ದರ್ಶನ ಅವರ ಮೇಲೆ ಚಪ್ಪಲಿ ಎಸಿಯಲು ನಿಜವಾದ ಕಾರಣ ಇಲ್ಲಿದೆ ಪೂರ್ತಿ ಓದಿ ;ನಿಮಗೆ ಶಾಕ್ ಆಗುತ್ತೆ ?
ಪುನೀತ್ ಅವರು ಹೋದ ನಂತರ ಅವರ ಅಭಿಮಾನದ ಆರಾಧನೆ ಯಾವ ದೇವರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕವೆಲ್ಲ ನಡೆದಿತ್ತು, ಜಾತ್ರೆಯ ತೇರಿನಲ್ಲಿ, ಉರುಸಿನ ದಿರಿಸಿನಲ್ಲಿ, ಹಬ್ಬದ ತೋರಣದಲ್ಲಿ, ಉತ್ಸವದ ಮೂರ್ತಿಯಲ್ಲಿ ಎಲ್ಲ ಕಡೆಯೂ ಅಪ್ಪುವಿನ ಪ್ರೀತಿ ದಿನೆ ದಿನೆ ನಾಡಿಗರ ಎದೆಯಾಳದಲ್ಲಿ ಚಿರಂತನವಾಗಿ ಉಳಿದುಬಿಡುವತ್ತ ವೇಗವಾಗಿ ಹಬ್ಬುತ್ತಾಯಿತ್ತು!
ಆದರೆ ಈ ವೇಗ ಮತ್ತು ಪ್ರೀತಿ ನೋಡಿ ಒಂದಷ್ಟು ಅನ್ಯ ಸಾಂಸ್ಕೃತಿಕ ಗುಲಾಮರಿಗೆ ತಡೆದುಕೊಳ್ಳಲಾಗದಷ್ಟು ಉರಿಯನ್ನು ತಂದಕ್ಕಿತ್ತು, ಇದನ್ನ ಹೇಗಾದರು ಮಾಡಿ ತುಳಿಯಬೇಕೆಂದು ನೀಚರು ಸನ್ನದ್ದರಾಗಿದ್ದರು, ಅದರಂತೆ ಒಂದಷ್ಟು ಕಡಲಲೆಯ ಪೇಕ್ ಅಕೌಂಟಗಳು ದರ್ಶನ್ ಅಭಿಮಾನಿ ಗುಂಪಿನ ಹೆಸರಲ್ಲಿ ಅಪ್ಪುವಿನ ಸಾವಿನ ಬಗ್ಗೆ ಕುಹುಕ, ಅವರ ಬಣ್ಣ, ಅವರ ಮೊದಲ ಇತಿಹಾಸ ಮತ್ತು ರಾಜಕುಮಾರ ಕುಟುಂಬದ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನ ಮಾಡಲು ಶುರುಮಾಡಿತು ಬೇರೆಯವರಿಗೆ ಇದು ಸಹಜವಾಗಿಯೇ ಕಂಡರು ಅಪ್ಪು ಅಭಿಮಾನಿಗಳು ಇದರಿಂದ ಪ್ರಚೋದಿತರಾಗಿದ್ದರು, ದರ್ಶನ್ ಮತ್ತು ಅವನ ಅಭಿಮಾನಿಗಳು ಕುದ್ದಾಗಿಯೇ ಇದನ್ನ ಮಾಡುತ್ತಿದ್ದಾರೆಂದು ಆಕ್ರೋಷಭರಿತರಾಗಿದ್ದರು, ಒಂದು ಕಡೆ ಅಪ್ಪು ಸಾವಿನ ನೋವು ಇನ್ನೊಂದು ಕಡೆ ದರ್ಶನ್ ಫೆಕ್ ಅಭಿಮಾನಿಗಳ ಪ್ರಚೋದನೆ ಎಲ್ಲವು ಸ್ಪೋಟಗೊಳ್ಳಲು ಒಂದು ಸಮಯಕ್ಕಾಗಿ ಕಾಯುತಲಿತ್ತು!.
