ಹುಡುಗ ಹುಡುಗಿ ಸೇರಿ ಮಾಡ್ತಾರೆ ;ಆದರೆ ಹುಡುಗ ಬೇಗ ಸುಸ್ತಾಗ್ತಾನೆ, ಹುಡುಗಿ ಸುಸ್ತಾಗಲ್ಲ: ಏನದು ಹೇಳಿ ?

ಹುಡುಗ ಹುಡುಗಿ ಸೇರಿ ಮಾಡ್ತಾರೆ ;ಆದರೆ ಹುಡುಗ ಬೇಗ ಸುಸ್ತಾಗ್ತಾನೆ, ಹುಡುಗಿ ಸುಸ್ತಾಗಲ್ಲ: ಏನದು ಹೇಳಿ ?

ಈ ವಸ್ತು ನಿಮ್ಮದು ನೀವು ಮಾತ್ರ ನೋಡಬಹುದು ಯಾರು ಎಷ್ಟೇ ಕಷ್ಟಪಟ್ಟರು ನೋಡಿದ್ರು ನೋಡ್ಲಿಕ್ಕೆ ಆಗಲ್ಲ ಪ್ಯಾರಿ ಸಮಾಜ್ ಗಯಿ ಗೊತ್ತಿಲ್ಲ ಮ್ಯಾಮ್ ಈ ವಸ್ತು ನಿಮ್ಮದೇ ಪ್ರತಿಯೊಬ್ಬರ ಕಡೆನೂ ಇರುತ್ತೆ ನಮಗೆ ಗೊತ್ತಿಲ್ಲರೀ ನಮಗೆ ಗೊತ್ತಿಲ್ಲ ನಿಮ್ಮ ಕಡೆ ಐತ್ರಿ ಅದು ಫೋನ್ ಫೋನಲ್ಲಿ ಫೋನಲ್ಲಿ ಮ್ಯಾಮ್ ಇನ್ನೊಂದು ಕ್ವೆಶ್ಚನ್ ಈ ವಸ್ತು ಈ ವಸ್ತು ನಿಮ್ಮ ನಿಮ್ಮ ಕಡೆ ಇರುತ್ತೆ ಇದನ್ನ ನೀವು ಮಾತ್ರ ನೋಡಬಹುದು ಬೇರೆಯವರು ಎಷ್ಟೇ ಕಷ್ಟಪಟ್ಟರು ನೋಡ್ಲಿಕ್ಕೆ ಆಗಲ್ಲ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲರೀ ಗೊತ್ತಿಲ್ಲ ಮ್ಯಾಮ್ ಗೊತ್ತಿಲ್ಲ ನೀವು ಕಾಣೋ ಕನಸು ನೀವು ಕಾಣೋ ಕನಸು ಒಬ್ರು ನೋಡ್ಲಿಕ್ಕೆ ಆಗುತ್ತೇನ್ರಿ ಬೇರೆ ಎಲ್ಲರೂ


ಎಲ್ಲರೂ ತಾನೇ ಬರೀ ಇಂತದಯ್ಯ ಏನಾಗಲಿ ಮುಂದೆ ಸಾಗು ನೀ ಬಯಸಿದ್ದಿಲ್ಲ ಸಿಗದು ಬಾಳಲಿ ಹಲೋ ಹಾಯ್ ನಮಸ್ಕಾರ ಸ್ನೇಹಿತರೆ ಹೇಗಿದ್ದೀರಾ ಎಲ್ಲರೂ ಸ್ನೇಹಿತರೆ ನಾವು ಇವತ್ತು ಒಂದು ಫ್ಯಾಮಿಲಿ ಫನ್ ಮಾಡ್ತಾ ಇದೀವಿ ಟ್ರೂಥರ್ ಗೆ ಮಾತಾಡೋಣ ಅಂತ ಅನ್ಕೊಂಡಿದೀವಿ ಅಭಿ ಮಜಾ ಆಯೇಗ ಈ ಆಟದ ಮಜಾ ಏನಂತ ಅಂದ್ರೆ ಸಪೋಸ್ ಟ್ರೂತ್ ಅಂತಂದ್ರೆ ವ್ಯಕ್ತಿ ಆ ವ್ಯಕ್ತಿಗೆ ಏನು ಕ್ವೆಶ್ಚನ್ ಕೇಳಿದ್ರು ಅದು ನಿಜವಾಗಿ ಆನ್ಸರ್ ಕೊಡಬೇಕು ಡೇರ್ ಅಂತಂದ್ರೆ ಏನ್ ಚಾಲೆಂಜ್ ಕೊಟ್ರು ಅದನ್ನ ಧೈರ್ಯವಾಗಿ ಮಾಡಬೇಕು ಸೊ ಹಾಗಾಗಿ ನಾವು ಇವತ್ತು ಫ್ಯಾಮಿಲಿ ಮೆಂಬರ್ಸ್ ಎಲ್ಲಾ ಸೇರ್ಕೊಂಡು ಏನ್ ಆಟ ಆಡ್ತಾ ಇದ್ದೀವಿ ಟೂ ಥರ್ಡ್ ಡೇ ಏನ್ ಆಟ ಆಡ್ತಾ ಇದ್ದೀವಿ ಟೂ ಥರ್ಡ್ ಡೇ ಸೋ ಸೊ ಹಾಗಿದ್ರೆ ಬನ್ನಿ ಸ್ನೇಹಿತರೆ ಎಂಜಾಯ್ ಮಾಡೋಣ]

