ರಾಜೇಶ್ ಕೃಷ್ಣನ್ ಅವರಿಗೆ 3 ಜನ ಹೆಂಡರಿಯರು ವಿಚ್ಛೇದನ ಕೊಡಲು ಕಾರಣವೇನು ಗೊತ್ತ.? ಕೋರ್ಟ್ ಬಿಚ್ಚಿಟ್ಟ ಸತ್ಯಾಂಶ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ!!
ಇವರ ಸುಮಧುರ ಧ್ವನಿ ಕೇಳುತ್ತಿದ್ದರೆ ಎಂತಹ ನೋವಿದ್ದರೂ ಕೂಡ ಮರೆತು ಹೋಗಿ ಅವರು ಹಾಡಿರುವ ಹಾಡುಗಳೇ ಔಷಧಿ ಎನಿಸಿಬಿಡುತ್ತದೆ. ಅದರಲ್ಲೂ ಇವರ ಮೆಲೋಡಿ ಹಾಡುಗಳು ಎಂತಹ ಕಲ್ಲಿನಂತ ಮನಸ್ಸನ್ನು ಕೂಡ ಕರಗಿಸಿ ಸ್ಪಂದಿಸುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಧ್ವನಿಗೆ ಮಾರುಹೋಗದವರೇ ಇಲ್ಲ ಜೊತೆಗೆ ಇವರ ಸ್ಪುರದ್ರೂಪಿ ಚೆಲುವಿಗೂ ಕೂಡ. ರಾಜೇಶ್ ಕೃಷ್ಣನ್ ಅವರು ಯಾವ ಹೀರೋಗೂ ಕಡಿಮೆ ಇಲ್ಲದಂತಹ ಲುಕ್ ಹೊಂದಿದ್ದಾರೆ. ಬಹಳ ಲಕ್ಷಣವಾಗಿರುವ ಇವರು ಸಿನಿಮಾಗಳಲ್ಲೂ ಕೂಡ ಹೀರೋ ಆಗಿ ಕಾಣಿಸಿಕೊಳ್ಳಬಹುದುದಿತ್ತು.
ಇದರೊಂದಿಗೆ ತಮ್ಮದೇ ಆದ ಸ್ಟುಡಿಯೋ ಒಂದನ್ನು ಹೊಂದಿರುವ ಇವರು ನೆಮ್ಮದಿಯಾಗಿ ಬದುಕುವುದಕ್ಕೆ ಯಾವ ರೀತಿಯ ಕಷ್ಟವನ್ನು ಹೊಂದಿಲ್ಲ. ಇವರ ಧ್ವನಿಯನ್ನು ಗುರುತಿಸಿರುವ ತೆಲುಗು ತಮಿಳು ಮತ್ತು ಹಿಂದಿ ಸಿನಿಮಾ ಇಂಡಸ್ಟ್ರಿ ಕೂಡ ತಮ್ಮ ಸಿನಿಮಾಗಳಿಗೆ ಹಾಡಲು ರಾಜೇಶ್ ಕೃಷ್ಣನ್ ಅವರನ್ನು ಕರೆಸುತ್ತಾರೆ. ಕಿರುತೆಯಲ್ಲಿ ಪ್ರಸಾರವಾಗುವ ಸರಿಗಮಪ ಎದೆ ತುಂಬಿ ಹಾಡುವೆನು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ. ಯಾಕೆಂದರೆ ಹಲವು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಇವರ ಧ್ವನಿಗೆ ಬಹಳಷ್ಟು ಬೇಡಿಕೆ ಇದ್ದೇ ಇದೆ.
ಕೂಡ ಇವರು ಹೋಗುತ್ತಾರೆ ಕೀರ್ತಿ ಹಾಗೂ ಐಶ್ವರ್ಯದ ವಿಷಯದಲ್ಲಿ ಯಾವುದೇ ಸಮಸ್ಯೆ ಇರದಿದ್ದರೂ ಕೂಡ ವೈಯಕ್ತಿಕ ವಿಷಯದಲ್ಲಿ ರಾಜೇಶ್ ಕೃಷ್ಣನ್ ಅವರು ನೆಮ್ಮದಿ ಹೊಂದಿಲ್ಲ ಎಂದೇ ಹೇಳಬಹುದು. ಸದಾ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇವರ ವೈಯಕ್ತಿಕ ವಿಷಯಗಳು ಚರ್ಚೆ ಆಗುತ್ತಲೇ ಇರುತ್ತದೆ. ಇದಕ್ಕೆಲ್ಲ ಕಾರಣ ಇವರು ಮಾಡಿಕೊಂಡಿರುವ ಸಾಲು ಸಾಲು ಮದುವೆಗಳು. ರಾಜೇಶ್ ಕೃಷ್ಣನ್ ಅವರು ಒಂದಲ್ಲ ಎರಡಲ್ಲ ಮೂರು ಮದುವೆಗಳನ್ನು ಮಾಡಿಕೊಂಡಿದ್ದರೂ ಇನ್ನೂ ಸಹ ಏಕಾಂಗಿಯಾಗಿ ಬದುಕು ನಡೆಸುತ್ತಿದ್ದಾರೆ.
