ಫಿನಾಲೆಗೆ ಎಂಟ್ರಿ ಕೊಟ್ಟ ಎರಡನೇ ಸ್ಪರ್ದಿ ಯಾರು ನೋಡಿ ?

ಫಿನಾಲೆಗೆ ಎಂಟ್ರಿ ಕೊಟ್ಟ ಎರಡನೇ ಸ್ಪರ್ದಿ ಯಾರು ನೋಡಿ ?

ಈಗ ಬಿಗ್ ಬಾಸ್ ಫಿನಾಲೆಗೆ ಆಲ್ರೆಡಿ ಹನುಮಂತ್ ಅವರು ಎಂಟ್ರಿ ಕೊಟ್ಟಾಗಿದೆ ಇನ್ನು ಮತ್ತೊಬ್ಬ ಸ್ಪರ್ಧಿ ಕೂಡ ಈಗ ಬಿಗ್ ಬಾಸ್ ಎರಡನೇ ಫೈನಲಿಸ್ಟ್ ಆಗಿ ಈಗ ಎಂಟ್ರಿ ಕೊಟ್ಟಿದ್ದಾರೆ ಇನ್ನಿಲ್ಲಿ ಲೇಡೀ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ ಅಂತ ಅಂದುಬಿಟ್ಟು ಹೇಳ್ತಿದ್ದಾರೆ ಇನ್ನು ಈ ಒಂದು ವಿಚಾರದ ಬಗ್ಗೆ ಇಲ್ಲಿ ಯಾರು ಎರಡನೇದಾಗಿ ಫೈನಲಿಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಂತ ಅಂದುಬಿಟ್ಟು ಸಂಪೂರ್ಣವಾದ ಮಾಹಿತಿನ  ನೋಡೋಣ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇದೆ ಇನ್ನು ಇಲ್ಲಿ ಎಂಟು ಜನ ಸ್ಪರ್ಧಿಗಳು ಕೂಡ ಈಗ ನಾಮಿನೇಟ್ ಆಗಿದ್ದಾರೆ ಇವಾಗ ಬಿಗ್ ಬಾಸ್ ಅವರು ಏನು ಗೇಮ್ ಕೊಡ್ತಾರೆ ಆ


ಗೇಮ್ ಅಲ್ಲಿ ಯಾರು ಹೆಚ್ಚು ಪಾಯಿಂಟ್ ನ ಗಳಿಸಿಕೊಳ್ಳುತ್ತಾರೋ ಅವರು ಡೈರೆಕ್ಟ್ ಆಗಿ ಫಿನಾಲೆಗೆ ಇಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಆಗ್ತಾರೆ ಇನ್ನು ಇಲ್ಲಿ ಎರಡನೇ ಸ್ಪರ್ಧಿ ಎಂಟ್ರಿ ಕೂಡ ಆಗಿದ್ದಾರೆ ಅಂತ ಅಂದುಬಿಟ್ಟು ಹೇಳ್ತಾ ಇದ್ದಾರೆ ಬಿಗ್ ಬಾಸ್ ಮನೆಯ ಅಲ್ಟಿಮೇಟ್ ಕ್ಯಾಪ್ಟನ್ ಆಗಿರುವ ಹನುಮಂತ್ ಅವರಿಗೆ ಬಿಗ್ ಬಾಸ್ ಅವರು ಒಂದು ಅವಕಾಶ ಕೊಡ್ತಾರೆ ಈ ಒಂದು ಅವಕಾಶನ ಯಾರಿಗೆ ಇವರು ಕೊಡ್ತಾರೆ ಅಂತಂದ್ರೆ ಭವ್ಯ ಗೌಡ ಅವರಿಗೆ ಕೊಡ್ತಾರೆ ಇನ್ನು ಇಲ್ಲಿ ಟಾಸ್ಕ್ ಆಡ್ಬೇಕಾದ್ರೆ ಇಲ್ಲಿ ಮೂರು ಜನ ಸ್ಪರ್ಧಿಗಳನ್ನ ಆಯ್ಕೆ ಮಾಡ್ಕೋಬೇಕು ಅಂತ ಅಂತಾರೆ ಈ ಒಂದು ಅಧಿಕಾರ ಇಲ್ಲಿ ಭವ್ಯ ಗೌಡ ಅವರಿಗೆ ಸಿಗುತ್ತೆ ಇನ್ನಿಲ್ಲಿ ಭವ್ಯ ಗೌಡ ಅವರು ಈ ಒಂದು ಒಂದು ಅವಕಾಶನ ಇಲ್ಲಿ ಎಕ್ಸಲೆಂಟ್ ಆಗಿ ಯೂಸ್ ಮಾಡ್ಕೊಂಡ್ರು ಮೊದಲನೇ ಆಡದಲ್ಲೇ ಇಲ್ಲಿ ಮೋಕ್ಷಿತ ಅವರನ್ನ ರಜತ್ ಅವರನ್ನ ಗೌತಮಿ ಅವರನ್ನ ಆಯ್ಕೆ ಮಾಡ್ಕೊಂತಾರೆ 


