ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಲು ಅಸಲಿ ಕಾರಣ ಇಲ್ಲಿದೆ ನೋಡಿ ?

ದಿಡೀರ್ ಆಸ್ಪತ್ರೆ ಸೇರಿದ ಗೋಲ್ಡ್ ಸುರೇಶ್ ಓಡೋಡಿ ಬಂದ ಹನುಮಂತ ಸೋ ಏನಾಯ್ತು ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ಅವರ ತಾಕತ್ತು ಏನು ಅನ್ನೋದು ಬಹಳ ಜನಕ್ಕೆ ಗೊತ್ತು ಸದ್ಯ ಅವರ ನೋಡಿ ಅನೇಕರು ನಿಬ್ಬೆರಗಾಗಿದ್ದರು ಸೋ ಒಂದು ಕೋಟಿಗೂ ಅಧಿಕ ಗೋಲ್ಡ್ ಗಳನ್ನ ಧರಿಸಿಕೊಂಡು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ರು ಗೋಲ್ಡ್ ಸುರೇಶ್ ಅವರು ಸದ್ಯ ಕಿಚ್ಚ ಸುದೀಪ್ ಅವರ ಮಾತಿಗೆ ಇವತ್ತು ಗೋಲ್ಡರ್ ಗಳನ್ನ ಕಡಿಮೆ ಮಾಡಿ
ಇದೀಗ ಲಕ್ಷಣವಾಗಿ ಕಾಣ್ತಾ ಇದ್ದಾರೆ ಸೋ ಅದರ ಬಗ್ಗೆ ಬೇಡ ಸದ್ಯ ಇದೀಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಅವರಿಗೆ ಕಾಲಿಗೆ ಪೆಟ್ಟಾಗಿತ್ತು ಆಗಲೂ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು ಆ ಒಂದು ಪೆಟ್ಟಿನಿಂದ ಅವರು ಕುಗ್ಗಿ ಹೋಗಿದ್ರು ಅವರಿಗೆ ಯಾವುದೇ ರೀತಿಯ ಟಾಸ್ಕ್ ಆಡಲು ಅವಕಾಶಗಳು ಸಿಗ್ತಾ ಇರಲಿಲ್ಲ ಉಸ್ತುವಾರಿಗಳಾಗಿ ಬಿಗ್ ಬಾಸ್ ಅವರೇ ನೇಮಕ ಮಾಡ್ತಾ ಇದ್ರು ಸದ್ಯ ಇವತ್ತು ಕೂಡ ಆ ನೋವಿನಿಂದ ಹೊರಬರಲು ಸಾಧ್ಯವಾಗದೆ ಗೋಲ್ಡ್ ಸುರೇಶ್ ಅವರು ಇದೀಗ ನೋವಿನಲ್ಲಿ ಇದ್ದಾರೆ ಇದೀಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಎರಡು ದಿನಗಳ ನಂತರ ಫ್ರೀಯಾಗಿದ್ದಂತಹ ಗೋಲ್ಡ್ ಸುರೇಶ್ ಅವರಿಗೆ ಏಕಾಏಕಿ ಟಾಸ್ಕ್ ಆಡುವಾಗ ಹೇಟ್ ಆಗಿದ್ದಂತಹ
ಕಾಲಿಗೆ ಆ ಕಾಲ್ನೋವು ಮತ್ತೆ ಕಾಣಿಸಿಕೊಂಡಿದೆ ಇದೀಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು ನಾಳೆಯೇ ಆಪರೇಷನ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳ ಪ್ರಕಾರ ತಿಳಿದು ಬಿದ್ದಿದೆ ವೀಕ್ಷಕರೇ ಸದ್ಯ ಗೋಲ್ಡ್ ಸುರೇಶ್ ಅವರ ಕಾಲ್ ಪೆಟ್ಟಿಗೆ ಇದೀಗ ಏಕಾಏಕಿ ದಿಡೀರ್ ಆಸ್ಪತ್ರೆ ಸೇರುವ ವಿಚಾರವನ್ನು ತಿಳಿದುಕೊಂಡಂತಹ ಅಳಿಯ ಹನುಮಂತ ಇದೀಗ ಗೋಲ್ಡ್ ಸುರೇಶ್ ಅವರನ್ನ ನೋಡಲಿಕ್ಕೆ ಆಸ್ಪತ್ರೆಗೆ ಬಂದಿದ್ದಾರೆ ಸೋ ಇವರಿಬ್ಬರ ಬಾಂಧವ್ಯಕ್ಕೆ ಅನೇಕರು ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಸೋ ನಾನು ಬಿಗ್ ಬಾಸ್ ವಿನ್ನರ್ 50 ಲಕ್ಷ ಗೆದ್ದಿದ್ದೇನೆ ಹಾಗೆ ಹೀಗೆ ಎಂದ ಅಹಂ ಇಲ್ಲದೆ ಗೋಲ್ಡ್ ಸುರೇಶ್ ಅವರನ್ನ ಮೀಟ್ ಮಾಡಿ ಇದೀಗ ತಾನು ಇಷ್ಟಪಡುವಂತಹ ವ್ಯಕ್ತಿ ಗೋಲ್ಡ್ ಸುರೇಶ್ ಅವರ
ಜೊತೆ ಅವರ ಆರೋಗ್ಯದಲ್ಲಿ ಇರುವ ಒಂದು ವಿಚಾರ ತಿಳಿದಿದ್ದೆ ಇದೀಗ ಅವರನ್ನ ನೋಡಲು ಹೋಗಿದ್ದಾರೆ ಸೊ ಇದು ಒಂದು ಹಳ್ಳಿ ಹೈತನ ಒಂದು ಒಳ್ಳೆಯ ಒಂದು ಒಳ್ಳೆಯ ಗುಣ ಅಂತಾನೆ ಹೇಳಬಹುದು ಸದ್ಯ ಇದೀಗ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಸೋ ಆದಷ್ಟು ಬೇಗ ಅವರ ಕಾಲು ನೋವಿನ ಆಪರೇಷನ್ ಆಗಿ ಆರೋಗ್ಯದಿಂದ ಸುಧಾರಿಸಿಕೊಂಡು ಆದಷ್ಟು ಬೇಗ ಆಚೆ ಬಂದು ಇನ್ನಷ್ಟು ಇನ್ನಷ್ಟು ಒಂದು ಎಂಟರ್ಟೈನ್ಮೆಂಟ್ ಅನ್ನ ಕೊಡಲಿ ಅಂತ ನಾವು ಕೂಡ ಬಾಯಿಸುತ್ತೇವೆ ವೀಕ್ಷಕರೇ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ( video credit : Ns tv Kannada )