ಇವರ ಮೂರು ಮದುವೆಗಳು ಕೂಡ ಮುರಿದು ಬಿದ್ದಿದ್ದು ಇವರೊಂದಿಗಿನ ಬಾಂಧವ್ಯ ಮುರಿದುಕೊಳ್ಳಲು ಆ ಹೆಣ್ಣು ಮಕ್ಕಳು ಕೊಟ್ಟಿರುವ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ರಾಜೇಶ್ ಕೃಷ್ಣನ್ ಅವರು ಹಲವು ವರ್ಷಗಳ ಹಿಂದೆ ಸೌಮ್ಯರಾವ್ ಎನ್ನುವರನ್ನು ಮದುವೆ ಆಗುತ್ತಾರೆ. ಇಬ್ಬರೂ ಸಹ ಸಂಗೀತ ಕ್ಷೇತ್ರದಲ್ಲಿ ಇದ್ದವರು ಹಾಗಾಗಿ ಇವರಿಬ್ಬರ ಬದುಕು ಶೃತಿ ಸೇರಿದ ರೀತಿ ಹೊಂದಿಕೊಂಡಿರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮದುವೆ ಆದ ಕೆಲವೇ ವರ್ಷಗಳಲ್ಲಿ ಸೌಮ್ಯ ರಾವ್ ಅವರು ರಾಜೇಶ್ ಕೃಷ್ಣನ್ ಅವರಿಂದ ವಿ’ಚ್ಛೇ’ದ’ನ ಪಡೆದರು.
ಸೆಲೆಬ್ರಿಟಿಗಳ ಬದುಕಿನಲ್ಲಿ ಇದೆಲ್ಲ ಮಾಮೂಲಿ. ಯಾವುದು ವಿಷಯಕ್ಕೆ ಮನಸ್ತಾಪ ಮಾಡಿ ಬೇರೆ ಆಗಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಹಾಈಗೆ ಎರಡನೇ ಮದುವೆ ಎನ್ನುವುದು ಈಗ ದೊಡ್ಡ ವಿಷಯವೇ ಆಗದ ಕಾರಣ ಮತ್ತೆ ರಾಜಕೃಷ್ಣನ್ ಅವರು ಎರಡನೇ ಮದುವೆ ಆಗುತ್ತಾರೆ. ಹರಿಪ್ರಿಯಾ ಅವರು ವೃತ್ತಿಯಲ್ಲಿ ಡೆಂಟಿಸ್ಟ್ ಆಗಿದ್ದಾರೆ. ಇವರು ಸಹ ಮದುವೆ ಆದ ಕೆಲವೇ ದಿನಗಳಲ್ಲಿ ರಾಜೇಶ್ ಕೃಷ್ಣನ್ ಅವರಿಂದ ದೂರ ಉಳಿಯುತ್ತಾರೆ. ನಂತರ ಕಾನೂನಿನಂತೆ ವಿ’ಚ್ಛೇ’ದ’ನ ಪಡೆದು ಸಂಬಂಧ ಮುರಿದುಕೊಳ್ಳುತ್ತಾರೆ.
ಆಗ ಎಲ್ಲರಿಗೂ ಇನ್ನೇನು ಸಮಸ್ಯೆ ಇದೆ ಎನ್ನುವುದು ಖಚಿತ ಆಗುತ್ತದೆ. ಆದರೂ ಕೂಡ ಆ ಕುರಿತು ಎಲ್ಲೂ ಸಹ ವಿಷಯ ಹೊರಗೆ ಬರುವುದೇ ಇಲ್ಲ. ಯಾವಾಗ ತನ್ನ ಬಹಳ ದಿನಗಳ ಆಪ್ತ ಸ್ನೇಹಿತ ರಮ್ಯಾ ವಸಿಷ್ಠ ಅವರನ್ನು ರಾಜಕೃಷ್ಣನ್ ಅವರು ಕೈ ಹಿಡಿದರು ಇನ್ನು ಮುಂದೆ ಎಲ್ಲಾ ಸರಿ ಹೋಗುತ್ತದೆ, ಇವರ ಎಲ್ಲ ವಿಷಯ ಗೊತ್ತಿರುವ ರಮ್ಯಾ ಇವರನ್ನು ಅರ್ಥ ಮಾಡಿಕೊಂಡು ಚೆನ್ನಾಗಿರುತ್ತಾರೆ ಎಂದು ರಾಜೇಶ್ ಕೃಷ್ಣನ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಇವರು ಕೂಡ ಮದುವೆಯಾದ ಕೆಲವೇ ತಿಂಗಳೊಳಗೆ ವಿ’ಚ್ಛೇ’ದ’ನಕ್ಕಾಗಿ ಕೋರ್ಟ್ ಮೊರೆ ಹೋಗುತ್ತಾರೆ.
ಇಷ್ಟು ದಿನಗಳ ವಿದ್ಯಾಮಾನಗಳನ್ನೆಲ್ಲಾ ಮನಗಂಡಿದ್ದ ನ್ಯಾಯಾಧೀಶರು ಇದಕ್ಕೆ ಸರಿಯಾದ ಕಾರಣ ನೀಡದೆ ಹೋದರೆ ವಿಚ್ಛೇದನ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ರಮ್ಯಾ ವಸಿಷ್ಟ ಅವರು ಬೇರೆ ದಾರಿ ಇಲ್ಲದೆ ಇರುವ ಸತ್ಯವನ್ನು ಹೇಳಲೇಬೇಕಾಗುತ್ತದೆ. ಅವರಿಗೆ ಪುರುಷತ್ವ ಇಲ್ಲ ಈ ಕಾರಣಕ್ಕಾಗಿ ನನಗೆ ಅವರ ಜೊತೆ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕೊಟ್ಟು ಎಲ್ಲರಿಗೂ ಶಾ’ಕ್ ನೀಡಿದ್ದಾರೆ. ಅದಾದ ನಂತರ ಅವರಿಬ್ಬರಿಗೂ ಡಿ’ವೋ’ರ್ಸ್ ಆಗುತ್ತದೆ. ಈಗ ರಾಜೇಶ್ ಕೃಷ್ಣನ್ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.