ಪವನ್ ಕಲ್ಯಾಣ್ ಮತ್ತು ದಳಪತಿ ವಿಜಯ್ ತರ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸುದೀಪ್ : ಏನು ಹೇಳಿದ್ದಾರೆ ನೋಡಿ
ಈಗ ಇಷ್ಟೊಂದೆಲ್ಲ ಮಾತಾಡಿದ ಮೇಲೆ ನಾನು ಒಂದು ಪ್ರಶ್ನೆ ಕಿಚ್ಚ ಸುದೀಪ್ ಅವರಿಗೆ ಕೇಳಲೇಬೇಕು ಏನು ಅಂದ್ರೆ ಪಕ್ಕದ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಮಿಂಚುತ್ತಾ ಇದ್ದಾರೆ ಈಗ ಒಂದು ಅನ್ಕೊಂಡೆ ರಂಗನಾಥ್ ಅವರದು ಯಾಕೆ ಇನ್ನು ಯಾಕೆ ಇನ್ನು ಏರ್ತಾ ಇಲ್ಲ ತುಂಬಾ ಸಿಂಪಲ್ ಆಗಿ ಮಾತಾಡ್ತಾ ಇದ್ದಾರೆ ಅವರ ತಾನೇ ಕಾಣಿಸ್ತಾ ಇಲ್ವೇ ಹೊಸ ಹೊಸ ರಾಜಕೀಯ ಐಕಾನ್ ಆಗಿ ಹೊರಹೊಮ್ಮೆ ನೆಕ್ಸ್ಟ್ ಕಿಚ್ಚ ಅವರ ಸರದಿ ಅಂತ ಇಲ್ಲಿ ಮಾತಾಡ್ತಾ ಇದ್ದಾರೆ ಜನ ಏನಂತೀರಿ ನನ್ನ ಸರದಿ ಬಂದಾಗ ಫಸ್ಟ್ ಗೊತ್ತಾಗೋದು ನನಗೆ ಸರ್ ಜನಕ್ಕಲ್ಲ ನನಗೆ ಗೊತ್ತಾದ ತಕ್ಷಣ ಜನಕ್ಕೆ ಗೊತ್ತಾಗುತ್ತೆ ಅಲ್ಲ ಗೊತ್ತಾಗಿರಬೇಕು ನಿಮಗೆಲ್ಲ ಈಗ ಸ್ವಲ್ಪ ಏನ್ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಸರ್ ಈಗ ಏನಾಗಿದೆ ನಂದು ಬೇರೆ
ರೂಟ್ ಅಲ್ಲಿ ಇದ್ದೀನಿ ನಾನು ನನಗೆ ಒಂದು ಅರ್ಥ ಆಗಿರೋದು ಏನು ಅಂದ್ರೆ ನಮ್ಮ ಸ್ಟೇಟ್ ಅಲ್ಲಿ ನಾನು ಲಾಸ್ಟ್ ಟೈಮ್ ಕೂತ್ಕೊಂಡಾಗಲೂ ಹೇಳಿದೆ ಐ ಥಿಂಕ್ ಆಗುತ್ತೆ ಬಿಡುತ್ತೆ ಗೊತ್ತಿಲ್ಲ ಸರ್ ನನಗೆ ನೀವು ಆಂಧ್ರ ಬೆಳೆದಿರೋ ರೀತಿ ಬೇರೆ ಬೇರೆ ಊರು