ಕಿರುತೆರೆ ನಟಿ ಕನ್ನಡತಿ ರಂಜನಿ ರಾಘವನ್ ಮದುವೆ ಯಾರ ಜೊತೆ ನೋಡಿ ?

ಕಿರುತೆರೆ ನಟಿ  ಕನ್ನಡತಿ ರಂಜನಿ ರಾಘವನ್  ಮದುವೆ ಯಾರ ಜೊತೆ ನೋಡಿ ?

ವೀಕ್ಷಕರೇ ಕಲರ್ಸ್ ಕನ್ನಡ ಚಾನೆಲ್ನ ಕನ್ನಡತಿ ಸೀರಿಯಲ್ ಮೂಲಕ ರಾಜ್ಯದ ಜನರಲ್ಲಿ ಖ್ಯಾತಿಯನ್ನು ಪಡೆದಿರುವ ಕಿರುತೆರೆ ನಟಿ ರಂಜನಿ ರಾಘವನ್ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ತಿಂಗಳು 27ನೇ ತಾರೀಕು ನಿಶ್ಚಿತಾರ್ಥವನ್ನ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿದೆ ಅಷ್ಟಕ್ಕೂ ವೀಕ್ಷಕರೇ ನಟಿ ರಂಜನಿ ರಾಘವನ್ ಮದುವೆ ಆಗ್ತಿರೋ ಹುಡುಗ ಯಾರು ಮತ್ತು ಏನು ಕೆಲಸ ಮಾಡ್ತಿದ್ದಾರೆ ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ನಟಿ ರಂಜನಿ ರಾಘವನ್ ಅವರ ಕನ್ನಡತಿ ಸೀರಿಯಲ್ ನೋಡ್ತಿದ್ದೀರಿ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಟಿ ರಂಜನ್ ಅವರು ಕನ್ನಡತಿ ಸೀರಿಯಲ್ ನಲ್ಲಿ ಮಾಡ್ತಿದ್ದ


ಪಾತ್ರದ ಹೆಸರು ಏನು ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಕನ್ನಡತಿ ಸೀರಿಯಲ್ನ ಕಿರುತೆರೆ ನಟಿ ರಂಜನಿ ರಾಘವನ್ ಅವರು ತಮ್ಮ ಬಾಲ್ಯದ ಗೆಳೆಯ ಸಾಗರ್ ಭಾರದ್ವಾಜ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರ್ತಿದ್ದು ಈ ಬಗ್ಗೆ ಖಾಸಗಿ ಮಾಧ್ಯಮ ಒಂದು ತಮ್ಮ ಆರ್ಟಿಕಲ್ನಲ್ಲಿ ವರದಿ ಮಾಡಿದ್ದು ನಟಿ ರಂಜನಿ ಅವರು ಮದುವೆ ಆಗ್ತಿರೋ ಹುಡುಗ ಏನ್ ಮಾಡ್ತಿದ್ದಾರೆ ಅಂತ ನೋಡೋದಾದ್ರೆ ವೀಕ್ಷಕರೇ ರಂಜನಿ ರಾಘವನ್ ಅವರು ಮದುವೆ ಆಗ್ತಿರೋ ಹುಡುಗ ಸಾಗರ್ ಭಾರದ್ವಾಜ್ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಇವರಿಬ್ಬರು ಕೂಡ ಬಾಲ್ಯದಿಂದಲೇ ಗೆಳೆಯರು ಅಂತ ಹೇಳಲಾಗುತ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ

ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ   ( video credit :Kannada KET24)