ಅನಂತ್ ಅಂಬಾನಿ ಅವರ ಕೈ ಹಿಡಿಯುತ್ತಿರುವ ರಾಧಿಕಾ ಮರ್ಚೆಂಟ್ ಕೊಡ ಸಾವಿರ ಕೋಟಿಯ ಒಡತಿ! ಈಕೆ ಯಾರು ಇಲ್ಲಿದೆ ಸಂಪೂರ್ಣ ಮಾಹಿತಿ?
ಇನ್ನೂ ಒಂದು ವಾರಗಳಿಂದಲು ಇಡಿ ಜಗತ್ತೇ ಉಬ್ಬೇರಿಸುವಂತೆ ಮದುವೆ ಮಾಡುತ್ತಿರುವ ಅಂಬಾನಿ ಅವರ ಕುಟುಂಬದ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಈಗ ಇಡೀ ಜಗತ್ತಿನಲ್ಲಿ ಇರುವ ಎಲ್ಲಾ ಪ್ರಮುಖ ವ್ಯಕ್ತಿಗಳನ್ನು ಮದುವೆ ಮುನ್ನ ಪ್ರೀ ವೆಡಿಂಗ್ ಸೇರಮನಿಗೆ ಕರೆ ತಂದು ಮಾಡುತ್ತಾ ಇದ್ದಾರೆ. ಇದಕ್ಕಾಗಿಯೇ ಅಂಬಾನಿ ಅವರು 1000ಕೋಟಿ ಕರ್ಚು ಮಾಡುತ್ತಿದ್ದಾರೆ ಎಂದ್ರೆ ಅವರ ಮದುವೆ ಇನ್ನೂ ಯಾವ ಮಟ್ಟಿಗೆ ಇರಬಹುದು ಎಂದು ಅಂದಾಜು ಮಾಡಲು ಸಾದ್ಯವಿಲ್ಲ. ಇನ್ನೂ ಈ ಮದುವೆಯ ವಿಜೃಂಭಣೆಯ ಜೊತೆ ಹೆಚ್ಚಾಗಿ ಕೇಳಿ ಬರುತ್ತಿರುವ ವಿಚಾರ ಎಂದರೆ ಅದು ಅಂಬಾನಿ ಅವರ ಕಿರಿಯ ಪುತ್ರ ಆಗಿರುವ ಅನಂತ್ ಅಂಬಾನಿ ಅವರ ಮದುವೆ ಆಗುತ್ತಿರುವ ರಾಧಿಕಾ ಮರ್ಚೆಂಟ್ ಬಗ್ಗೆ.
ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸಹ ಒಬ್ಬರು. ಈಗ ಅನಂತ್ ಅಂಬಾನಿ ಭಾವಿ ಮಾವ ಸಹ ಭಾರತದಲ್ಲಿ ಬಿಲಿಯನೇರ್. ರಾಧಿಕಾ ಮರ್ಚಂಟ್ ಅವರ ತಂದೆ ವಿರೇನ್ ಮರ್ಚೆಂಟ್ ಸಹ ದೊಡ್ಡ ಬ್ಯುಸಿನೆಸ್ ಮ್ಯಾನ್. 55 ವರ್ಷ ವಯಸ್ಸಿನ ಉದ್ಯಮಿ ವಿರೇನ್ ಮರ್ಚೆಂಟ್ ಔಷಧೀಯ ಕಂಪನಿಯಾಗಿರುವ ಎನ್‌ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆಗಿದ್ದಾರೆ.
ಭಾರತದಲ್ಲಿ ಅಂಬಾನಿ ಕುಟುಂಬದವರು ಧನಿಕ ಕುಟುಂಬದವರು ಮತ್ತು ಪ್ರಮುಖ ಉದ್ಯೋಗಿಗಳು. ರಿಲಯನ್ಸ್ ಗ್ರೂಪ್ ಇವರ ಮುಖ್ಯ ವ್ಯಾಪಾರ ನಿಧಿಯಾಗಿದೆ. ಮುಕೇಶ್ ಅಂಬಾನಿ ಅವರು ರಿಲಯನ್ಸ್ ಗ್ರೂಪ್ ನ ಅಧ್ಯಕ್ಷರು. ಅವರ ಕುಟುಂಬದವರು ಭಾರತದ ವ್ಯಾಪಾರ ಮತ್ತು ಅರ್ಥಶಾಸ್ತ್ರ ಪ್ರಪಂಚದಲ್ಲಿ ಪ್ರಮುಖರಾಗಿದ್ದಾರೆ. ಇನ್ನೂ ಜನರೆಲ್ಲ ರಾಧಿಕಾ ಅವರು ಈ ದಪ್ಪ ಇರುವ ಅನಂತ್ ಅಂಬಾನಿ ಅವರನ್ನು ದುಡ್ಡಿನ ಕಾರಣಕ್ಕೆ ಮದುವೆ ಅಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸಲಿ ವಿಷಯವೇ ಬೇರೆ ಎಂದು ಹೇಳಬಹುದು. ಇನ್ನೂ ರಾಧಿಕಾ ಮರ್ಚೆಂಟ್ ಕೊಡ ಸಾವಿರ ಕೋಟಿ ಒಡೆಯನ ಮಗಳು. ಇವರಿಬ್ಬರೂ ಕೊಡ ಫ್ಯಾಮಿಲಿ ಫ್ರೆಂಡ್ ಆಗಿದ್ದು ಚಿಕ್ಕ ವಯಸ್ಸಿನಲ್ಲಿ ಸ್ನೇಹಿತರಾಗಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರದೇಶಕ್ಕೆ ಹೋದ ಇವರು ಸ್ನೇಹ ಪ್ರೀತಿಯಾಗಿ ಬದಲಾಗಿದೆ.
ಆಗಿನಿಂದಲೂ ಇವರಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಇದ್ದಾರೆ. ಇನ್ನೂ ಅನಂತ್ ಅವರಿಗೆ ಈ ಆರೋಗ್ಯ ಸಮಸ್ಯೆ ಚಿಕ್ಕ ವಯಸ್ಸಿನಿಂದಲೂ ಇದೆ. ಆಸ್ತಮಾ ಇರುವ ಇವರಿಗೆ ಸಾಕಷ್ಟು ಚಿಕಿತ್ಸೆಯನ್ನು ನೀಡಿದರು ಕೊಡ ಯಾವ ಪ್ರಯೋಜನ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾರಣದಿಂದ ಅತಿಯಾದ ಸ್ಟೀರಾಯ್ಡ್ ತೆಗೆದುಕೊಂಡ ಕಾರಣ ಇವರು 220ಕೆಜೆ ಇದ್ದಾರೆ. ಇನ್ನೂ ರಾಧಿಕಾ ಅವರು ಅನಂತ್ ಅಂಬಾನಿ ಅವರ ಪ್ರತಿಯೊಂದ ಹಂತದಲ್ಲಿ ಕೊಡ ಇದ್ದವರು ಹಾಗಾಗಿ ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿ ಈಗ ಮದುವೆಯಾಗುತ್ತಿದ್ದಾರೆ. ( video credit : KANNADA TECH FOR YOU )