ದೇಹ ಹಂಚಿಕೊಂಡರೆ ಮಾತ್ರ ಇಂಡಸ್ಟ್ರಿಯಲ್ಲಿ ಉಳಿಯುತ್ತಾರೆ!! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ನಟಿ

ದೇಹ ಹಂಚಿಕೊಂಡರೆ ಮಾತ್ರ  ಇಂಡಸ್ಟ್ರಿಯಲ್ಲಿ ಉಳಿಯುತ್ತಾರೆ!! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ನಟಿ

ಹಲೋ ಸ್ನೇಹಿತರೆ, ಕನ್ಯಾಕುಮಾರಿ ಹಾಗೂ ಶ್ರಾವಣಿ ಸುಬ್ರಮಣ್ಯ ಸೀರಿಯಲ್ಗಳ ಮೂಲಕ ಫೇಮಸ್ ಆಗಿರುವ ನಟಿ ಶ್ರಾವಣಿ ಅಂದ್ರೆ ಆಸಿಯಾ ಫಿರ್ದೋಸ್ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ತಮ್ಮ ಮುದ್ದಾದ ನಟನೆಯಿಂದ ಅಭಿಮಾನಿಗಳನ್ನು ಹೊಂದಿರುವ ನಟಿ ಇಂಡಸ್ಟ್ರಿಯಲ್ಲಿ ತಮಗೆ ಎದುರಾದ ಕಹಿ ಅನುಭವಗಳು ಹಾಗೂ ಕಾಸ್ಟಿಂಗ್ ಕೌಚ್ ಕುರಿತಂತೆ ಶಾಕಿಂಗ್ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅಂದ್ರೆ ಮನರಂಜನಾ ಕ್ಷೇತ್ರದಲ್ಲಿ ಅದರಲ್ಲೂ ಸಿನಿಮಾ ಮುಂತಾದವುಗಳಲ್ಲಿ ನಟನೆಯ ಅವಕಾಶಗಳನ್ನ ಒದಗಿಸುವಲ್ಲಿ ಅದಕ್ಕೆ ಬದಲಾಗಿ ಆ ಉದ್ಯೋಗದ ಆಕಾಂಕ್ಷಿಗಳಿಂದ ಲೈಂ  *ಗಿ 8ಕ ಸುಖವನ್ನ ಕೋರುವುದು ಅಂತ ಆಗುತ್ತೆ.


ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಆಸಿಯಾ ಫಿರ್ದೋಸ್ ತಮಗೆ ಎದುರಾದ ಎರಡು ಘಟನೆಗಳನ್ನ ರಿವೀಲ್ ಮಾಡಿದ್ದಾರೆ. ಹೌದು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಅನ್ನ ತುಂಬಾ ಡೀಪ್ ಆಗಿ ನಾನು ನೋಡಿಲ್ಲ. ನಾನು ಕೆಲಸ ಮಾಡಿಕೊಂಡು ಬಂದಿರುವ ಎಲ್ಲಾ ಕಡೆ ಚೆನ್ನಾಗಿ ಇತ್ತು. ಆದರೆ ನನಗೆ ಇಂಡಸ್ಟ್ರಿ ಬಗ್ಗೆ ಅರಿವೇ ಇಲ್ಲದ ಟೈಮಲ್ಲಿ ಇದರ ಬಗ್ಗೆ ಏನು ಗೊತ್ತಿರಲಿಲ್ಲ. ಆರಂಭದಲ್ಲಿ ಒಬ್ಬರು ಅಂಕಲ್ ಪರಿಚಯವಾಗಿದ್ರು ಅವರು ಸೀರಿಯಲ್ ಇಂಡಸ್ಟ್ರಿಯಲ್ಲಿ ತಕ್ಕ ಮಟ್ಟಿಗೆ ಸಂಪರ್ಕ ಹೊಂದಿದ್ರು ಅವರಿಂದ ನನಗೆ ಆಡಿಶನ್ಗಳ ಮಾಹಿತಿ ಸಿಗಬಹುದು ಅಂದುಕೊಂಡಿದ್ದೆ ಅವರು ಕೂಡ ನಿನ್ನ ಜೊತೆ ನಾನಿದ್ದೀನಿ ಅನ್ನೋ ಹಿರಿಯರ ಧೈರ್ಯದ ಫೀಲ್ ಕೊಟ್ಟರು ಆ ವ್ಯಕ್ತಿಯನ್ನ ನಾನು ನನ್ನ ಕುಟುಂಬಕ್ಕೂ ಕೂಡ ಪರಿಚಯ ಮಾಡಿಕೊಟ್ಟೆ ಆದರೆ


