ಬಿಗ್ ಬಾಸ್ ಫೈನಲ್ಗೆ ಬರುವ ಟಾಪ್ 5 ಸ್ವರ್ದಿಗಳು ಇವರೇ ನೋಡಿ ?

ಬಿಗ್ ಬಾಸ್ ಫೈನಲ್ಗೆ ಬರುವ ಟಾಪ್ 5 ಸ್ವರ್ದಿಗಳು ಇವರೇ ನೋಡಿ ?

ನೀವು ಇವಾಗ ಎಲಿಮಿನೇಟ್ ಆಗಿ ಬಂದಮೇಲೆ ಐಶ್ವರ್ಯ ಅವರಿಗೆ ಕಷ್ಟ ಆಗುತ್ತೆ ಅಂತ ಅನ್ಸುತ್ತಾ ಯಾಕಂದ್ರೆ ಒಂದು ನೋವನ್ನ ಹೇಳಿಕೊಳ್ಳೋಕೆ ಒಂದು ಬಾಂಡಿಂಗ್ ಇತ್ತು ನಿಮ್ಮ ನಡುವೆ ಈಗ ಅಲ್ಲಿ ಎಲ್ಲಾ ಆ ತಾವು ಉಳಿದುಕೊಳ್ಳುವುದಕ್ಕೋಸ್ಕರ ಏನ್ ಬೇಕಾದರೂ ಮಾಡುವಂತಹ ಸ್ಟ್ರಾಟರ್ಜಿ ಮಾಡುವಂತವರೇ ಇರೋದು ಸೋ ಎಷ್ಟು ಕಷ್ಟ ಆಗಬಹುದು ಅಂತ ಅನ್ಸುತ್ತೆ ಆಕ್ಚುಲಿ ಐಶ್ವರ್ಯನಿಗೆ ಕಷ್ಟ ಆಗುತ್ತೆ ಅಂತ ನನಗೆ ಅನ್ಸಲ್ಲ ಯಾಕೆ ಅಂದ್ರೆ ಆಕೆ ಹೊರಗಡೆ ಯಾವ ರೀತಿ ಬದುಕಿದ್ದಾಳೆ ಅಂತ ನಮಗೆ ಗೊತ್ತಿದೆ ನನಗೆ ಗೊತ್ತಿದೆ ಸ್ಪೆಷಲಿ ನನಗೆ ಗೊತ್ತಿದೆ ಆ ಒಬ್ಬಳೇ ನಿಂತ್ಕೊಂಡು ಎಷ್ಟೋ ಎಷ್ಟೆಷ್ಟು ಸಿಚುಯೇಷನ್ಸ್ ನ ಹ್ಯಾಂಡಲ್ ಮಾಡಿದ್ದಾಳೆ ಇದಕ್ಕಿಂತ ತುಂಬಾ ಕಷ್ಟಕರವಾದ ಸಿಚುಯೇಷನ್ಸ್ ನ ಹ್ಯಾಂಡಲ್ 
ಮಾಡಿದ್ದಾಳೆ ಅಂಡ್ ಈ ಒಂದು ಮನೆಯಲ್ಲಿರೋ ಸಿಚುಯೇಷನ್ಸ್ ಅವಳಿಗೆ ಅಷ್ಟು ಕಷ್ಟ ಕೊಡುತ್ತೆ ಅಂತ ನನಗೆ ಅನ್ಸಲ್ಲ

