ತ್ರಿವಿಕ್ರಮ್ ಎಲಿಮಿನೇಟ್ ಮತ್ತೆ ಬರಲ್ವಾ?ಕಣ್ಣೀರಿಟ್ಟ ಭವ್ಯಾ ? ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
ಸೊ ಗಾಯ್ಸ್ ವೆಲ್ಕಮ್ ಬ್ಯಾಕ್ ವಿಥ್ ಅನದರ್ ವಿಡಿಯೋಸ್ ನಾನು ಡೇಟ್ ವಿಷಯ ಗೆ ಬರ್ತೀನಿ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೋಗ್ತಿರುವಂತಹ ಸ್ಪರ್ಧಿ ನಮ್ಮ ತ್ರಿವಿಕ್ರಂ ಅವರು ಎಲ್ಲರಿಗೂ ಕೂಡ ಶಾಕ್ ಆಗಿರುತ್ತೆ ಇನ್ ಫ್ಯಾಕ್ಟ್ ಅಲ್ಲಿ ಬಿಗ್ ಬಾಸ್ ಮೇಲೆ ಇರುವಂತಹ ಸ್ಪರ್ಧಿಗಳಿಗೂ ತುಂಬಾ ಶಾಕ್ ಆಗಿದೆ ಅಂತಾನೆ ಹೇಳಬಹುದು ಅಂಡ್ ಹೊರಗಡೆ ಕೂಡ ಒಂದು ಮಾತಿದೆ ಈ ಸೀಸನ್ ವಿನ್ನರ್ ತ್ರಿವಿಕ್ರಂ ಅಂತ ಅಂದ್ರೆ ಆ ರೀತಿ ಬಿಗ್ ಬಾಸ್ ಮೇಲೆ ಆಟ ಆಡ್ತಾ ಇದ್ದಾರೆ ಅಂತಾನೆ ಹೇಳಬಹುದು ಟಾಸ್ಕ್ ಆಗಬಹುದು ಪರ್ಸನಾಲಿಟಿ ಅಂತ ಬರಬಹುದು ಮೈಂಡ್ ಗೇಮ್ ಆಗಬಹುದು ಗೇಮ್ ಗಳು ಅಂತ ಬರಬಹುದು ಪ್ರತಿಯೊಂದರಲ್ಲೂ ಕೂಡ ಸಕತ್ತಾಗಿ ಪರ್ಫಾರ್ಮೆನ್ಸ್ ಕೊಡ್ತಿದ್ದಂತಹ ಸ್ಪರ್ಧಿ ಅವರು
ಇವಾಗ ಇಂತಹ ವೀಕ್ ಆಗಿರೋ ಸ್ಪರ್ಧಿಗಳೆಲ್ಲ ಇದ್ದಾರೆ ಅವರ ಬದಲು ಇವರು ಇರುವಂತದ್ದು ಎಲ್ಲರಿಗೂ ಕೂಡ ಶಾಕ್ ಕೊಟ್ಟಿರುತ್ತೆ ಅದು ತಲೆ ಕೆಡಿಸೋ ಅವಶ್ಯಕತೆ ಇಲ್ಲ ಇದೊಂದು ಪ್ರಾಂಕ್ ಎಲಿಮಿನೇಷನ್ ಆಗಿದೆ ಅಂದ್ರೆ ಬರ್ತಾರೆ ಮತ್ತೆ ಅಂತ ಹಾಗಾಗಿ ಹೋಗ್ಬೇಡಿ ಬಟ್ ಒಂದು ಏನಪ್ಪಾ ಅಂದ್ರೆ ಕೆಲವೊಂದು ವಿಷಯಗಳು ಇಂಟರೆಸ್ಟಿಂಗ್ ಆಗಿತ್ತು