ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು ಯಾರಿಗೆ ನೋಡಿ ?

ಶರಣ್ ಮತ್ತು ಅದಿತಿ ಪ್ರಭುದೇವ ಫೈನಲ್ ಟಿಕೆಟ್ ಕೊಟ್ಟಿದ್ದು  ಯಾರಿಗೆ ನೋಡಿ ?

ಕೊನೆಗೂ ಇವಾಗ ಟಿಕೆಟ್ ಫಿನಾಲೆ ಈ ಒಂದು ಟಾಸ್ಕ್ ನ ಅಂತಿಮವಾದಂತಹ ರೌಂಡ್ ಮುಕ್ತಾಯವಾಗಿದೆ ಹೌದು ಟಿಕೆಟ್ ಫಿನಾಲೆಯ ಅಂತಿಮವಾದಂತಹ ಒಂದು ರೌಂಡಿಗೆ ಸೆಲೆಕ್ಟ್ ಆಗಿದ್ದಂತಹ ನಾಲ್ಕು ಜನ ಸ್ಪರ್ಧಿಗಳಲ್ಲಿ ಇವಾಗ ಒಬ್ಬರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಆದರೆ ಈ ಟಾಸ್ಕ್ ಅಲ್ಲಿ 100% ಕ್ಲಿಯರ್ ಆಗಿನೇ ಮೋಸ ಆಯ್ತು ಅದೇನು ಅನ್ನೋದನ್ನ ತಿಳಿಸಿಕೊಡ್ತೀನಿ ಜೊತೆಗೆ ಈ ಒಂದು ಟಾಸ್ಕನ್ನ ಆಡುವಂತಹ ಸಮಯದಲ್ಲಿ ಯಾರು ಟಾಪ್ ಟು ಪ್ಲೇಸ್ ಅಲ್ಲಿ ಇದ್ರು ಹಾಗೇನೇ ಯಾರು ವಿನ್ ಆಗಿದ್ದಾರೆ ಅದರ ಬಗ್ಗೆ ಕೂಡ ಮಾಹಿತಿಯನ್ನು ತಿಳಿಸಿಕೊಡ್ತೀನಿ  ಇಟ್ಕೊಂಡಿರಿ ಇನ್ನು


ನೇರವಾಗಿ ವಿಷಯಕ್ಕೆ ಬರೋದಾದ್ರೆ ಈ ಸಲದ ಫಿನಾಲೆ ಟಾಸ್ಕ್ ಏನಿದೆ ಅಥವಾ ಟಿಕೆಟ್ ಫಿನಾಲೆ ಟಾಸ್ಕ್ ಏನಿದೆ ಇದನ್ನ ಆಡಿಸಲು ಶರಣ್ ಮತ್ತು ಅದಿತಿ ಪ್ರಭುದೇವ ಅವರು ಬಂದಿದ್ರು ಕ್ಯೂ ಮಂತರ್ ಸಿನಿಮಾದ ಪ್ರಮೋಷನ್ ಜೊತೆಗೆ ಈ ಒಂದು ಟಾಸ್ಕ್ ಸೋ ಎರಡು ಕೂಡ ಬಿಗ್ ಬಾಸ್ ಮನೆನಲ್ಲಿ ಇವರು ನಡೆಸಿಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಈ ಟಿಕೆಟ್ ಫಿನಾಲೆ ಟಾಸ್ಕ್ ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು ಒಂದು ಬಲೆಯನ್ನ ಇಡಲಾಗಿದೆ ಹಾಗೇನೇ ಒಂದು ಟ್ರಂಕ್ ಇದೆ ಟ್ರಂಕ್ ಒಳಗಡೆ ಟಿಕೆಟ್ ಟು ಫಿನಾಲೆ ಅಂತ ಬರೆದಿರುವಂತಹ ಒಂದು ಪತಾಕೆ ಇರುವಂತದ್ದು ಆ ಟ್ರಂಕ್ ಲಾಕ್ ಆಗಿರುತ್ತೆ ಅದನ್ನ ಅನ್ಲಾಕ್ ಮಾಡಬೇಕು ಅಂತ ಹೇಳಿದ್ರೆ ಕೀ ಗೊಂಚಲು ಇರುತ್ತೆ ಆ ಕೀ ಗೊಂಚಲನ್ನ ಬಲೆಗೆ ಸಿಕ್ಕಿಸಲಾಗಿದೆ ಹೋಗಿ ಅದನ್ನ ಬಿಚ್ಕೊಂಡು


