ತ್ರಿವಿಕ್ರಮ್ ಮತ್ತು ಭವ್ಯ ನಡುವೆ ದೊಡ್ಡ ಜಗಳ : ನೀನ್ಯಾವಳೇ ಹೇಳೋಕೆ ಎಂದ ತ್ರಿವಿಕ್ರಮ್ ?

ತ್ರಿವಿಕ್ರಮ್ ಮತ್ತು ಭವ್ಯ ನಡುವೆ ದೊಡ್ಡ ಜಗಳ : ನೀನ್ಯಾವಳೇ ಹೇಳೋಕೆ ಎಂದ ತ್ರಿವಿಕ್ರಮ್ ?

ಸೋ ಬಿಗ್ ಬಾಸ್ ಮನೆಯಲ್ಲಿ ಈ ವೀಕ್ ಮಿಡ್ನೈಟ್ ಎಲಿಮಿನೇಷನ್ ಇರೋದ್ರಿಂದ ಹಲವಾರು ಟಾಸ್ಕ್ ಗಳನ್ನ ಕೊಡ್ತಾರೆ ಟಾಸ್ಕ್ ಅಲ್ಲಿ ಸೋತಿರೋವರು ಮಿಡ್ನೈಟ್ ಎಲಿಮಿನೇಷನ್ ಗೆ ಸೆಲೆಕ್ಟ್ ಆಗ್ತಾರೆ ಸೋ ಅದರಂತೆ ಈಗ ತ್ರಿವಿಕ್ರಂ ಹಾಗೆ ಭವ್ಯನ ನಡುವೆ ದೊಡ್ಡ ಜಗಳ ಶುರುವಾಗಿದೆ ನಾನು ಸೋತಿದ್ ತಕ್ಷಣ ನಿನ್ನ ರಿಯಾಕ್ಷನ್ ಹೆಂಗಿತ್ತು ಅಂತ ಈಗ ನಿಮ್ಮ ಕಾರಣ ಇಟ್ಕೊಂಡು ನಾನು ಯಾಕೆ ಬೇಜಾರ್ ಮಾಡ್ಕೊಂಡ್ಲಿ ಆಡ್ತಾರೆ ಮೈಂಡ್ ಯುವರ್ ಲ್ಯಾಂಗ್ವೇಜ್ ನಾನು ನಿನ್ನ ಹತ್ರ ಮಾತಾಡ್ತೀನಿ ನಾನು ನಿನ್ನ ಹತ್ರ ಮಾತಾಡ್ತಿಲ್ಲ ಸೋ ಈಗ ಬಿಗ್ ಬಾಸ್ ಅವರು ಹೇಳಿದಂಗೆ ಒಂದು ಟಾಸ್ಕ್ ಅನ್ನ ಬಿಗ್ ಬಾಸ್ ಅವರು ಕೊಟ್ಟಿದ್ರು ಹಾಕಿ ಸ್ಟಿಕ್ಕಿನ ಮೇಲೆ ಹಾಕಿ ಬಾಲ್ ಅನ್ನ ಇಟ್ಕೊಂಡು ಅಲ್ಲಿ ಕೊಟ್ಟಿರುವಂತಹ ಹಾವಿನ


ಒಂದು ದಾರಿಯಲ್ಲಿ ಅದನ್ನ ತಗೊಂಡು ಹೋಗಿ ಆ ಕಡೆ ಲಾಸ್ಟ್ ಅಲ್ಲಿ ಇರುವಂತಹ ಒಂದು ಬುಟ್ಟಿಗೆ ಅದನ್ನ ಬೀಳಿಸಬೇಕು ಆ ಟಾಸ್ಕ್ ಅನ್ನ ಕೊಡ್ತಾರೆ ಬಟ್ ಅಡೆ ಚಡೆಗಳನ್ನ ದಾಟಿಸಿಕೊಂಡು ಹೋಗಬೇಕಾದರೆ ಬಾಲನ್ನ ಅಥವಾ ಸ್ಟಿಕ್ ಅನ್ನ ಮೇಲೆ ಎತ್ತೋ ಹಾಗೆ ಇರೋದಿಲ್ಲ ಸೋ ಆ ಆಟವನ್ನ ಜೋಡಿ ಜೋಡಿಗಳಾಗಿ ಆಡಿಸ್ತಾ ಇರ್ತಾರೆ ಸೋ ಆಗ ತ್ರಿವಿಕ್ರಂ ಅವರದ ಒಂದು ಆಟ ಕೂಡ ಬರುತ್ತೆ ಆದರೆ ಅವರ ಅಪೋಸಿಟ್ ಆಗಿ ಭವ್ಯ ಅವರು ಕೂಡ ಇರ್ತಾರೆ ಬಟ್ ಇಬ್ಬರಿಗೂ ಕೂಡ ಉಸ್ತುವಾರಿ ನಡೆಸಿಕೊಳ್ಳುತ್ತಿದ್ದಿದ್ದು ಹನುಮಂತಣ್ಣ ಅವರು ಸೋ ಆ ಟೈಮ್ನಲ್ಲಿ ಇಬ್ಬರು ಚೆನ್ನಾಗಿ ಆಡ್ಕೊಂಡು ಹೋಗ್ತಾ ಇರ್ತಾರೆ ಆ ಟೈಮಲ್ಲಿ ಭವ್ಯ ಅವರು ಸ್ವಲ್ಪ ಮುಂದೆ ಇರ್ತಾರೆ ಬಟ್ ತ್ರಿವಿಕ್ರಂ ಆ ಅರ್ಜೆಂಟಿನಲ್ಲಿ ಆ ಸ್ಟಿಕ್


