ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್ ಆಗುತ್ತಾರಾ ?

ಟಾಸ್ಕ್ ಅಲ್ಲಿ ಮಂಜು ಎದೆಗೆ ಹೊಡೆದ ತ್ರಿವಿಕ್ರಮ್ ಔಟ್  ಆಗುತ್ತಾರಾ ?

ಟಾಸ್ಕ್ ವೇಳೆ ರೊಚ್ಚಿಗೆದ್ದ ತ್ರಿವಿಕ್ರಂ ಮಂಜಣ್ಣನ ಹೆದೆಗೆ ಹೊಡೆದು ಇದೀಗ ಕೋಪವನ್ನು ಮಾಡಿಕೊಂಡಿದ್ದಾರೆ ಸೋ ಯಾವ ವಿಚಾರಕ್ಕೆ ಏನಾಯ್ತು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ  ಫಿನಾಲೆ ಹತ್ರ ಬರ್ತಾ ಇದ್ದೀರಾ ಈ ರೀತಿ ಆಡಿದ್ರಲ್ಲ ಅನ್ನೋದು ಸೋ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ಕೊಡ್ತಾ ಇದ್ರು ಸೋ ಈ ಒಂದು ಫಿನಾಲೆ ಟಾಸ್ಕ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ  ಮತ್ತು ಉಗ್ರಂ ಮಂಜು ನಡುವೆ ಏಕಾಏಕಿ ಜಗಳ ಅತಿರೇಕಕ್ಕೆ ಆಗಿದೆ ಕೋಪಗೊಂಡ ತ್ರಿವಿಕ್ರಂ ಮಂಜು ಎದೆಗೆ ಕೈ ಹಾಕಿ ಇದೀಗ ಕೈ ತಳ್ಳಿದ ಉಗ್ರ ಮಂಜು ಹೋಗಲೇ ಬಾರಲೇ ಅನ್ನುವ ಪದವನ್ನ ಏಕವಚನದಲ್ಲಿ ಮಾತನಾಡಿದ್ದಾರೆ 

ಸೋ ಉಗ್ರ ಮಂಜು ಥ್ಯಾಂಕ್ ಯು ಅನ್ನುವ ಪದವನ್ನು ಹೇಳಿದ್ದಾರೆ ವೀಕ್ಷಕರೇ ಈ ರೀತಿಯಾಗಿ ಪ್ರಬಲ ಸ್ಪರ್ಧಿಗಳು ಏಕಾಏಕಿ ಒಂದು ಕೈ ಕೈ ಮಿಲಾಯಿಸುವಷ್ಟಕ್ಕೂ ಜಗಳವನ್ನು ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ನಾವು ಕೂಡ ಕಾಯ್ತಾ ಇದ್ವು ಸೋ ಆದರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೆ ಒಂದು ಕ್ಯಾಪ್ಟನ್ ಪಟ್ಟವನ್ನ ಅಲಂಕರಿಸಿದ್ದಾರೆ ಈ ಒಂದು ರಜತ್ ಕ್ಯಾಪ್ಟನ್ ಆದಮೇಲೆ ಈಗ ಉಗ್ರಮಂಜು ತ್ರಿವಿಕ್ರಂ ಅವರು ಕಿತಾಪತಿ ಮಾಡಿಕೊಂಡಿರುವುದು


ಇದು ನಿಜಕ್ಕೂ ವೀಕ್ಷಕರ ಒಂದು ಬೇಸರದ ವಿಚಾರ ಅಂತಾನೆ ಹೇಳಬಹುದು ಫಿನಾಲೆಯಲ್ಲಿ ಯಾರು ಫಿನಾಲೆ ಟಿಕೆಟ್ ಅನ್ನ ಪಡೆದುಕೊಳ್ಳುತ್ತಾರೆ ಅನ್ನೋದು ಮುಖ್ಯ ಆಗಿರುತ್ತೆ ಆದರೆ ಈ ಒಂದು ಫಿನಾಲೆ ಟಾಸ್ಕ್ ನಲ್ಲಿ ಇದೀಗ ತ್ರಿವಿಕ್ರಂ ಮತ್ತು ಉಗ್ರ ಮಂಜು ನಡುವೆ ಏಕಾಏಕಿ ಗಲಾಟೆ ನಡೆದಿದ್ದು ಇದು ವೀಕ್ಷಕರ ಒಂದು ಕೆಂಗಣ್ಣಿಗೆ ಗುರಿಯಾಗಿದೆ ವೀಕ್ಷಕರೇ ಇಬ್ಬರು ಸ್ನೇಹಿತರಂತಿದ್ದಾರೆ ಇದ್ದಂತಹ ಉಗ್ರಮ ಮಂಜು ತ್ರಿವಿಕ್ರಂ ಏಕಾಏಕಿ ಗಲಾಟೆ ಮಾಡಿಕೊಂಡಿದ್ದು ಇದು ನಿಜವಾದ ಒಂದು ಅವರ ಇಷ್ಟಪಡುವ ಅಭಿಮಾನಿಗಳಿಗೆ ಒಂದು ನೋವುಂಟು ಮಾಡಿದೆ ಅಂತಾನೆ ಹೇಳಬಹುದು ವೀಕ್ಷಕರೇ ಇದೀಗ ಉಗ್ರ ಮಂಜು ಎದೆಗೆ ಕೈ ಮಾಡಿ ತ್ರಿವಿಕ್ರಂ ಆಚೆ ಬರುವ ಸಾಧ್ಯತೆ ಕೂಡ ಇದೆ

 ಇದೀಗ ಬಿಗ್ ಬಾಸ್ ನ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಸೋ ಬಿಗ್ ಬಾಸ್ ಮನೆಯಲ್ಲಿ ಈ ರೀತಿಯಾದ ಒಂದು ಘಟನೆ ನಡೆದಿರುವಂತದ್ದು ನಿಜಕ್ಕೂ ಬೇಸರದ ವಿಚಾರ ಫಿನಾಲೆ ಹತ್ರ ಬರ್ತಿರುವಂತೆ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ ವೀಕ್ಷಕರೇ ಕೊನೆಗೂ ಮಿಸ್ ಮಿಸ್ ಮಾಡಿಕೊಂಡಿದ್ದಾರೆ ಫಿನಾಲೆ ಟಿಕೆಟ್ ಅನ್ನ ಉಗ್ರಂ ಮಂಜು ಮತ್ತು ತ್ರಿವಿಕ್ರಂ ಸೋ ಕ್ಯಾಪ್ಟನ್ ರಜತ್ ನೇತೃತ್ವದಲ್ಲಿ ಈ ಒಂದು ಘಟನೆ ನಡೆದಿದೆ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ವೀಕ್ಷಕರೇ 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

 ( video credit : Ns tv Kannada )