ಬರಬೇಕು ಅಲ್ಲಿಂದ ತಗೊಂಡು ಬಂದು ನಂತರ ಟ್ರಂಕ್ ಅನ್ನ ಓಪನ್ ಮಾಡಿ ಟ್ರಂಕ್ ಒಳಗಡೆ ಇರುವಂತಹ ಪತಾಕೆಯನ್ನ ಎತ್ಕೊಳ್ಳಬೇಕು ಹಾಗೇನೇ ಆ ಬಲೆಯ ಮೂಲಕ ಅಲ್ಲಿ ಹತ್ತುತ್ತಾ ಹೋಗಿ ಟಾಪಿಗೆ ಇರಬೇಕಾಗಿರುತ್ತೆ ಟಾಪ್ ಅಲ್ಲಿ ಆ ಒಂದು ಪತಾಕೆಯನ್ನ ಇಡಲು ಒಂದು ಪ್ಲೇಸ್ ಅನ್ನ ಇಡಲಾಗಿದೆ ಆ ಪ್ಲೇಸ್ ಅಲ್ಲೇ ಪತಾಕೆಯನ್ನ ಇಟ್ಟು ತಮ್ಮ ಟೈಮರ್ ಅನ್ನ ಮುಕ್ತಾಯ ಮಾಡು ಅಂತ ಹೇಳಬೇಕು ಅಥವಾ ಟಾಸ್ಕ್ ಮುಗೀತು ಅಂತ ಹೇಳಬೇಕಾಗಿರುತ್ತೆ ಸೋ ಈ ರೀತಿಯಾಗಿ ಈ ಒಂದು ಟಾಸ್ಕ್ ಇದೆ ಟಾಸ್ಕನ್ನ ಎಲ್ಲರೂ ಕೂಡ ಹಂತಹಂತವಾಗಿ ಆಡಬೇಕು ಅಂದ್ರೆ ಮೊದಲು ಒಬ್ಬರು ಆಡಬೇಕು ನೆಕ್ಸ್ಟ್ ಇನ್ನೊಬ್ಬರು ಸೋ ಸರಣಿ ಲೆಕ್ಕದಲ್ಲಿ ಆಡಬೇಕಾಗಿರುತ್ತೆ 


