ಸ್ಪಂದನ ಅಂತಿಮ ದರ್ಶನಕ್ಕೂ ಡಿ ಬಾಸ್ ಬರದೇ ಇರಲು ಕಾರಣ ಏನು..? ವಿಜಯಲಕ್ಷ್ಮಿ ನೋವಿನಲ್ಲಿ ಹೇಳಿದ್ದೆ ಬೇರೆ

ಸ್ಪಂದನ ಅಂತಿಮ ದರ್ಶನಕ್ಕೂ ಡಿ ಬಾಸ್ ಬರದೇ ಇರಲು ಕಾರಣ ಏನು..? ವಿಜಯಲಕ್ಷ್ಮಿ ನೋವಿನಲ್ಲಿ ಹೇಳಿದ್ದೆ ಬೇರೆ


ನಟ ವಿಜಯ್ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿಯಾದ ಸ್ಪಂದನ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದರು. ಸದಾ ಒಟ್ಟಿಗೆ ಕಾಣಿಸುತ್ತಾ ಅವರ ನಲಿವು ನೋವು ಕಷ್ಟಗಳ ನಡುವೆ ತಮ್ಮ ಹೆಂಡತಿ ಸ್ಪಂದನ ಅವರು ಒಳ್ಳೆಯ ಸ್ಥಾನ ಪಡೆದಿದ್ದರು ಎಂದು ಅವರೇ ಹೆಚ್ಚು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಅಷ್ಟು ಪ್ರೀತಿ ಮಾಡುತ್ತಿದ್ದರು. ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇದೀಗ ವಿಜಯ್ ಅವರನ್ನು ನೋವಿಗೆ ತಳ್ಳಿದೆ..ಸದಾ ನಗುತಿದ್ದ ಅವರ ನಗುಮುಖ ಇದೀಗ ಮಾಯವಾಗಿದೆ ಎಂದು ಹೇಳಬಹುದು. ಆಕಾಶವೇ ತಲೆ ಮೇಲೆ ಕಳಚಿ ಬಿದ್ದ ಹಾಗೆ ಅವರ ಪತ್ನಿಯ ಅಗಲಿಕೆ ಅವರಿಗೆ ನೋವು ತಂದಿದೆ.

ಹೌದು ಸ್ಪಂದನ ಅವರ ಅಗಲಿಕೆ ಆದ ಬಳಿಕ ಅವರ ಅಂತಿಮ ದರ್ಶನಕ್ಕಾಗಿ ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು, ಸಿನಿಮಾರಂಗ ಕಲಾವಿದರು, ಕುಟುಂಬಸ್ಥರು ಎಲ್ಲರೂ ಕೂಡ ಬಂದು ಅಂತಿಮ ದರ್ಶನ ಪಡೆದಿದ್ದರು.  ಸಿನಿಮಾರಂಗದಲ್ಲಿಯ ಹಿರಿಯ ಕಲಾವಿದರು, ಮತ್ತು ನಟ ನಟಿಯರು ಸ್ಪಂದನರವರ ಸ್ನೇಹಿತೆಯರು ಎಲ್ಲರೂ ಕೂಡ ಬಂದು ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಮಾತುಗಳನ್ನ ಹೇಳಿ ಹೋಗಿದ್ದರು. ಆದರೆ ಡಿ ಬಾಸ್ ಅವರು ಬಂದಿರಲಿಲ್ಲ. ಸ್ಪಂದನ ಅವರ ಅಂತಿಮ ಕ್ರಿಯೆಯಲ್ಲೂ ಎಲ್ಲಿಯೂ ಸಹ ಕಾಣಿಸಲಿಲ್ಲ ದರ್ಶನ್. ಅಂತಿಮ ದರ್ಶನದಲ್ಲೂ ಎಲ್ಲೂ ಕೂಡ ಕಾಣಿಸಿಕೊಳ್ಳದ ದರ್ಶನ್ ಅವರು ರಾಘು ಕುಟುಂಬಕ್ಕೆ ಹೆಚ್ಚು ಆತ್ಮೀಯರು ಆಗಿದ್ದರು.  

ಹೌದು ದರ್ಶನ್ ಅವರು ಯಾಕೆ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂದು ಸಾಮಾಜಿಕ ಜಾಲತಣಗಳಲ್ಲಿ ಚರ್ಚೆ ಆಗುತ್ತಿದ್ದು ಅವರು ನಿಜಕ್ಕೂ ಇಂಥಹ ಸಂದರ್ಭದಲ್ಲಿ ಬರಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ನಟ ದರ್ಶನ್ ಅವರು ಅಂದು ಸ್ಪಂದನ ಅವರ ಅಂತಿಮ ದರ್ಶನಕ್ಕೆ ಬರದೆ ಇರಲು ಕಾರಣ ಇದ್ದು ಅದು ಈಗ ಹೊರಗಡೆ ಬಂದಿದೆ. ಹೌದು ದರ್ಶನ್ ಅವರು ಅಂದು ಒಂದು ಖಾಸಗಿ ಕಾರ್ಯಕ್ರಮಕ್ಕೆ ಬರುವುದಾಗಿ ಮೊದಲೇ ಮಾತು ಕೊಟ್ಟಿದ್ದರಂತೆ. ಬಿಜಿ ಎಸ್ ಹಾರ್ಸ್ ರೈಡಿಂಗ್ ಸ್ಕೂಲ್ ನ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದ್ರೂ ಸಹ ನಟ ವಿಜಯ್ ಹಾಗು ಶ್ರಿ ಮುರುಳಿರಿಗೆ ಫೋನ್ ಮಾಡಿ ನೋವಿನಲ್ಲಿಯೇ ಡಿ ಬಾಸ್ ಸಾಂತ್ವನ ಹೇಳಿದರು ಎಂದು ಕೇಳಿ ಬಂದಿದೆ. ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಹ ಈ ಕಾರಣ ಹೇಳಿದ್ದು, ಸ್ಪಂದನ ಅವರ ಫೋಟೋ ಶೇರ್ ಮಾಡಿಕೊಂಡು ನೀನು ಸದಾ ನಮ್ಮ ಹೃದಯದಲ್ಲಿಯೆ ಇರುತ್ತಿಯ, ನಿನ್ನ ಈ ಧಿಡೀರ್ ಅಗಲಿಕೆ ನಮಗೆ ನಂಬಲು ಆಗುತ್ತಿಲ್ಲ. ನಿನ್ನನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಗೆಳತಿ ಎಂದು ಬರೆದುಕೊಂಡು ನೋವನ್ನ ವ್ಯಕ್ತಡಿಸಿರುವುದಾಗಿ ತಿಳಿದುಬಂದಿದೆ. ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಶೇರ್ ಮಾಡಿ.  ( video credit ; Kannada taja suddi