ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ ಔಟ್ ಆಗುವುದು ಯಾರು ನೋಡಿ ?

ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಈ ವಾರ  ಔಟ್ ಆಗುವುದು ಯಾರು ನೋಡಿ ?

ದೊಡ್ಡಮನೆಯಲ್ಲಿ ಈ ವಾರ ನಡೆಯಲಿದೆ ಶಾಕಿಂಗ್ ಎಲಿಮಿನೇಷನ್ ಗಳು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ  ತಿಳಿಸಿಕೊಡ್ತೀನಿ ಹೌದು ಸ್ನೇಹಿತರೆ ಬಿಗ್ ಬಾಸ್ ಫಿನಾಲೆಗೆ ಕೆಲವೇ ವಾರ ಬಾಕಿ ಇದೆ ಈ ವಾರ ಭವ್ಯ ಗೌಡ ಚೈತ್ರ ಕುಂದಾಪುರ ಧನರಾಜ್ ಮೋಕ್ಷಿತ ಹಾಗೂ ತ್ರಿವಿಕ್ರಂ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ ಇವರಲ್ಲಿ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವುದು ಗ್ಯಾರಂಟಿ ಎನ್ನಲಾಗಿದೆ ಆದರೆ ಈ ವಾರ ಡಬಲ್ ಎಲಿಮಿನೇಷನ್ ಮಾಡ್ತಾರಾ ಅಥವಾ ಸಿಂಗಲ್


ಎಲಿಮಿನೇಷನ್ ಮಾಡ್ತಾರಾ ಅನ್ನೋದು ಮಾತ್ರ ಇನ್ನು ಕೂಡ ಪಕ್ಕ ಆಗಿಲ್ಲ ಯಾಕೆ ಅಂತ ಅಂದ್ರೆ ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದೆ ಐದು ಜನ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಚೈತ್ರ ಕುಂದಾಪುರ ಅವರಿಗೆ ಯಾರು ಕೂಡ ವೋಟ್ ಮಾಡ್ತಾ ಇಲ್ಲ ಅವರಿಗೆ ವೋಟ್ ಮಾಡದೆ ಅವರು ಮನೆಯಲ್ಲಿ ಉಳಿದುಕೊಂಡಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಾ ಇವೆ ಹಾಗಾದ್ರೆ ಚೈತ್ರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವುದು ಹೇಗೆ ಅವರು ಈ ವಾರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎನ್ನಲು ಏನು ಕಾರಣ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ವಾರ ಚೈತ್ರ ಕುಂದಾಪುರ ಹೊರಗಡೆ ಹೋಗ್ತಾರಾ ಅಥವಾ ಇವರ ಬದಲಾಗಿ ತುಂಬಾ ಸ್ಟ್ರಾಂಗ್ ಸ್ಪರ್ಧಿ ಹೊರಗಡೆ ಹೋಗ್ತಾರಾ ಅನ್ನೋ ಲೆಕ್ಕಾಚಾರಗಳು


ಈಗಾಗಲೇ ಶುರುವಾಗಿದೆ ನಾಮಿನೇಟ್ ಆದವರಲ್ಲಿ ಟಾಪ್ ಫೈವ್ ಸ್ಪರ್ಧಿಗಳೆಂದರೆ ತ್ರಿವಿಕ್ರಂ ಹಾಗೂ ಧನರಾಜ್ ಅಂತ ಹೇಳಲಾಗ್ತಾ ಇದೆ ಆದರೆ ಈ ವಾರ ಶಾಕಿಂಗ್ ಎಲಿಮಿನೇಷನ್ ಆಗೋದ್ರಲ್ಲಿ ಅನುಮಾನವೇ ಇಲ್ಲ ನಾಮಿನೇಟ್ ಆಗಿರುವಂತಹ ಐದು ಜನರಲ್ಲಿ ಮೊದಲಿಗೆ ಯಾರು ಸೇಫ್ ಆಗಲಿದ್ದಾರೆ ಎಂದು ಹೇಳುವುದಾದರೆ ಮೊದಲನೇ ಹೆಸರು ತ್ರಿವಿಕ್ರಂ ತ್ರಿವಿಕ್ರಂ ಅವರು ಈ ವಾರ ಖಂಡಿತವಾಗಿಯೂ ಎಲಿಮಿನೇಟ್ ಆಗೋದಿಲ್ಲ ಯಾಕೆ ಅಂತ ಅಂದ್ರೆ ಬಿಗ್ ಬಾಸ್ ಆರಂಭದಿಂದಲೂ ತ್ರಿವಿಕ್ರಂ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ ಹೀಗಾಗಿ ತ್ರಿವಿಕ್ರಂ ಟಾಪ್ ಫೈವ್ ಸ್ಪರ್ಧೆ ಆಗೋದು ಪಕ್ಕ ಎನ್ನಲಾಗುತ್ತಿದೆ 