ಬೆಳೆದಿರೋ ರೀತಿ ನೋಡಿದಾಗ ನನಗೆ ಅನಿಸಿರೋದು ಒಂದು ಯಾವತ್ತೂ ಒಂದು ಲೋಕಲ್ ಪಾರ್ಟಿಗಳು ಚೆನ್ನಾಗಿ ಆದಾಗ ನಿಮಗೆ ಅವೆಲ್ಲ ಚೆನ್ನಾಗಿ ಆಗುತ್ತವೆ ಪಾಯಿಂಟ್ ನಮ್ಮಲ್ಲಿ ಎಲ್ಲಿವರೆಗೂ ತಪ್ಪು ಅಂತ ಹೇಳ್ತಾ ಇಲ್ಲ ವಿ ಹ್ಯಾವ್ ಎ ಗ್ರೇಟ್ ಪ್ರೈಮ್ ಮಿನಿಸ್ಟರ್ ವಿ ಹ್ಯಾವ್ ಎ ಗ್ರೇಟ್ ಎವ್ರಿಥಿಂಗ್ ಇಸ್ ಗುಡ್ ಅವರ್ ಸಿಎಂ ಲೋಕಲ್ ಅಲ್ಲಿ ಕಾಂಗ್ರೆಸ್ ಇದ್ರು ನಮ್ಮ ಸಿಎಂ ಆಲ್ ಆರ್ ಡೂಯಿಂಗ್ ದಿ ಗ್ರೇಟ್ ಜಾಬ್
ಬಟ್ ಸಂವೇರ್ ಕಾನ್ಸಂಟ್ರೇಷನ್ ಆಫ್ ಅಂತ ಸ್ಟೇಟ್ ಅಂತ ಬರಬೇಕು ಅಂದ್ರೆ ನಮ್ಮ ಲೋಕಲ್ ಪಾರ್ಟಿಗಳು ಸ್ಟ್ರಾಂಗ್ ಇರಬೇಕು ಸರ್ ನಮಗೆ ಬೇಕು ಸರ್ ಕರೆಕ್ಟ್ ಅವಾಗ ಏನು ಹಿಂಗೆ ಇರಬಹುದು ನಮ್ಮ ರಾಜ್ಯದ ಬಗ್ಗೆ ಈ ಊರನ್ನ ನೀವು ಕರ್ಕೊಂಡು ಹೋಗಿ ದೊಡ್ಡು ದುಬಾಯಿ ಮಾಡೋಕೆ ಟೈಮ್ ಏನು ಬೇಡ ಇಲ್ಲಿ ಏನಾಗಿದೆ ಆಗಿದೆ ನೀವು ಏನೇ ಪರ್ಮಿಷನ್ ಲೆಟರ್ ತರ ಸರ್ ಇಲ್ಲಿ ನೀವೇನು ಬೇಕು ಅಂದ್ರು ಲೆಟರ್ ಹಾಕ್ಬೇಕು ಅದು ಅಲ್ಲಿಗೆ ಹೋಗಿ ಅಲ್ಲಿಗೆ ಹೋಗಿ ಅಲ್ಲಿಗೆ ಹೋಗಿ ಅಲ್ಲೆಲ್ಲೋ ಹೋಗಿ ಡೆಲ್ಲಿಗೆ ಹೋಗಿ ಓಕೆ ಮಾಡುವ ಅಷ್ಟರೊಳಗೆ ಅದು ಬೇರೆನೇ ಆಗೋಗುತ್ತೆ ಅವರು ಕರೆಕ್ಟೇ ಯಾಕಂದ್ರೆ ಇಡೀ ದೇಶ ನೋಡ್ಕೋಬೇಕು ಕರೆಕ್ಟ ಇಲ್ಲೇ ಆದ್ರೆ ಒಂದು ಫೀಲಿಂಗ್ ಅಷ್ಟೇ ಸರ್ ಹಾಗಂತ ನಾನು ಪಕ್ಷ ಕಟ್ತಾ
