ಧನರಾಜ್ ಅಲ್ಲ ರಜತ್ ಔಟ್ ಆಗಿರೋದು ? ಸ್ಪೋಟಕ ಸತ್ಯ ಬಯಲು

ಧನರಾಜ್ ಅಲ್ಲ ರಜತ್ ಔಟ್ ಆಗಿರೋದು ? ಸ್ಪೋಟಕ ಸತ್ಯ ಬಯಲು

ಧನರಾಜ್ ಆಚಾರ್ ಅಲ್ಲ ಅಸಲಿಗೆ ರಜತ್ ಔಟ್ ಆಗಿದ್ದಾರೆ ದೊಡ್ಡ ಒಂದು ಒಂದು ಪವಾಡ ಅಂತಾನೆ ಹೇಳಬಹುದು ಧನರಾಜ್ ಆಚಾರ್ ಗೆ ಅಸಲಿಗೆ ರಜತ್ ಏನ್ ಮಾಡಿದ್ರು ಇದೊಂದು ಸ್ಪೋಟಕ ಸತ್ಯವನ್ನ ಬಿಗ್ ಬಾಸ್ ಬಯಲಿ ಸಾಕ್ಷಿ ಸಮೇತ ಬಯಲಿಗೆ ಇಳಿದಿದೆ  ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಸ್ಪೋಟಕ ಬಯಲು ಒಂದು ಸತ್ಯ ಲೀಕ್ ಆಗಿರುವಂತದ್ದು ಈ ಒಂದು ವಿಡಿಯೋ ನೋಡುತ್ತಿದ್ದಂತೆ ಅನೇಕ ಶಾಕ್ ಆಗಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಅನೇಕ ಸ್ಪರ್ಧಿಗಳು ಒಂದು


ಟಾಸ್ಕ್ ಸಮಯದಲ್ಲಿ ಚೀಟಿಂಗ್ ಅನ್ನ ಮಾಡಿ ಕಿಚ್ಚ ಸುದೀಪ್ ಅವರ ಹತ್ತಿರ ಬಯಸಿಕೊಂಡಿದ್ದು ಉಂಟು ವೀಕ್ಷಕರೇ ಅಸಲಿಗೆ ಈ ಒಂದು ಚೀಟಿಂಗ್ ನಲ್ಲಿ ಏನಾಯ್ತು ಅನ್ನೋದನ್ನ ನೋಡೋದಾದ್ರೆ ಬಿಗ್ ಬಾಸ್ ಮನೆಗೆ ಇದೀಗ ಫಿನಾಲೆ ಟಿಕೆಟ್ ಅನ್ನ ಪಡೆದುಕೊಂಡಂತಹ ಹನುಮಾನ್ ಹನುಮಂತ ಇದೀಗ ಮೇಲುಗೈಯನ್ನ ಸಾಧಿಸಿದ್ದಾರೆ ಮುಂದೆ ಹೋಗಿದ್ದಾರೆ ಮೊದಲ ಮೆಟ್ಟಿಲಲ್ಲಿ ನಿಂತಿದ್ದಾರೆ ಅಂತಾನೆ ಹೇಳಬಹುದು ಈ ಒಂದು ಬಿಗ್ ಬಾಸ್ ಅನೌನ್ಸ್ಮೆಂಟ್ ಏನಿತ್ತಪ್ಪ ಅಂದ್ರೆ ಈ ವಾರ ದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇರುತ್ತೆ ಆ ಒಂದು ಮಿಡ್ ವೀಕ್ ಎಲಿಮಿನೇಷನ್ ಗೆ ಸಂಬಂಧಪಟ್ಟಂತೆ ಬಿಗ್ ಬಾಸ್ ದೊಡ್ಡ ಟಾಸ್ಕ್ ಅನ್ನ ಕೊಟ್ಟಿತ್ತು ಆ ಟಾಸ್ಕ್ ನಲ್ಲಿ ಗೆದ್ದವರು ಮಾತ್ರ ಈ ಒಂದು ಮಿಡ್ ವೀಕ್


