ದರ್ಶನ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ಸುಮಲತಾ !! ಏನದು ನೋಡಿ ?

ದರ್ಶನ್ ಬಗ್ಗೆ ಮತ್ತೆ ಶಾಕಿಂಗ್  ಹೇಳಿಕೆ ಕೊಟ್ಟ ಸುಮಲತಾ !! ಏನದು ನೋಡಿ ?

ಇಲ್ಲಿ ಬಂದಿರುವಂತದ್ದು ಏನು ಅಂದ್ರೆ ಸುಮಲತಾ ಇದ್ದಕ್ಕಿದ್ದಂಗೆನೆ ಒಂದು ಪೋಸ್ಟ್ ಹಾಕ್ತಾರೆ ತಮ್ಮನ್ನು ತಾವು ಹೀರೋ ಅಂದುಕೊಂಡು ಬಿಟ್ಟಿರುತ್ತಾರೆ ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹಾಕ್ತಾರೆ ಇದು ಹಾಗಾದ್ರೆ ಈ ಸುಮಲತಾ ಈ ಮಾತನ್ನ ಯಾರು ಯಾರಿಗೆ ಹೇಳಿದರು ಅನ್ನುವಂತಹ ಒಂದು ಪ್ರಶ್ನೆ ಮೇಡಂ ಅದನ್ನ ಎಕ್ಸ್ಪ್ಲೈನ್ ಮಾಡ್ತೀನಿ ರೀ ಈಗ ಫಸ್ಟ್ ಆಫ್ ಆಲ್ ನಾನು ಹೋಗಿ ಸೋಶಿಯಲ್ ಮೀಡಿಯಾದಲ್ಲಿ ನನ್ನ ಯಾರು ಟ್ರ್ಯಾಕ್ ಮಾಡ್ತಿದ್ದಾರೆ ನನ್ನ ಫಾಲೋ ಮಾಡ್ತಿದ್ದಾರೆ ಯಾರು ಅನ್ ಫಾಲೋ ಮಾಡ್ತಿದ್ದಾರೆ ಅನ್ನೋದು ನನ್ನ ಗಮನದಲ್ಲೇ ಇಟ್ಟುಕೊಳ್ಳಲ್ಲ ನಾನು ಐ ಡೋಂಟ್ ಅದಕ್ಕೆ ಟೈಮು ಇಲ್ಲ ಅದಕ್ಕೆ ನಾನು ಸೋಶಿಯಲ್ ಮೀಡಿಯಾಗೆ ನಾನು ಅಷ್ಟುನು ಇಂಪಾರ್ಟೆನ್ಸ್  ಕೊಡಲ್ಲ

ಓನ್ಲಿ ಇಟ್ಸ್ ಅ ಟೂಲ್ ಆಫ್ ಕಮ್ಯುನಿಕೇಶನ್ ನನಗೆ ಅದು ಯಾವುದು ಜನರಲ್ ಪೋಸ್ಟ್ ಹಾಕ್ತೀನಿ ಬರ್ತ್ಡೇ ವಿಷಸ್ ಹಾಕ್ಬೇಕಾದ್ರೆ ಹಾಕ್ತೀನಿ ಅಥವಾ ಅಲ್ಲಲ್ಲಿ instagram ಅಲ್ಲೋ twitter ಅಲ್ಲೋ ಏನಾದರೂ ಒಂದು ಲೈಫ್ ಟ್ರುತ್ಸ್ ಅಂತೀವಲ್ಲ ಜೀವನದ ಒಂದು ಅಂಶಗಳ ಬಗ್ಗೆ ಏನಾದರೂ ಪೋಸ್ಟ್ ಅದು ಕನ್ವೆ ಮಾಡಬೇಕು ಅನ್ನಿಸಿದಾಗ ನಾನು ಕನ್ವೆ ಮಾಡ್ತೀನಿ ಹೊರತು ಯಾರೋ ಒಬ್ಬರ ಪರ್ಸನಾಲಿಟಿನ ಒಬ್ಬರನ್ನ ಅದು ನನಗೆ ಇಷ್ಟು ಹತ್ತಿರದ ಅವರನ್ನ ನಾನು ಅಲ್ಲಿ ಮೀನ್ ಮಾಡಿ ಉದ್ದೇಶಿಸಿ ಆ ರೀತಿ ಮಾತಾಡೋ ಒಂದು ಕೆಟ್ಟ ಅಭ್ಯಾಸ ನನಗೆ ಯಾವತ್ತೂ ಇಲ್ಲ ಅದು ದಟ್ ಇಸ್ ಇಂಪಾಸಿಬಲ್ ನಾನು ಆ ಕೆಲಸ ಮಾಡೋಕು ಹೋಗಲ್ಲ

ನನ್ನ ಹಿಂದಿನ ಒಂದು ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ.

ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು.
ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ.

ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.

ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್‌ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ.