ಮೋಕ್ಷಿತಾ ಹೆಸರು ಬದಲಿಸಲು ಅಸಲಿ ಕಾರಣ ಇಲ್ಲಿದೆ ನೋಡಿ

ಮೋಕ್ಷಿತಾ ಹೆಸರು ಬದಲಿಸಲು ಅಸಲಿ ಕಾರಣ ಇಲ್ಲಿದೆ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಅಂತಿಮ ವಾರಗಳತ್ತ ಸಾಗ್ತಾ ಇದೆ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಹೆಚ್ಚು ಅನ್ನುವಂತೆ ಆಡ್ತಾ ಇದ್ದಾರೆ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಟ್ರಾಂಗ್ ಸ್ಪರ್ಧಿಯಾಗಿರುವ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ವಿರುದ್ಧ ಕಳೆದ ಕೆಲವು ದಿನಗಳಿಂದ ಅಪಪ್ರಚಾರ ಕೇಳಿ ಬರ್ತಾ ಇದೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ವಿರುದ್ಧ ಮಕ್ಕಳನ್ನ ಕಿಡ್ನ್ಯಾಪ್ ಮಾಡಿರುವಂತಹ ಆರೋಪ ಕೇಳಿ ಬರ್ತಾ ಇದೆ ಈ ಪ್ರಕರಣ ಬಹಳ ವರ್ಷಗಳ ಹಿಂದೆ ನಡೆದಿದ್ದು ಇದೀಗ ಮೋಕ್ಷಿತಾ ಪೈ ಬಿಗ್ ಬಾಸ್ ಗೆ ಬರ್ತಾ ಇದ್ದಂತೆ ಮತ್ತೆ ಪ್ರಕರಣದ ಕುರಿತು ಸುದ್ದಿಗಳನ್ನ ವೈರಲ್ ಮಾಡಲಾಗ್ತಾ ಇದೆ ಯಾವುದೋ ಒಂದು


ಪ್ರಕರಣವನ್ನ ತೆಗೆದುಕೊಂಡು ಮೋಕ್ಷಿತಾ ಪೈ ವಿರುದ್ಧ ಆರೋಪ ಹಾಗೂ ಅಪಪ್ರಚಾರದ ಟ್ರೋಲ್ ಗಳನ್ನ ಮಾಡಲಾಗ್ತಾ ಇದೆ ಕಾರು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ಈ ನಟಿ ಮೋಕ್ಷಿತಾ ಪೈ ಅಂತಾನೆ ಗುರುತಿಸಿಕೊಂಡಿದ್ರು ಆದರೆ ಇವರ ಹೆಸರು ಐಶ್ವರ್ಯ ಪೈ ಅಂತ ಈಗ ತಿಳಿದು ಬಂದಿದೆ ಹೌದು ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ಮೋಕ್ಷಿತಾ ಪೈ ಅವರ ಮೊದಲ ಹೆಸರು ಐಶ್ವರ್ಯ ಪೈ ಮೂಲತಹ ದಕ್ಷಿಣ ಕನ್ನಡದವರಾದ ಈ ಐಶ್ವರ್ಯ ಪೈ ಹೆಸರು ಬದಲಿಸಲು ಕಾರಣ ಕೂಡ ಇದೆ ಅನ್ನೋದು ಬಹಿರಂಗವಾಗಿದೆ ಮೋಕ್ಷಿತಾ ಪೈ ವಿರುದ್ಧ ಮಕ್ಕಳನ್ನ ಕಿಡ್ನಾಪ್ ಮಾಡಿರುವಂತಹ ಆರೋಪ ಕೇಳಿ ಬಂದಿದ್ದು ಈ ಪ್ರಕರಣದ ಬಳಿಕ ಅವರು ಹೆಸರು ಬದಲಿಸಿಕೊಂಡರು ಎನ್ನಲಾಗ್ತಾ ಇದೆ ಆದರೆ ಮೋಕ್ಷಿತಾ ಪೈ ಹೆಸರು ಬದಲಿಸಲು ಅಸಲಿ ಕಾರಣ


ಇನ್ನೊಂದಿದೆ ಈ ವಿಚಾರವನ್ನ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ಬಹಿರಂಗಪಡಿಸಿದ್ದಾರೆ ಮೋಕ್ಷಿತ ವಿರುದ್ಧ ಆರೋಪದ ಬಗ್ಗೆ ಮಾತನಾಡಿದ ಲಾಯರ್ ಜಗದೀಶ್ ಮೋಕ್ಷಿತ ಮತ್ತು ಆಕೆಯ ಗೆಳೆಯ ಮಕ್ಕಳ ಕಿಡ್ನ್ಯಾಪ್ ಆರೋಪ ಹೊತ್ತಿದ್ದಾರೆ ನಿಜವಾಗಿಯೂ ಇದು ಅದೇ ಮೋಕ್ಷಿತಾನ ಅಲ್ಲಿ ಐಶ್ವರ್ಯ ಅಂತ ಹೆಸರಿದೆ ಆಕೆಯ ಹೆಸರು ಐಶ್ವರ್ಯ ಪೈ ಅನ್ನುವ ಮಾಹಿತಿ ಸಿಕ್ಕಿದೆ ಮೊದಲು ಐಶ್ವರ್ಯ ಪೈ ಅಂತ ಇತ್ತು ಆಕೆಯ ಹೆಸರು ಬದಲಿಸಿದ್ದು ಯಾಕೆ ಅಂತ ನಾನು ಕೇಳಿಕೊಂಡಿದ್ದಕ್ಕೆ ಮಂಗಳೂರು ಕಡೆಗಳಲ್ಲಿ ಐಶ್ವರ್ಯ ಸಾಮಾನ್ಯವಾದ ಹೆಸರು ಹೀಗಾಗಿ ಐಶ್ವರ್ಯ ಪೈ ಹೆಸರನ್ನ ಮೋಕ್ಷಿತಾ ಪೈ ಅಂತ ಬದಲಾಯಿಸಿಕೊಂಡಿದ್ದಾರೆ ಅಂತ ನನಗೆ ತಿಳಿದು ಬಂತು ಮೊದಲು ಐಶ್ವರ್ಯ ಪೈ ಆಕೆಯ ಹೆಸರು ಆದರೆ ಈ ಕೇಸ್ ಆದಮೇಲೆ ಹೆಸರು ಹಾಳಾಗಿದೆ ಅಂತ ಹೆಸರನ್ನ ಮೋಕ್ಷಿತಾ ಪೈ ಅಂತ ಬದಲಾಯಿಸಿಕೊಂಡಿದ್ದಾರೆ ಅಂತ ಲಾಯರ್ ಜಗದೀಶ್ ಹೇಳಿದ್ದಾರೆ ಅದೇನೇ ಇರಲಿ ಮೋಕ್ಷಿತಾ ಪೈ ವಿರುದ್ಧ ಕಳೆದ ಒಂದು ವಾರದಿಂದ ಆರೋಪ ಕೇಳಿ ಬರ್ತಾ ಇದ್ದು ಈ ಬಗ್ಗೆ ನಟಿಯ ಆಪ್ತರಾಗಲಿ ಕುಟುಂಬಸ್ಥರಾಗಲಿ ಇವರಿಗೂ ಪ್ರತಿಕ್ರಿಯಿಸಿಲ್ಲ ಸ್ಪಷ್ಟನೆ ಇನ್ನಷ್ಟೇ ಹೊರಬೀಳಬೇಕಿದೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ 

(video credit : sandalwood kannada )