ಕಿಚ್ಚ ಸುದೀಪ್ ಮೊದಲ ಬಾರಿಗೆ ಹನುಮಂತುಗೆ ಈ ಗಾಂಚಲಿ ಎಲ್ಲ ಬೇಡಮ್ಮಎಂದು ಹೇಳಿದ್ದು ಯಾಕೆ ನೋಡಿ ?
ಬಿಗ್ ಬಾಸ್ ಮನೆಯಲ್ಲಿ ಮೊದಲನೇ ಬಾರಿಗೆ ನನಗೆ ಅನಿಸಿದ್ದು ಸುದೀಪ್ ಅವರು ಜನಗಳ ವೋಟಿಗೆ ಬೆಲೆ ಕೊಡದೆ ಮಾತನಾಡಿದ್ರೇನೋ ಅನ್ನೋ ಒಂದು ಅರ್ಥ ಯಾಕಂದ್ರೆ ಸುದೀಪ್ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಹಲವಾರು ಬಾರಿ ರಾಂಗ್ ಆಗಿರೋದನ್ನ ನಾವು ನೋಡ್ತಿದ್ದೇವೆ ಅದಕ್ಕೆ ಕಾರಣ ಈ ಬಾರಿಯ ಸೀಸನ್ ಲಾಸ್ಟ್ ಅಂತಾನಾದರೂ ಇರಬಹುದು ಅದರ್ ವೈಸ್ ಅವರಿಗೆ ಅಷ್ಟು ಸಿಟ್ಟನ್ನ ತರಿಸುತ್ತಿರುವಂತಹ ಕಂಟೆಸ್ಟೆಂಟ್ ಒಳಗಿರೋದು ಇರಬಹುದು ಬಟ್ ಚೈತ್ರ ಅವರಿಗೆ ಕ್ಲಾಸ್ ತಗೊಂಡಿದ್ದು ಎಲ್ಲರಿಗೂ ಕೂಡ ಖುಷಿಯಾದ ವಿಚಾರ ಯಾಕಂದ್ರೆ ಚೈತ್ರ ಅವರು ಅಷ್ಟು ಕಳಪೆಯಾಗಿ ಉಸ್ತುವಾರಿಯನ್ನ ನಡೆಸಿದ್ರು ಹಾಗೆ ಹೋಗ್ತಾ ಹೋಗ್ತಾ ಇನ್ನೇನು ಎಪಿಸೋಡ್ ಮುಗಿಯೋಕೆ ಬರೋ ಟೈಮ್ನಲ್ಲಿ ಹನುಮಂತನ ಬಗ್ಗೆ ಸುದೀಪ್ ಅವರು
ಮಾತಾಡ್ತಾರೆ ಅಲ್ಲೂ ಕೂಡ ಜನಗಳ ವೋಟ್ ಅದು ಹನುಮಂತನಿಗೆ ಹಾಕ್ತಿರುವಂತಹ ವೋಟಿನ ಬಗ್ಗೆ ಒಂದು ಕೆಟ್ಟದಾಗಿ ಮಾತಾಡಿದ್ರು ಅಂತಾನೆ ನಮಗೆ ಅನಿಸ್ತು ಯಾಕಂತ ಹೇಳಿದ್ರೆ ಸುದೀಪ್ ಅವರು ಜನಗಳ ವೋಟಿನ ಬಗ್ಗೆ ಬೇರೆ ಒಳಗಿರುವಂತಹ ಕಂಟೆಸ್ಟೆಂಟ್ ಏನಾದ್ರು ಮಾಡಿದ್ರೆ ದೊಡ್ಡ ದೊಡ್ಡದಾಗಿ ಮಾತನಾಡಿ ನಡೆದಿರುವುದನ್ನು ನಾವು ನೋಡಿದೀವಿ ಆದರೆ ಅದೇ ವೋಟನ್ನ ಹನುಮಂತನಿಗೆ ಹಾಕಿರುವಂತಹ ಜನಗಳ ಬಗ್ಗೆ ಸುದೀಪ್ ಅವರು ಕೀಳಾಗಿ ಮಾತನಾಡಿದ್ರು ಅಂತ ನನಗೆ ಅನ್ಸುತ್ತೆ ಅದಕ್ಕೆ ಬೆಲೆ ಕೊಡಲಿಲ್ಲ ಅಂತಾನೂ ಕೂಡ ನನಗೆ ಅನಿಸಿದೆ ಯಾಕಂತ ಹೇಳಿದ್ರೆ ಹನುಮಂತ ಆ ಸಿಚುವೇಷನ್ ಅಲ್ಲಿ ಯಾವ ಲೆಕ್ಕಾಚಾರಕ್ಕೆ ಹೇಳಿದ ಅಂತಾನೂ ಕೂಡ ಸುದೀಪ್ ಅವರು ಯೋಚನೆ ಮಾಡದೆ ಮಾತನಾಡಿದ್ದಾರೆ ಸೋ ಆಟ ಅನ್ಯಾಯವಾಗಿ
