ರಜತ್ ಮಿತಿ ಮೀರಿದ ಪುಂಡಾಟ :ಸೆಡೆ ನನ್ ಮಕ್ಳನ್ನ ಹೊರಗಡೆ ಕಳಿಸ್ತೀನಿ ಅಂದಿದ್ ಯಾರಿಗೆ ?

ರಜತ್ ಮಿತಿ ಮೀರಿದ ಪುಂಡಾಟ :ಸೆಡೆ ನನ್ ಮಕ್ಳನ್ನ ಹೊರಗಡೆ ಕಳಿಸ್ತೀನಿ ಅಂದಿದ್ ಯಾರಿಗೆ ?

ಈ ಸಡೆಗಳನ್ನೆಲ್ಲ ಕಳಿಸಿಬಿಟ್ಟೆ ನಾನು ಮನೆಗೆ ಹೋಗೋದು ಹುಡುಗಾಗಿಂದನು ಹಿಂಗೆ ಇದ್ದೀನಿ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಉತ್ತಮ ಕಳಪೆ ವಿಚಾರ ಚರ್ಚೆಯಾಗಿದೆ ಮನೆಯಲ್ಲಿ ತುಂಬಾ ಸದಸ್ಯರು ಕಳಪೆಗೆ ರಜತ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ ಆಟದ ಸಮಯದಲ್ಲಿ ಸುರೇಶ್ ಅವರಿಗೆ ಕೆಟ್ಟ ಮಾತುಗಳಿಂದ ಆಡಿರುವ ವಿಷಯವನ್ನು ಇಟ್ಟುಕೊಂಡು ಕಳಪೆ ಕೊಟ್ಟಿದ್ದಾರೆ ರಜತ್ ಗೆ ಶಿಶಿರ್ ಇದರ ಬಗ್ಗೆ ಹೀಗಂದ್ರು ಹೆಂಗೆ ಅಂತ ಒಂದು ಮಾತು ಹೇಳಿಬಿಟ್ರೆ ಈಜಿ ಅಲ್ಲ ನಂತರ ಗೋಲ್ಡ್ ಸುರೇಶ್ ಕೂಡ ತಮಗೆ ಶಡಿ ಅಂದಿರುವ ಬಗ್ಗೆ ಈ ರೀತಿಯಾಗಿ ರಜತ್ಗೆ ಹೇಳಿದ್ದಾರೆ ಸರಿ ನನ್ನ ಮಗ ಅಂದ್ರೆ ಯಾರು ಪರ್ಸನಲ್ ಆಗಿ ಅವರಿಗೆ ಬಂದಂತಹ ಮಾತುಗಳನ್ನ ತಗೊಳೋಕೆ ಆಗಲ್ಲ ಆದರೆ ಕಳಪೆ ಕೊಟ್ಟಮೇಲೆ ರಜತ್


ಬದಲಾಗುತ್ತಾರೆ ಅಂದುಕೊಂಡರೆ ಮತ್ತೆ ರಜತ್ ಇಡೀ ಮನೆಗೆ ಸೆಡೆಗಳು ಅಂತ ಹೇಳಿದ್ದಾರೆ ನಿಮ್ಮನ್ನೆಲ್ಲ ಹೊರಗೆ ಹಾಕಿ ನಾನು ಹೋಗ್ತೀನಿ ಅಂದ್ರು ನಾನು ಹುಟ್ಟಿದಾಗಿನಿಂದನು ಹೀಗೆ ಇದ್ದೇನೆ ಇನ್ಮೇಲೆ ಹೀಗೆ ಇರ್ತೇನೆ ಇದರ ಮೂರು ಪಟ್ಟು ಜಾಸ್ತಿ ಮಾತಾಡ್ತೀನಿ ಅಂತ ರಜತ್ ಅವರು ಹೇಳಿದ್ದಾರೆ ಇನ್ನು ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ ತೋರಿಸ್ತೀನಿ ಇನ್ನು ಮುಂದೆ ಆಕ್ಚುಲಿ ಆಟ ಶುರು ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ ಇನ್ನಷ್ಟು ಇದೇ ರೀತಿ ಬಿಗ್ ಬಾಸ್ ನ ಪ್ರತಿ ಅಪ್ಡೇಟ್ ಗಳಿಗಾಗಿ ನಮ್ಮ ಚಾನೆಲ್ ಅನ್ನ ಈಗಲೇ ಸಬ್ಸ್ಕ್ರೈಬ್ ಮಾಡಿ  ( video credit : Ramesh Filmy Duniya )