ಆಟದಲ್ಲಿ ಮೋಕ್ಷಿತ ತೊಡೆ ಮೇಲೆ ಕೂತ ರಜತ್ : ಯಾಕೋ ಇದು ಅತಿಯಾಯಿತು ಎಂದ ವೀಕ್ಷಕರು

ಆಟದಲ್ಲಿ ಮೋಕ್ಷಿತ ತೊಡೆ ಮೇಲೆ ಕೂತ ರಜತ್  : ಯಾಕೋ ಇದು ಅತಿಯಾಯಿತು ಎಂದ ವೀಕ್ಷಕರು

 ಬಿಗ್ ಬಾಸ್ ಕಡೆಯಿಂದ ಒಂದು ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇಲ್ಲಿ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಈಗ ಆಟ ಬದಲಾಗಿದೆ ಅಂತ ಈಗ ಭವ್ಯ ಅವರ ತಂಡ ಅತಿಥಿಯಾಗಿದೆ ಇನ್ನಿಲ್ಲಿ ಚೈತ್ರ ಅವರ ತಂಡ ಸಿಬ್ಬಂದಿಯಾಗಿದೆ ಇನ್ನಿಲ್ಲಿ ಚೈತ್ರ ಅವರ ತಂಡ ನೆನ್ನೆ ಯಾವ ರೀತಿ ಒಂದು ಪರ್ಫಾರ್ಮೆನ್ಸ್ ಮಾಡ್ತು ಅಂತ ಅಂದುಬಿಟ್ಟು ನೆನ್ನೆ ನೀವೆಲ್ಲ ನೋಡಿ ಇದ್ದೀರಾ ಇನ್ನಿಲ್ಲಿ ಭವ್ಯ ಗೌಡ ಅವರ ತಂಡ ಇನ್ನು ಯಾವ ರೀತಿ ಪರ್ಫಾರ್ಮೆನ್ಸ್ ಮಾಡ್ತಾರೆ ಅಂತ ಅಂದುಬಿಟ್ಟು ಇವತ್ತಿನ ಎಪಿಸೋಡ್ ಅಲ್ಲಿ ನೋಡಬೇಕು ಬಟ್ ಇವಾಗ ಬಿಟ್ಟಿರೋ ಪ್ರೋಮೋದಲ್ಲಿ ಇಲ್ಲಿ ತ್ರಿವಿಕ್ರಮ ಅವರು ರಜತ್ ಅವರು


ಸಕ್ಕತ್ತಾಗಿ ಕ್ವಾಟ್ಲೆ ಕೊಡ್ತಾ ಇದ್ದಾರೆ ಚೈತ್ರ ಕುಂದಾಪುರ ಅವರ ತಂಡಕ್ಕೆ ಅಂತಾನೆ ಹೇಳಬಹುದು ನೆನ್ನೆಯಲ್ಲಿ ಇವಾಗ ಚೈತ್ರ ಕುಂದಾಪುರ ಅವರ ತಂಡ ಏನಿತ್ತು ಸ್ವಲ್ಪ ಪರ್ಫಾರ್ಮೆನ್ಸ್ ಅಷ್ಟೊಂದು ಹೇಳಿಕೊಳ್ಳುವ ಹಾಗೆ ಏನು ಇರಲಿಲ್ಲ ಏನಕ್ಕೆ ಅಂತಂದ್ರೆ ಅವರಿಗೆ ಏನು ಬೇಕು ಅದನ್ನ ಮಾಡಿಸ್ಕೊಂಡು ತಿಂತಿದ್ರು ಬಟ್ ಆದ್ರೆ ಇಲ್ಲಿ ಸ್ವಲ್ಪ ಕ್ರಿಯೇಟಿವಿಟಿ ಯೂಸ್ ಮಾಡಬೇಕಿತ್ತು ಇಲ್ಲಿ ರಜತ್ ಅವರು ತ್ರಿವಿಕ್ರಂ ಅವರು ಮೋಕ್ಷಿತ ಅವರು ಮತ್ತೆ ಧನರಾಜ್ ಆಚಾರ್ಯ ಅವರು ಭವ್ಯ ಗೌಡು ನಿಜವಾಗ್ಲೂ ಎಕ್ಸಲೆಂಟ್ ಆಗಿ ಆಗಿ ಈ ಒಂದು ಬಿಗ್ ಬಾಸ್ ರೆಸಾರ್ಟ್ ನ ಯೂಸ್ ಮಾಡ್ಕೊಂತಿದ್ದಾರೆ ಅಂತಾನೆ ಹೇಳಬಹುದು ಹೋಟೆಲ್ ಗೆ ಬರೋ ಕಸ್ಟಮರ್ ಎಲ್ಲಾ ಒಂದೇ ತರ ಇರಲ್ಲ ಅದರಲ್ಲಿ ಸ್ವಲ್ಪ