ಇದೀನಿ ಅಂತ ಅನ್ಕೋಬೇಡಿ ಯಾಕಂದ್ರೆ ಇವತ್ತಿಗೆ ನನಗೆ ಕರೆಕ್ಟಾಗಿ ಒಂದು ಇಂಟರ್ವ್ಯೂನೇ ಕರೆಕ್ಟಾಗಿ ಸ್ಟಾರ್ಟ್ ಮಾಡಕ್ಕೆ ಆಗಿಲ್ಲ ನಮ್ಮ ಸ್ನೇಹಿತರಿಂದ ಸೋ ಪಾಪ ರಾಜಕೀಯ ನಡೆಸಬೇಕು ಅಂದ್ರೆ ದೊಡ್ಡ ಬಳಗ ಬೇಕಾಗುತ್ತೆ ಇಲ್ಲ ಯಾಕಂದ್ರೆ ಯಾಕಂದ್ರೆ ಅವರು ಬಿಟ್ಬಿಡಪ್ಪ ಯಾಕಂದ್ರೆ ಒಂದು ಎಲ್ಲೋ ಒಂದು ಕಡೆ ಒಂದು ಭರವಸೆ ಒಂದು ನಂಬಿಕೆ ಇದೆ ಜೊತೆಗೆ ಏನು ಅಂದ್ರೆ ನಿಮ್ಮನ್ನ ಫಾಲೋ ಮಾಡುವಂತಹ ಒಂದು ದೊಡ್ಡ ಸಮೂಹ ಇದೆ ಸೊ ಹಿಂಗಾಗಿ ಏನಂದ್ರೆ ಅತ್ಯಂತ ಸಹಜವಾಗಿ ಜನ ಅಪೇಕ್ಷೆ ಪಡ್ತಾ ಇದ್ದಾರೆ ನೀವೇ ಹೇಳಿದ್ರಿ ಏನು ಅಂದ್ರೆ ಹೌದು ಒಂದು ರೀಜನಲ್ ಪಾರ್ಟಿ ಬೇಕು ಇಂತಹ ಸಂದರ್ಭದಲ್ಲಿ ಯಾಕೆ ಯೋಚನೆ ಮಾಡಬಾರದು ಅಂತ ನಿಜ ನೀವು ಈ ಬಣ್ಣದ ಜಗತ್ತು ಅಷ್ಟು ಸುಲಭವಾಗಿ ಬಿಡಲ್ಲ ನಿಮ್ಮನ್ನ ಆದರೆ ಇದು ಇದರ ನಡುವೆ ಹೆಂಗೆ ನೀವು ಬೇರೆ ಬೇರೆ ನಿಭಾಯಿಸ್ತಾ ಇದ್ದೀರಲ್ಲ ಹಂಗೆ ರಾಜಕೀಯಕ್ಕೆ ಒಂದು ಕೈ ನೋಡ್ತೀರಾ ಅಂತ ಅನಿಸ್ತಾ
ಇದೆ ಸರ್ ನನ್ನ ಪ್ರಕಾರ ಅದೊಂದು ಜವಾಬ್ದಾರಿ ದೊಡ್ಡ ಜವಾಬ್ದಾರಿ ಸರ್ ಅವಾಗ ಅಂತ ಕಡೆ ಹೋಗಬೇಕಾದರೆ ಎರಡು ಕಡೆ ಕಾಲಿಡಬಾರದು ಇದು ಮಾಡ್ತೀನಿ ಅದು ಮಾಡ್ತೀನಿ ಅನ್ನೋದಕ್ಕೆ ಆಗಲ್ಲ ಸರ್ ಇಲ್ಲಿ ಮಾಡಬಹುದು ಬೇಕಾದರೆ ಇಲ್ಲೂ ಮಾಡ್ತೀನಿ ಆ ಭಾಷೆಯಲ್ಲೂ ಮಾಡ್ತೀನಿ ಈ ಪಾತ್ರನು ಮಾಡ್ತೀನಿ ಆ ಪಾತ್ರನು ಮಾಡ್ತೀನಿ ಕ್ರಿಕೆಟ್ ಆಡ್ತೀನಿ ಹಂಗೆ ಆಡ್ತೀನಿ ಇದೆಲ್ಲ ಇಲ್ಲೂ ಓಕೆ ಸರ್ ಅದು ದೊಡ್ಡ ಜವಾಬ್ದಾರಿ ಅಲ್ವಾ ಸರ್ ದೊಡ್ಡ ಜವಾಬ್ದಾರಿ ಅದು ಅಲ್ಲಿಗೆ ಹೋದಮೇಲೆ ಎರಡೆರಡು ಕಡೆ ಕಾಲು ಇಡಬಾರದು ಸರ್ ಇಳಿದು ಬಿಡಬೇಕು ಹ್ಮ್ ಆಗಿದ್ದಾಗಲಿ ಹೋಲಿ ಹೋಲಿ ಒಂದು ಮನಸ್ಸಿನ ಮೂಲೆನಲ್ಲಿ ಏನಾದರೂ ಆ ತರದ್ದು ಇದಿಯಾ ಒಂದು ಅವಕಾಶ ಸಿಕ್ಕಾಗ ಖಂಡಿತವಾಗ್ಲೂ ನಾನು ರಾಜ್ಯದ ಸೇವೆ ಮಾಡಬೇಕು ನಾನು ಆತರದೊಂದು ನೋಡೇ
ಬಿಡೋಣ ಒಂದು ಪ್ರಯೋಗ ಮಾಡೋಣ ಅನ್ನುವಂತದ್ದು ಇದಿಯಾ ಅಂದ್ರೆ ಈಗ ಏನಾಗುತ್ತೆ ಸರ್ ಇಲ್ಲಿ ನಾವು ರಾತ್ರಿ ಹೊತ್ತು ಸೇರ್ತೀವಿ ಸರ್ ಕೆಲವರು ಅಲ್ಲ ಫ್ರೆಂಡ್ಸ್ ಅವಾಗ ಅವರು ಮಾತಾಡೋದು ಉಪ್ಪಿಸೋದು ಎಲ್ಲಾ ಆದಾಗ ಆಲ್ಮೋಸ್ಟ್ ಆ ರಾತ್ರಿ ಪಾರ್ಟಿ ಮುಗಿಯುವ ಅಷ್ಟರೊಳಗೆ ಏನು ಒಂದು ಆಲ್ಮೋಸ್ಟ್ ದೊಡ್ಡ ಪೋಸ್ಟ್ ಗೆ ಹೋಗ್ಬಿಟ್ಟಿರ್ತೀವಿ ನಾವು ಹೌದು ಬೆಳಿಗ್ಗೆ ಅದೇ ಫೀಲಿಂಗ್ ಅಲ್ಲಿ ಎದ್ದೇಳು ಅಷ್ಟರೊಳಗೆ ಅವರು ಹೇಳ್ತಾರೆ ಸರ್ ಇನ್ನು ಪ್ರಿಂಟ್ ಹೋಗಿಲ್ಲ ಸರ್ ಥಿಯೇಟರ್ ಗೆ ಏನ್ ಮಾಡಬೇಕು ಅಂತ ನಾವು ಇನ್ನು ಇಲ್ಲಿದ್ದೀವಿ ಬನ್ನಿ ಬನ್ನಿ ಅಂದ್ಬಿಟ್ಟು ವಾಪಸ್ ಆ ರಿಯಾಲಿಟಿ ಹೊರಟು ಹೋಗ್ತೀವಿ ಸೊ ಅದು ಇದೆ ಸರ್ ಸಾಯಂಕಾಲ ಒಂದು ಬೆಳಗ್ಗೆ ಅನ್ನೋದು ಇರುತ್ತೆ ಯಾವಾಗ್ಲೂ ಬಟ್ ಐ ಟೋಲ್ಡ್ ಯು ಸರ್ ದ ಡೇ ಐ ಟೇಕ್ ಇಟ್ ಸೀರಿಯಸ್ಲಿ ಅಂಡ್ ಐ ಥಿಂಕ್ ಅಬೌಟ್ ಇಟ್ ಸೀರಿಯಸ್ಲಿ ಐ ವಿಲ್ ಲೆಟ್ ಯು ನೋ ಐ ಲೆಟ್ ದ ವರ್ಲ್ಡ್ ನೋ ಕರೆಕ್ಟ್ ಹೈಡಿಂಗ್ ಏನಿದೆ ಅದರಲ್ಲಿ