ಈ ವಾರ ಕ್ಯಾಪ್ಟನ್ ಅದ ಶಿಶಿರ್ ಶಾಸ್ತ್ರೀ ಮದುವೆ ಯಾರ ಜೊತೆ ಆಗಿತ್ತು ಮತ್ತು ಡಿವೋರ್ಸ್ನಗೆ ಕಾರಣ ಏನು ನೋಡಿ ?
ಶಿಶಿರ್ ಶಾಸ್ತ್ರಿ ಬಗ್ಗೆ ಈಗ ಸಿಕ್ಕಾಪಟ್ಟೆ ಚರ್ಚೆ ಆಗ್ತಾ ಇದೆ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಂತಹ ಸಂದರ್ಭದಲ್ಲಿ ಸಾಕಷ್ಟು ಜನ ಇವರು ಸಿಂಗಲ್ ಅಂತ ಅನ್ಕೊಂಡಿದ್ರು ಬಿಗ್ ಬಾಸ್ ಮನೆಗೆ ಹೋದಮೇಲೆ ಮಿಂಗಲ್ ಆಗಬಹುದೇನೋ ಅನ್ನುವಂತಹ ಕ್ಯಾಲ್ಕುಲೇಟ್ ಅನ್ನ ಕೂಡ ಮಾಡ್ಕೊಂಡಿದ್ರು ಆದರೆ ಈಗ ಎಲ್ಲರಿಗೂ ಕೂಡ ಶಾಕ್ ಅನ್ನುವಂತೆ ಶಿಶಿರ್ ಶಾಸ್ತ್ರಿಗೆ ಆಲ್ರೆಡಿ ಮದುವೆ ಆಗಿರುವಂತದ್ದು ಆದರೆ ಈಗ ಸಿಂಗಲ್ ಆಗಿ ಉಳಿದಿದ್ದಾರೆ ಹಾಗಾದ್ರೆ ಇವರು ಡಿವೋರ್ಸ್ ಆದ್ಮೇಲೆ ಸಿಂಗಲ್ ಆಗಿ ಇರೋದಕ್ಕೆ ಕಾರಣ ಏನು ಡಿವೋರ್ಸ್ ಆಗೋದಕ್ಕೆ ಕಾರಣ ಏನು ಇವರ ಮಾಜಿ ಪತ್ನಿ ಅಷ್ಟಕ್ಕೂ ಯಾರು ಇವೆಲ್ಲದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಕೊಡ್ತೀವಿ
ಶಿಶಿರ್ ಅವರಿಗೆ ಆಲ್ರೆಡಿ ಮದುವೆಯಾಗಿ ಡಿವೋರ್ಸ್ ಕೂಡ ಆಗಿರುವಂತದ್ದು ಈಗ ಸಿಂಗಲ್ ಲೈಫ್ ಅನ್ನ ಲೀಡ್ ಮಾಡ್ತಾ ಇದ್ದಾರೆ ಹೌದು ಕಿರುತೆರೆ ನಟಿ ನಿರೂಪಕಿ ರಮ್ಯ ಬಾಲಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಮ್ಯ ಬಾಲಕೃಷ್ಣ ಅನ್ನೋದಕ್ಕಿಂತ ಕೋಳಿ ರಮ್ಯ ಅಂತ ಹೇಳಿದ್ರೆ ಬಹುಶಃ ನಿಮಗೆಲ್ಲರಿಗೂ ಕೂಡ ಗೊತ್ತಿದೆ ಸೋ ಕೋಳಿ ರಮ್ಯ ಅಂತಲೇ ಈಕೆ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತದ್ದು ಸೋ ಕನ್ನಡದ ಮಿಥುನ ರಾಶಿ ಧಾರಾವಾಹಿಯಲ್ಲಿ ರಮ್ಯ ವಿಲನ್ ಪಾತ್ರದಲ್ಲಿ ಮಿಂಚುತ್ತಾರೆ ಆಕೆಗೆ ಆ ಒಂದು ಧಾರಾವಾಹಿ ಸಿಕ್ಕಾಪಟ್ಟೆ ಹಿಟ್ ಕೊಡುತ್ತೆ
ಸೋ ಹಳ್ಳಿ ಪಾಟೆ ಹುಡುಗಿರ ಹಳ್ಳಿ ಲೈಫ್ ಬಹುಶಃ ನೀವೆಲ್ಲರೂ ಕೂಡ ಆ ರಿಯಾಲಿಟಿ ಶೋ ಅನ್ನ ನೋಡಿರ್ತಾರೆ ಸೋ ಅಲ್ಲಿಯವರೆಗೆ ರಮ್ಯ ಬಾಲಕೃಷ್ಣ ಆಗಿದ್ದವರು ಆ ಕಾರ್ಯಕ್ರಮದ ಮೂಲಕ ಕೋಳಿ ರಮ್ಯ ಅಂತಾನೆ ಫೇಮಸ್ ಆಗ್ತಾರೆ ಸೋ ಟಾಸ್ಕ್ ಒಂದರಲ್ಲಿ ಅತೀ ಕಡಿಮೆ ಸಮಯದಲ್ಲಿ ಕೋಳಿ ಹಿಡಿದಂತಹ ಕಾರಣ ಈಕೆಗೆ ಈ ಒಂದು ಹೆಸರು ಬರೆದು ಬಂದಿರುವಂತದ್ದು