ಆಕ್ಚುಲಿ ಮೋಕ್ಷಿ ಜೊತೆ ಮಾತಾಡಿದಂತಹ ಮಾತುಗಳು ತ್ರಿವಿಕ್ರಂ ಅವರು ಫ್ಯಾನ್ ಬಾಯ್ ವಾವ್ ಸೀರಿಯಸ್ಲಿ ಇಷ್ಟು ದಿನ ಗೊತ್ತಿರಲಿಲ್ವಲ್ಲ ಗುರು ಇದು ಮೊದಲೇ ಹೇಳಿದ್ರೆ ಮೇ ಬಿ ನಮ್ಮ ಮೋಕ್ಷಿ ಕೂಡ ಇನ್ನು ಚೆನ್ನಾಗಿ ಇರ್ತಿದ್ರೇನೋ ಅಂಡ್ ಅವರ ಫ್ಯಾನ್ ಫೇಸ್ ಗಳಿಗೆ ಇನ್ನು ಜಾಸ್ತಿ ಪೋಸ್ಟ್ ಗಳು ಸಿಗ್ತಿತ್ತು ಅದು ವಿಡಿಯೋಗಳು ಸಿಗ್ತಿತ್ತು
ಅನ್ಸುತ್ತೆ ಮಿಸ್ ಆಗಿದೆ ಇನ್ನು ಒಂದು ತಿಂಗಳು ಇದೆ ತಲೆ ಮಾಡ್ಕೋಬೇಡಿ ಬಟ್ ಇಂಟರೆಸ್ಟಿಂಗ್ ಆಗಿದೆ ಆ ಮಾತುಗಳು ಅಟ್ಲೀಸ್ಟ್ ಇನ್ಮೇಲಾದರೂ ಅವರು ಬಂದಮೇಲೆ ಅವರಿಬ್ಬರ ಕಾಂಬೋ ಯಾವ ರೀತಿ ಹೋಗುತ್ತೆ ಅಂತ ಕಾದು ನೋಡೋಣ ಅವರಿಬ್ಬರ ಜೋಡಿ ವೇಟ್ ಮಾಡೋಣ ಓಕೆನಾ ಇದನ್ನ ಬಿಟ್ರೆ ನಮ್ಮ ಭವ್ಯ ಗೌಡ ಸಿಕ್ಕಾಪಟ್ಟೆ ಕಣ್ಣೀರು ಹಾಕ್ತಾ ಇದ್ದಾರೆ ಇನ್ಫ್ಯಾಕ್ಟ್ ನನಗೆ ಅನ್ಸುತ್ತೆ ತ್ರಿವಿಕ್ರಂ ವಿಷಯದಲ್ಲಿ ಭವ್ಯ ತುಂಬಾ ಆನೆಸ್ಟ್ ಆಗಿದ್ದಾರೆ ಅಂತ ಅಂಡ್ ತುಂಬಾ ಆನೆಸ್ಟ್ ಆಗಿ ಇರೋದ್ರಿಂದಾನೆ ಅಷ್ಟು ಕಣ್ಣೀರು ಹಾಕಿರುವಂತದ್ದು ತುಂಬಾ ಕನೆಕ್ಷನ್ ಕೂಡ ಇದೆ ಅವರ ಜೊತೆ ಅಂಡ್ ತ್ರಿವಿಕ್ರಂ ಮತ್ತೆ ಭವ್ಯ ಅಂತ ಬಂದಾಗ ತುಂಬಾ ವಿಷಯಗಳು ವಿಚಿತ್ರ ಅಂತ ಅನ್ಸುತ್ತೆ ಅಂಡ್