ಇನ್ನು ಉಳಿದಿರುವಂತಹ ನಾಲ್ಕು ಜನರಲ್ಲಿ ಚೈತ್ರ ಕುಂದಾಪುರ ಅವರು ಬಿಗ್ ಬಾಸ್  ಮನೆಯಲ್ಲಿ ಮನರಂಜನೆಯನ್ನ ನೀಡ್ತಿಲ್ಲ ಅಂತ ಎಲ್ಲರೂ ಕೂಡ ಹೇಳ್ತಾ ಇದ್ದಾರೆ ಆದರೆ ಅವರು ಮಾತನಾಡುವ ಮಾತು ಜಗಳ ಎಲ್ಲವೂ ಕೂಡ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಾ ಇವೆ ಹೀಗಾಗಿ ಚೈತ್ರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಬಹುದು ಎನ್ನಲಾಗ್ತಾ ಇದೆ ಆದರೆ ಇದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ ಚೈತ್ರ ಕುಂದಾಪುರ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಬಹುದು ಹೋಗದೆ ಇರಬಹುದು ಹಾಗಾದ್ರೆ ಈ ವಾರ ಚೈತ್ರ ಔಟ್ ಆಗಿಲ್ಲ ಅಂದ್ರೆ ಇನ್ಯಾರು ಮನೆಯಿಂದ ಹೊರ ಹೋಗ್ತಾರೆ ಅಂತ ನೋಡೋದಾದ್ರೆ ಭವ್ಯ ಫಿಸಿಕಲ್ ಟಾಸ್ಕ್ ನಲ್ಲಿ ಸಖತ್ತಾಗಿ ಆಟ ಆಡ್ತಾರೆ ಇನ್ನು ಕಲರ್ಸ್ ಕನ್ನಡದಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಭವ್ಯೆಗೆ ಟಾಪ್ ಫೈವ್


ಗೆ ಹೋಗಲು ಚಾನ್ಸ್ ಸಿಕ್ಕೆ ಸಿಗುತ್ತೆ ಅಂತ ಹೇಳಲಾಗ್ತಾ ಇದೆ ಇನ್ನು ಉಳಿದವರು ಧನರಾಜ್ ಹಾಗೂ ಮೋಕ್ಷಿತ ಅವರಲ್ಲಿ ಒಬ್ಬರು ಮನೆಯಿಂದ ಹೊರಬರಲೇಬೇಕು ಇವರಿಬ್ಬರಲ್ಲಿ ಮೋಕ್ಷಿತ ಅವರಿಗೆ ಹೊರಗಡೆ ತುಂಬಾ ಚೆನ್ನಾಗಿ ಸಪೋರ್ಟ್ ಇದೆ ಆದರೆ ಕಳೆದ ಎರಡು ಮೂರು ದಿನಗಳಿಂದ ಮೋಕ್ಷಿತ ಅವರು ತುಂಬಾ ಡಲ್ ಆಗಿ ಕಾಣಿಸಿಕೊಂಡಿದ್ದಾರೆ ಇದ್ದಾರೆ ಹಾಗಂತ ಅವರು ಆಟ ಆಡ್ತಾ ಇಲ್ಲ ಅಂತಲ್ಲ ಅವರು ಎಲ್ಲರೊಂದಿಗೆ ಬೆರೆಯುತ್ತಿಲ್ಲ ವೋಟಿಂಗ್ ಪ್ರಕಾರ ನೋಡಿದ್ರೆ ಮೋಕ್ಷಿತ ಎಲಿಮಿನೇಟ್ ಆಗಲ್ಲ ವೋಟಿಂಗ್ ಜೊತೆಗೆ ಬೇರೆ ಎಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಮೋಕ್ಷಿತ ಅವರು ಸೇಫ್ ಆಗೋದು ಡೌಟ್ ಅನ್ನಲಾಗ್ತಾ ಇದೆ ಹೀಗಾಗಿ ಮೋಕ್ಷಿತ ಅಥವಾ ಧನರಾಜ್ ಆಚಾರ್ ಈ ವಾರ ಎಲಿಮಿನೇಟ್ ಆದ್ರೂ


ಆಗಬಹುದು ಎನ್ನಲಾಗ್ತಾ ಇದೆ ಈ ಐದು ಜನರಲ್ಲಿ ಬಿಗ್ ಬಾಸ್ ಯಾರನ್ನ ಸೇಫ್ ಮಾಡ್ತಾರೆ ಯಾರನ್ನ ಮನೆಯಿಂದ ಹೊರಗಡೆ ಕಳಿಸ್ತಾರೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ ಒಟ್ಟಿನಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ಅಥವಾ ಡಬಲ್ ಎಲಿಮಿನೇಷನ್ ನಡೆಯುವುದಂತೂ ಪಕ್ಕ ಎನ್ನಲಾಗಿದೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ. ( video credit :Quick Suddi )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