ದರ್ಶನ ತಮ್ಮನ್ನು ಅನ್ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಸಕತ್ ತಿರುಗೇಟು :ಏನು ಹೇಳಿದ್ದಾರೆ ನೋಡಿ ?

ಅನ್ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್ ಮಾಡಿದ್ದಾರೆ ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ ಅದು ಯಾರು ಸತ್ಯವನ್ನ ತಿರುಚುತ್ತಾರೆ ಅವರಿಗೆ ಹೋಗುತ್ತೆ ತಮ್ಮವರ ತಪ್ಪು ಇಟ್ಕೊಂಡು ಬೇರೆಯವರಿಗೆ ನೋವು ಮಾಡೋದು ಬೇರೆಯವರ ಮೇಲೆ ಕುರಿಸಿ ಹೀರೋನಂತೆ ಬಿಂಬಿಸಿಕೊಳ್ಳುವುದು ದರ್ಶನ್ ಗೆ ಪರೋಕ್ಷವಾಗಿ ತಿರುಗೇಟನ್ನ ಕೊಟ್ರ ಹಾಗಾದ್ರೆ ಸುಮಲತಾ ಈ ರೀತಿಯಾಗಿ ಪೋಸ್ಟ್ ಹಾಕುವುದರ ಮುಖಾಂತರ ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರ ಹಾಗಾದ್ರೆ ದರ್ಶನ್ ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್ ಹಾಕಿದ್ದಾರೆ ಏನ್ ಪೋಸ್ಟ್ ಅಂತಂದ್ರೆ ಇಲ್ಲಿ ಗಮನಿಸ್ತಾ ಇದ್ದೀವಲ್ಲ
ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ ಯಾರು ಸತ್ಯವನ್ನ ತಿರುಚುತ್ತಾರೆ ಅವರಿಗೆ ಹೋಗುತ್ತೆ ತಮ್ಮವರ ತಪ್ಪು ಇಟ್ಕೊಂಡು ಬೇರೆಯವರಿಗೆ ನೋವು ಮಾಡೋದು ಬೇರೆಯವರ ಮೇಲೆ ಕೂರಿಸಿ ಹೀರೋನಂತೆ ಬಿಂಬಿಸಿಕೊಳ್ಳುವುದು ದರ್ಶನ್ ಗೆ ಪರೋಕ್ಷವಾಗಿ ತಿರುಗೇಟನ್ನ ಕೊಟ್ಟಿದ್ದಾರೆ ಹಾಗಾದ್ರೆ ಸುಮಲತಾ ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾರೆ ನಮ್ಮ ಪ್ರತಿನಿಧಿ ಮಂಗಳ ಮಂಗಳ ಗಮನಿಸ್ತಾ ಇದ್ದೀವಿ ದರ್ಶನ್ ಜೈಲಿಂದ ಹೊರಗಡೆ ಬಂದ ನಂತರ ಆಲ್ಮೋಸ್ಟ್ ತುಂಬಾ ಜನಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಇದರ ಜೊತೆಗೆ ಇವತ್ತು ಸಾಕಷ್ಟು ಜನರನ್ನ ಅನ್ ಫಾಲೋ ಮಾಡಿದ್ದಾರೆ ಅಂತ ಕೂಡ ಹೇಳಲಾಗ್ತಾ ಇರುವಂತದ್ದು ಜೊತೆಗೆ ಸುಮಲತಾ ಮಾಡಿರುವಂತಹ ಒಂದು ಪೋಸ್ಟ್ ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕ್ತಾ ಇದೆ
