ನಿಮ್ ಒಬ್ಬರಿಗೆ ಕೋಪ ಬರೋದ !! ನಿನ್ ಆಡೋಕೆ ಲಾಯಕ್ ಇಲ್ಲಾ, ಕೋಪ ಗೊಂಡ ಸುದೀಪ್ !!
ಬಿಗ್ ಬಾಸ್ ಮನೆಯಲ್ಲಿ ವಾರ ಪೂರ್ತಿ ಕೇವಲ ಉಸ್ತುವಾರಿದ್ದೇ ಹಾವಳಿಯಾಗಿತ್ತು ಅದರಲ್ಲಿ ಕೇವಲ ಚೈತ್ರ ಅವರದೇ ಇಡೀ ವಾರ ಎಪಿಸೋಡ್ ಗಳು ಬಂತು ಹಾಗೆ ಚೈತ್ರಗೆ ಸರಿಯಾಗಿ ಬುದ್ದಿ ಕಲಿಸಲಿಕ್ಕೆ ಮನೆ ಮಂದಿ ಎಲ್ಲಾದರೂ ಸೇರಿ ಕಳಪೆ ಅಂತ ಹೇಳಿ ಸತತ ಮೂರನೇ ಬಾರಿ ಜೈಲಿ ಕಟ್ಟುವಂತಹ ಕೆಲಸವನ್ನ ಮಾಡಿದ್ರು ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ನಾನೇ ನಾನೇ ನಾನೇ ಅನ್ಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದ್ರು ಜೊತೆಗೆ ಸಿಕ್ಕಾಪಟ್ಟೆ ಅಗ್ರೆಸಿವ್ ಆದ್ರೂ ಜೊತೆಗೆ ಮೋಸದ ಆಟವನ್ನು ಆಡಿದ್ರು ಉಸ್ತುವಾರಿನ ವಹಿಸಿಕೊಂಡು ನಾನೇ ಇಲ್ಲಿ ಸುಪೀರಿಯರ್ ಅಂತ ಮೆರಿತಿದ್ದಂತಹ ಚೈತ್ರ ಸುದೀಪ್ ಅವರ ಮುಂದೆ ನರಿಯ ಕಣ್ಣೀರನ್ನ ಹಾಕ್ಬಿಟ್ಟು ದೊಡ್ಡದಾಗಿ ಬಿಲ್ಡಪ್ ಕೊಡೋಕೆ ಹೋಗ್ತಾರೆ ಬಟ್
ಸುದೀಪ್ ಅವರು ಅದಕ್ಕೂ ಜಗದೆ ಚೈತ್ರಗೆ ಸಿಕ್ಕಾಪಟ್ಟೆ ಕ್ಲಾಸನ್ನ ತಗೊಂಡಿದ್ದಾರೆ ಹೌದು ಚೈತ್ರ ಕುಂದಾಪುರ್ ಅವರು ನನ್ನನ್ನ ಮಾನಸಿಕವಾಗಿ ಕುಗ್ಗಿಸದಲ್ಲದೆ ಮೂರು ವಾರ ಸತತವಾಗಿ ಕಳಪೆಗೆ ದೂಕಿದ್ದಾರೆ ನಾನು ಒಳಗಡೆ ಎಷ್ಟು ಕುಗ್ಗುತ್ತಿದ್ದೇನೆ ಅಂತ ಹೇಳಿ ನನಗೆ ಮಾತ್ರ ಗೊತ್ತು ನನ್ನನ್ನೇ ಟಾರ್ಗೆಟ್ ಮಾಡಿ ಕಳಪೆಯನ್ನ ಮಾಡ್ತಿದ್ದಾರೆ ಅಂತ ಹೇಳಿ ಹೇಳ್ತಾರೆ ಸುದೀಪ್ ಅವರ ಹತ್ರ ಸೋ ಸುದೀಪ್ ಅವರು ಅದಕ್ಕೆ ಹೇಳ್ತಾರೆ ಒಬ್ಬರ ಹೆಸರು ತಗೊಂಡು ಯಾರು ನಿಮ್ಮನ್ನ ಕುಗ್ಗುತ್ತಿದ್ದಾರೆ ಅಂತ ಹೇಳಿ ಹೇಳಿ ಅಂತ ಹೇಳಿದಾಗ ಅವರು ಕೆಲವರ ಹೆಸರುಗಳನ್ನ ತಗೊಳ್ತಾರೆ ಬಟ್ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಹಲವಾರು ಜನಕ್ಕೆ ನಾಮಿನೇಷನ್ ಮಾಡುವಂತಹ ಒಂದು ಆಪರ್ಚುನಿಟಿ ಸಿಕ್ತಿರಲ್ಲ ಅದಕ್ಕೆ ಅವರಿಗೆ ಆ
ಆಪರ್ಚುನಿಟಿ ಕೊಟ್ಟಾಗ ಆ ಮೂರು ಜನನು ಕೂಡ ಚೈತ್ರ ಅವರ ಹೆಸರನ್ನೇ ತಗೊಳ್ತಾರೆ ಸೊ ಆಗ ಮತ್ತೆ ಅಳೋದಕ್ಕೆ ಶುರು ಮಾಡಿದಂತಹ ಚೈತ್ರ ಅವರು ನನ್ನನ್ನ ಇವರು ಟಾರ್ಗೆಟ್ ಮಾಡಿ ಕುಗ್ಗಿಸ್ತಾ ಇದ್ದಾರೆ ಅಂತ ಹೇಳಿ ಹೇಳ್ತಾರೆ ಇದಕ್ಕೆ ಗರಂ ಆದಂತಹ ಕಿಚ್ಚ ಸುದೀಪ್ ಅವರು ನಿಮ್ಮನ್ನೇ ಟಾರ್ಗೆಟ್ ಮಾಡಿ ನಿಮ್ಮನ್ನ ಕಳಪೆಗೆ ಕಳಿಸುತ್ತಿದ್ದಾರೆ ಅಂತ ಹೇಳಿದ್ರೆ ನೀವು ಉಸ್ತುವಾರಿ ಅಷ್ಟರಮಟ್ಟಿಗೆ ಮಾಡಿದ್ರೆ ಉಸ್ತುವಾರಿಗೆ ಕಳಿಸಿದ್ದಾರೆ ಅಂತ ಹೇಳಿದ್ರೆ ಅದಕ್ಕೆ ಒಂದು ನಿಯತ್ ಅನ್ನೋದು ಇರಬೇಕು ಅದು ನಿಮಗೆ ಇರಲಿಲ್ಲ ಒಬ್ಬರನ್ನೇ ಟಾರ್ಗೆಟ್ ಮಾಡ್ಕೊಂಡು ಅವರ ಹೆಸರನ್ನ ನೀವು ತಗೊಳ್ಬೇಕಾದರೆ ಅವರು ಕೂಗ್ತಾರೆ ಅನ್ನೋದು ನಿಮ್ಮ ತಲೆಯಲ್ಲಿ ಇರಲಿಲ್ವಾ ಬುದ್ದಿಯನ್ನು ಲದ್ದಿ ತಿಂತಿತ್ತ ಅಂತ
ಹೇಳಿ ಸುದೀಪ್ ಅವರು ಚೈತ್ರಗೆ ಕ್ಲಾಸ್ ತಗೊಂಡಿದ್ದಾರೆ ಚೈತ್ರ ಸಿಕ್ಕಾಪಟ್ಟೆ ಅಳ್ತಾ ಇದ್ದಾರೆ ಹೌದು ಮನೆ ಮಂದಿಗೆ ಇಷ್ಟು ದಿನ ಟಾರ್ಚರ್ ಕೊಡ್ತಿದ್ದಂತಹ ಒಂದು ಹೋದವಾರ ಪೂರ್ತಿ ರಜತ್ ಅವರ ಟೀಮ್ಗೆ ಟಾರ್ಚರ್ ಅನ್ನೇ ಕೊಟ್ಟಿದ್ದಾಳೆ ಚೈತ್ರ ಕುಂದಾಪುರ್ ಆದರೆ ಸುದೀಪ್ ಅವರ ಮುಂದೆ ಸಿಕ್ಕಾಪಟ್ಟೆ ಕಣ್ಣೀರನ್ನ ಹಾಕಿದ್ದಾರೆ ಅಲ್ಲಿಗೆ ನಮಗೆ ಗೊತ್ತಾಗ್ತಿದೆ ರಜತ್ ಅವರು ಚೈತ್ರನ ಎಷ್ಟರ ಮಟ್ಟಿಗೆ ಉರಿಸಿದ್ದಾರೆ ಅನ್ನೋದು ಇಲ್ಲಿ ಬೆಂಕಿ ಹತ್ಿಕೊಂಡಾಗ ಗೊತ್ತಾಯ್ತು ಚೈತ್ರ ಇನ್ಮೇಲೆ ಮನೆಯಲ್ಲಿ ಇರೋದು ರಜತ್ ಅವರ ಮುಂದೆ ಇರೋದು ಸಿಕ್ಕಾಪಟ್ಟೆ ಕಷ್ಟ ಆಗುತ್ತೆ ಯಾಕಂತ ಹೇಳಿದ್ರೆ ಅಳಬುರ್ಕಿ ಚೈತ್ರ ಈಗ ಹೊರಗಡೆ ಕಾಣಿಸ್ತಿದ್ದಾಳೆ ಒಳಗಡೆ ಇಷ್ಟು ನುಗ್ಗಿದ್ದಾಳೆ ಅನ್ನೋದು ಕೂಡ
ಜನಗಳಿಗೆ ಗೊತ್ತಾಗಿದೆ ಮೋಸ ಆಡಿದ್ಲು ಅಂತ ತನಗೆ ಗೊತ್ತಿದ್ರುನು ಅದರ ಪರವಾಗಿ ನಿಂತ ಮೇಲೆ ಒಳಗಡೆ ಅವಳಿಗೆ ಅವಳೇ ಚುಚ್ಚಿಕೊಂಡಿದ್ದಾಳೆ ಅಂತ ಹೇಳಿದ್ರೆ ಅವಳು ಈ ವಾರ ಪೂರ್ತಿ ಆಡಿದ್ದು ಮೋಸದ ಆಟ ಅಂತ ಹೇಳಿ ಸುದೀಪ್ ಅವರು ಅವಳ ಮುಖವಾಡವನ್ನ ಈ ವಾರ ತೆರೆದಿಟ್ಟಿದ್ದಾರೆ ಹಾಗೆ ಚೈತ್ರಗೆ ಸಿಕ್ಕಾಪಟ್ಟೆ ಕ್ಲಾಸನ್ನ ತಗೊಂಡಿದ್ದಾರೆ ಸಿಕ್ಕಾಪಟ್ಟೆ ಚೆನ್ನಾಗಿರುವಂತಹ ಎಪಿಸೋಡ್ ಚೈತ್ರನ ಈ ಅಳುವಂತಹ ಗುಣವನ್ನು ನಾವು ನೋಡಬೇಕು ಅಂತ ಕಾಯುತ್ತಿದ್ದೇವೆ ಯಾಕಂದ್ರೆ ಮೋಸದ ಆಟ ಅಷ್ಟರಮಟ್ಟಿಗೆ ಜನಗಳಿಗೆ ಬೇಜಾರನ್ನ ತರಿಸಿತ್ತು ಮೋಸ ಕಣ್ಣ ಮುಂದೆ ಕಂಡ್ರುನು ಕೂಡ ಅದರ ಪರವಾಗಿ ನಿಂತಿದ್ರು ಅವರ ಟೀಮ್ ಕೂಡ ಕಿಚ್ಚ ಅವರು ಬೈಯುವಂತ ಸಾಧ್ಯತೆ ಇದೆ ಅದರ ಬಗ್ಗೆ ನಾವು
ಎಪಿಸೋಡ್ ಅಲ್ಲಿ ನೋಡೋಣ (NYN ALL IN ONE )