ತರಲೆಗಳು ಕೂಡ ಇರ್ತಾರೆ ಇನ್ನಿಲ್ಲಿ ಇದನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿರೋದು ರಜತ್ ಅವರು ಏನಕ್ಕೆ ಅಂತ ಅಂದ್ರೆ ಇಲ್ಲಿ ಸ್ವಲ್ಪ ತರಲೆ ತರ ಇಲ್ಲಿ ಮಾಡ್ತಾ ಇದ್ದಾರೆ ರಜತ್ ಅವರು ಇನ್ನು ಇಲ್ಲಿ ಮೋಕ್ಷಿತ್ ಅವರ ತೊಡೆ ಮೇಲೆನೇ ಕೂತ್ಕೊಂಡು ಬಿಡ್ತಾರೆ ಹೋಗ್ಬಿಟ್ಟು ಅದಕ್ಕೆ ಇಲ್ಲಿ ಮೋಕ್ಷಿತ್ ಅವರು ಭಯ ಬಿದ್ದವರ ತರ ಇಲ್ಲಿ ಮಾಡ್ತಾರೆ ಇನ್ನಿದು ಕಾನ್ಸೆಪ್ಟ್ ಅವರಲ್ಲಿ ಇತ್ತೋ ಅಥವಾ ಇಲ್ಲಿ ಇವರೇ ಕ್ರಿಯೇಟ್ ಮಾಡ್ಕೊಂಡ್ರೋ ಗೊತ್ತಿಲ್ಲ ಬಟ್ ನಿಜವಾಗ್ಲೂ ಕೂಡ ಪರ್ಫಾರ್ಮೆನ್ಸ್ ತುಂಬಾನೇ ಚೆನ್ನಾಗಿದೆ ಇನ್ನಿಲ್ಲಿ ಮೋಕ್ಷಿತ್ ಅವರು ಕೂಡ ಕೇಳ್ತಾರೆ ಹೆಂಗ್ರಿ ತೊಡೆ ಮೇಲೆ ಕೂತ್ಕೊಂಡ್ರಿ ಅಂತ ಅಂದುಬಿಟ್ಟು ಇಲ್ಲಿ ರಜತ್ ಅವರಿಗೆ ಕೇಳ್ತಾರೆ ಇನ್ನು ಇದನ್ನ ಬಿಡಿಸೋದಕ್ಕೋಸ್ಕರ ಇಲ್ಲಿ ಜಗಳ

