ಸೋನು ಶ್ರೀನಿವಾಸ ಗೌಡ ಮದುವೆ ಆಗ್ತಾ ಇದ್ದರಂತೆ : ಹುಡುಗ ಯಾರು ನೋಡಿ ?
ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕವೇ ಸದ್ದು ಮಾಡುತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ ಬಗ್ಗೆ ಇದೀಗ ಹೊಸದೊಂದು ವಿಷಯ ವೈರಲ್ ಆಗ್ತಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿವಿಧ ಡ್ಯಾನ್ಸ್ ರೀಲ್ಸ್ ಹಾಗೂ ಪ್ರೊಮೋಷನ್ ಗಳನ್ನು ಮಾಡುತ್ತಲೇ ಸುದ್ದಿಯಾದವರು ಸೋನು ಗೌಡ. ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಜೊತೆಗೆ ಅಭಿಮಾನಿಗಳ ಬಳಗವನ್ನು ಸಹ ಹೆಚ್ಚಿಸಿಕೊಂಡರು
ಇತ್ತೀಚಿಗಷ್ಟೇ ಸೋನು ಶ್ರೀನಿವಾಸ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ಆದಷ್ಟು ಬೇಗ ಮದುವೆ ಆಗುತ್ತಿದ್ದೇನೆ ಮತ್ತು ಹುಡುಗ ಯಾರು ಎಂದು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ ಅಲ್ಲಿ ತನಕ ನೀವುಗಳು ಕಾಯಿರಿ ಎಂದು ಹೇಳಿದ್ದಾರೆ . ಅವರ ಅಭಿಮಾನಿಗಳು ಆ ಪುಣ್ಯವಂತ ಹುಡುಗ ಯಾರು ಎಂದು ನೋಡಲು ಕಾತರರಾಗಿದ್ದಾರೆ ನೀವ್ ಏನು ಹೇಳುತ್ತೀರಾ , ಕಾಮೆಂಟ್ ಮೂಲಕ ತಿಳಿಸಿ