ಆದರೆ ಯಾವುದೇ ರೀತಿಯಾಗಿ ಆಕ್ಟಿವಿಟಿಯನ್ನ ಮಾಡಿಸದೆ ನೇರವಾಗಿ ಯಾರನ್ನಾದರೂ ಮೊದಲು ಕಳಿಸ್ತಾರೆ ಅನ್ನೋದಾದ್ರೆ ಅಲ್ಲಿ 100% ಅವರಿಗೆ ಮೋಸ ಆಗೋ ಚಾನ್ಸಸ್ ಜಾಸ್ತಿ ಅಂತ ನನಗೆ ಅನ್ಸುತ್ತೆ ಮೊದಲು ಹೋದವರಿಗೆ ಆ ಟಾಸ್ಕ್ ಬಗ್ಗೆ ಅಷ್ಟೊಂದು ಸರಿಯಾಗಿ ಗೊತ್ತಿರೋದಿಲ್ಲ ಅದರಲ್ಲಿ ಏನು ಸ್ಟ್ರಾಟರ್ಜಿ ಮಾಡಿದ್ರೆ ಗೆಲ್ಲಬಹುದು ಹೇಗೆ ಇದನ್ನ ಬೇಗ ಮುಗಿಸಬಹುದು ಅನ್ನುವಂತಹ ಸ್ಟ್ರಾಟರ್ಜಿಯನ್ನ ಸೆಕೆಂಡ್ ಅಥವಾ ಮೂರನೇ ಪ್ಲೇಸ್ ಅಲ್ಲಿ ಹೋಗುವರು ಮತ್ತು ನಾಲ್ಕನೇ ಪ್ಲೇಸ್ ಅಲ್ಲಿ ಹೋಗೋವರು ಈಸಿಯಾಗಿ ಟ್ಯಾಕಲ್ ಮಾಡ್ಕೊಂಡಿರ್ತಾರೆ ಸೊ ಹೀಗಾಗಿ ನನಗೆ ಅನ್ಸುತ್ತೆ ಈ ಒಂದು ಟಾಸ್ಕ್ ಎಲ್ಲರಿಗೂ ಒಟ್ಟಿಗೆ ಆಡಿಸಿದ್ರೆ ಬೆಟರ್ ಆಗಿರ್ತಾ ಇತ್ತು ಆದರೆ ಇವಾಗ ಆ ರೀತಿಯಾಗಿ


ಆಗಿಲ್ಲ ಎಲ್ಲರಿಗೂ ಕೂಡ ಸಪರೇಟ್ ಸಪರೇಟ್ ಆಗಿ ಆಡಿಸ್ತಾ ಇದ್ದಾರೆ ಒಟ್ಟಾರೆಯಾಗಿ ಈ ಒಂದು ಟಾಸ್ಕ್ ಮುಕ್ತಾಯ ಆಗಿದ್ದು ಕೊನೆಗೂ ತ್ರಿವಿಕ್ರಂ ಮತ್ತು ಹನುಮಂತಪ್ಪ ಇಬ್ಬರು ಕೂಡ ಟಾಪ್ ಟೂ ನಲ್ಲಿ ಇದ್ದಾರೆ ಅನ್ನುವಂತಹ ಮಾಹಿತಿ ಇದೆ ಟಕ್ಕರ್ ಕಾಂಪಿಟೇಷನ್ ಅನ್ನ ಕೊಡ್ತಾ ಇದ್ದಾರೆ ಅನ್ನುವಂತಹ ಮಾಹಿತಿ ಇದ್ದು ಕೊನೆಗೂ ಇವರಲ್ಲಿ ಹನುಮಂತಪ್ಪ ಅವರು ವಿನ್ ಆಗಿದ್ದಾರೆ ಅನ್ನುವಂತಹ ಪಕ್ಕಾ ಮಾಹಿತಿ ಇರುವಂತದ್ದು ಸೋ ಹೀಗಾಗಿ ಟಿಕೆಟ್ ಟು ಫಿನಾಲೆ ಏನಿದೆ ಅದು ಹನುಮಂತಪ್ಪ ಅವರಿಗೆ ಸಿಕ್ಕಿದೆ ಸೋ ನಿನ್ನೆ ರಾತ್ರಿ ರಜತ್ ಅವರಿಗೂ ಕೂಡ ಸಿಕ್ಕಿದೆ ಅನ್ನುವಂತಹ ನ್ಯೂಸ್ ಹರಿದಾಡ್ತಾ ಇತ್ತು  ಹನುಮಂತಪ್ಪ ಅವರು ವಿನ್ ಆಗಿದ್ದು ನಿಮಗೆ ಖುಷಿನಾ ಇಲ್ವಾ ಅದನ್ನು ಕೂಡ ಕಾಮೆಂಟ್ ಮಾಡಿ ಥ್ಯಾಂಕ್ ಯು ಸೋ ಮಚ್ ಫಾರ್ ವಾಚಿಂಗ್

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

( video credit ;Kannada Entertainment 2.0 )