ನಟ ದಶ೯ನ್ ಮೇಲೆ ಚಪ್ಪಲಿ ಎಸೆತ, ಕೊನೆಗೂ ಹೊಸಪೇಟೆ ಜನರ ಚಳಿ ಬಿಡಿಸಿದ ಪಬ್ಲಿಕ್ ಟಿವಿ ರಂಗಣ್ಣ
Updated: Wednesday, December 21, 2022, 13:35 PM by Kumar K
ದರ್ಶನ್‌ಗೆ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿ ರಂಗಣ್ಣ ಮಾತನಾಡಿ, ಇವುಗಳು ಇಲ್ಲಿಗೆ ನಿಲ್ಲಬೇಕು, ಜನರಿಗೆ ಮನರಂಜನೆ ನೀಡಲು ಮಾತ್ರ. ಆದರೆ ಅಭಿವೃದ್ಧಿ ಹಾದಿ ತಪ್ಪುತ್ತಿದೆ.