ಕಾವಲಯ್ಯ ಹಾಡಿನಲ್ಲಿ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮಾಷಪ್ ಡಾನ್ಸ್..! ಈಗ ವೈರಲ್
ನಟಿ ರಚಿತರಾಮ್ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ. ಹೌದು ಒಂದಲ್ಲ ಒಂದು ವಿಡಿಯೋಗಳ ಮೂಲಕ ಮತ್ತು ಯಾವುದಾದರು ಕಾರ್ಯಕ್ರಮಕ್ಕೆ ಹೋಗುವ ವೇಳೆ ರಚಿತಾ ರಾಮ್ ಅವರು ಹೆಚ್ಚು ಇಷ್ಟ ಆಗುತ್ತಾರೆ. ಮಿಕ್ಕಿದ ಸಮಯದಲ್ಲೂ ಕೂಡ ಅಷ್ಟೇ ಇಷ್ಟ ಆಗುತ್ತಾರೆ. ಆದರೆ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಟ ಆಗುತ್ತಾರೆ. ಇತ್ತೀಚಿಗೆ ಲಾಲ್ಬಾಗ್ಗೆ ಗೆಸ್ಟ್ ಆಗಿ ಬಂದು ಹೋಗಿದ್ದರು. ಜೊತೆಗೆ ಸಿನಿಮಾ ಶೂಟಿಂಗ್ ಅಲ್ಲೂ ತುಂಬಾ ಬಿಜಿ ಇರುವ ನಟಿ.
ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಾದ ಕೆಲವು ಶೋಗಳಿಗೆ ಜಡ್ಜ್ ಆಗಿ ಕೂಡ ಕೆಲಸ ಮಾಡುತ್ತಾರೆ ರಚ್ಚು. ಹೀಗೆ ಹೆಚ್ಚು ಬಿಜಿಯಾಗಿರುವ ರಚಿತಾ ರಾಮ್ ಅವರು ಅವರ ಅವರದೇ ಆದ ವಿಭಿನ್ನ ಅಭಿನಯದಿಂದಲೇ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಇವರದ್ದೇ ಆದ ಫ್ಯಾನ್ಸ್ ಫಾಲೋಯಿಂಗ್ ಕೂಡ ಇವರಿಗಿದೆ. ರಚಿತಾ ರಾಮ್ ಅವರು ಗುಳಿಕೆನ್ನೆ ಚೆಲುವೆ ಸಿನಿಮಾದಲ್ಲಿ ತೆರೆ ಮೇಲೆ ಬಂದರೆ ಇವರ ಅಭಿಮಾನಿಗಳು ಹುಚ್ಚರಂತೆ ಇವರ ನಟನೆ ನೋಡಿ ಕುಣಿಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಒಂದೊಂದು ವಿಡಿಯೋಗಳ ಮೂಲಕ ಅಥವಾ ಸಿನಿಮಾಗಳ ಫೋಟೋಶೂಟ್ ಗಳಲ್ಲಿ ಕಾಣಿಸಿಕೊಳ್ಳುವ ನಟಿ ರಚಿತಾ ರಾಮ್ ಏನೇ ಮಾಡಿದರೂ ಸುದ್ದಿ ಆಗುತ್ತಾರೆ.
ಇತ್ತೀಚಿಗೆ ಭಾರತದಾದ್ಯಂತ ರಜನಿಕಾಂತ್ ಅವರ ಜೈಲರ್ ಸಿನಿಮಾ ಹೆಚ್ಚು ಗಳಿಕೆ ಮಾಡುತ್ತಿದೆ. ಇದೆ ಸಿನಿಮಾದ ಕಾವಲ್ಲಯ್ಯ ಹಾಡು ಸಹ ಎಲ್ಲೆಡೆ ಭರ್ಜರಿ ವೈರಲ್ ಆಗಿ ಪ್ರಶಂಸೆಗೆ ಒಳಗಾಗಿದೆ. ಅದೇ ಹಾಡಿನಲಿ ಇದೀಗ ರಚ್ಚೂ ಅವರು ಕೆಲ ವಿಡಿಯೋಗಳ ತುಣುಕಲ್ಲಿ ಕಾಣಿಸಿದ್ದು, ಇದೊಂದು ಮಾಷಪ್ ವಿಡಿಯೋ ಎಂದು ಹೇಳಬಹುದು. ನೋಡಲು ತುಂಬಾ ಮುದ್ದಾಗಿದೆ..ಹೆಚ್ಚು ವೈರಲ್ ಕೂಡ ಆಗುತ್ತಿದೆ.. ಹೌದು ರಚಿತಾ ರಾಮ್ ಅವರನ್ನು ನೀವು ಕೂಡ ಕಾವಾಲಯ್ಯ ಹಾಡಿನಲ್ಲಿ ಆ ಸ್ಟೆಪ್ಗಳನ್ನು ನೋಡಬಯಸಿದರೆ, ಕಾಮೆಂಟ್ ಮಾಡಿ ತಿಳಿಸಿ. ಹಾಗೆ ಈ ವಿಡಿಯೋ ನೋಡಿ. ನಿಮಗೂ ಕೂಡ ಇಷ್ಟವಾದರೆ ತಪ್ಪದೆ ವಿಡಿಯೋಗೊಂದು ಮೆಚ್ಚುಗೆ ನೀಡಿ ಧನ್ಯವಾದ..