ಬೆಂಕಿ ತನಿಷಾ ಬಿಗ್ ಬಾಸ್ ಮನೆಗೆ ಎಂಟ್ರಿ : ಸುರುವಾಗುತ್ತ ಯುದ್ಧ ಚೈತ್ರ ಜೊತೆ ?

ಬೆಂಕಿ ತನಿಷಾ ಬಿಗ್ ಬಾಸ್ ಮನೆಗೆ ಎಂಟ್ರಿ : ಸುರುವಾಗುತ್ತ ಯುದ್ಧ ಚೈತ್ರ ಜೊತೆ ?

ಹಾಯ್ ಗಾಯ್ಸ್ ಎಲ್ಲರಿಗೂ ನಮಸ್ಕಾರ ಸೋ ಬಿಗ್ ಬಾಸ್ ನ ಇವತ್ತಿನ ಎಪಿಸೋಡ್ ನ ಮೊದಲನೇ ಪ್ರೋಮೋ ಅಪ್ಲೋಡ್ ಮಾಡಿದ್ದಾರೆ ಅಂಡ್ ಈ ಒಂದು ಪ್ರೋಮೋದಲ್ಲಿ ನೋಡೋದಾದ್ರೆ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳು ಅದರಲ್ಲೂ ಮುಖ್ಯವಾಗಿ ಡ್ರೋನ್ ಪ್ರತಾಪ್ ತನಿಷಾ ಸಂತು ಪಂತು ಇವರೆಲ್ಲ ಬಿಗ್ ಬಾಸ್ ಮನೆ ಒಳಗಡೆಗೆ ಎಂಟ್ರಿ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ವೈಲ್ಡ್ ಕಾರ್ಡ್ ಎಂಟ್ರಿನ ಹಾಗೆ ಹೀಗೆ ಯಾವುದು ಇರೋದಿಲ್ಲ ಸೋ ಯಾರಿಗಾದರೂ ಕನ್ಫ್ಯೂಷನ್ ಇದ್ರೆ ತಲೆನ ತೆಗೆದು ಹಾಕಿಬಿಡಿ ಬಿಕಾಸ್ ಆಫ್ ಓನ್ಲಿ ಜಸ್ಟ್ ಒಂದು ಆಲ್ಮೋಸ್ಟ್ ಒಂದು 60% ಬಿಗ್ ಬಾಸ್ ಈ ಸೀಸನ್ ಕಂಪ್ಲೀಟ್ ಆಗಿದೆ ಸೊ ಅದಕ್ಕೋಸ್ಕರ ಹೊರಗಡೆ ಏನೇನು ನಡೀತಾ ಇದೆ ಅಥವಾ ಹೇಗೆ ಹೋಗ್ತಿದೆ ಪ್ರೋಗ್ರಾಮ್ ಅಂಡ್ ಸೋ ಅವರವರ ಒಂದು


