ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಪ್ರಸಿದ್ದ ಪಡೆದಿದ್ದ ಮತ್ತೊಬ್ಬ ಖ್ಯಾತ ನಟಿ ನಿಧನ..! ಇಡೀ ಚಿತ್ರರಂಗ ಕಣ್ಣೀರು..!
ಮಾಧ್ಯಮ ಮೂಲಕ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಖ್ಯಾತ ನಟಿಯಾಗಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಪ್ರಖ್ಯಾತಿ ಹೊಂದಿದ್ದ ನಟ ಇಂದು ನಿಧನರಾಗಿದ್ದಾರೆ. ಹೌದು ಈ ನಟಿ ತಮಿಳು ನಟಿ ಎಂಬುದಾಗಿ ತಿಳಿದು ಬಂದಿದೆ. ಇವರ ಹೆಸರು ಸಿಂಧು ಎಂದು ಹೇಳಲಾಗುತ್ತಿದೆ. ಸಿಂಧು ಅವರು ಸುಮಾರು ಮೂರು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು.. ನಟಿ ಸಿಂಧೂ ನೋವ ತಡೆದುಕೊಳ್ಳಲಾಗದೆ ಈ ಹಿಂದೆ ಒಮ್ಮೆ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದರಂತೆ.
ಆದರೆ ಇದೀಗ ಕೊನೆ ಉಸಿರೆಳೆದಿದ್ದಾರೆ. ಹೌದು, ನಟಿ ಸಿಂಧು ಅವರಿಗೆ ಇದೀಗ 44 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಆದರೆ ತಿಂಗಳ ಹಿಂದೆ ಇವರ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅದರ ಬೆನ್ನಲ್ಲೇ ಇದೀಗ ಸಿಂಧು ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ..ಇವರು 2020ರಲ್ಲಿ ಸ್ತನ ಕ್ಯಾನ್ಸರ್ ಗೆ ಒಳಗಾಗುತ್ತಾರೆ..ನಂತರ ಮೂರು ವರ್ಷ ಸತತ ಚಿಕಿತ್ಸೆ ತೆಗೆದುಕೊಂಡರೂ ಕೂಡ ಸ್ಥನ ಕ್ಯಾನ್ಸರ್ ಇಂದಿಗೂ ಸುಧಾರಿಸಿಲ್ಲ. ಸ್ತ*ನಗಳನ್ನೂ ಕೂಡ ತೆಗೆಯಲಾಗಿತ್ತು. ಆದರೂ ಕೂಡ ಕ್ಯಾನ್ಸರ್ ಸುಧಾರಿಸಿಕೊಂಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ನಟಿಯಾಗಿ ತಮಿಳ್ ಚಿತ್ರರಂಗಕ್ಕೆ ಎಂಟ್ರಿ ಪಡೆದವರು ಸಿಂಧೂ. 2020ರ ಹತ್ತಿರವರೆಗೂ ಚಿತ್ರರಂಗದಲ್ಲಿ ತುಂಬಾನೆ ಬ್ಯುಸಿಯಾಗಿದ್ದ ನಟಿ ಇವರು. ಕೋವಿಡ್ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ತುಂಬಾನೇ ಸಹಾಯ ಮಾಡಿದ್ದ ನಟಿ ಇದೆ ಸಿಂಧೂ... ಕ್ಯಾನ್ಸರ್ ಬಂದ ಬಳಿಕ ಇವರು ಕಷ್ಟ ಜೀವನ ನಡೆಸಿದ್ದಾರೆ.
ನೋವಿನಲ್ಲಿ ಪ್ರತಿದಿನ ತಮ್ಮ ಜೀವನವ ನಡೆಸಿದ್ದಾರೆ.. ಚಿಕಿತ್ಸೆಗೆ ಹಣ ಇಲ್ಲದೆ ಚಿತ್ರರಂಗದವರ ಬಳಿ ಸಹಾಯ ಕೇಳಿದ್ದರು. ಸಹಾಯ ಮಾಡಿ ಎನ್ನುವ ಮಟ್ಟಕ್ಕೆ ಇವರಿಗೆ ಕಷ್ಟಗಳು ಬಂದೊದಗಿದ್ದವು ಎಂದು ಹೇಳಬಹುದು. ಹೌದು ನಟಿ ಸಿಂಧೂ ಅವರಿಗೆ ಕಿಮೋಥೆರಿಪಿ ಮಾಡಿದ ಬಳಿಕ ಅವರ ಎಡಗೈ ಸ್ಪರ್ಶವನ್ನು ಕಳೆದುಕೊಂಡಿತ್ತಂತೆ. ಸ್ವಾಧೀನ ಕಳೆದುಕೊಂಡ ಬಳಿಕ ಇವರ ಕೆಲಸವನ್ನು ಇವರೇ ಮಾಡಿಕೊಳ್ಳದ ಹಾಗೆ ಚಿಂತಾ ಜನಕವಾಗಿತ್ತಂತೆ.
ಇವರ ಅಂಗಡಿತೇರು ಚಿತ್ರಕ್ಕೆ ತಮಿಳುನಾಡು ಹಾಗೂ ಕೇರಳ ಎರಡು ಭಾಷೆಯಲ್ಲೂ ಸಹ ಉತ್ತಮ ಪ್ರತಿಕ್ರಿಯೆ ಅಂದು ವ್ಯಕ್ತವಾಗಿ ಗಮನ ಸೆಳೆದಿದ್ದರು ಎನ್ನಲಾಗಿದೆ. ನಟಿ ಸಿಂಧು ತಮಿಳು ಸಿನಿರಂಗದ ನಟಿ ಆಗಿ ಗಮನ ಸೆಳೆದವರು. ನಾಡೋತಿಲಿಕ್, ನಾನ್ ಮಹನ್ ಅಲ್ಲೈ, ತೇನವೇಟ್, ಕರುಪ್ಪಸಾಮಿ ಕುಡಕೈತಾರ್, ಇನ್ನೂ ಬೇರೆ ಬೇರೆ ಚಿತ್ರಗಳ ಮೂಲಕ ತುಂಬಾ ಫೇಮಸ್ ಆಗಿ ಹೊರ ಹೊಮ್ಮಿದ್ದರು. ಕೇವಲ ಸಿನಿಮಾ ಮಾತ್ರವಲ್ಲದೆ ಸಣ್ಣ ಪರದೆ ಕಿರುತೆರೆಯಲ್ಲೂ ಸಹ ಕಾಣಿಸಿಕೊಂಡಿದ್ದಾರೆ.
ನಟಿ ಸಿಂದು ಅವರು ತಮ್ಮ 44ನೇ ವಯಸ್ಸಿನಲ್ಲಿ ನಿಧನ ಆಗಿದ್ದಾರೆ. ಹೌದು 2020ರಲ್ಲಿ ಇವರಿಗೆ ಕ್ಯಾನ್ಸರ್ ಬಂದಿದ್ದು, ಇಂದು ಬೆಳಗಿನ ಜಾವ 2:20ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿಂಧು ಅವರ ನಿಧನ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟಿಯ ಆತ್ಮಕ್ಕೆ ಶಾಂತಿ ಸಿಗಲೆಂದು ನೀವೂ ಸಹ ಕಾಮೆಂಟ್ ಮಾಡಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...