 ಟಾಪ್ ಫೈವ್ ಯಾರು ಇರಬಹುದು ಸರ್ ಇರ್ತಾರೆ ಅನ್ನೋದು ಯಾರು ಗೆಸ್ ಮಾಡಕ್ಕಾಗಲ್ಲ ಇವರು ಇರಬಹುದಪ್ಪ ಅಂತ ಹೇಳೋದಾದ್ರೆ ಹನುಮಂತು ತ್ರಿವಿಕ್ರಂ ರಜತ್ ಚೈತ್ರ ಭವ್ಯ ಇಂಡಿವಿಜುವಲ್ ಆಟ ಆಡ್ತಾ ಇದ್ದಾಳೆ ಅದು ಹಂಗೆ ಕಂಟಿನ್ಯೂ ಆದ್ರೆ ಭವ್ಯ ಇಲ್ಲ ಅಂದ್ರೆ ಮಂಜಣ್ಣ ಹನುಮಂತ ಅಂತ ಫಸ್ಟ್ ಹೆಸರು ತಗೊಂಡ್ರಿ ಅವರ ಆಟ ಹೇಗೆ ಅನ್ಸುತ್ತೆ ಸರ್ ಅವರು ಮುಗ್ಧ ಅಂತ ಅನಿಸ್ತಾರಾ ಕ್ಲೆವರ್ ಅಂತ ಅನಿಸ್ತಾರಾ ಆಕ್ಚುವಲ್ ಆಗಿ ಅವರು ನಿಮಗೆ ಹೇಗೆ ಅನಿಸುತ್ತಾರೆ ಹಿಸ್ ವೆರಿ ವೆರಿ ವೆರಿ ಕ್ಲೆವರ್ ತುಂಬಾ ಬುದ್ಧಿವಂತ  ಅವನು ಹೌದು ಮುಗ್ಧತೆ ಅನ್ನೋ ವಿಚಾರದಲ್ಲಿ ಕೆಲವೊಂದು ಮಾತುಗಳು ಅವನಿಗೆ ತಲೆ ಮೇಲೆ ಹಿಂಗೆ ಹೋಗುತ್ತವೆ

ಬಟ್ ಅದನ್ನೆಲ್ಲ ಹೊರತುಪಡಿಸಿ ಅವನು ಅವನಿಗೆ ಅರ್ಥ ಆಗಿದ್ದ ರೀತಿಯಲ್ಲಿ ಅವನು ಆಡ್ತಿರುವ ಆಟ ತುಂಬಾ ಚೆನ್ನಾಗಿದೆ ಮನಸ್ಸಿಗೆ ಅನಿಸಿದೆ ನೇರವಾಗಿ ಹೇಳುವಂತಹ ವ್ಯಕ್ತಿ ಅನಿಸಿದ್ದು ಮಾಡುವಂತಹ ವ್ಯಕ್ತಿ ಸೋ ಈ ಮನೆಗೆ ಅದರ ಅವಶ್ಯಕತೆ ಇದೆ ಅಂತ ಅನ್ಸುತ್ತೆ ಇವಾಗ ರಜತ್ ಹೇಳಿಕೊಳ್ಳುವ ರೀತಿ ಒಂತರ ಆದ್ರೆ ನೇರವಾಗಿ ಹನುಮಂತ ಹೇಳಿಕೊಳ್ಳುವ ರೀತಿ ಒಂತರ ಇಬ್ಬರದು ಒಂದೇ ಆಟ ನೇರವಾಗಿ ಹೇಳುವಂತದ್ದು ಬಟ್ ಹನುಮಂತ ಹೇಳೋ ರೀತಿ ಯಾರಿಗೂ ನೋವು ಮಾಡಲ್ಲ ಸೋ ಈ ತರ ಆಡ್ಕೊಂಡು ಹೋಗ್ತಿರುವಂತಹ ಹನುಮಂತು ಹಿಂಗೆ ಇದೇ ಕಂಟಿನ್ಯೂ ಆದ್ರೆ ಅವನು ನಿಜವಾಗ್ಲೂ ಟಾಪ್ ಫೈವ್  ಬರುವದರಲ್ಲಿ ಯಾವುದೇ ಸಂದೇಹ ಇಲ್ಲ 

 

ನಿಮ್ಮ ಪ್ರಕಾರ ಫೈನಲ್ಗೆ ಯಾರು ಬರಬಹುದು ಮತ್ತು ಬಿಗ್ ಬಾಸ್ ಟ್ರೋಫಿ ಯಾರಿಗೆ ಸಿಗುತ್ತಾ ಅಂತ ಕಾಮೆಂಟ್ ಮಾಡಿ ಬರುವದರಲ್ಲಿ ಯಾವುದೇ ಸಂದೇಹ ಇಲ್ಲ