ನಡೀತಿರಬೇಕಾದರೆ ಆಟ ಗೆಲ್ಲೋದಕ್ಕಿಂತ ಸೋಲೋದೇ ಇಂಪಾರ್ಟೆಂಟ್ ಅಥವಾ ಆ ಆಟ ರದ್ದಾಗೋದೇ ಮುಖ್ಯ ಅಂತ ನನ್ನ ಅನಿಸಿಕೆ ಸೋ ನಿಮ್ಮ ಅನಿಸಿಕೆ ಏನ್ ಅನ್ಸುತ್ತೆ ನನಗೆ ಕಾಮೆಂಟ್ ಮಾಡಿ ಯಾಕಂದ್ರೆ ಅವತ್ತು ಚೈತ್ರ ಪದೇ ಪದೇ ಫೋಲ್ ಗಳನ್ನ ಮಾಡಿಕೊಂಡು ಫೇಕ್ ಆಟಗಳನ್ನ ಆಡ್ಕೊಂಡು ತನ್ನ ಟೀಮ್ ಅನ್ನ ಗೆಲ್ಲಿಸಲಿಕ್ಕೆ ಮೋಸದ ಆಟವನ್ನು ಆಡ್ತಿರ್ತಾಳೆ ಆಗ ಹನುಮಂತ ಉಸ್ತುವಾರಿಗೆ ಹೇಳ್ತಾನೆ ನಾನು ಯಾವುದೇ ಕಾರಣ ಕಾರಣಕ್ಕೂ ರಿಸಲ್ಟ್ ಅನ್ನ ಅನೌನ್ಸ್ ಮಾಡಲ್ಲ ಅಂತ ಹೇಳಿ ಆಗ ಚೈತ್ರ ಅವರು ಹೇಳ್ತಾರೆ ಆಟ ರದ್ದಾಗುತ್ತೆ ಅಂತ ಹೇಳಿ ಆಗ ಮಾತ್ರ ಹನುಮಂತ ರಿಟರ್ನ್ ಹೇಳ್ತಾನೆ ಆದ್ರೆ ಆಗ್ಲಿ ನಾನು ಮಾತ್ರ ರಿಸಲ್ಟ್ ಅನ್ನ ಅನೌನ್ಸ್ ಮಾಡಲ್ಲ ಅಂತ ಹೇಳಿ ಹನುಮಂತನ ಬಾಯಿಂದ
ಯಾವುದೇ ಕಾರಣಕ್ಕೂ ಬರೋದಿಲ್ಲ ಮೊದಲಿಗೆ ಆಟ ರದ್ದಾಗಲಿ ಅಂತ ಹೇಳಿ ಅದಕ್ಕೆ ಚೈತ್ರ ಅವರು ಹೇಳಿದಕ್ಕೆ ಆದ್ರೆ ಆಗ್ಲಿ ಅಂತ ಹೇಳಿ ಹನುಮಂತ ಹೇಳ್ತಾನೆ ಹೊರತು ಅಲ್ಲಿ ಚೈತ್ರ ಅದನ್ನ ಮೆನ್ಷನ್ ಮಾಡಿ ಮೂರು ನಾಲ್ಕು ಬಾರಿ ಹೇಳ್ತಾರೆ ನೀವೇ ರದ್ದಾಗಲಿ ರದ್ದಾಗಲಿ ಅಂತ ಹೇಳ್ತಿದ್ದೀರಾ ಅಂತ ಹೇಳಿ ಬಟ್ ಸುದೀಪ್ ಅದನ್ನ ಯೋಚನೆ ಮಾಡದೆ ಹನುಮಂತನಿಗೆ ಇಂಡೈರೆಕ್ಟ್ ಆಗಿ ಡೈರೆಕ್ಟ್ ಆಗಿ ಅಪ್ಪನ ಮನೆಯಿಂದ ಬಂದಿಲ್ಲ ಯಾರ್ ಮನೆದು ಅಲ್ಲ ಅಂತ ಹೇಳಿ ಹೇಳೋ ಅವಶ್ಯಕತೆ ಇರಲಿಲ್ಲ ಅನ್ನೋದು ನನ್ನ ಅನಿಸಿಕೆ ಸೋ ಹನುಮಂತನ ಟಾರ್ಗೆಟ್ ಮಾಡ್ಬಿಟ್ರೇನೋ ಅಂತ ನನಗೆ ಬೇಜಾರಾಗ್ತಿದೆ ಯಾಕಂದ್ರೆ ಹನುಮಂತಗೆ ಬೀಳ್ತಿರುವಂತಹ ವೋಟನ್ನ ನೋಡಿದ್ರೆ ಅವನು ಗೆಲ್ಲುವಂತಹ ಕ್ಯಾಂಡಿಡೇಟ್
ಅಂತಾನೂ ಕೂಡ ಹಲವಾರು ಜನ ಕಮೆಂಟ್ ಮೂಲಕ ನನಗೆ ತಿಳಿಸಿದ್ದೀರಿ ಅದಕ್ಕೋಸ್ಕರ ಈ ವಿಡಿಯೋನ ಮಾಡ್ತಿದ್ದೀನಿ ಬಟ್ ಸುದೀಪ್ ಅವರು ಆತರ ಮಾತನಾಡಿದ್ದು ಸ್ವಲ್ಪ ಮಟ್ಟಿಗೆ ತಪ್ಪು ಅಂತಾನೂ ನನಗೆ ಅನಿಸ್ತಿದೆ ಯಾಕಂದ್ರೆ ಎಂಥ ವ್ಯಕ್ತಿ ಇದ್ರೂನು ಕೂಡ ಎಲ್ಲಾ ಟೈಮಲ್ಲೂನು 100% ರೈಟ್ ಇದ್ದಾರೆ ಅನ್ನೋದಕ್ಕೆ ನಾವು ಯಾವತ್ತೂ ಹೇಳಲಿಕ್ಕೆ ಸಾಧ್ಯ ಇಲ್ಲ ಅದೇ ರೀತಿ ಸುದೀಪ್ ಅವರು ಈ ಮಾತಿನಲ್ಲಿ ಮಾತ್ರ ತಪ್ಪು ತಪ್ಪು ಮಾಡಿದ್ದು ಅಂತ ನನ್ನ ಅನಿಸಿಕೆ
( video credit ; NYN ALL IN ONE )