 ನಾನು ಇವತ್ತು ನಿಮಗೊಂದು ಕ್ವೆಶ್ಚನ್ ಕೊಡ್ತೀನಿ ಅದು ನೀವು ಹೋಗಿ ಕಾಲೇಜ್ ಹುಡುಗರಿಗೆ ಕೇಳ್ಬೇಕು ಓಕೆ ಓಕೆ ದಟ್ ಇಸ್ ಕಾಮನ್ ನಾವು ಮಾಡ್ತಾ ಇರ್ತೀನಿ ಇಲ್ಲಿ ತನಕ ನೀವು ವಿಡಿಯೋ ಮಾಡಿದ್ದೀರಿ ಬಟ್ ಇವತ್ತು ನಾನು ನಿಮಗೆ ಕ್ವೆಶ್ಚನ್ ಒಂದು ಕೊಡ್ತೀನಿ ಓಕೆ ಆ ಕ್ವೆಶ್ಚನ್ ನಾವು ಕೇಳ್ಬೇಕು ಹೌದು ನೀವು ಕಾಲೇಜ್ ಮಕ್ಕಳಿಗೆ ಕೇಳ್ಬೇಕುಹುಡುಗ ಹುಡುಗಿ ಸೇರ್ ಮಾಡ್ತಾರೆ ಹ್ಮ್ ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಆಗಲ್ಲ ಬರೀ ಇಂತದೇಯ ಸ್ನೇಹಿತರೆ ಕ್ವೆಶ್ಚನ್ ಕೇಳಿಸಿಕೊಂಡ್ರಾ ಹುಡುಗ ಹುಡುಗಿ ಸೇರಿ ಮಾಡ್ತಾರೆ


ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಸುಸ್ತಾಗ್ತಾನೆ ಏನಂತಾರೆ ಕ್ವೆಶ್ಚನ್ ಕೇಳಲಿಕ್ಕೆನೆ ಒಂತರ ಇದೆ ಬಟ್ ಆನ್ಸರ್ ಸಿಲಿ ಆನ್ಸರ್ ನಿಮಗೂ ಕೂಡ ಗೊತ್ತಾದ್ರೆ ನೀವು ಆನ್ಸರ್ ಕೊಡಿ ನಾನು ಈಗಂತೂ ಆನ್ಸರ್ ಹೇಳಲ್ಲ ನನಗೆ ಆನ್ಸರ್ ಗೊತ್ತಿದೆ ಎಷ್ಟು ಬೇಗನೆ ಗೊತ್ತಾಯ್ತು ನಿಮಗೆ ಆನ್ಸರ್ ಆನ್ಸರ್ ಗೊತ್ತಿದೆ ಯಾಕಂದ್ರೆ ನಾವು ಮಾಡ್ತಾ ಇರುವಂತಹ ಕೆಲವೊಂದು ಕಾಲೇಜ್ ಹುಡುಗರಿಗೆಲ್ಲ ಇಂತವೆಲ್ಲ ಕ್ವೆಶ್ಚನ್ಸ್ ಗಳನ್ನೆಲ್ಲ ಕೇಳಲಿಕ್ಕೆ ಹೋಗ್ತೀವಿ ಬಟ್ ಇಷ್ಟು ಡೀಪ್ ಆಗಿ ಹೋಗಲ್ಲ ನಾನು ಕೆಲವೊಂದು ಕ್ವೆಶ್ಚನ್ಸ್ ಗಳನ್ನ ಕೇಳಿದ್ರೇನೆ ನೀವು ನಾನು ಕೆಲವೊಂದು ಕ್ವೆಶ್ಚನ್ ಕೇಳಿರ್ತೀನಿ ಆದಷ್ಟು ಗಿಡ್ಡ ಆಗುತ್ತೆ ಅದಕ್ಕೆಲ್ಲ ಕೆಲವೊಂದು ಹುಡುಗರು ಆನ್ಸರ್ ಕೊಡೋದು ವಿಚಿತ್ರ ಕೊಡ್ತಿರ್ತಾರೆ ಸೋ