ಒಂದು ಸ್ಪರ್ಧಿಗಳ ಒಂದು ಯಾವ ರೀತಿ ಆಡ್ತಿದ್ದಾರೆ ಅನ್ನೋ ಒಂದು ವಿಷಯಗಳನ್ನ ಅವರ ಜೊತೆಗೆ ಹಂಚಿಕೊಳ್ಳಲಿಕ್ಕೆ ಜೊತೆಗೆ ಕೆಲವೊಂದು ಏನಾದರೂ ಟಾಸ್ಕ್ ಗಳನ್ನ ಅವರು ನಡೆಸಿಕೊಳ್ಳುವ ರೀತಿನಲ್ಲಿ ನಡೆಯುತ್ತೆ ಅಂಡ್ ಒಂದು ಏನ್ ಹೇಳ್ತಿವಿ ಅಂತಂದ್ರೆ ಧೈರ್ಯ ತುಂಬುವಂತಹ ಕೆಲಸ ಅಂತೂ ಕೂಡ ಇರಬಹುದು ಅಂಡ್ ಅಲ್ಲಿ ಏನು ಸೀಸನ್ 10 ನಲ್ಲಿ ಇದ್ರು ಸೋ ಅವರಿಗೆ ಒಂದು ಅನುಭವ ಇರುತ್ತೆ ಬಿಗ್ ಬಾಸ್ ಸೀಸನ್ ಅಲ್ಲಿ ಹೆಂಗಿರುತ್ತೆ ಯಾವ ರೀತಿಯಲ್ಲಿ ಹೋಗ್ಬೇಕು ಸೋ ಯಾವ ರೀತಿ ಮೆಂಟಾಲಿಟಿ ಸೋ ಅದನ್ನೆಲ್ಲ ಸ್ವಲ್ಪ ತಿಳಿಸಲಿಕ್ಕೋಸ್ಕರ ಅಥವಾ ಸೋ ಒಂದು ಮನರಂಜನೆಗೋಸ್ಕರ ಅಂಡ್ ನಮಗೂ ಕೂಡ ಜನಗಳಿಗೆ ಇವರನ್ನೇ ಸ್ವಲ್ಪ ನೋಡಿ ನೋಡಿ ಬೇಜಾರು ಕೂಡ ಆಗಿರುತ್ತೆ ಸುಮಾರು ಜನಕ್ಕೆ ಒಂದು


ಟ್ವಿಸ್ಟ್ ಅಂಡ್ ಟರ್ನ್ಸ್ ಇರಲಿ ಅನ್ನೋ ಒಂದು ಕಾರಣಕ್ಕೆ ಸೋ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳನ್ನ ಕಳಿಸಿದ್ದಾರೆ ಅಲ್ಲಿ ಸೋ ಮೊದಲೇ ಬರ್ತಿದ್ದಂಗೆನೆ ಫಸ್ಟ್ ಅಲ್ಲಿ ಬ್ಲೈಂಡ್ಸ್ ಓಪನ್ ಆಗ್ತಿದ್ದಂಗೆನೆ ಡೋರ್ ಓಪನ್ ಆಗುತ್ತೆ ತನಿಷ ಅವರು ಎಂಟ್ರಿ ಕೊಡ್ತಾರೆ ಸೋ ತನಿಷ ಅವರು ಬಂದಾದ್ಮೇಲೆ ಡ್ರೋನ್ ಪ್ರತಾಪ್ ಅವರು ಬರ್ತಾರೆ ಸೋ ಡ್ರೋನ್ ಪ್ರತಾಪ್ ಅವರು ಬಂದು ಬಂದಂಗೆನೆ ಸೋ ಅಲ್ಲಿ ಚೈತ್ರ ಅವರ ಜೊತೆ ಏನೋ ಒಂದು ವಾದ ಸೋ ಪ್ರತಿವಾದ ನಡೀತಾ ಇರುತ್ತೆ ಮೀನ್ಸ್ ಒಂದು ಹೆಲ್ದಿ ಅಂತಾನೆ ಹೇಳಬಹುದು ಜಗಳ ಏನಲ್ಲ ಯಾಕಂದ್ರೆ ಇಬ್ಬರದು ಕೂಡ ಅದೇ ಒಂದು ಒಂತರ ಇಬ್ಬರು ಹೋಲಿಕೆ ಇರ್ತದೆ ಅವರು ಪ್ರೊಫೆಷನಲ್ ಆತರ ನೋಡ್ತಾ ಇದ್ರೆ ಅವರು ಮಾಡುವಂತಹ ಇದುಗಳು ಮತ್ತೆ


