ಸೋನು ಶ್ರೀನಿವಾಸ ಗೌಡ ತಮ್ಮ ಬಾಯ್ ಫ್ರೆಂಡ್ ಜೊತೆ ಗೋವಾ ಜಾಲಿ ಟ್ರಿಪ್ ಹೇಗಿತ್ತು :ವಿಡಿಯೋ ವೈರಲ್
ಸೋನು ಶ್ರೀನಿವಾಸ ಗೌಡ ಅವರು ಮೊದಲಿಂದಲೂ ಟಿಕ್ ಟಾಕ್ ನಲ್ಲಿ ತಮ್ಮ ವಿಡಿಯೋಗಳನ್ನು ಹಾಕಿ ತುಂಬಾನೇ ಫೇಮಸ್ ಹಾಗಿದ್ದಾರೆ. ನಂತರ ಬಿಗ್ ಬಾಸ್ ಓ ಟಿ ಟಿ ನಲ್ಲಿ ಸಹ ಭಾಗವಹಿಸಿದ್ದರು .ತಮ್ಮ ಒಂದು ಅಶ್ಲೀಲ ವಿಡಿಯೋದಿಂದ ತುಂಬಾ ಕಾಂಟ್ರಾವೆರ್ಸಿಗೆ ಒಳಗಾಗಿದ್ದರು . ಈಗ ತಮ್ಮ ಫ್ರೆಂಡ್ಸ್ ಜೊತೆ ಗೋವಾ ದಲ್ಲಿ ಕಳೆದಿರುವ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ .ನೋಡಿ ಆನಂದಿಸಿ