ಆ ಸಮಯ ಬಂದೆ ಬಿಟ್ಟಿತ್ತು ಮೊದಲೆ ಕನ್ನಡ ಚಿತ್ರರಂಗ ಮತ್ತು ದರ್ಶನ್ ಎಂದರೆ ಉರಿದು ಬಿಳುವ ಕಡಲಾಳದ ಮಾದ್ಯಮ ಹೇಗಾದರು ಮಾಡಿ ಈ ದರ್ಶನ್ ಮಟ್ಟ ಹಾಕಬೇಕೆಂದರೆ ಅಪ್ಪು ಅಭಿಮಾನಿಗಳನ್ನ ಬಳಸಿಕೊಳ್ಳಬೆಕೆಂದು ತಯಾರಿ ನಡೆಸಿತ್ತು ಅದೆ ತೆರನಾಗಿ ವಿಷವನ್ನು ಬಿತ್ತಿತ್ತು, ಅದೆ ರೀತಿ ಆ ದಿನ ಬಂದುಬಿಟ್ಟಿತ್ತು ಕ್ರಾಂತಿ ಟೀಸರ್ ಬಂದ ದಿನವೇ ಅಪ್ಪುವನ್ನ ಬೈದ್ ಫೇಕ್ ಅಕೌಂಟುಗಳೆ #ಕ್ರಾಂತಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತ ಸಿನಿಮಾ ಬ್ಯಾನ್ ಮಾಡಬೇಕು ಅಂತ ಟ್ರೆಂಡ್ ಮಾಡೋಕೆ ಶುರುಮಾಡಿತು ಮೊದಲೆ ದರ್ಶನ್ ಮೇಲೆ ಹೇಗಾದರು ಮಾಡಿ ಸೇಡು ತಿರಿಸಿಕೊಳ್ಳಬೇಕೆಂದು ಕುಳಿತಿದ್ದಅಪ್ಪು ಅಭಿಮಾನಿಗಳು ಈ ಅವಕಾಶ ಬಳಸಿಕೊಂಡು ದರ್ಶನ್ ಅವರ ಸಿನಿಮಾವನ್ನ ಹೀಗಳೆಯೋಕೆ ಶುರು ಮಾಡಿದರು, ಆಗ ದರ್ಶನ್ ಅವರ ನಿಜ ಅಭಿಮಾನಿಗಳ ಗುಂಪು ಕುಪಿತರಾಗಿಅಪ್ಪು ಅವರ ವೈಯಕ್ತಿಕ ತೇಜೊವದೆಗಿಳಿದಾಗ ಫೇಕ್ ಅಕೌಂಟಗಳು ನಮ್ಮ ಕೆಲಸ ಆಯ್ತು ಅಂತ ಹಿಂದೆ ಸರಿಯುತ್ತವೆ!.
ಯತಾಪ್ರಕಾರ ಹೊಸಪೇಟೆ #ರಾಜವಂಶದ ಅಭಿಮಾನದ ಕೋಟೆ ಅಲ್ಲಿಂದ ಸಹಜವಾಗಿಯೇ ದರ್ಶನ್ #ಕ್ರಾಂತಿ ಚಿತ್ರವನ್ನ ನಮ್ಮ ಕೋಟೆಯಲ್ಲಿ ಬಿಟ್ಟುಕೊಳ್ಳುವುದಿಲ್ಲ ಎಂಬ ಸಂದೇಶ್ ಬರುತ್ತೆ ಆಗ ದರ್ಶನ್ ವಿರೋಧಿ ಮಾದ್ಯಮಗಳು ಫಿಲ್ಡಿಗಿಳತವೆ ಕುದ್ದು ದರ್ಶನ್ ಅವರೆ ಇದರಿಂದ ಪ್ರಚೋದನೆಗೊಳಗಾಗುವಂತೆ ಮಾಡಿ ಅವರ ಬಾಯಿಂದನೆ ಮಾತು ಹೊರಡಸ್ತಾರೆ ಹೊಸಪೇಟೆಯಲ್ಲೆ ನನ್ನ ಕ್ರಾಂತಿ ಎರಡನೆ ಹಾಡು ರಿಲೀಸ್ ಮಾಡ್ತಿನೆಂದು ಅಲ್ಲಿಗೆ ಸಣ್ಣಗಿದ್ದ ಬೆಂಕಿ ದಗ್ಗನೆ ಮೇಲೆಳುತ್ತೆ!