ಕೆಲವೊಂದು ಕಾಂಟ್ರೋವರ್ಸಿಗಳು ಅಂತಾನೆ ಹೇಳಬಹುದು ಸೋ ಇಬ್ಬರದು ಮ್ಯಾಚ್ ಆಗುತ್ತೆ ಆ ಒಂದು ವೇವ್ ಲೆಂಥ್ ಅಂತ ಹೇಳಬಹುದು ಒಬ್ಬರು ಫುಲ್ ಸೈಲೆಂಟ್ ಆಗೇನೆ ಎಲ್ಲಾ ಮಾಡಿ ಮುಗಿಸುತ್ತಾರೆ ಅಂಡ್ ಇನ್ನೊಬ್ಬರು ಮಾತಲ್ಲೇನೆ ಮನೆ ಕಟ್ತಾರೆ ಅಂತಾರಲ್ಲ ಸೋ ಆ ರೀತಿನಲ್ಲಿ ಸೋ ಇಬ್ಬರದು ಒಂದು ಮ್ಯಾಚ್ ಆಗುತ್ತೆ ಸೊ ಅವರಿಬ್ಬರದು ನಡೀತಾ ಇದೆ ಅಲ್ಲಿ ಅಂಡ್ ತನಿಷ ಅವರ ಜೊತೆಗೆ ನಮ್ಮ ಹನುಮಂತ ಫುಲ್ ಚುಟು ಚುಟ್ಟು ಸಾಂಗ್ ಗೆ ಡ್ಯಾನ್ಸ್ ಎಲ್ಲಾ ಮಾಡ್ತಿದ್ದಾನೆ ಫುಲ್ ತನಿಷ ಅವನು ಡ್ಯಾನ್ಸ್ ಮಾಡೋದು ಫುಲ್ ಶಾಕ್ ಎಲ್ಲಾ ಆಗಿದ್ದಾರೆ ಸೋ ಅದಾದ್ಮೇಲೆ ನಮ್ಮ ಸಂತೋಷ್ ಬರ್ತಾರೆ ತುಕಾಲಿ ಸಂತು ಸೋ ಇದೊಂದು ಸರ್ಪ್ರೈಸ್ ತುಕಾಲಿ ಸಂತು ಅವರ ವೈಫ್ ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ತಾರೆ ಸಂತು


ಅವರು ಬರ್ತಾರೆ ಸಂತು ಬಂದ್ಮೇಲೆ ಫುಲ್ ಹನುಮಂತ ಮಾವ ಅಂತೆಲ್ಲ ಫುಲ್ ಖುಷಿ ಆಗ್ಬಿಟ್ಟಾನೆ ಬಿಕಾಸ್ ಆಫ್ ಮೇ ಬಿ ಅವರು ಯಾವುದೋ ಒಂದು ಶೋ ನಲ್ಲಿ ಜೊತೆಗಿದ್ರು ಅಂತ ಅನ್ಸುತ್ತೆ ಸೊ ಜಿ ಕನ್ನಡದಲ್ಲಿ ಎಲ್ಲೆಲ್ಲೋ ಸೋ ಆಮೇಲೆ ಇದರಲ್ಲೂ ಇದ್ರು ಅಂತ ಅನ್ಸುತ್ತೆ ಕಲರ್ಸ್ ಕನ್ನಡದಲ್ಲಿ ಮೇ ಬಿ ಓಕೆ ಸೊ ಅಲ್ಲಿ ಜೊತೆ ಇರೋದ್ರಿಂದ ಅವನಿಗೆ ಫುಲ್ ಖುಷಿ ಅವನಿಗೆ ಆಮೇಲೆ ಮಾವ ಮಾವ ಅಂತ ಮಾನಸನ ಕಳಿಸಿಬಿಟ್ಟಲ್ಲಪ್ಪ ನೀನು ಅಂತ ಏನು ಮಾಡಕ್ಕಾಗಲ್ಲ ಮಾನಸಂದು ಆ ಒಂದು ಸ್ಟೇಜ್ ಅಲ್ಲಿ ಆ ರೀತಿನಲ್ಲಿ ಇತ್ತು ಬಟ್ ಒಳ್ಳೆ ಒಳ್ಳೆ ಅವಕಾಶ ಇತ್ತು ಮಾತ್ರ ಬಟ್ ಅದನ್ನ ಅವರು ಸರಿಯಾಗಿ ಯೂಸ್ ಮಾಡಿಕೊಳ್ಳಲಿಲ್ಲ ಸೋ ಅವರು ಮಾತಾಡುವಂತಹ ರೀತಿಯಾದರೂ ಆಗಿರಬಹುದು ಬಿಹೇವ್ ಮಾಡೋದು ಸೋ ಅದು