ಮೂರನೇದಾಗಿ ಇಲ್ಲಿ ಆ ಗೇಮ್ ಅಲ್ಲಿ ಇಲ್ಲಿ ಧನರಾಜ್ ಅವರು ಫಸ್ಟ್ ಬಂದ್ರು ಇನ್ನಿಲ್ಲಿ ಅವರು ಯಾವ ಒಂದು ಸ್ಪರ್ಧಿಗಳನ್ನ ಆಯ್ಕೆ ಮಾಡ್ಕೊಂತಾರೆ ಅನ್ನೋದರ ಮೇಲೆ ಇದೆ ಇಲ್ಲಿ ಮೋಕ್ಷಿತ ಅವರನ್ನ ಆಯ್ಕೆ ಮಾಡ್ಕೊಂತಾರ ಇಲ್ಲ ಭವ್ಯ ಗೌಡ ಅವರನ್ನ ಆಯ್ಕೆ ಮಾಡ್ಕೊಂತಾರ ಇನ್ನು ಇವರಿಬ್ಬರನ್ನ ಬೇರೆ ಯಾರಾದ್ರೂ ಸ್ಪರ್ಧಿಗಳನ್ನ ಆಯ್ಕೆ ಮಾಡ್ಕೊಂತಾರ ಅಂತ ನೋಡ್ಬೇಕು ಇಲ್ಲಿ 100% ಇಲ್ಲಿ ಧನರಾಜ್ ಆಚಾರ್ಯ ಅವರು ಮೋಕ್ಷಿತ ಮತ್ತೆ ಭವ್ಯ ಗೌಡ ಅವರನ್ನ ಇಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಇಲ್ಲಿ ಜಾಸ್ತಿ ಅಂತ ಅಂದುಬಿಟ್ಟು ಅನ್ಸುತ್ತೆ 

 ಸೋ ವೀಕ್ಷಕರೇ ಈ ಒಂದು ಆಧಾರದ ಮೇಲೆ ನೋಡೋಕೆ ಹೋದ್ರೆ ಈಗ ಲೀಡಿಂಗ್ ಅಲ್ಲಿ ಇರೋದು ಭವ್ಯ ಅವರು ಮೋಕ್ಷಿತ ಅವರು ಇಬ್ಬರು ಕೂಡ ಸಮಸಮವಾಗಿದ್ದಾರೆ ಇನ್ನು ಇಲ್ಲಿ ಯಾವ ಒಂದು ಟಾಸ್ಕ್ ಅಲ್ಲಿ ಇವರಿಬ್ಬರಲ್ಲಿ ಯಾರು ಒಬ್ಬರು ಗೆಲ್ತಾರೋ ಅವರು ಮುಂದೆ ಹೋಗೋದಂತೂ ಗ್ಯಾರಂಟಿ ಈಗ ಆಲ್ಮೋಸ್ಟ್ ಭವ್ಯ ಗೌಡ ಅವರೇ ಇಲ್ಲಿ ಲೀಡಿಂಗ್ ಅಲ್ಲಿ ಹೋಗೋದಂತೂ ಗ್ಯಾರಂಟಿ ಅಂತ ಅಂದುಬಿಟ್ಟು ಕೆಲವೊಬ್ಬರು ಹೇಳ್ತಾ ಇದ್ದಾರೆ 

100% ರೀಸೆಂಟ್ ಆಗಿ ಎರಡನೇ ಫೈನಲಿಸ್ಟ್ ಆಗಿ ಇಲ್ಲಿ ಭವ್ಯ ಗೌಡ ಅವರು ಹೋಗಿದ್ರು ಕೂಡ ಹೋಗಿರಬಹುದು ಅಥವಾ ಹೋಗದೇನು ಕೂಡ ಇರಬಹುದು ಇಲ್ಲಿ ಮೋಕ್ಷಿತ ಅವರು ಕೂಡ ಹೋಗಿರಬಹುದು ಅಂತ ಕೆಲವೊಬ್ಬರು ಅವರ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ ಇನ್ನು ನಿಮ್ಮ ಅನಿಸಿಕೆಯ ಪ್ರಕಾರ ಇಲ್ಲಿ ಮೋಕ್ಷಿತ ಅವರು ಎರಡನೇ ಫೈನಲಿಸ್ಟ್ ಆಗಿ ಎಂಟ್ರಿ ಆಗಿದ್ದಾರೆ ಅಂತ ಅನ್ಸುತ್ತಾ ಇಲ್ಲ ಭವ್ಯ ಗೌಡ ಅವರು ಎರಡನೇ ಫೈನಲಿಸ್ಟ್ ಆಗಿ ಎಂಟ್ರಿ ಆಗಿರಬಹುದಾ ಅಂತ ಅನ್ಸುತ್ತಾ ಈ ಒಂದು ವಿಚಾರದ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅನ್ನೋದನ್ನ ಮಿಸ್ ಮಾಡದೆ ಕಾಮೆಂಟ್ ಮೂಲಕ ತಿಳಿಸಿ  

​(video credit :Kannada Suddi Samachara )