ಒಂದು ಕಡೆ ನಮ್ಮ DBoss ಹಾಡನ್ನ ಹೇಗಾದರು ಮಾಡಿ ಹೊಸಪೇಟೆ ಯಲ್ಲಿ ಬಿಡುಗಡೆ ಸಕ್ಸಸ್ ಮಾಡಬೇಕೆಂದು ದರ್ಶನ್ ಅಭಿಮಾನಿಗಳು ಸಜ್ಜಾದರೆ ಇದನ್ನ ಹೇಗಾದರು ಮಾಡಿ ತಡಿಲೆಬೇಕೆಂದು ಕುಳಿತ PuneethRajkumar ಅಭಿಮಾನಿಗಳು, ಇದರ ಮದ್ಯ ರಾಜಕೀಯ Enter ಆಗಿ ಒಂದಷ್ಟು ಅಪ್ಪು ಹೆಸರಿನ ಫೇಕ್ ಅಭಿಮಾನಿಗಳ ಗುಂಪು ಒಂದಷ್ಟು ಜನ ಹೊಸಪೇಟೆಯ ಲಾಡ್ಜಗಳಲ್ಲಿ ಬಂದು ಇರ್ತಾರೆ ಅವರೆಲ್ಲ ಅಪ್ಪು ಅಭಿಮಾನಿಗಳ ಮದ್ಯ ಸೇರಿಕೊಂಡು ಕಿಡಿ ಹಚ್ಚುತ್ತಾರೆ, ಆ ಕಿಡಿ ನಿನ್ನೆ ಬೆಂಕಿಯಾಗಿ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ನೇರ ತಿಕ್ಕಾಟವಾಗಿ ಕೊನೆಗೆ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದದ್ದು ಕೂಡ ಆ ಪೇಯ್ಡ ನಕಲಿ ಅಭಿಮಾನಿ ಆಗಿರ್ತಾನೆ!.
ಒಟ್ಟಿನಲ್ಲಿ ಕನ್ನಡದ ಚಂದನವನ್ನ Hijack ಮಾಡುವ ಅವರ ಕುತಂತ್ರಗಳು ನಿತ್ಯ ನಿರಂತರ, ಹೇಗಾದರು ಮಾಡಿ ಅವರ Ideology ಗಳಿಗೆ ಒಗ್ಗದ Rajkuma Family ದರ್ಶನ್ ಸುದೀಪ್ ಯಶ್ ಅವರನ್ನ ಮುಗಿಸಲೆಬೆಕೆಂದು ಕಾದು ಕುಳಿತಿರುವ ಕನ್ನಡ ವಿರೋಧಿ ಗುಂಪುಗಳ ಕುತಂತ್ರಕ್ಕೆ ನಾಡ ಮಕ್ಕಳು ಬಲಿಯಾಗುತ್ತಿರುವುದು ದುರಂತ, ದಯವಿಟ್ಟು ಎಲ್ಲ ಚಿತ್ರನಟರ ಅಭಿಮಾನಿಗಳಲ್ಲಿ ನನ್ನ ಮನವಿ ಬೇಕೆಂದರೆ ಅಪ್ಪುದರ್ಶರನ್ನ ಹಿಗಳೆದ ಜಾಲತಾಣದ ID ಗಳನ್ನೊಮ್ಮೆ ನೋಡಿ ಅವು FAKE OR ORIGINAL ಅಂತ ನಂತರ ವಿಚಾರ ಮಾಡಿ.
ಅಪ್ಪು ಹಚ್ಚಿದ ಅಭಿಮಾನದ ಪ್ರೀತಿ ನಿತ್ಯ ನಿರಂತರ
ಅದೆ ತರಹ ನೇರನುಡಿ ಬಿಚ್ಚು ಮಾತಿನ ಪ್ರೀತಿಯ ದರ್ಶನ್ ಮಾಡಬೇಕಾದದ್ದು ಸಾಕಷ್ಟಿದೆ ಅವರನ್ನ ಎಲ್ಲರೂ ಬೆಂಬಲಿಸುತ್ತ ಪುನೀತ್ ಅವರನ್ನ ಆರಾದಿಸುತ್ತ ಎಲ್ಲರೂ ನಡೆಯೋಣ ವಿರೋಧಿಗಳು ಎಷ್ಟೆ ಪ್ರಚೊದಿಸಿದರು ಪ್ರೀತಿಯ ಉತ್ತರವಿಟ್ಟು ಶ್ರೇಷ್ಠ #ಕನ್ನಡಿಗರಾಗಿ ಬಾಳೋಣ.