ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಸಿಕ್ಕಿದೆ ನೋಡಿ ?

ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ  ಸಿಕ್ಕಿದೆ ನೋಡಿ ?

 12ನೇ ವಾರ ಕಳೀತು 13ನೇ ವಾರಕ್ಕೆ ಕಾಲಿಡ್ತಾ ಇದ್ದೀವಿ ಈ 13ನೇ ವಾರ ಇವತ್ತು ಶನಿವಾರ ಬೇರೆ ವಾರದ ಕಥೆ ಕಿಚ್ಚ ಜೊತೆ ಪಂಚಾಯಿತಿ ಶುರುವಾಗಿರುತ್ತೆ ಈ ಪಂಚಾಯಿತಿಯಲ್ಲಿ ಮುಖ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತೆ 12ನೇ ವಾರ ಏನೆಲ್ಲಾ ಆಗಿರುತ್ತೆ ಯಾರು ಚೆನ್ನಾಗಿ ಆಡಿದ್ರು ಯಾರು ಚೆನ್ನಾಗಿ ಆಡಿಲ್ಲ ಯಾರೆಲ್ಲ ಮಾತಲ್ಲೇ ಹಿಡಿತಾ ಇರಲಿಲ್ಲ ಯಾರ್ಯಾರು ಆದ್ರೆ ಟಾಸ್ಕ್ ಅಲ್ಲಿ ಚೆನ್ನಾಗಿ ಆಡಿದ್ರು ಯಾರು ವ್ಯಕ್ತಿತ್ವ ಕಳ್ಕೊಂಡ್ರು ಯಾರು ಉಳಿಸಿಕೊಂಡ್ರು ಅಂತ ಕಿಚ್ಚ ಸರ್ ಪಂಚಾಯಿತಿಯಲ್ಲಿ ಕೆಲವರಿಗೆಲ್ಲ ಮೆಚ್ಚುತ್ತಾರೆ ಇನ್ನು ಕೆಲವರಿಗೆಲ್ಲ ಕ್ಲಾಸ್


ತಗೊಂತಾರೆ ಕೆಲವು ಮೇಲೆ ಎಲ್ಲಾ ಗರಂ ಆಗ್ತಾರೆ ಈ ರೀತಿ ಆಗುತ್ತೆ ಮುಖ್ಯವಾಗಿ ಕಿಚ್ಚನ ಮೆಚ್ಚಿಗೆ ಚಪ್ಪಾಳೆ ಅಂತ ಬಂದಾಗ ನೀವು ನೋಡ್ತಿರಬಹುದು ಲಾಸ್ಟ್ ಟು ತ್ರೀ ವೀಕ್ ಕಿಚ್ಚ ಚಪ್ಪಾಳೆ ಸಿಕ್ಕಿಲ್ಲ ಕಿಚ್ಚ ಸರ್ ಇನ್ಮೇಲೆ ಕಿಚ್ಚನ ಚಪ್ಪಾಳೆ ಕೊಡಲ್ಲ ಕೊಟ್ರೆ ನೀವು ಅವರನ್ನ ಟಾರ್ಗೆಟ್ ಮಾಡ್ತೀರಾ ಅಂತ ಹೇಳಿ ಒಂದು ಅನೌನ್ಸ್ಮೆಂಟ್ ಮಾಡಿದ್ರು ಬಟ್ ಅದು ನನ್ನ ಎಪಿಸೋಡ್ ಅಲ್ಲಿ ತೋರಿಸಿರಲಿಲ್ಲ ಬಟ್ ಈವರೆಗೆ ಕಿಚ್ಚ ಚಪ್ಪಾಳೆ ಕೂಡ ಕೊಟ್ಟಿಲ್ಲ ಮೂರು ವಾರದಿಂದ ಬಟ್ ಈ ವಾರ ಕಿಚ್ಚ ಚಪ್ಪಾಳೆ ಸಿಗುವ ಸಾಧ್ಯತೆ ತುಂಬಾನೇ ಇದೆ ಅಂತ ಸಿಕ್ಕಿದೆ ಅಂತ ಅಪ್ಡೇಟ್ ಸಿಗ್ತಾ ಇದೆ ಕಾರಣ ಏನಂದ್ರೆ ನೋಡಿ ಲಾಸ್ಟ್ ಒಂದು ವೀಕೆಂಡ್ ಎಪಿಸೋಡ್ ಅಲ್ಲಿ ಭವ್ಯ ಗೌಡ ಅವರು