ಎಲಿಮಿನೇಷನ್ ಇಂದ ಪಾರಾಗ್ತಾರೆ ಅಂತಾನೆ ಅನೌನ್ಸ್ ಮಾಡಿದ್ರು ವೀಕ್ಷಕರೇ ಈ ಒಂದು ನಾಮಿನೇಟ್ ಆಗಿರುವಂತಹ ಈ ಒಂದು ಸಂದರ್ಭದಲ್ಲಿ ರಜತ್ ಕಿಶನ್ ಧನರಾಜ್ ಆಚಾರ್ ಉಗ್ರ ಮಂಜು ತ್ರಿವಿಕ್ರಂ ಭವ್ಯ ಗೌಡ ಮೋಕ್ಷಿತ ಗೌತಮಿ ಇಷ್ಟು ಜನರು ಕೂಡ ನಾಮಿನೇಟ್ ಆಗಿದ್ದರೂ ಕೂಡ ಧನರಾಜ್ ಅವರು ಈ ಒಂದು ಟಾಸ್ಕ್ ನಲ್ಲಿ ಗೆದ್ದು ಒಂದು ಸಪೋರ್ಟ್ ಪಡ್ಕೊಂಡಂತಹ ಒಂದು ವ್ಯಕ್ತಿ ಅಂತಾನೆ ಹೇಳಬಹುದು ಧನರಾಜ್ ಆಚಾರ್ ಅವರು ಸೋ ಸೇಫ್ ಆಗಿದ್ರು ಆದರೆ ಅಸಲಿಗೆ ಬಿಗ್ ಬಾಸ್ ಕೊಟ್ಟಂತಹ ಒಂದು ತೀರ್ಪು ಏನಪ್ಪಾ ಅಂದ್ರೆ ಧನರಾಜ್ ಆಚಾರ್ ಅವರು ಚೀಟಿಂಗ್ ಮಾಡಿದ್ದಾರೆ ಅನ್ನೋದನ್ನ ಸೋ ಮತ್ತೊಮ್ಮೆ ಸಾಕ್ಷಿಯನ್ನ ಕೆದುಕ್ತಾ ಹೋದಂತಹ ಬಿಗ್ ಬಾಸ್ ಗೆ ಸಿಕ್ಕಿದ್ದು ಅಸಲಿ ಹಠ ಇದೀಗ ರಜತ್ ಅವರ ದೊಡ್ಡ


ಚೀಟಿಂಗ್ ಅಂತಾನೆ ಹೇಳಬಹುದು ವೀಕ್ಷಕರೇ ಮೊದಲಿಗೆ ಧನರಾಜ್ ಆಚಾರ್ ಗಿಂತ ಮೊದಲು ಚೀಟಿಂಗ್ ಮಾಡಿದ್ದೆ ರಜತ್ ಅಂತಾನೆ ಹೇಳಬಹುದು ವೀಕ್ಷಕರೇ ಮೊದಲು ಚೀಟಿಂಗ್ ಮಾಡಿದವರನ್ನ ಬಿಗ್ ಬಾಸ್ ಇದೀಗ ಆಚೆ ಕಳಿಸಿದೆ ಈ ಒಂದು ಫಿನಾಲೆ ಟೈಮಲ್ಲಿ ಈ ರೀತಿಯಾಗಿ ಮೋಸದ ಆಟಕ್ಕೆ ಇದೀಗ ಬ್ರೇಕ್ ಹಾಕಿದ ಬಿಗ್ ಬಾಸ್ ಈಗ ರಜತ್ ಕಿಶೋರ್ ಅವನನ್ನ ಆಚೆ ಕಳಿಸಿದ್ದಾರೆ ಬಿಗ್ ಬಾಸ್ ಸ್ಟ್ರಾಂಗ್ ಕಂಟೆಸ್ಟೆಂಟ್ ರಜತ್ ಅವರು ಇದೀಗ ಏಕಾಏಕಿ ಈ ರೀತಿಯ ದೊಡ್ಡ ಚೀಟಿಂಗ್ ಮಾಡಿ ಆಚೆ ಬಂದಿದ್ದಾರೆ ಅಂತಾನೆ ಹೇಳಬಹುದು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ  ( video credit : Ns tv Kannada )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