ತ್ರಿವಿಕ್ರಂ ಅವರು ಭವ್ಯ ಅವರನ್ನ ಭವ್ಯ ಜೊತೆ ಹೇಗಿದ್ದಾರೆ ಏನು ಕಥೆ ಅನ್ನೋದು ಒಂದು ಕ್ಲಾರಿಟಿ ಸಿಗಲ್ಲ ಒಂದೊಂದು ಸಲ ಒಂದೊಂದು ಒಂದೊಂದು ತರ ಅನ್ಸುತ್ತೆ ಬಟ್ ಅವರು ಬಿಟ್ಟು ಕೊಡ್ತಾ ಇಲ್ಲ ಅಂತ ಅನ್ಸುತ್ತೆ ಸಮ್ ಟೈಮ್ಸ್ ನೋಡುವ ಯಾವ ತರ ಹೋಗುತ್ತೆ ಏನು ಕಥೆ ಅಂತ ಆಮೇಲೆ ಬಿಗ್ ಬಾಸ್ ಮೇಲೆ ಆಚೆ ಬಂದ್ರೆ ಯಾವ ತರ ಇರ್ತಾರೆ ಅನ್ನೋದು ಕೂಡ ಇಂಪಾರ್ಟೆಂಟ್ ಆಗುತ್ತೆ ಕಾದು ನೋಡಬೇಕಾಗುತ್ತೆ ಬಟ್ ಇವಾಗ ತುಂಬಾ ಕಣ್ಣೀರು ಆಡ್ತಾ ಇದ್ದಾರೆ ಮಂಜಣ್ಣ ಎಲ್ಲರೂ ಕೂಡ ಶಾಕ್ ಆಯ್ತು ಅಂಡ್ ಮಂಜಣ್ಣ ಅವರೆಲ್ಲ ಅವರ ರಿಯಾಕ್ಷನ್ ನೋಡಿದ್ರೆ ಗೊತ್ತಾಗುತ್ತೆ ಎಷ್ಟು ಬಾಂಡಿಂಗ್ ಇದೆ ಎಷ್ಟು ಕನೆಕ್ಷನ್ ಇದೆ ಅಂತ ನೈಸ್ ಗುರು ಅಂಡ್ ಎಲ್ಲರೂ ಕೂಡ ತುಂಬಾ ಶಾಕ್ ಆಗಿದ್ದಾರೆ ಅಂಡ್
ಎಲ್ಲರೂ ಕೂಡ ಅನ್ಕೊಂಡಿದ್ದಾರೆ ಸೀಕ್ರೆಟ್ ರೂಮ್ ಅದು ಇದು ಅನ್ಕೊಂಡು ಎಲ್ಲಾ ಅದು ಕೂಡ ಇಲ್ಲ ಅನ್ನೋದು ಕೂಡ ಗೊತ್ತಾಗ್ತಿದೆ ಅವರಿಗೆ ಬಟ್ ಮತ್ತೆ ಬರ್ತಾರೆ ಅನ್ನೋ ಒಂದು ಗ್ಯಾರಂಟಿ ಇಲ್ಲ ಅವರಿಗೆ ಪಕ್ಕ ಅದು ಹೌದು ಬಟ್ ಬರ್ತಾರೆ ತಹಿಸಿಕೊಳ್ಳೋಕೆ ಹೋಗ್ಬೇಡಿ ಬಂದ್ಮೇಲೆ ಇನ್ನ ಡಬಲ್ ಸಪೋರ್ಟ್ ಮಾಡಿ ಚೆನ್ನಾಗಿರುತ್ತೆ ಅಂತ ಅನ್ಸುತ್ತೆ ನೋಡುವ ನಾಳೆ ಏನಾಗುತ್ತೆ ಕಥೆ ಅಂತ ಬಟ್ ನನಗೆ ಒಂದು ಬೇಜಾರಾಗ್ತಿರೋದು ಏನು ಅಂದ್ರೆ ಮೆಗಾ ಸೀರಿಯಲ್ ತರ ಕೊಯ್ತಾರೆ ಗುರು ಇವತ್ತೇನೋ ಮುಗಿಸಿ ಹೋಯ್ತಾನೆ ನಾಳೆ ತಗೊಂಡು ಹೋಗ್ಬೇಕು ಇವತ್ತಿನ ಎಪಿಸೋಡ್ ದ ವಿಚಿತ್ರ ಬಿಗ್ ಬಾಸ್ ಅಪ್ಪ ಇರ್ಲಿ ಏನು ಮಾಡಕ್ಕಾಗಲ್ಲ ಸಿಗೋಣ ಮತ್ತೆ b ( video credit ; Ak Studio Kannada )