ಹನುಮಂತ ಜೊತೆಯಲ್ಲಿ ಬಿಗ್ ಬಾಸ್ ಫೈನಲ್ಗೆ ತ್ರಿವಿಕ್ರಮ್ & ಮೋಕ್ಷಿತ ಎಂಟ್ರಿ ?
ಈಗಾಗಲೇ ಟಿಕೆಟ್ ಫಿನಾಲೆಯನ್ನ ಗೆದ್ದು ನೇರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆಗೆ ಎಂಟ್ರಿಯನ್ನ ಪಡ್ಕೊಂಡಿದ್ದಂತಹ ಹನುಮಂತಪ್ಪ ಅವರ ಜೊತೆ ಇವಾಗ ಮತ್ತಿಬ್ಬರು ಸ್ಪರ್ಧಿಗಳು ಆಡ್ ಆಗಿದ್ದಾರೆ ಸೋ ಹೀಗಾಗಿ ಇವಾಗ ಟಾಪ್ ಫೈವ್ ಯಾರಾಗ್ತಾರೆ ಅನ್ನುವಂತಹ ಪ್ರಶ್ನೆ ಕೂಡ ಬಂದಿರುವಂತದ್ದು ಬನ್ನಿ ಹಾಗಾದ್ರೆ ಇದೇ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡ್ತಾ ಇದೀನಿ ಈಗಾಗಲೇ
ಟಿಕೆಟ್ ಫಿನಾಲೆಯನ್ನ ವಿನ್ ಆಗಿ ನೇರವಾಗಿ ಫಿನಾಲೆ ತಲುಪುವುದರ ಜೊತೆ ಜೊತೆಗೆನೇ ಅಲ್ಟಿಮೇಟ್ ಕ್ಯಾಪ್ಟೆನ್ ಆಗಿ ಕೂಡ ಆಯ್ಕೆಯಾಗಿದ್ದಂತಹ ಹನುಮಂತಪ್ಪ ಅವರಿಗೆ ಒಂದು ಸ್ಪೆಷಲ್ ಪವರ್ ಅನ್ನ ನೀಡಲಾಗಿತ್ತು ಈ ವಾರ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಆದ ಕಾರಣ ಮತ್ತೊಂದು ನಾಮಿನೇಷನ್ ಪ್ರಕ್ರಿಯೆಯನ್ನ ನಡೆಸಿದ್ದು ನಾಮಿನೇಷನ್ ಪ್ರಕ್ರಿಯೆ ಮುಕ್ತಾಯವಾದಾಗ ತ್ರಿವಿಕ್ರಂ ಅವರಿಗೆ ಕೇವಲ ಒಂದೇ ವೋಟ್ ಬಂದಿತ್ತು ನಾಮಿನೇಷನ್ ಗಾಗಿ ಸೋ ಹೀಗಾಗಿ ಇವರು ಈ ವಾರದ ನಾಮಿನೇಷನ್ ಇಂದ ಪಾರಾಗ್ತಾರೆ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಂತಹ ಎರಡನೇ ಸ್ಪರ್ಧಿ ಆಗಿದ್ದಾರೆ
ಇವರಾದ ನಂತರ ಈ ವಾರದ ಅಲ್ಟಿಮೇಟ್ ಕ್ಯಾಪ್ಟೆನ್ ಆಗಿರುವಂತಹ ಹನುಮಂತಪ್ಪ ಅವರಿಗೆ ಬಿಗ್ ಬಾಸ್ ಒಂದು ಸ್ಪೆಷಲ್ ಪವರ್ ಅನ್ನ ನೀಡುತ್ತಾರೆ ಈ ಪವರ್ ಅನ್ನ ಬಳಸಿಕೊಂಡು ಅವರು ನಾಮಿನೇಷನ್ ಇಂದ ಯಾವುದಾದರೂ ಒಂದು ಸ್ಪರ್ಧಿಯನ್ನ ಸೇವ್ ಮಾಡಬಹುದು ಈ ಸಮಯದಲ್ಲಿ ಹನುಮಂತಪ್ಪ ಅವರು ಎಲ್ಲರೂ ಕೂಡ ಅಂದುಕೊಂಡಿರುವ ರೀತಿ ಧನರಾಜ್ ಅವರನ್ನ ಸೇವ್ ಮಾಡಿಲ್ಲ ತನ್ನ ದೋಸ್ತನನ್ನ ಬಿಟ್ಟು ಮೋಕ್ಷಿತ ಅವರನ್ನ ಸೇವ್ ಮಾಡಿದ್ದಾರೆ ಇಲ್ಲಿ ಹನುಮಂತಪ್ಪ ಅವರು ಇವರ ಅಭಿಮಾನಿಗಳಿಗೆ ಅಂದ್ರೆ ಮೋಕ್ಷಿತ ಅವರ ಅಭಿಮಾನಿಗಳಿಗಂತೂ ಸಕ್ಕತ್ ಖುಷಿಯಾಗಿರುತ್ತೆ ನೇರವಾಗಿ ಫಿನಾಲೆಗೆ ಎಂಟ್ರಿ ಸಿಕ್ಕಿದೆ ಅಂತ ಹೇಳಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಂತಹ ಮೂರನೇ ಸ್ಪರ್ಧಿ ಆಗಿದ್ದಾರೆ ಮೋಕ್ಷಿತ ಇವಾಗ ಮೂರನೇ ಸ್ಪರ್ಧಿಯಾಗಿ ಫಿನಾಲೆನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
ಸೋ ಹೀಗಾಗಿ ಬಿಗ್ ಬಾಸ್ ನಲ್ಲಿ ಫಿನಾಲೆನಲ್ಲಿ ಈ ಸಲ ಐದೇ ಜನ ಕಂಟೆಸ್ಟೆಂಟ್ ಗಳು ಅನ್ನೋದಾದ್ರೆ ಹನುಮಂತಪ್ಪ ತ್ರಿವಿಕ್ರಂ ಮೋಕ್ಷಿತ ಮಂಜು ಮತ್ತು ಭವ್ಯ ಈ ಐವರು ಇರ್ತಾರೆ ಅಕಸ್ಮಾತಾಗಿ ಆರು ಜನ ಸ್ಪರ್ಧಿಗಳು ಅನ್ನೋದಾದ್ರೆ ಇವರ ಜೊತೆ ರಜತ್ ಅವರು ಕೂಡ ಇರ್ತಾರೆ ಸೊ ಇದಿಷ್ಟು ಮಾಹಿತಿ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ವಿಡಿಯೋಗೊಂದು ಲೈಕ್ ಮಾಡಿ ಮತ್ತು ನಿಮ್ಮ ಪ್ರಕಾರ ಈ ಒಂದು ಟ್ರೋಫಿಯನ್ನ ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿಯನ್ನ ಯಾರು ವಿನ್ ಆಗ್ಬೇಕು ಅನ್ನೋದನ್ನ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ( video credit :Kannada Entertainment )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