ಒಂದು ದಿನ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದೆ ಅಲ್ಲಿ ಒಂದು ರೂಮ್ ಇತ್ತು ಆ ಅಂಕಲ್ ಬಂದು ನನ್ನ ಕೈ ಹಿಡಿದು ಜೋರಾಗಿ ಎಳೆದರು ಅವರು ಕೈ ಹಿಡಿದ ವಿಧಾನದಲ್ಲಿ ನನಗೆ ಅದು ಸರಿ ಸರಿ ಇಲ್ಲ ಅನ್ನೋದು ಅರ್ಥವಾಯಿತು ಕೊನೆಗೆ ನಾನು ಅಲ್ಲಿಂದ ಬಿಡಿಸಿಕೊಂಡು ಆಚೆ ಬಂದೆ ಆಗ ನಾನಿನ್ನು ಚಿಕ್ಕವಾಳಾಗಿದ್ದೆ ಅಂತ ಆಸೆಯ ಅವರಿಗೆ ಆಗಿರುವಂತ ಕಹಿ ಘಟನೆಯನ್ನ ಬಿಚ್ಚಿಟ್ಟಿದ್ದಾರೆ ನಾನು ಅವರು ಹೇಳಿದ್ದನ್ನೆಲ್ಲ ಕೇಳುವಷ್ಟು ದಡ್ಡಿಯಾಗಿರಲಿಲ್ಲ ಅವರು ತಂದೆ ಸಮಾನದಲ್ಲಿದ್ದು ಆ ರೀತಿ ಮಾಡಲು ಪ್ರಯತ್ನ ಪಟ್ಟರು ಆ ಘಟನೆ ಬಳಿಕ ನಾನು ಅವರನ್ನು ಭೇಟಿಯಾಗಲಿಲ್ಲ ಮಾತು ಆಡಲಿಲ್ಲ ಈ ವಿಚಾರವನ್ನು ಮನೆಯವರಿಗೂ ಹೇಳಿಬಿಟ್ಟೆ ಅಂತ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ 

ಈ ವೇಳೆ ಮತ್ತೊಬ್ಬ ವ್ಯಕ್ತಿ ಪರಿಚಯವಾಗಿ ನನ್ನ ಸಿನಿಮಾವನ್ನ ನೋಡಿದ್ದರು ಅವರು ನನ್ನೊಂದಿಗೆ ಸಿನಿಮಾ ಮಾಡುವ ಬಗ್ಗೆ ನನಗೆ ಹೇಳಿದ್ರು ಇದರಲ್ಲಿ ನನಗೆ ಚಾನ್ಸ್ ಕೊಡುವ ಬಗ್ಗೆಯೂ ಮಾತನಾಡಿದ್ರು ಅವರ ಆಫೀಸ್ಗೆ ಬರೋಕೆ ಹೇಳಿದ್ರು ಮನೆ ಹತ್ರನೇ ಇದ್ದಿದ್ದರಿಂದ ನಾನು ಹೋದೆ ಸಿನಿಮಾ ಕಥೆ ಹೇಳಿದ್ರು ನನಗೆ ಇಷ್ಟ ಆಗಿತ್ತು ಆ ಟೈಮಲ್ಲಿ ನನಗೂ ಹಣಕಾಸಿನ ಅವಶ್ಯಕತೆ ಇದ್ದಿದ್ದರಿಂದ ಸಿನಿಮಾ ಮಾಡೋಣ ಅಂತ ಅಂತ ಒಪ್ಪಿಕೊಂಡಿದ್ದೆ ನನಗೆ ಪೇಮೆಂಟ್ ಎಷ್ಟು ಬೇಕು ಅಂತ ಕೇಳಿದ್ರು ಅವರು ತುಂಬಾ ಕಡಿಮೆ ಪೇಮೆಂಟ್ ಹೇಳಿದ್ರು ನಾನು ಅದಕ್ಕೆ ಒಪ್ಪಲಿಲ್ಲ ಆಗ ನಾನು ತೀರಾ ಜಾಸ್ತಿ ಕೂಡ ಕೇಳಿರಲಿಲ್ಲ ನಾನು ಏನು ಕೇಳಿದ್ನೋ ಆ ಒಂದು ಪೇಮೆಂಟ್ ಕೊಡೋಕೆ ಅವರು ಒಪ್ಪಿಕೊಂಡ್ರು ನಿಮ್ಮ


