ಬಹಳ ದಿನಗಳ ಬಳಿಕ ಮತ್ತೆ ಬೋಲ್ಡ್ ಆಗಿ ವಿದೇಶದಲ್ಲಿ ಕಾಣಿಸಿದ ನಟಿ..! ಇಲ್ನೋಡಿ ವಿಡಿಯೋ
ಶರ್ಮಿಳಾ ಮಾಂಡ್ರೆ ಹೌದು ಕನ್ನಡದ ಚಂದುಳ್ಳ ಚೆಲುವೆ ನಟಿಯರ ಪೈಕಿ ಇವರು ಕೂಡ ಒಬ್ಬರು.. ಅವರದೇ ಆದ ವಿಭಿನ್ನ ನಟನೆ ಮೂಲಕ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ..ಇಂದಿಗೂ ಕೂಡ ಬೋಲ್ಡ್ ಆಗಿ ಮಾಂಡ್ರೆ ಅವರು ಆಗಾಗ ಕಾಣಿಸುತ್ತಾರೆ.. ಕೆಲವು ಪಾತ್ರಗಳಲ್ಲಿ ಬೋಲ್ಡ್ ಅಭಿನಯದ ಮೂಲಕ ಹೆಸರು ಮಾಡಿದ್ದ ನಟಿ ಮಾಂಡ್ರೆ ಅವರು ಇದೀಗ ವಿದೇಶದ ಪ್ರಯಾಣದಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.. ನಟಿ ಶರ್ಮಿಳಾ ಮಾಂಡ್ರೆ ಅವರು ಎಲ್ಲಿ ಹುಟ್ಟಿದರು, ಯಾವ ಯಾವ ಸಿನಿಮಾಗಳನ್ನು ಮಾಡಿದರು, ಅಸಲಿಗೆ ಇವರ ಬಗ್ಗೆ ನಿಮಗೆಷ್ಟು ಗೊತ್ತು ಇಲ್ಲಿದೆ ನೋಡಿ ಸಂಕ್ಷಿಪ್ತ ಮಾಹಿತಿ...
ಇವರ ಜನನ 28 ಅಕ್ಟೋಬರ್ 1990 ರಂದು, ಹಾಗೆ ಒಬ್ಬ ಭಾರತೀಯ ನಟಿ ಮತ್ತು ನಿರ್ಮಾಪಕಿ ಆಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಇವರು ಪ್ರಾಥಮಿಕವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಸಜನಿ ಸಿನಿಮಾ (2007) ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ, ಮತ್ತು ಅದೇ ವರ್ಷ ಕೃಷ್ಣ ಅವರೊಂದಿಗೆ ಯಶಸ್ಸನ್ನು ಪಡೆದರು. ಶರ್ಮಿಳಾ ಮಾಂಡ್ರೆ ತಮಿಳು ಚಲನಚಿತ್ರ ಇವನುಕ್ಕು ಎಂಗೆಯೊ ಮಚ್ಚಂನೊಂದಿಗೆ ನಿರ್ಮಾಪಕರಾದರು. ಹಾಗೆ ಇರುಕ್ಕು ಸಿನಿಮಾದಲ್ಲಿ ಸಹ ಕೆಲ್ಸ ಮಾಡಿದ್ದಾರೆ ಎಂದು ತಿಳಿದುಬಂದಿದೆ..
ತನ್ನ ಚೊಚ್ಚಲ ಪ್ರವೇಶದ ನಂತರ, ಸಂಕಟದಲ್ಲಿ ವೆಂಕಟ (2009) ಮತ್ತು ಸ್ವಯಂವರ (2010) ಎಂಬ ಕನ್ನಡ ಚಿತ್ರಗಳಿಗೆ ಪ್ರಶಂಸೆಗಳನ್ನು ಪಡೆದರು. ನಂತರ ಅತ್ತ ಮಿರಟ್ಟಲ್ (2012) ಮೂಲಕ ತಮಿಳು ಚಿತ್ರದಲಿ ಕಾಣಿಸಿ ಚೊಚ್ಚಲ ಪ್ರವೇಶ ಮಾಡಿದರು..ಮತ್ತು ಕೆವ್ವು ಕೇಕಾ (2013) ಮೂಲಕ ತೆಲುಗು ಪಾದಾರ್ಪಣೆ ಮಾಡಿದರು. ಎರಡನೆಯದಕ್ಕಾಗಿ, ಅವರು ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶಕ್ಕಾಗಿ SIIMA ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಇತರ ಗಮನಾರ್ಹ ಸಿನಿಮಾಗಳು ಅಂದ್ರೆ ಆಕೆ (2017) ಹಾಗೂ ಮತ್ತು ಗಾಳಿಪಟ 2 ಎಂದು ಹೇಳಬುದಾಗಿದೆ.
ಶರ್ಮಿಳಾ ಮಾಂಡ್ರೆ ಅವರು ಇದೀಗ ವಿದೇಶದ ಪ್ರಯಾಣದಲ್ಲಿದ್ದು ತುಂಬಾ ಹಾ*ಟ್ ಆಗಿ ಕಾಣಿಸಿದ್ದಾರೆ. ಅಲ್ಲಿಯ ವಿಡಿಯೋವನ್ನು ಅವರೇ ಅವರ ಫ್ಯಾನ್ಸ್ ಗಳ ಮುಂದೆ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಮಾದಕದಂತಹ ವಿಡಿಯೋ, ಹಾಗೂ ಖುಷಿ ಕ್ಷಣಗಳ ವಿಡಿಯೋ.. ಇವರ ಈ ಸೌಂದರ್ಯದ ಬಗ್ಗೆ ನೆಟ್ಟಿಗರು ವರ್ಣನೆ ಮಾಡಿದ್ದು ನೀವು ಕೂಡ ಒಮ್ಮೆ ನಟಿ ಶರ್ಮಿಳ ಮಾಂಡ್ರೆ ಅವರ ವಿಡಿಯೋವನ್ನು ನೋಡಿ. ನಿಜಕ್ಕೂ ಬೆರಗಾಗುತ್ತೀರಿ ನೀವೂ ಸಹ. ಹೌದು ನಟಿಯ ಈ ಅವತಾರಗಳ ಬಗ್ಗೆ ನಿಮ್ಮದೆ ಆದ ಮಾತಿನಲ್ಲಿ ಅಭಿಪ್ರಾಯ ವರ್ಣಿಸಿ, ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು