ಲಾಲ್‌ಬಾಗ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ರಚಿತಾ ರಾಮ್ ಇದ್ದ ಕಾರು..! ಏನಾಗಿದೆ ನೋಡಿ
ಸ್ಯಾಂಡಲ್ವುಡ್ ನ ಬ್ಯೂಟಿ ಡಿಂಪಲ್ ಕ್ವೀನ್ ಎಂಬುದಾಗಿ ಕರೆಯಲ್ಪಡುವ ನಟಿ ರಚಿತಾ ರಾಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ರಚಿತಾ ರಾಮ್ ಅವರು ಈಗಾಗಲೇ ಅವರದ್ದೇ ಆದ ಸ್ವತಂತ್ರ ಅಭಿನಯದ ಮೂಲಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೇನೆ ಅವರದ್ದೇ ಆದ ವಿಶಿಷ್ಟ ಅಭಿನಯದ ಮೂಲಕ ನಟನ ಕೌಶಲ್ಯದ ಮೂಲಕವೆ ಅತಿ ಹೆಚ್ಚು ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಹೌದು ಇಂದು ನಟಿ ರಚಿತಾ ರಾಮ್ ಅವರು ಲಾಲ್ ಬಾಗ್ ಫ್ಲವರ್ ಶೋ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ದರು..ಆ ವೇಳೆ ಒಂದು ಕಾರು ಡಿಕ್ಕಿ ಘಟನೆ ನಡೆದಿದೆ. ಅವರು ಬರುತ್ತಿದ್ದ ಕಾರು ಲಾಲ್ಬಾಗ್ ಒಳಗಡೆ ಬಂದಿದ್ದು ನಂತರದಲ್ಲಿ ಲಾಲ್ಬಾಗ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಏಕಾಯೆಕಿ ಡಿಕ್ಕಿ ಹೊಡೆದಿದೆ.
ಆ ದೃಶ್ಯವನ್ನು ಈ ವಿಡಿಯೋದಲ್ಲಿ ಗಮನಿಸಬಹುದು. ರಚಿತಾ ರಾಮ್ ಅವರು ಕುಳಿತುಕೊಂಡಿದ್ದ ಕಾರು ಇದಾಗಿದ್ದು, ರಚಿತಾ ರಾಮ್ ಅವರನ್ನು ಕರೆದುಕೊಂಡು ಬರುತ್ತಿದ್ದ ಡ್ರೈವರ್ ಆ ಸಿಬ್ಬಂದಿಯ ಡಿಕ್ಕಿಗೆ ಕಾರಣ ಆಗಿದ್ದಾನೆ..ಅದೃಷ್ಟವಜಾತ್ ಡಿಕ್ಕಿ ಹೊಡೆಸಿಕೊಂಡ ಸಿಬ್ಬಂದಿಗೆ ಯಾವುದೇ ಆಘಾತ ಆಗಿಲ್ಲ, ಹಾನಿ ಆಗಿಲ್ಲ ಆದರೂ ಕೂಡ ಈ ವಿಡಿಯೋ ಈಗ ವೈರಲಾಗುತ್ತಿದೆ. ಹೌದು ಸಿಬ್ಬಂದಿಗೆ ಡಿಕ್ಕಿ ಹೊಡೆದ ಬಳಿಕ ಆದ್ರೂ ರಚಿತಾ ರಾಮ್ ಅವರು ಆತನನ್ನು ವಿಚಾರ ಮಾಡಬಹುದಿತ್ತು. ಅಥವಾ ತಪ್ಪು ನಮ್ಮದೇ ಡಿಕ್ಕಿ ಹೊಡೆದಿದ್ದೇವೆ ಎಂದು ಕನಿಷ್ಠ ಕ್ಷಮೆ ಆದ್ರೂ ಕೇಳಬಹುದಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಡಿಯೋ ನೋಡಿ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಕೆಲವರು ಇವರಿಗೆಲ್ಲ ದುಡ್ಡಿನ ಮದ ಏರಿದೆ ಸಿಬ್ಬಂದಿಗೆ ಕಾರ್ ಮೂಲಕ ಡಿಕ್ಕಿ ಹೊಡೆದರೂ ಆತನನ್ನು ಮಾತನಾಡಿಸದೆ ಸೀದಾ ಕಾರು ಇಳಿದು ಮೇಲೆ ಸ್ಟೇಜ್ ಹತ್ತುತ್ತಾರೆ ಅಂದ್ರೆ ಇವರಿಗೆಲ್ಲ ಏನು ಹೇಳಬೇಕು ಎಂದು ಹೇಳುತ್ತಿದ್ದಾರೆ..ಇಲ್ಲಿದೆ ನೋಡಿ ಅದೇ ವಿಡಿಯೋ. ಹಾಗೆ ಈ ಡಿಕ್ಕಿ ಕುರಿತು ನಿಮ್ಮ ಅನಿಸಿಕೆ ಏನು ಎಂಬುದಾಗಿ ಕಮೆಂಟ್ ಮಾಡಿ, ಮತ್ತು ಇದರಲ್ಲಿ ರಚಿತಾ ರಾಮ್ ಅವರದು ತಪ್ಪು ಇದೆಯಾ ಅಥವಾ ಸಿಬ್ಬಂದಿಯ ತಪ್ಪು ಇದೆಯಾ ಒಮ್ಮೆ ಸೂಕ್ಷವಾಗಿ ವಿಡಿಯೋ ಗಮನಿಸಿ ಅನಿಸಿಕೆ ತಿಳಿಸಿ ಧನ್ಯವಾದಗಳು...