ಸೋ ಕಿರುತೆರೆಯಲ್ಲಿ ಇಷ್ಟೆಲ್ಲಾ ಹೆಸರು ಮಾಡಿದಂತಹ ಕೋಳಿ ರಮ್ಯ ವೈವಾಹಿಕ ಜೀವನದಲ್ಲಿ ಕಂಪ್ಲೀಟ್ ಆಗಿ ಸೋಲ್ತಾರೆ ಅಂದ್ರೆ ಪ್ರೀತಿಸಿ ಮದುವೆಯಾದ ಪತಿಯಿಂದ ಕಂಪ್ಲೀಟ್ ಆಗಿ ದೂರ ಆಗ್ತಾರೆ ಪ್ರತ್ಯೇಕ ಜೀವನವನ್ನು ಕೂಡ ಒಂದು ನಡೆಸ್ತಾ ಇದ್ದಾರೆ ಸೋ ರಮ್ಯ ಪತಿ ಶಿಶಿರ್ ಶಾಸ್ತ್ರಿ ಈಗ ಬಿಗ್ ಬಾಸ್ ಮನೆಯಲ್ಲಿ ನಾವೆಲ್ಲರೂ ಕೂಡ ನೋಡ್ತಾ ಇರ್ತೀವಿ ಸೋ ಕುಲವಧು ಧಾರಾವಾಹಿಯಲ್ಲಿ ವೇದ್ ಪಾತ್ರದಾರಿಯಾಗಿ ಈತ ನಟಿಸುತ್ತಾರೆ ಸ್ನೇಹಿತರೆ ಸೋ ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾದಂತಹ ಈ ಜೋಡಿ ಕೆಲವೇ
ದಿನಗಳಲ್ಲಿ ದೂರ ಆಗ್ತಾರೆ ಅಂದ್ರೆ ಮದುವೆ ಆದ್ರೆ ಇವರನ್ನೇ ಅಂತ ರಮ್ಯ ಹಠ ಮಾಡಿ ಮದುವೆಯಾದವರು ಆದರೆ ಮದುವೆ ನಂತರ ಇಬ್ಬರ ನಡುವೆ ಒಂದು ಹೊಂದಾಣಿಕೆ ಅನ್ಯೋನ್ಯತೆ ಇರೋದಿಲ್ಲ ಆ ಒಂದು ಕಾರಣಕ್ಕೆ ಇಬ್ಬರು ಕೂಡ ದೂರ ಆಗ್ತಾರೆ ಸೋ ಮೊದಲ ಮದುವೆಯಿಂದ ನೊಂದು ಹೊರಬಂದಂತಹ ಕೋಳಿ ರಮ್ಯ ಮತ್ತೆ ಮದುವೆ ಆಗೋದಕ್ಕೆ ಕೂಡ ರೆಡಿ ಆಗ್ತಾರೆ ಅನ್ನುವಂತಹ ಸುದ್ದಿಗಳು ಕೂಡ ಸೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೆ ಅಂದ್ರೆ ಬಹುಶಃ ನಿಮಗೆ ನೆನಪಿರಬಹುದು ಒಂದಷ್ಟು ತಿಂಗಳುಗಳ ಹಿಂದೆ ಕೋಳಿ ರಮ್ಯ ಮತ್ತೆ ಸದ್ದಿಗೆ ಬರ್ತಾರೆ ಸೋ ಡಾನ್ಸ್ ಕೊರಿಯೋಗ್ರಾಫರ್ ವರದ ಅನ್ನುವವರನ್ನ ರಮ್ಯ ಪ್ರೀತಿಸುತ್ತಿದ್ದು ಆತನನ್ನೇ ಎರಡನೇ ಮದುವೆ ಆಗ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗುತ್ತೆ
ಸೋ ಇವರ ಮುಂದಿನ ಜೀವನ ಯಾವ ರೀತಿಯಾಗಿ ಇರುತ್ತೆ ಅನ್ನೋದು ಕಾದು ನೋಡಬೇಕು ಸೋ ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಶಿಶಿರ್ ಎಂಟ್ರಿ ಕೊಟ್ಟಂತಹ ಸಂದರ್ಭದಲ್ಲಿ ಎಲ್ಲರೂ ಕೂಡ ಇವರು ಸಿಂಗಲ್ ಇಲ್ಲಿ ಬಂದಮೇಲೆ ಮಿಂಗಲ್ ಆಗಬಹುದು ಯಾರನ್ನಾದರೂ ಇಷ್ಟಪಡಬಹುದು ಅಂತ ಅನ್ಕೊಂಡು ಸೋ ಈಗ ಎಲ್ಲರಿಗೂ ಕೂಡ ಅಚ್ಚರಿ ಅನ್ನುವಂತೆ ಸೋ ಕೋಳಿ ರಮ್ಯ ಅವರು ಈಕೆಯ ಮಾಜಿ ಪತ್ನಿ ಅನ್ನುವಂತದ್ದು ಗೊತ್ತಾಗಿರುವಂತದ್ದು
( video credit : News Boxx)