ನಡೀತಾ ಇರುತ್ತಲ್ಲ ಇಲ್ಲಿ ಬಿಡಿಸೋದಕ್ಕೋಸ್ಕರ ಇಲ್ಲಿ ಗೌತಮಿ ಅವರು ಮತ್ತೆ ಚೈತ್ರ ಅವರು ಕೂಡ ಬರ್ತಾರೆ ಮಧ್ಯಕ್ಕೆ ಇದು ಕಾನ್ಸೆಪ್ಟ್ ಪ್ರಕಾರ ತುಂಬಾನೇ ಚೆನ್ನಾಗಿದೆ ಬಟ್ ಇಲ್ಲಿ ಸ್ವಲ್ಪ ಅತಿ ರೇಖ ಆಗುತ್ತೆ ಯಾಕಂದ್ರೆ ಮೋಕ್ಷಿತ್ ಅವರ ತೊಡೆ ಮೇಲೆ ಹೋಗ್ಬಿಟ್ಟು ಇಲ್ಲಿ ರಜತ್ ಅವರು ಕೂತ್ಕೊಂಡಿದ್ದು ಸ್ವಲ್ಪ ಅತಿ ಅಂತ ಅನ್ಸುತ್ತೆ ಬಟ್ ಆದ್ರೆ ಇಲ್ಲಿ ಇದನ್ನ ತ್ರಿವಿಕ್ರಮ ಅವರು ನೋಡ್ತಾ ಹಾಗೆ ನಿಂತಿರ್ತಾರೆ ಮೇ ಬಿ ಅವರು ಮನಸಲ್ಲಿ ಅಂದುಕೊಂಡಿದ್ರು ಕೂಡ ಅನ್ಕೊಂಡಿರಬಹುದು ರಜತ್ ಅವರ ಬದಲು ನಾನು ಕೂತ್ಕೊಂಡಿದ್ರೆ ತುಂಬಾನೇ ಚೆನ್ನಾಗಿರೋದು ಅಂತ ಅಂದುಬಿಟ್ಟು ಮೋಸ್ಟ್ಲಿ ಇಲ್ಲಿ ತ್ರಿವಿಕ್ರಂ ಅವರು ಯೋಚನೆ ಮಾಡ್ತಾ ಇದ್ರು ಅಂತ ಕಾಣ್ಸುತ್ತೆ 

ಇನ್ನಿಲ್ಲಿ ಬಾತ್ರೂಮ್ ಹತ್ರ ಹೋಗ್ಬಿಟ್ಟು ಇಲ್ಲಿ ಟಿಶ್ಯೂ ಪೇಪರ್ ನೆಲ್ಲ ಇಲ್ಲಿ ತ್ರಿವಿಕ್ರಂ ಅವರು ಚೆಲ್ತಾರೆ ಆನಂತರ ಇಲ್ಲಿ ರಜತ್ ಅವರು ಕೂಡ ಬರ್ತಾರೆ ಬಂದ್ಬಿಟ್ಟು ನೀರೆಲ್ಲ ಇಲ್ಲಿ ಚೆಲ್ತಾರೆ ಚೈತ್ರ ಕುಂದಾಪುರ ಅವರು ಏನು ಕ್ವಾಟ್ಲೆ ಕೊಟ್ಟಿದ್ರು ಅದಕ್ಕಿಂತ ಜಾಸ್ತಿಯಾಗಿ ಇಲ್ಲಿ ರಜತ್ ಅವರು ಕ್ವಾಟ್ಲೆ ಕೊಡ್ತಾ ಇದ್ದಾರೆ ಬಟ್ ಇಲ್ಲಿ ಚೈತ್ರ ಕುಂದಾಪುರ ಅವರು ಇಲ್ಲಿ ತುಂಬಾನೇ ಸ್ವಲ್ಪ ಇರಿಟೇಷನ್ ಆಯ್ತು ಬಟ್ ಆದ್ರೆ ಇಲ್ಲಿ ರಜತ್ ಅವರು ಒಂದು ಕಾಮಿಡಿ ರೀತಿಯಲ್ಲಿ ಇದನ್ನ ತಗೊಂಡು ಹೋಗ್ತಾ ಇದ್ದಾರೆ ಆಲ್ಮೋಸ್ಟ್ ಇಲ್ಲಿ ಇವಾಗ ಬಿಟ್ಟಿರೋ ಪ್ರೋಮೋ ನೋಡ್ತಾ ಇದ್ರೆ ಇಲ್ಲಿ ಹೈಲೈಟ್ ಆಗಿ ಕಾಣಿಸ್ತಾ ಇರೋದು ರಜತ್ ಅವರು ಬಟ್ ಆದ್ರೆ ಇಲ್ಲಿ ತ್ರಿವಿಕ್ರಮ ಅವರು ಕೂಡ

 ಮತ್ತೆ ನೀವು ಯಾವ ತಂಡಕ್ಕೆ ಇಲ್ಲಿ ಸಪೋರ್ಟ್  ಮಾಡ್ತೀರಾ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