ನಮಗೂ ಕೂಡ ಕೆಲವೊಮ್ಮೆ ಮುಜುಗರ ಆಗುತ್ತೆ ಆನ್ಸರ್ಸ್ ಕೇಳಿದಾಗ ಈ ಕ್ವೆಶ್ಚನ್ ಕೇಳಿದ್ರೆ ಇನ್ನು ಹೆಂಗೆ ರಿಪ್ಲೈ ಮಾಡ್ತಾರೋ ನನಗೆ ಗೊತ್ತಿಲ್ಲ ಓಕೆ ಬಟ್ ನಾನು ಡೇರ್ ಅಂತ ತಗೊಂಡಿರೋ ಸಲುವಾಗಿ ಹೋಗ್ತೀನಿ ಕಾಲೇಜ್ ಮಕ್ಕಳಿಗೆ ಕ್ವೆಶ್ಚನ್ ನ ಕೇಳ್ತೀನಿ ಆನ್ಸರ್ ಯಾವ ರೀತಿ ಕೊಡ್ತಾರೆ ನೀವು ಕೂಡ ಎಂಜಾಯ್ ಮಾಡಿ ಓಕೆ ಹಾಗಿದ್ರೆ ಬನ್ನಿ ಸ್ನೇಹಿತರೆ ಓಡೋಣ ಫಟಾಫಟ್ ರೆಡಿಯಾಗಿ ಕಾಲೇಜ್ ಮಕ್ಕಳಿಗೆ ಹೋಗ್ಬಿಟ್ಟು ಈ ಕ್ವೆಶ್ಚನ್ ನ ಕೇಳ್ಕೊಂಡು ಬರೋಣ ಎಂಜಾಯ್ ಮಾಡಿ ಲೈಕ್ ಮಾಡಿ ಆಮೇಲೆ ಸಪೋರ್ಟ್ ಮಾಡಿ ನಿಮ್ಮ ಸಪೋರ್ಟಿನ ಅವಶ್ಯಕತೆ ನಮಗಿದೆ ಸ್ನೇಹಿತರೆ ನಮ್ಮನ್ನ ಬೆಳೆಸಿ ಅಂತ ನಿಮ್ಮ ಕಡೆ ರಿಕ್ವೆಸ್ಟ್ ಮಾಡ್ಕೋತೀನಿ ದಯಮಾಡಿ ಇವರು ಶಾಪಿಂಗ್ ಶಾಪಿಂಗ್ ಶಾಪಿಂಗ್ ಅಡುಗೆ ಅಡುಗೆ ಅಡುಗೆನಾ ಶಾಪಿಂಗ್ ಬಡವರು ಇದನ್ನ ತೆಗೆದು ಬಿಸಾಡ್ತಾರೆ ಶ್ರೀಮಂತರು ಇದನ್ನ ಇಟ್ಕೋತಾರೆ ಬಡವರು ಇದನ್ನ ತೆಗೆದು ಬಿಸಾಡ್ತಾರೆ ಶ್ರೀಮಂತರು ಇಟ್ಕೋತಾರೆ ಎಲ್ಲಿ ತೆಗೆದು ಬಿಸಾಡ್ತಾರೆ ಬಡವರು ತೆಗೆದು ಬಿಸಾಡ್ತಾರೆ ಶ್ರೀಮಂತರು ತೆಗೆದು ಇಟ್ಕೋತಾರೆ ಬಟ್ಟೆ ಅಲ್ಲ ಬಟ್ಟೆ] ಅಲ್ಲ ಬಸ್ ಸ್ಟಾಪ್ ಸೋಡಾನ ] ಏನಾ ಐಡಿಯಾ ಇಲ್ಲ ಏನಾದ್ರೂ ಕ್ಲೂ ಕೊಡು ಬಡವರು ತೆಗೆದು ಬಿಸಾಡ್ತಾರೆ ಶ್ರೀಮಂತರು ಇಟ್ಕೋತಾರೆ ಹಾ

(video credit ;Unique in Kannada vlogs )