ನೇಣು ಹಾಕೊಂಡು ಸಾಯಿರಿ ಅಂತ ಹೇಳಿದ ಮಂಜುಗೆ ಸಕತ್ ಕ್ಲಾಸ್ ತೆಗೆದು ಕೊಂಡ ಕಿಚ್ಚ ಸುದೀಪ್ಪ್
ವೀಕ್ಷಕರೇ ನಮಸ್ಕಾರ ವಾರಾಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಶುರುವಾಗಿದೆ ಕಿಚ್ಚ ಸುದೀಪ್ ಅವರು ಯಾವ ಸ್ಪರ್ಧೆಗೆ ಖಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳುತ್ತಾರೆ ಯಾರನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸ್ತಾರೆ ಅನ್ನೋದರ ಬಗ್ಗೆ ಸಾಕಷ್ಟು ಕುತೂಹಲ ಕೂಡ ಇರುತ್ತೆ ಈಗಾಗಲೇ ಬಿಗ್ ಬಾಸ್ ನಲ್ಲಿ ತಪ್ಪುಗಳ ಮೇಲೆ ತಪ್ಪನ್ನ ಮಾಡುತ್ತಿರುವಂತಹ ಉಗ್ರ ಮಂಜು ಅವರಿಗೆ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಂಡಿದ್ದಾರೆ ಹಾಗಿದ್ರೆ ಉಗ್ರ ಮಂಜು ಅವರು ಮಾಡಿದಂತಹ ಎಡವಟ್ಟು ಏನು ಇದೆಲ್ಲದರ ಬಗ್ಗೆ ವಿಡಿಯೋದಲ್ಲಿ ಹೇಳ್ತಾ ಹೋಗ್ತೀನಿ ವೀಕ್ಷಕರೇ ವಿಡಿಯೋವನ್ನ ಪೂರ್ತಿಯಾಗಿ ನೋಡಿ ಹಾಗೆ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ
ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ವೀಕ್ಷಕರೇ ನಾಮಿನೇಷನ್ ಪ್ರಕ್ರಿಯೆನಲ್ಲಿ ಐಶ್ವರ್ಯ ಅವರು ಉಗ್ರ ಮಂಜು ಅವರಿಗೆ ಕೆಲವು ಕಾರಣಗಳನ್ನ ಕೊಟ್ಟು ಅವರನ್ನ ನಾಮಿನೇಟ್ ಮಾಡ್ತಾರೆ ಅದಾಗಿಯೂ ಕೂಡ ಅವರ ನಡುವೆ ಮಾತಿನ ಚಕಮಕಿ ಕೂಡ ನಡೆಯುತ್ತೆ ಸೋ ನೀವೇನಾದರೂ ಫಿಸಿಕಲ್ ಆಗಿ ನನ್ನನ್ನ ಅಥವಾ ಮೆಂಟಲಿ ನನ್ನನ್ನೇನಾದ್ರೂ ಕೂಗಿಸ್ತೀನಿ ಅಂತ ಹೇಳಿದ್ರೆ ಖಂಡಿತವಾಗ್ಲೂ ಆಗೋದಿಲ್ಲ ತಾಕತ್ತಿದ್ದರೆ ಕೂಗಿಸಿ ಅಂತ ಹೇಳಿ ಐಶ್ವರ್ಯ ಅವರು ಸವಾಲನ್ನು ಕೂಡ ಹಾಕ್ತಾರೆ ಇದೆಲ್ಲ ನಿಮಗೆ ಗೊತ್ತು ಆದರೆ ಮಾತನಾಡುವ ಬರದಲ್ಲಿ ಉಗ್ರ ಮಂಜು ಅವರು ಐಶ್ವರ್ಯ ಅವರಿಗೆ ನೀವೇನಾದ್ರೂ ಇಲ್ಲಿ ಆಡೋದಕ್ಕೆ ಆಗೋದಿಲ್ಲ ಮೆಂಟಲಿಯಾಗಿ ಕುಗ್ಗಿಸುತ್ತಿದ್ದೇನೆ ಅಂತ
ಹೇಳಿದ್ರೆ ಯಾಕೆ ಬರಬೇಕು ಹೋಗಿ ನೇಣು ಹಾಕೊಂಡು ಸಾಯಿರಿ ಅಂತ ಹೇಳಿ ಉಗುರು ಮಂಜು ಅವರು ಐಶ್ವರ್ಯ ಅವರಿಗೆ ಹೇಳ್ತಾರೆ ಈ ಒಂದು ಮಾತು ಕಿಚ್ಚ ಸುದೀಪ್ ಅವರಿಗೆ ಕೆರಳಿಸಿದಂತಹ ಮಾತಾಗಿತ್ತು ಯಾವ ವ್ಯಕ್ತಿಗೂ ಕೂಡ ಆ ರೀತಿಯಾಗಿ ಹೇಳಬಾರದು ಹೋಗಿ ಸಾಯಿರಿ ಅಥವಾ ನೇಣು ಹಾಕೊಂಡು ಸಾಯಿರಿ ಅಂತ ಹೇಳಿ ಈ ಒಂದು ಕಾರಣಕ್ಕೆ ಉಗ್ರಮಂಜು ಅವರಿಗೆ ಕಿಚ್ಚ ಸುದೀಪ್ ಅವರು ಕಡಕ್ಕಾಗಿರುವಂತಹ ಕ್ಲಾಸನ್ನ ತೆಗೆದುಕೊಳ್ಳುತ್ತಿದ್ದಾರೆ ಇಲ್ಲಿ ಯಾವ ವ್ಯಕ್ತಿಗೂ ಕೂಡ ನಾವು ಸಾಯಿರಿ ಅಂತಾನೂ ಹೇಳಬಾರದು ಅಥವಾ ನೀವು ಹೋಗಿ ಹಾಳಾಗಿ ಅಂತ ಹೇಳಬಾರದಾಗುತ್ತೆ ಅದರಲ್ಲೂ ಬಿಗ್ ಬಾಸ್ ಮನೇಲಿ ಅದರ ಜೊತೆಗೆ ಇಡೀ ಕರ್ನಾಟಕದ ಜನತೆ ನೋಡ್ತಾ ಇರುತ್ತೆ ಸೋ ಒಬ್ಬ ವ್ಯಕ್ತಿ ಮತ್ತೊಬ್ಬ
ವ್ಯಕ್ತಿಗೆ ನೇಣು ಹಾಕೊಂಡು ಸಾಯಿರಿ ಅಂತ ಹೇಳಿ ಪ್ರೊವೋಕ್ ಮಾಡಿದಾಗ ನಾಳೆ ದಿನ ಏನಾದ್ರು ಹೆಚ್ಚು ಕಮ್ಮಿ ಆಗಬಹುದು ಅಥವಾ ಇದೇ ವಿಚಾರವನ್ನ ಇಟ್ಕೊಂಡು ಮುಂದೆ ಎಲ್ಲಾ ಸ್ಪರ್ಧಿಗಳು ಐಶ್ವರ್ಯ ಅವರಿಗೆ ಈ ರೀತಿಯಾಗಿ ಮಂಜು ಹೇಳಿದ್ರು ಅದಕ್ಕೆ ನಾಮಿನೇಟ್ ಮಾಡಿದೆ ಅಂತ ಹೇಳಿದಾಗ ಉಗ್ರ ಮಂಜು ಅವರಿಗೆ ಟಾಪ್ ಫೈವ್ ಅಲ್ಲಿ ಬರೋದಕ್ಕೆ ಆಗ್ಲಿ ಅಥವಾ ಟ್ರೋಫಿಯನ್ನ ಗೆಲ್ಲೋದಕ್ಕೆ ಆಗ್ಲಿ ಖಂಡಿತವಾಗ್ಲೂ ಆಗೋದಿಲ್ಲ ಈ ಎಲ್ಲಾ ಕಾರಣಗಳಿಗೆ ಒಂದು ಐಶ್ವರ್ಯ ಅವರಿಗೆ ಆ ರೀತಿಯಾಗಿ ಹೇಳಬಾರದಾಗಿತ್ತು ಅನ್ನೋ ಒಂದು ವಿಚಾರ ವನ್ನ ಇಟ್ಕೊಂಡು ಕಿಚ್ಚ ಸುದೀಪ್ ಅವರು ಉಗ್ರಮಂಜು ಅವರ ಹತ್ರ ಈ ಒಂದು ಪ್ರಶ್ನೆಯನ್ನ ಕೇಳಿದ್ದಾರೆ ಆಗ ಬಾಯಿತಪ್ಪಿ ಬಂದಿದೆ ಕ್ಷಮೆಯನ್ನು
ಹೆಚ್ಚಿಸುತ್ತೇನೆ ಅಂತ ಹೇಳಿ ಇಡೀ ಕರ್ನಾಟಕದ ಜನರ ಮುಂದೆ ಉಗ್ರಮಂಜು ಅವರು ಕ್ಷಮೆಯನ್ನು ಕೂಡ ಕೇಳಿದ್ದಾರೆ ಒಟ್ಟಿನಲ್ಲಿ ಐಶ್ವರ್ಯ ಅವರಿಗೆ ನಾಮಿನೇಟ್ ಮಾಡುವಂತಹ ವಿಚಾರದಲ್ಲಿ ಬೇರೆ ಯಾವುದೇ ಕಾರಣಗಳು ಕೊಟ್ಟರು ಕೂಡ ಈ ರೀತಿಯಾಗಿ ಸಾಯುವಂತಹ ಮಾತುಗಳು ಅಥವಾ ಸಾಯಿಸ್ತೀನಿ ಅನ್ನುವ ಮಾತುಗಳು ಅಥವಾ ನೇಣು ಹಾಕೊಂಡು ಸಾಯಿರಿ ಅನ್ನುವ ಕೆಲವು ಮಾತುಗಳನ್ನು ಹೇಳಬಾರದು ಯಾವ ವ್ಯಕ್ತಿಗಾಗಲಿ ಕೂಡ ಸೋ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಕೂಡ ಬಿಗ್ ಬಾಸ್ ನ ನೋಡ್ತಾ ಇರ್ತಾರೆ ಸೋ ಪ್ರತಿಯೊಬ್ಬರು ನೋಡ್ತಾ ಇರೋದ್ರಿಂದ ಅವರ ಮೇಲೆ ಪರಿಣಾಮ ಕೂಡ ಇದು ಬೀರುತ್ತೆ ಅನ್ನೋ ಕಾರಣಕ್ಕೋಸ್ಕರ ಕಿಚ್ಚ ಸುದೀಪ್ ಅವರು ಕಾಳಜಿಯನ್ನು ವಹಿಸಿ ಉಗ್ರಮಂಜು ಅವರಿಗೆ ಖಡಕ್ಕಾಗಿರುವಂತಹ ಕ್ಲಾಸನ್ನ
ತೆಗೆದುಕೊಂಡಿದ್ದಾರೆ ವೀಕ್ಷಕರೇ ನಿಮ್ಮ ಪ್ರಕಾರ ಉಗ್ರ ಮಂಜು ಅವರು ಐಶ್ವರ್ಯ ಅವರಿಗೆ ನೇಣ ಕೊಂಡುಕೊಂಡು ಸಾಯಿರಿ ಅಂತ ಹೇಳಿದ ಮಾತು ಸರಿಯಾಗಿತ್ತಾ ಅಥವಾ ತಪ್ಪಾಗಿತ್ತಾ ಅನ್ನೋದನ್ನ ಕಮೆಂಟ್ ಮಾಡಿ ಈ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಮಸ್ಕಾರ ( video credit ;Review Kannadiga )