ವ್ಯಕ್ತಿತ್ವ ತುಂಬಾ ಒಳ್ಳೆಯದು ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ರು ಇದೆಲ್ಲ ಆದಮೇಲೆ ಆ ವ್ಯಕ್ತಿ ನಡ್ಕೊಂಡ ರೀತಿ ಸರಿ ಇರಲಿಲ್ಲ ಹೌದು ನೀವು ನನ್ನ ಸಿನಿಮಾದಲ್ಲಿ ಕೆಲಸ ಮಾಡ್ತೀರಿ ಆದರೆ ಇದರೊಂದಿಗೆ ನೀವು ನನಗೆ ಫ್ರೆಂಡ್ ಆಗಿರಬೇಕು ಅಂತ ಹೇಳಿದ್ರು ಅದಕ್ಕೆ ನಾನು ಯಾವ ರೀತಿ ಫ್ರೆಂಡ್ ಅಂತ ಕೇಳಿದೆ ಅದಕ್ಕೆ ಅವರು ನಾನು ಹೊರಗೆ ಹೋದಾಗ ಮೂವಿಗೆ ಜೊತೆಯಾಗಿ ಬರೋದು ನನ್ನ ಜೊತೆ ಕಂಪನಿ ಕೊಡೋದು ಅಂತ ಹೇಳಿದ್ರು ಆದರೆ ಆ ವ್ಯಕ್ತಿಗೆ ಆಲ್ರೆಡಿ ಮದುವೆಯಾಗಿ ಮಗು ಕೂಡ ಇತ್ತು ಆ ವ್ಯಕ್ತಿಯ ಉದ್ದೇಶ ಏನು ಅನ್ನೋದು ನಂಗೆ ಅರ್ಥ ಆಯ್ತು ಆ ವ್ಯಕ್ತಿ ಸಿನಿಮಾದಲ್ಲಿ ಚಾನ್ಸ್ ಕೊಡೋ ನೆಪದಲ್ಲಿ ಇನ್ಡೈರೆಕ್ಟ್ಆಗಿ ಏನೇನು ಕೇಳೋಕೆ ಶುರು ಮಾಡಿದ ಅದಕ್ಕೆ ನಂಗೆ ಕೋಪ ಬಂತು ಏನು ನಿಮ್ ಜೊತೆ


ಮೂವಿಗೆ ಬರೋದ ನಿಮ್ಮ ಜೊತೆ ನಾನ ಯಾಕೆ ಸಿನಿಮಾಗೆ ಬರಬೇಕು ಅಂತ ಕೇಳಿದೆ ನಾನು ಇಂಡಸ್ಟ್ರಿಗೆ ಬಂದಿರೋದು ಕೆಲಸ ಮಾಡೋಕೆ ಫ್ರೆಂಡ್ಸ್ ಮಾಡಿಕೊಳ್ಳೋಕೆ ಅಲ್ಲ ಅಂತ ನೇರವಾ ಗಿ ಹೇಳಿದ್ದೆ ಎಂದು ತಮಗೆ ಎದುರಾದ ಕೆಟ್ಟ ಅನುಭವವನ್ನ ಹಂಚಿಕೊಂಡಿದ್ದಾರೆ ನನಗೆ ನಟನೆ ಅಂದ್ರೆ ಮೊದಲಿನಿಂದಲೂ ತುಂಬಾ ಇಷ್ಟ ಹಾಗಾಗಿ ಇಲ್ಲಿಗೆ ಬರುವ ಮುನ್ನವೇ ಎಲ್ಲವನ್ನು ಯೋಚಿಸಿದ್ದೆ ನನ್ನ ಪ್ರಕಾರ ಯಾರು ಯಾರನ್ನು ಕೂಡ ನಟಿ ಮಾಡೋಕೆ ಆಗಲ್ಲ ಅದು ನಿಮ್ಮ ಪರಿಶ್ರಮ ಹಾಗೂ ಪ್ರತಿಭೆ ಮೇಲೆ ನಿಂತಿರುತ್ತೆ ಕಷ್ಟಪಟ್ಟರೆ ಮಾತ್ರ ನೀವು ನಟಿಯಾಗಬಹುದು ಅಂತ ಆಸೆಯ ಕಿವಿ ಮಾತು ಹೇಳಿದ್ದಾರೆ ನೋಡಿದ್ರಲ್ಲ ಸ್ನೇಹಿತರೆ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಮೆಂಟ್ ಮೂಲಕ ತಿಳಿಸಬಹುದು