ದರ್ಶನ್ ಅವರು ಪೋಸ್ಟ್ ಮಾಡಿ ಕೆಲವೇ ಒಂದು ಅರ್ಧ ಗಂಟೆಯಲ್ಲೇ ಸುಮಲತಾ ಅವರು ಕೂಡ ಒಂದು ಪೋಸ್ಟ್ ಅನ್ನ ಹಾಕಿರುವಂತದ್ದು ಸೋ ಅದನ್ನ ನೋಡಿದಾಗ ಎಲ್ಲರೂ ಅಂದುಕೊಳ್ಳುವುದು ಇದು ಸುಮಲತಾ ಅವರು ಆಫ್ ಕೋರ್ಸ್ ದರ್ಶನ್ ಅವರಿಗೆ ಮಾಡಿರಬಹುದು ಅಂತ ಅನ್ಸುತ್ತೆ ಅಂತ ಯಾಕಂದ್ರೆ ಅದು ಅದೇ ತರ ಇದೆ ಅಂದ್ರೆ ಆಸ್ಕರ್ ಅವಾರ್ಡ್ ಯಾರಿಗೆ ಕೊಡಬಹುದು ಅಂತ ಅಂದ್ರೆ ಈ ಏನು ತಮ್ಮ ತಪ್ಪಿದ್ರುನು ಕೂಡ ಬೇರೆಯವರ ಮೇಲೆ ತಪ್ಪನ್ನ ಹಾಕೋದು ಗೂಬೆಯನ್ನ ಮಾಡ್ತಾರಲ್ಲ ಅಂತವರಿಗೆ ಆಸ್ಕರ್ ಅವಾರ್ಡ್ ಕೊಡಬಹುದು ಅಂದ್ರೆ ಅವರು ತಪ್ಪಿದ್ದರೂ ಕೂಡ ಬೇರೆಯವರನ್ನ ನಿಂದಿಸುತ್ತಾರೆ ಹೊರತು ಜೊತೆಗೆ ಸತ್ಯವನ್ನ ತಿರುಚುವಂತ ಪ್ರಯತ್ನ ಆಗ್ತಿದೆ
ಹೊರತು ಈ ಏನು ಒಳ್ಳೇದು ಮಾಡಿರ್ತಾರಲ್ಲ ಅವರಿಗೆ ಯಾವತ್ತೂ ಕೂಡ ಒಂದು ಒಳ್ಳೇದು ಆಗಲ್ಲ ಜೊತೆಗೆ ಏನಂತ ಅಂತ ಅಂದ್ರೆ ಇವರಿಗೆ ಇವರು ಅದಕ್ಕೆ ಬೆಸ್ಟ್ ಹೀರೋ ತರ ಬಿಂಬಿಸಿಕೊಳ್ಳುತ್ತಾರೆ ಅನ್ನೋ ಒಂದು ಪೋಸ್ಟ್ ಅನ್ನ ಹಾಕುವ ಮೂಲಕ ಅವರು ಕೂಡ ಅವರ ಒಂದು ಅಸಮಾಧಾನ ಜೊತೆಗೆ ತಿರುಗೇಟು ಅಂತಾನೂ ಹೇಳಬಹುದು
ಯಾಕಂದ್ರೆ ಆ ನಾವು ಒಂದು ನೆನಪು ಮಾಡ್ಕೋಬೇಕು ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾ ಮುಹೂರ್ತಕ್ಕೆ ಅಂಬರೀಶ್ ಜೊತೆಗೆ ಸುಮಲತಾ ಇಬ್ಬರು ಜೊತೆಯಾಗಿ ದಂಪತಿ ಸಮೇತ ಹೋಗಿ ಮೆಜೆಸ್ಟಿಕ್ ಮುಹೂರ್ತದಲ್ಲಿ ಭಾಗಿಯಾಗಿದ್ರು ಅವರಿಗೂ ಅಷ್ಟೇ ನೋವಿರುತ್ತೆ ಯಾಕಂದ್ರೆ ಜೈಲಿಗೆ ಹೋದಾಗ ಕೂಡ ಅಷ್ಟೇ ಸಪೋರ್ಟ್ ಮಾಡಿದ್ರು ನನ್ನ ಮಗ ಯಾವತ್ತೂ ತಪ್ಪು ಮಾಡಲ್ಲ ಅಂತ ಸೋ ಹೀಗಾಗಿ ಎಲ್ಲೋ ಒಂದು ಕಡೆ ಒಂದು ನೋವು ಒಂದು ಒಂದು ಅಂದ್ರೆ ಅವರು ಕೂಡ ಏನಾದರೂ ಸಮಾಧಾನ ಕೊಡಲೇಬೇಕು ಈ ಬಗ್ಗೆ ಸೋ ಹಾಗಾಗಿ ಅವರು ಕೂಡ ಅಲ್ಲಿ ಪೋಸ್ಟ್ ಮೂಲಕ ಸ್ಪಷ್ಟನೆಯನ್ನ ಕೊಟ್ಟಿರಬಹುದು ಧನ್ಯವಾದ