ರಿಕ್ವೆಸ್ಟ್ ಮಾಡ್ಕೊಂಡಿರ್ತಾರೆ ಕಿಚ್ಚ ಸರ್ ನ ಸರ್ ನಿಮಗೆ ಕಿಚ್ಚನ್ ಚಪ್ಪಾಳೆಯಿಂದ ಏನಾದರೂ ಚೆನ್ನಾಗಿ ಆಡಿದ್ರೆ ನಿಮ್ಮಿಂದ ಬೂಸ್ಟ್ ಅಪ್ ಆಗುತ್ತೆ ಚೆನ್ನಾಗಿರುತ್ತೆ ಅದಕ್ಕೋಸ್ಕರ ಎಲ್ಲರೂ ಕಾಯ್ತಾ ಇದ್ದೀವಿ ಇನ್ಮೇಲಾದರೂ ಕೋಟಿ ಸರ್ ದಯವಿಟ್ಟು ಅಂತ ಹೇಳಿ ರಿಕ್ವೆಸ್ಟ್ ಮಾಡ್ಕೊಂಡಿರ್ತಾರೆ ಅದೇ ಕಾರಣಕ್ಕೆ ಕಿಚ್ಚ ಸರ್ ಈ ವಾರದ ಕಿಚ್ಚನ ಮೆಚ್ಚಿಗೆ ಚಪ್ಪಾಳೆ ಕೊಡುವ ಕುರ್ತಿ ಕೊಟ್ಟಿದ್ದಾರೆ ಅಂತ ಹೇಳಿ ಅಪ್ಡೇಟ್ ಬರ್ತಾ ಇದೆ ಕಾರಣ ಏನಂದ್ರೆ ನೋಡಿ ಯಾರಿಗೆ ಸಿಗಬಹುದು ಅಂತ ಒಂದು ಪ್ರಶ್ನೆ ಬಂದಾಗ ಈ ವಾರ ಅಂತ ತಗೊಂಡಾಗ ಆಲ್ಮೋಸ್ಟ್ ಆಲ್ ಎಲ್ಲರೂ ಪರವಾಗಿಲ್ಲ ಅನ್ಸಿಕೊಂಡಿದ್ದಾರೆ ಈ ವಾರ ಚೈತ್ರಕ್ಕೋ ಎಲ್ಲೋ ಇಡುವುದನ್ನ ಬಿಟ್ರೆ ಇನ್ನು ಎಲ್ಲರೂ ಚೆನ್ನಾಗಿದ್ದಾರೆ ಇಲ್ಲಿ ಮುಖ್ಯವಾಗಿ


ವ್ಯಕ್ತಿತ್ವ ಆಟ ಅಂತ ಹೇಳ್ತಿವಿ ವ್ಯಕ್ತಿತ್ವ ಆಟ ತಗೊಂಡಾಗ ಮುಖ್ಯವಾಗಿ ಮೂವರು ಈ ವಾರದ ಕಿಚ್ಚನ್ ಚಪ್ಪಾಳೆ ಪಡೆಯಲು ಅರ್ಹರಾಗಿರುತ್ತಾರೆ ಅವರು ಯಾರು ಅಂತ ಹೇಳೋದಾದ್ರೆ ಮೊದಲನೇದಾಗಿ ಮೋಕ್ಷತ ಅದಾದ್ಮೇಲೆ ತ್ರಿವಿಕ್ರಮ ಇನ್ನೊಂದು ಭವ್ಯ ಯಾಕಂದ್ರೆ ಇವರು ಮೂವರು ಕೆಲವರು ವ್ಯಕ್ತಿತ್ವ ಉಳಿಸಿಕೊಂಡರೆ ಕೆಲವು ಟಾಸ್ಕ್ ಎಲ್ಲಾ ಚೆನ್ನಾಗಿ ಆದ್ರೂ ಕೆಲವರು ಕ್ಯಾಪ್ಟನ್ ಆದ್ರೂ ಈ ರೀತಿ ತಗೊಂಡಾಗ ಮುಖ್ಯವಾಗಿ ಮೊದಲನೇದಾಗಿ ಮೋಕ್ಷ ತಗೊಳ್ಳೋಣ ಮೋಕ್ಷತ ಅಂತ ಬಂದಾಗ ಖಂಡಿತವಾಗ್ಲೂ ಈ ವಾರದಲ್ಲಿ ಸುಮಾರು ಆರ್ಗ್ಯುಮೆಂಟ್ ಆಗ್ತವೆ ಎಲ್ಲಾ ಜಗಳ ಆಗ್ತವೆ ಆ ಟೈಮಲ್ಲಿ ಸುಮ್ನೆ ಇರಿಸಿ ರಜತ್ ಅವರನ್ನ ಚೈತ್ರ ಕನ್ನಡ ತಡೆದು ಅಲ್ಲಿರೋ ಕಂಟೆಸ್ಟ್ ಎಲ್ಲಾ ಸುಮ್ನೆ ಕೂತ್ಕೊಂಡಿದ್ದಾರೆ