ಎಲ್ಲೋ ಜನಗಳಿಗೂ ಕೂಡ ಕಿರಿಕಿರಿ ಅಂತ ಅನಿಸ್ತು ಮನೆಯವರು ಒಳಗಡೆ ಇರುವಂತವರಿಗೂ ಕೂಡ ಕಿರಿಕಿರಿ ಅಂತ ಅನಿಸ್ತು ಸೋ ಅದಕ್ಕೋಸ್ಕರ ಹೊರಗಡೆ ಇದ್ದಾರೆ ಅಂತಾನೆ ಹೇಳಬಹುದು ಅಂಡ್ ಇನ್ನು ಸಂತು ಬಂದಾದ್ಮೇಲೆ ಜೋಡಿ ಎತ್ತು ಇನ್ನೊಂದು ಪಂತು ಬರಲೇಬೇಕಲ್ಲ ಸೋ ಬಿಗ್ ಬಾಸ್ ಅವರು ಅನೌನ್ಸ್ ಮಾಡ್ಬಿಟ್ರು ಸೋ ಇಲ್ಲಿ ಸಂತು ಬಂದಾದ್ಮೇಲೆ ಜೋಡಿ ಎತ್ತು ಇನ್ನೊಬ್ಬರು ಪಂತು ಬರಬೇಕು ಅಂತ ಸೋ ಅದೇ ರೀತಿನಲ್ಲಿ ಎರಡು ಬೀನ್ ಬ್ಯಾಗ್ ಜೋಡಿಗಳು ಮತ್ತೆ ತಿರುಗ ಹೊರತು ಸಂತೋಷ್ ಅವರು ಬೀನ್ ಬ್ಯಾಗ್ ಎತ್ಕೊಂಡು ಮೇನ್ ಗೇಟ್ ಇಂದ ಆಚೆ ಬರ್ತಾ ಇದ್ರೆ ಫುಲ್ ಖುಷಿ ಸಂತು ಮುಖದಲ್ಲಿ ಸೋ ಚೆನ್ನಾಗಿತ್ತು ಮಾತ್ರ ಲಾಸ್ಟ್ ಸೀಸನ್ ಅಲ್ಲಿ ನಾವು ಏನೇ ಮಾತಾಡಬಹುದು ಸಂತು ಜೊತೆಗೆ ಕೆಲವು ಟೈಮಲ್ಲಿ ಸೋ


ಅದು ಏನಂತರ ಹಿಂದೆ ಮಾತಾಡುವಂತದ್ದು ಅಂತೂ ತ್ರೋ ಔಟ್ ಸೀಸನ್ ಇದ್ದೆ ಇತ್ತು ಬಟ್ ಆದ್ರೆ ಏನೋ ಒಂದು ಬೇರೆಯವರನ್ನ ಆಡ್ಕೊಂಡು ಹೇಗೋ ಮಾಡೋ ಬೇರೆಯವರ ಮನಸ್ಸು ನೋಯಿಸ್ ಏನೋ ಮಾಡ್ಕೊಂಡು ಒಟ್ಟಿನಲ್ಲಿ ಒಂದು ಕಾಮಿಡಿ ಅಂತೂ ಕ್ರಿಯೇಟ್ ಮಾಡ್ತಿದ್ರಪ್ಪ ಇವರಿಬ್ಬರು ಸೇರ್ಕೊಂಡು ಅದು ಮಾತ್ರ ನಾವೆಲ್ಲ ಅಂದ್ರೆ ಇಲ್ಲ ಅಂತ ಹೇಳಲಿಕ್ಕೆ ಆಗಲ್ಲ ಸುಮಾರು ಕಡೆಗೆ ಸಂತು ಕೂಡ ಸುಮ್ನೆ ಹಿಂದೆ ಮಾತಾಡುವಂತದ್ದು ಕೆಲವೊಂದೆಲ್ಲ ಇದೆ ಇಲ್ಲ ಅಂತ ನಾನು ಹೇಳ್ತಿಲ್ಲ ಬಟ್ ಆ ಒಂದು ಒಂದು ಎಂಟರ್ಟೈನ್ಮೆಂಟ್ ಅಂತ ವಿಚಾರ ಬಂದಾಗ ಸೊ ಅದು ವೀಕೆಂಡ್ ಎಪಿಸೋಡ್ ಅಲ್ಲಾದರೂ ಆಗಿರಬಹುದು ಅಥವಾ ಎಪಿಸೋಡ್ ಗಳಲ್ಲಾದರೂ ಆಗಿರಬಹುದು ಸೊ ಒಂದು ಮನೋರಂಜನೆ ಅನ್ನೋದಂತೂ ಖಂಡಿತವಾಗ್ಲೂ ಇರ್ತಿತ್ತು


ಸೊ ಇಲ್ಲ ಅಂತ ಹೇಳಲಿಕ್ಕೆ ಆಗಲ್ಲ ಸೋ ಆ ರೀತಿನಲ್ಲಿ ಆ ಒಂದು ಇಬ್ಬರು ಜೋಡಿಗಳು ಹಿಟ್ ಆಗಿದ್ದಂತದ್ದು ನಾವು ನೋಡಿದೀವಿ ಅಂಡ್ ಸಕ್ಕತ್ ಎಂಟರ್ಟೈನ್ಮೆಂಟ್ ಇರುತ್ತೆ ಅಂತ ಅನ್ಕೋತೀನಿ ಮೇ ಬಿ ಈ ಒಂದು ಎಪಿಸೋಡ್ ಏನಿದೆ ಸೋ ಇವರು ಬಂದಿರುವಂತದ್ದು ಸೋ ಇದನ್ನ ಇವತ್ತಿನ ಎಪಿಸೋಡ್ ಅಲ್ಲಿ ತೋರಿಸಲಿಕ್ಕಿಲ್ಲ ತೋರಿಸಿದ್ರುನು ತನಿಷಾ ಡ್ರೋನ್ ಪ್ರತಾಪ್ ಇವರದನ್ನ ತೋರಿಸ್ತಾರೆ ಸಂತು ಅಂತದ್ದು ಮೇ ಬಿ ನಾಳೆ ಇಟ್ಕೋಬಹುದೇನೋ ಅಂತ ಅನ್ಕೊಂಡಿದೀನಿ ಓಕೆ ಬಿಕಾಸ್ ಆಫ್ ಇನ್ನು ಚೈತ್ರ ಅವರನ್ನ ಒಳಗಡೆ ಕರ್ಕೊಂಡು ಬರೋದಿದೆ ಸೊ ಈ ಎಲ್ಲಾ ಇರೋದ್ರಿಂದ ಸೊ ಮೇ ಬಿ ಅವರು ಈ ಒಂದು ಎಪಿಸೋಡ್ ಅಲ್ಲಿ ಕೆಲವೊಂದನ್ನ ನಾಳೆ ಹಾಕಬಹುದು ಅಂಡ್ ಇನ್ನು ಮುಂದೆ ಹೋಗಿ ಮೇ ಬಿ ವಿನಯ್ ಕಾರ್ತಿಕ್

(video credit ::Malla SR Vox )