ಸ್ಪಂದನ ಸಮಾಧಿ ಮೇಲೆ ನಿನ್ನೆ ನಡೆದದ್ದ ನೋಡಿ ಶ್ರೀಮುರಳಿ ಶಾಕ್..! ವಿಡಿಯೋ ವೈರಲ್
ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಈ ವಿಚಾರ ನಿಜಕ್ಕೂ ಅರಗಿಸಿಕೊಳ್ಳಲಾಗದಂತಹ ವಿಚಾರ.. ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯವಾಗುತ್ತದೆ ಹೇಳಿ, ಗಂಡ ಹೆಂಡತಿ ಅಂದರೆ ಹೀಗಿರಬೇಕು ಎಂದು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಿದ ವಿಜಯ್ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ ಅವರನ್ನು ಆ ದೇವರು ಬೇರೆ ಬೇರೆ ಮಾಡಿಬಿಟ್ಟ. ಅವರ ಒಡನಾಟವನ್ನು ಸಹಿಸಲಾರದೆ, ಅವರ ಖುಷಿಯ ಕ್ಷಣಗಳನ್ನು ತಾನು ನೋಡಿ ಸಹಿಸಿಕೊಳ್ಳದೆ ಈ ರೀತಿ ನಿರ್ಧಾರ ತೆಗೆದುಕೊಂಡನೋ ಆ ದೇವರಿಗೆ ಗೊತ್ತು.
ಹೌದು ರಾಘವೇಂದ್ರ ಅವರ ಪತ್ನಿಯ ಅಂತ್ಯಕ್ರಿಯೆ ಮೂರು ದಿನಗಳ ಹಿಂದೆ ನಡೆದಿದ್ದು, ಅವರ ಕುಟುಂಬಸ್ಥರು ಸ್ಪಂದನ ಅವರ ಸಮಾಧಿಗೆ ನಿನ್ನೆ ಪೂಜೆ ಸಲ್ಲಿಸಿದ್ದಾರೆ. ಹೌದು, ಅವರ ಇಷ್ಟದ ಸಿಹಿ ತಿಂಡಿಗಳನ್ನು ಸಮಾಧಿ ಮೇಲೆ ಇಟ್ಟು ಪೂಜೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ತದನಂತರ ಶ್ರೀರಂಗಪಟ್ಟಣಕ್ಕೆ ಹೋಗಿದ್ದ ಇವರ ಕುಟುಂಬ ಅಲ್ಲಿ ಸ್ಪಂದನ ಅವರ ಸಾವಿನ ಕುರಿತಾಗಿ ವಿಧಿ ವಿಧಾನಗಳ ಮೂಲಕ ಪೂಜೆ ಮಾಡಿಸಲಾಗಿದ್ದು, ನಂತರ ಅವರ ಆಸ್ತಿಯನ್ನು ಅಲ್ಲೇ ನದಿಯಲ್ಲಿ ಬಿಡಲಾಯಿತು. ಅವರ ಸಮಾಧಿ ಮೇಲೆ ಸಿಹಿ ತಿಂಡಿಗಳನ್ನು ಇಟ್ಟಿದ್ದು ಪೂಜೆ ಮಾಡಿದ ಮೇಲೆ ನಂತರದ ಹೊತ್ತಿನಲ್ಲಿ ಅಲ್ಲಿ ಒಂದು ಅಚ್ಚರಿ ಸಂಗತಿ ನಡೆದಿದೆ ಎಂದು ಈ ವಿಡಿಯೋ ಮೂಲಕ ನಮಗೆ ತಿಳಿದುಬಂದಿದೆ.
ಹೌದು ಸ್ಪಂದನ ಅವರ ಸಮಾಧಿ ಮೇಲೆ ನಿನ್ನೆ ಅಲ್ಲಿಗೆ ಕೆಲ ಕಾಗೆಗಳು ಬಂದಿದ್ದವು. ಬಂದು ಸಮಾಧಿ ಮೇಲೆ ಇದ್ದ ಸಿಹಿ ತಿಂಡಿಗಳ ಸೇವಿಸಿದವು. ಹೌದು ಈ ರೀತಿ ಕಾಗೆ ಬಂದು ಹೋದರೆ ಅವರೇ ಬಂದು ಹೋದಂತೆ ಎಂದು ಹಳ್ಳಿಗಳಲ್ಲಿ ನಂಬಲಾಗುತ್ತದೆ. ಹಾಗೆ ಅದು ಒಂದು ಪದ್ಧತಿ ಆಗಿದೆ. ಆದ್ರೆ ನಿನ್ನೆ ಕಾಗೆಗಳ ಜೊತೆಗೆ ಒಂದೆರಡು ಪಾರಿವಾಳ ಕೂಡ ಬಂದಿದ್ದನ್ನು ನೋಡಿ ಅಲ್ಲಿರುವವರು ಒಂದು ಕ್ಷಣ ಶಾಕ್ ಗೆ ಒಳಗಾದರು ಇಂದು ಹೇಳಬಹುದು. ಇಲ್ಲಿದೆ ನೋಡಿ ಆ ವಿಡಿಯೋ. ಮತ್ತು ಸ್ಪಂದನ ಅವರ ಅಗಲಿಕೆಯ ನೋವಿನಲ್ಲಿ ಅವರ ಕುಟುಂಬ ಇದ್ದು, ಅವರ ಕುಟುಂಬಕ್ಕೆ ದೇವರು ನೋವ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ, ಮತ್ತು ವಿಡಿಯೋವನ್ನು ಶೇರ್ ಮಾಡಿ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿ ಧನ್ಯವಾದಗಳು.
(video credit : ss tv kannada )