ಅವನೆಲ್ಲ ತಡಿತಾರೆ ತಡೆದು ಅವರನ್ನ ಸುಧಾರಿಸುತ್ತಾರೆ ಅದಾದ್ಮೇಲೆ ರಜತ್ ಅವರಿಗೆ ಬುದ್ದಿ ಮಾತು ಬೇರೆ ಹೇಳ್ತಾರೆ ಈ ರೀತಿ ಇಡಬಾರದು ಹೆಣ್ಣು ಮಕ್ಕಳ ಹತ್ರ ಬಿಹೇವಿಯರ್ ಮಾಡಬಾರದು ಅಂತ ಅದೆಲ್ಲ ಆದ್ಮೇಲೆ ಸಾರಿ ಬೇರೆ ಕೇಳ್ತಾರೆ ರಜತ್ ಅವರು ಆ ಟೈಮಲ್ಲಿ ಸಾರಿ ನನಗಲ್ಲ ಚೈತ್ರಕ್ಕನಿಗೆ ಹೇಳು ಅಂತ ಹೇಳಿ ಕಳಿಸಿದಾಗ ತುಂಬಾನೇ ಒಂದು ವ್ಯಕ್ತಿತ್ವನ ಉಳಿಸಿಕೊಂಡ್ರು ಮೋಷಿತ್ ಅವರು ಅಂತ ಹೇಳಬಹುದು ಇನ್ನು ಸೆಕೆಂಡ್ ಬಂದ್ಬಿಟ್ಟು ತ್ರಿವಿಕ್ರಂ ಅವರು ಈ ವಾರ ಅಂತ ಬಂದಾಗ ಒಂದು ಟೀಮ್ ಚಾಯ್ಸ್ ಆಗಿರಬಹುದು ಒಂದು ಟಾಸ್ಕ್ ಕಾರ್ಡ್ ಇರಬಹುದು ಒಂದು ವ್ಯಕ್ತಿತ್ವವನ್ನು ಉಳಿಸಿಕೊಂಡಿರಬಹುದು ಬಟ್ ಕ್ಯಾಪ್ಟನ್ ಆಗಿ ನಾನೇ ಸೋತೆ ಈ ಆಟದಲ್ಲಿ ಒಂದು ಉಸ್ತುವಾರಿ ತಗೊಂಡಾಗ


ಅದರಲ್ಲಿ ಉಸ್ತುವಾರಿ ಕಳಪೆ ಕೊಟ್ಟಾಗ ಆ ರೀತಿ ಎಲ್ಲಾನು ಕನ್ಸಿಡರ್ ಮಾಡಿ ಸೆಲ್ಫ್ ಸೆಲ್ಫ್ ನಾಮಿನೇಟ್ ಆಗಿರೋದು ಬಿಟ್ರೆ ಇನ್ನ ಟಾಸ್ಕ್ ಆಗ್ಲಿ ವ್ಯಕ್ತಿತ್ವ ಆಗ್ಲಿ ಒಂದು ಆಮೇಲೆ ಒಂದು ಟೀಮ್ ಚಾಯ್ಸ್ ಆಗ್ಲಿ ಕ್ಯಾಪ್ಟನ್ ಶಿಪ್ ಆಗ್ಲಿ ನಾಯಕ ಗುಂಪಿಗೆ ನಾಯಕ ಆಗ್ಲಿ ಎಲ್ಲಾನು ತುಂಬಾ ಅದ್ಭುತ ಅದ್ಭುತವಾಗಿ ನಡೆಸಿಕೊಂಡಿದ್ದಾರೆ ಈ ವಾರ ಇವರಿಗೂ ಸಿಗುವ ಸಾಧ್ಯತೆ ಇದೆ ಇನ್ನ ಥರ್ಡ್ ಬಂದ್ಬಿಟ್ಟು ಭವ್ಯ ಗೌಡ ಇವರಿಗೂ ಕಿಚ್ಚನ್ ಚಪ್ಪಾಳೆ ಸಿಗಬೇಕಂದ್ರೆ ಖಂಡಿತವಾಗ್ಲೂ ಟಾಸ್ಕ್ ಎಲ್ಲಾ ಚೆನ್ನಾಗಿ ಆಡಿದ್ದಾರೆ ಸ್ವಲ್ಪ ಮಾತಲ್ಲಿ ಇಡುವುದಾದರೆ ಬಿಟ್ರೆ ಇಷ್ಟು ಮಾತ್ರ ಇರುತ್ತೆ ಇನ್ನ ಟೋಟಲ್ ಆಗಿ ಈ ವಾರದ ಕಿಚ್ಚನ್ ಚಪ್ಪಾಳೆ ಯಾರಿಗೆ ಸಿಕ್ಕಿದೆ ಯಾರು ಅಪ್ಡೇಟ್ ಬಂದಿದೆ ಅಂತ


ಹೇಳೋದಾದ್ರೆ ಖಂಡಿತವಾಗ್ಲೂ ತ್ರಿವಿಕ್ರಂ ಅವರಿಗೆ ಅಥವಾ ಮೋಕ್ಷತ್ ಅವರಿಗೆ ಇವರಿಬ್ಬರಲ್ಲಿ ಯಾರಿಗೋ ಒಬ್ಬರಿಗೆ ಸಿಕ್ಕಿದೆ ಅಂತ ಹೇಳಿ ಹೇಳಬಹುದು ಮತ್ತೆ ನಿಮ್ಮ ಪ್ರಕಾರ ಕಿಚ್ಚನ್ ಚಪ್ಪಾಳೆ ಯಾರಿಗೆ ಕೊಡಬೇಕು ಯಾರು ಕೊಟ್ರೆ ಚೆನ್ನಾಗಿ ಆಗುತ್ತೆ ಅಂತ ಹೇಳಿ ನೀವು ಕಾಮೆಂಟ್ ಮಾಡಿ   ( video credit : DDTV KANNADA )