ಈ ವಾರ ಹೊರಗಡೆ ಹೋಗುವದಕ್ಕೆ ಯಾರೆಲ್ಲ ನಾಮಿನೇಷನ್ ಆಗಿದ್ದಾರೆ : ಪಕ್ಕ ಇವರೇ ಆಚೆ ಹೋಗೋದು ?
ಬಿಗ್ ಬಾಸ್ ಕನ್ನಡ ಸೀಸನ್ 11ರ 15ನೇ ವಾರದ ಎಲಿಮಿನೇಷನ್ ಮುಕ್ತಾಯ ಆಗಿದೆ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಕೂಡ ಆಗಿ ಆಯ್ತು ಇವಾಗ 16ನೇ ವಾರದ ಸಮಯ ಈ ವಾರ ಡಬಲ್ ಎಲಿಮಿನೇಷನ್ ಅಂತೂ ಇದೆ 100% ಇದು ಹಾಗೇನೇ ಇದರಲ್ಲಿ ಒಂದು ಮಿಡ್ ವೀಕ್ ಎಲಿಮಿನೇಷನ್ ಆಗಿರುತ್ತೆ ಅದು ಬುಧವಾರ ಅಥವಾ ಗುರುವಾರದ ಎಪಿಸೋಡ್ ಅಲ್ಲಿ ಆಗುತ್ತೆ ಹಾಗೇನೇ ರವಿವಾರದ ಎಪಿಸೋಡ್ ಒಂದು ಮತ್ತೊಂದು ಎಲಿಮಿನೇಷನ್ ಆಗುತ್ತೆ ಟೋಟಲ್ ಆಗಿ ಈ ವಾರದಲ್ಲಿ ಎರಡು ಎಲಿಮಿನೇಷನ್ ಇರುವಂತದ್ದು ಸೊ ಹೀಗಾಗಿ ಇವಾಗ ಬಿಗ್ ಬಾಸ್ ಮನೆನಲ್ಲಿ ಉಳಿದುಕೊಂಡಿರುವಂತಹ ಎಂಟು ಜನರಲ್ಲಿ ಎಲ್ಲರೂ ಕೂಡ ನಾಮಿನೇಟ್ ಆಗ್ಬೇಕಾಗಿತ್ತು ಆದರೆ ಟಿಕೆಟ್ ಫಿನಾಲೆಯನ್ನ ಪಡೆದುಕೊಂಡಿರುವಂತಹ
ಹನುಮಂತಪ್ಪ ಅವರು ನೇರವಾಗಿ ಫಿನಾಲೆ ತಲುಪಿರೋದ್ರಿಂದ ಉಳಿದಿರುವಂತಹ ಏಳು ಜನ ಸ್ಪರ್ಧಿಗಳು ಕೂಡ ಈ ವಾರ ನೇರವಾಗಿ ನಾಮಿನೇಟ್ ಆಗಲಿದ್ದಾರೆ ಬಿಗ್ ಬಾಸ್ ನ ಕಡೆಯಿಂದ ಹಾಗೇನೇ ಇದಾದ ನಂತರ ಒಂದು ಮಿಡ್ ವೀಕ್ ಎಲಿಮಿನೇಷನ್ ಆಗುತ್ತೆ ಮತ್ತು ಈ ಈ ಒಂದು ನಿರ್ಧಾರದ ಪ್ರಕಾರ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುವಂತಹ ಹೈ ಚಾನ್ಸಸ್ ಇರುವಂತದ್ದು
ಹಾಗೇನೇ ಗೌತಮಿ ಅವರಿಗೂ ಕೂಡ ಒಂದು ಮಾತನ್ನು ಹೇಳಿದ್ದಾರೆ ಸೋ ಇನ್ಮೇಲೆ ವಾಪಸ್ ಬಾರಮ್ಮ ಅಂತ ಹೇಳಿ ಅಂದ್ರೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲಿಕ್ಕೆ ಅವರು ಹೇಳ್ತಾ ಇದ್ದಾರೆ ಅನ್ನೋದು ಕ್ಲಿಯರ್ ಆಗಿದೆ ಬಟ್ ನಂತರ ಅವರು ಗೇಮಿಗೆ ವಾಪಸ್ ಬರ್ರಿ ಅಂತ ನಾನು ಹೇಳ್ತಾ ಇರೋದು ಅನ್ನೋ ರೀತಿನಲ್ಲಿ ಹೇಳಿದ್ರು
ಬಟ್ 100% ಇದು ಕ್ಲೂ ಕೊಡ್ತಾ ಇದ್ದಾರೆ ಗೌತಮ್ ಇವರು ಎಲಿಮಿನೇಟ್ ಅಂತ ಹೇಳಿ ಆಲ್ಮೋಸ್ಟ್ ಕನ್ಫರ್ಮ್ ಅಂತಾನೆ ಅನಿಸ್ತಾ ಇದೆ ಯಾವುದಕ್ಕೂ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಶಾಕಿಂಗ್ ಎಲಿಮಿನೇಷನ್ ಆಗುತ್ತೆ ಮತ್ತು ಅದು ಗೌತಮಿ ಜಾದವ್ ಅವರು ಆಗಿರುವಂತಹ ಚಾನ್ಸಸ್ ತುಂಬಾ ತುಂಬಾನೇ ಹೈ ಇರುವಂತದ್ದು ನಿಮ್ಮ ಪ್ರಕಾರ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಗೌತಮಿ ಅವರು ಎಲಿಮಿನೇಟ್ ಆಗ್ಬೇಕಾ ಅಥವಾ ಧನರಾಜ್ ಅವರ ಅಥವಾ ಮೋಕ್ಷಿತ್ ಅವರ ಅಥವಾ ಉಗ್ರ ಮಂಜು ಅವರು ಎಲಿಮಿನೇಟ್ ಆಗ್ಬೇಕಾ ನೀವು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ
ಭವ್ಯ ಅವರಂತೂ ಎಲಿಮಿನೇಟ್ ಆಗಲ್ಲ ಚಾನ್ಸಸ್ ತೀರಾ ಕಡಿಮೆ ಇದೆ 1% ಇರಬಹುದು ಅಷ್ಟೇನೆ ಭವ್ಯ ಅವರು ಎಲಿಮಿನೇಟ್ ಆಗಲ್ಲ ಅವರು ಟಾಪ್ ಫೈವ್ ಅಥವಾ ಟಾಪ್ ಸಿಕ್ಸ್ ಅಲ್ಲಿ 100% ಕಾಣಿಸಿಕೊಂಡೆ ಕಾಣಿಸಿಕೊಳ್ಳುತ್ತಾರೆ ಅದರಲ್ಲಿ ಯಾವುದೇ ಅನುಮಾನ ಬೇಡ ಬಟ್ ಗೌತಮಿ ಅವರು ಎಲಿಮಿನೇಟ್ ಆಗೋ ಚಾನ್ಸಸ್ ಏನಿದೆ ಅದು ತುಂಬಾನೇ ಹೈ ಇರುವಂತದ್ದು ಇದರಲ್ಲೂ ಕೂಡ ಅನುಮಾನ ಬೇಡ ನಿಮ್ಮ ಪ್ರಕಾರ ಗೌತಮಿ ಅವರ ಎಲಿಮಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯ ಏನಾಗಿರುತ್ತೆ ಅಕಸ್ಮಾತ್ ಇವರು ಮಿಡ್ ವೀಕ್ ನಲ್ಲಿ ಹೊರಗಡೆ ಬಂದ್ರೆ ಅದರ ಅಭಿಪ್ರಾಯವನ್ನ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ( video credit ; Kannada Entertainment 2.0 )