಲಿ ಸೋ ತ್ರಿವಿಕ್ರಂ ಅವರು ಈ ಒಂದು ಟಾಸ್ಕ್ ಆಗೋಕ್ಕಿಂತ ಮುಂಚೆನೇ ವಾಪಸ್ ಬಂದಿದ್ದಾರೆ ಅಂತ ಹೇಳಿದ್ರೆ ಇವತ್ತಿನ ಎಪಿಸೋಡ್ ನ ಮೊದಲ 30 ನಿಮಿಷ ಏನಿದೆ ಆ ಒಂದು ನಿಮಿಷದಲ್ಲೇನೆ 100% ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆ ಒಳಗಡೆ ಎಂಟ್ರಿ ಪಡ್ಕೊಂಡಿದ್ದಾರೆ ಇದಾದ ನಂತರ ಬಿಗ್ ಬಾಸ್ ಈ ಒಂದು ಬಿಬಿ ಕ್ಯಾಫೆ ಅನ್ನುವಂತಹ ಒಂದು ಆಕ್ಟಿವಿಟಿಯನ್ನ ನಡೆಸಿರೋದು ಸೊ ಹೀಗಾಗಿ 100% ಕನ್ಫರ್ಮ್ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬಂದಿರೋದು ಹಾಗೇನೇ

( video credit ; Kannada Suddi samachara )