ಅನ್ನ ಸ್ವಲ್ಪ ಮೇಲೆ ಎತ್ತು ಬಿಡ್ತಾರೆ ಆಗ ಹನುಮಂತ ಫೌಲ್ ಅಂತ ಹೇಳ್ತಾರೆ ಸೊ ಆಗ ಭವ್ಯ ಅವರು ಅದು ಫೌಲ್ ಅಲ್ಲ ಮತ್ತೆ ಫಸ್ಟ್ ಇಂದ ಪ್ರಾರಂಭ ಮಾಡಬೇಕು ಅಂತ ಹೇಳಿ ಬಟ್ ಅದನ್ನ ಫಸ್ಟ್ ಇಂದ ಪ್ರಾರಂಭ ಮಾಡದೆ ಆಟವನ್ನ ಮುಂದುವರೆಸಿಬಿಡ್ತಾರೆ ತ್ರಿವಿಕ್ರಂ ಮತ್ತೆ ಬಿಗ್ ಬಾಸ್ ಅವರೇ ಅನೌನ್ಸ್ ಮಾಡ್ತಾರೆ ತ್ರಿವಿಕ್ರಂ ಅವರೇ ಆಟವನ್ನ ಮೊದಲಿಂದ ಸ್ಟಾರ್ಟ್ ಮಾಡಿ ಅಂತ ಹೇಳಿ ಆಗ ತ್ರಿವಿಕ್ರಂ ಗೆ ಭವ್ಯನ ಮೇಲೆ ಸಿಟ್ಟು ಬರುತ್ತೆ ನಾನು ಸೋತಾಗ ನಿನ್ನ ಮುಖದಲ್ಲಿ ನಾನು ಖುಷಿನ ಕಂಡೆ ಸೋ ನೀನು ಹೇಗೆ ಅಂತ ನನಗೆ ಗೊತ್ತಾಯ್ತು ಅಂತ ಹೇಳ್ತಾರೆ ನನ್ನನ್ನು ನೀವು ಸ್ಪೋರ್ಟಿವ್ ಆಗಿ ತಗೋ ಗೇಮ್ ಗಳನ್ನ ಅಂತ ಹೇಳಿದವನು ಇವತ್ತು ಈ ಮಾತಾಡ್ತಿದ್ದೀಯಾ ಫಸ್ಟ್ ನೀನು ಸ್ಪೋರ್ಟಿವ್ ಆಗಿ


ತಗೊಳೋದನ್ನ ತಲಿ ಅಂತ ಹೇಳಿ ಭವ್ಯ ಅವರು ತ್ರಿವಿಕ್ರಂ ಗೆ ಕೂಡ ಹೇಳಿದ್ದಾರೆ ತ್ರಿವಿಕ್ರಂ ಹಾಗೆ ರಜತ್ ಹತ್ರ ಮಾತಾಡ್ಕೋತಾ ಹೋದೆ ಎಂತೆಂತ ಜನಗಳು ಇದ್ದಾರೆ ಗುರು ಇಲ್ಲಿ ಅಂತ ಹೇಳ್ಬಿಟ್ಟು ಭವ್ಯ ಅವರ ಮುಂದೇನೆ ಮಾತಾಡ್ಕೊಂಡು ಹೋದಾಗ ಭವ್ಯ ಅವರು ತ್ರಿವಿಕ್ರಂ ಮೈಂಡ್ ಯುವರ್ ಲ್ಯಾಂಗ್ವೇಜ್ ನೆಟ್ಟಗೆ ಮಾತಾಡೋದನ್ನ ಕಲಿಯಿರಿ ಅಂತ ಹೇಳಿ ಹೇಳ್ತಾರೆ ಸೋ ಆಗ ತ್ರಿವಿಕ್ರಂ ನಾನು ನಿನಗೆ ಹೇಳಿದ್ನ ಭವ್ಯ ನಿನಗೆ ಹೇಳಿದ್ನ ಅಂತ ಹೇಳಿದಾಗ ನೀನು ನನಗೆ ಹೇಳಿದ್ದು ಅಂತ ಹೇಳಿ ಇಬ್ಬರ ನಡುವೆ ಜಗಳ ಕೂಡ ಶುರುವಾಗಿದೆ ರೂಲ್ಸ್ ನ ಪ್ರಕಾರ ಆಡಬೇಕು ತ್ರಿವಿಕ್ರಂ ಸೋತಾಗ ಅವನ ನಿಜ ಬಣ್ಣವನ್ನ ಆಗಾಗ ಬಯಲು ಮಾಡ್ತಿರ್ತಾನೆ ಅದರಂತೆ ಇವಾಗಲೂ ಕೂಡ ಬಯಲಾಗಿದೆ ಸೋ ಈ ಆಟದಲ್ಲಿ ತ್ರಿವಿಕ್ರಂ ಸೋತಿರೋ ತರ ಕಾಣಿಸುತ್ತಿದ್ದಾರೆ   ( video credit :NYN ALL IN ONE )