ತಂದೆಯಾದ ಖುಷಿಯಲ್ಲಿ ಯೂಟ್ಯೂಬರ್ ಶಿವಪುತ್ರ ಯಶಾರದಾ ಯಾವ ಮಗು?

ತಂದೆಯಾದ ಖುಷಿಯಲ್ಲಿ ಯೂಟ್ಯೂಬರ್ ಶಿವಪುತ್ರ ಯಶಾರದಾ ಯಾವ ಮಗು?

ವೆಲ್ಕಮ್ ಬ್ಯಾಕ್ ಟು ಅವರ್ ಚಾನೆಲ್ ಸ್ನೇಹಿತರೆ youtube ನಲ್ಲಿ 16 ಲಕ್ಷ ಸಬ್ಸ್ಕ್ರಿಪ್ಷನ್ ಹೊಂದಿರತಕ್ಕಂತ ಉತ್ತರ ಕರ್ನಾಟಕದ ಶಿವಪುತ್ರ ಯಶಾರದ ಅವರು ತಮ್ಮ ಕಾಮಿಡಿ ಶೋ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು ಹೀಗೆ ಫೇಮಸ್ ಆಗೋದಕ್ಕೂ ಮುನ್ನ ಸೇಲ್ಸ್ ಮ್ಯಾನ್ ಆಗಿ ಸೆಕ್ಯೂರಿಟಿ ಗಾರ್ಡ್ ಆಗಿ ಸಿನಿಮಾ ಸೀರಿಯಲ್ ಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿಯೂ ಕೂಡ ಕೆಲಸ ಮಾಡ್ತಿದ್ರು ಸದ್ಯ ಇದೀಗ ಎಲ್ಲಾ ಕಡೆ ಫೇಮಸ್ ಆಗಿರತಕ್ಕಂತ ಶಿವಪುತ್ರ ಯಶಾರದ ಅವರು ಅಪ್ಪನಾಗಿರತಕ್ಕಂತ ಖುಷಿಯಲ್ಲಿ ಇದ್ದಾರೆ ಹಾಗಾದ್ರೆ ಶಿವಪುತ್ರ ಶಾರದ ಅವರಿಗೆ ಯಾವ ಮಗು ಆಯ್ತು ಇದರ ಬಗ್ಗೆ ಶಿವಪುತ್ರ ಹೇಳಿಕೊಂಡಿರೋದಾದರೂ ಏನು ಎಲ್ಲವನ್ನು ಹೇಳ್ತಾ ಹೋಗ್ತೀನಿ ಅದಕ್ಕಿಂತ ಮೊದಲು ನಿಮಗೂ ಕೂಡ ಉತ್ತರ


ಕರ್ನಾಟಕದ ಪ್ರತಿಭೆ ಶಿವಪುತ್ರ ಶಾರದ ಅವರು ಇಷ್ಟ ಅನ್ನೋಂಗಿದ್ರೆ ಈ ವಿಡಿಯೋಗೊಂದು ಲೈಕ್ ಕೊಟ್ಟು ತಪ್ಪದೆ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಉತ್ತರ ಕರ್ನಾಟಕದ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಶಿವಪುತ್ರ ಯಶಾರದ youtube ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಕಾಮಿಡಿ ಶೋ ಮೂಲಕವೇ ಕಾಮಿಡಿ ಸ್ಕಿಟ್ ಗಳನ್ನ ಮಾರ್ತಾ ನಾಡಿನ ಅದ್ಯಂತ ಇವರು ಗುರುತಿಸಿಕೊಂಡಿದ್ದಾರೆ ತಮ್ಮದೇ ಆದ ಆದಂತಹ ಏಳೆಂಟು ತಂಡವನ್ನ ಕಟ್ಟಿಕೊಂಡು ವಾರಕ್ಕೆ ಎರಡು ಕಾಮಿಡಿ ಕಿರುಚಿತ್ರಗಳನ್ನ youtube ನಲ್ಲಿ ಶೇರ್ ಮಾಡುತ್ತಿರುತ್ತಾರೆ ಇನ್ನು youtube ನಲ್ಲಿ 16 ಲಕ್ಷಕ್ಕೂ ಅಧಿಕ ಸಬ್ಸ್ಕ್ರಿಪ್ಷನ್ ಅನ್ನ ಹೊಂದಿದ್ದಾರೆ ಜೊತೆಗೆ instagram ನಲ್ಲೂ ಕೂಡ


11 ಲಕ್ಷ ಫಾಲೋವರ್ ಇದ್ದಾರೆ ಇದೀಗ ಶಿವಪುತ್ರ ಅವರು ತಂದೆಯಾಗಿದ್ದು ಮನೆಗೆ ಪುಟ್ಟ ಕಂದನ ಆಗಮನದಿಂದ ಖುಷಿ ಪಡುತ್ತಿದ್ದಾರೆ ಹೌದು ಶಿವಪುತ್ರ ಅವರಿಗೆ ಗಂಡು ಮಗು ಜನಿಸಿದ್ದು ಇದರ ಬಗ್ಗೆ ತಮ್ಮ instagram ಖಾತೆಯಲ್ಲಿ ಶಿವಪುತ್ರ ಈ ಶಾರದ ಅವರು ಬರೆದುಕೊಂಡಿದ್ದಾರೆ ನನ್ನ ಮುದು ಮಗ ಅಂತ ಹೇಳ್ಬಿಟ್ಟು ಇದೀಗ ಒಂದು ಫೋಟೋವನ್ನ ಹಾಕಿ ಅದಕ್ಕೆ ನನ್ನ ಮುದ್ದು ಅದಕ್ಕೆ ನನ್ನ ಮುದ್ದು ಮಗ ಅನ್ನೋ ಕ್ಯಾಪ್ಷನ್ ಅನ್ನ ಕೊಟ್ಟಿದ್ದಾರೆ ನೀವು ಕೂಡ ಶಿವಪುತ್ರ ಯಶಾರದ ಅವರ ಫ್ಯಾನ್ ಅವರ ಕಾಮಿಡಿ ಶೋಗಳು ನಿಮಗೂ ಕೂಡ ಇಷ್ಟವಾಗುತ್ತವೆ ಅವರ ಮಗ ಹೇಗಿದ್ದಾನೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಮೆಂಟ್ ಮಾಡಿ ಇಷ್ಟ ಆದ್ರೆ ಲೈಕ್ ಕೊಟ್ಟು ಶೇರ್ ಮಾಡಿ ತಪ್ಪದೆ   ( video credit : sandalwood kannada )