ಕುರಿ ಪ್ರತಾಪ್ ಕೆನ್ನೆಗೆ ಬಾರಿಸಿದ ಪ್ರಿಯಾಂಕಾ : ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ಪಿಂಕಿ ಇವತ್ತು ಒಂದು ದಿನ ನನ್ನ ಜೊತೆ ಬರ್ತೀಯ ಏನು ಬೇಕಾದರೂ ದುಡ್ಡು ಕೊಡ್ತೀನಮ್ಮ ಮದುವೆ] ಆಗಿದ್ದೀಯಾ ಈ ವಾರ ಮಜಾ ಟಾಕೀಸ್ ಸೀಸನ್ ಟೂ ಅಲ್ಲಿ ಶಿಶಿರ್ ಅವರು ಯಮುನಾ ಅವರು ಹಂಸ ಅವರು ಮತ್ತೆ ಇಲ್ಲಿ ಮಾನಸ ಅವರು ಎಲ್ಲರೂ ಕೂಡ ಮಜಾ ಟಾಕೀಸ್ ಗೆ ಬಂದಿದ್ದಾರೆ ಕಳೆದ ವಾರ ಇಲ್ಲಿ ಲೂಸ್ ಮಾದ ಅವರು ಕೂಡ ಬಂದಿದ್ರು ಮತ್ತೆ ಉಗ್ರಂ ಮಂಜು ಅವರು ಮತ್ತೆ ತ್ರಿವಿಕ್ರಂ ಅವರು ಭವ್ಯ ಗೌಡ ಅವರು ಗೌತಮ್ ಅವರು ಅವರು ಗೆಸ್ಟ್ ಆಗಿ ಬಂದಿದ್ರು ಇನ್ನು ಈ ವಾರ ಬಿಗ್ ಬಾಸ್ ಸ್ಪರ್ಧಿಗಳೇ ಬಂದಿದ್ದಾರೆ ಇನ್ನು ಇಲ್ಲಿ ಭಾನುವಾರದ ಎಪಿಸೋಡ್ ಅಲ್ಲಿ ಇಲ್ಲಿ ಬಂದಿರೋದು ಬಿಗ್ ಬಾಸ್ ಸ್ಪರ್ಧಿಗಳು ನಿಜವಾಗ್ಲೂ ಕೂಡ ತುಂಬಾನೇ
ಖುಷಿಯಾಗುತ್ತದೆ ಏನಕ್ಕೆ ಅಂತಂದ್ರೆ ಎಲ್ಲರಿಗೂ ಕೂಡ ಬಿಗ್ ಬಾಸ್ ಸೀಸನ್ 11 ಈ ಸತಿ ಹೊಸ ಜೀವನ ಕೊಟ್ಟಿದೆ ಅಂತಾನೆ ಹೇಳಬಹುದು ಸಿಕ್ಕಾಪಟ್ಟೆ ಪಾಪುಲಾರಿಟಿ ಕೂಡ ಸಿಕ್ಕಿದೆ ಅಂತಾನೆ ಹೇಳಬಹುದು ಇನ್ನು ಎಲ್ಲರೂ ಕುತೂಹಲದಿಂದ ಕಾಯ್ತಾ ಇದ್ದಿದ್ದು ಯಾರು ಅಂತಂದ್ರೆ ಮೋಕ್ಷಿತ ಅವರು ಬರ್ತಾರಾ ಇಲ್ವಾ ಅಂತ ಅಂದುಬಿಟ್ಟು ಈ ವಾರ ನೀವು ನೋಡಬಹುದು ಇಲ್ಲಿ ಬಿಗ್ ಬಾಸ್ ಸ್ಪರ್ಧಿಗಳೇ ಕಳೆದ ಎರಡು ವಾರದಿಂದ ಕೂಡ ಬರ್ತಾ ಇದ್ದಾರೆ ಅಂತಂದ್ರೆ ಇನ್ನು ಮುಂದಿನ ವಾರ ಕೂಡ ಇಲ್ಲಿ ಮೋಕ್ಷಿತ ಅವರು ಬರೋ ಚಾನ್ಸಸ್ ಇದೆ ಇದೆ ಅಂತ ಅಂದುಬಿಟ್ಟು ಅನ್ನಿಸ್ತಾ ಇದೆ ಈಗಷ್ಟೇ ಒಂದು ಪ್ರೋಮೋ ಕೂಡ ಬಿಟ್ಟಿದ್ರು ಇನ್ನು ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ
ಇನ್ನು ಇಲ್ಲಿ ಕುರಿ ಪ್ರತಾಪ್ ಅವರು ಹೇಳ್ತಾರೆ ಎಲ್ಲಾ ಕಡೆ ಹುಡುಗಿನ ಹುಡುಕದೆ ಎಲ್ಲೂ ಕೂಡ ಸಿಗಲಿಲ್ಲ ಅಂತ ಅಂದುಬಿಟ್ಟು ಹೇಳ್ತಾರೆ ಆನಂತರ ಇಲ್ಲಿ ಶ್ರೀ ನೀನು ಫ್ರೀ ಇದಿಯಾ ಅಂತ ಅಂದುಬಿಟ್ಟು ಕೇಳ್ತಾರೆ ಅದಕ್ಕೆ ಭವ್ಯ ಅವರು ಸಿಕ್ಕಾಪಟ್ಟೆ ಕಪಾಳ ಕೂಡ ಬಾರಿಸುತ್ತಾರೆ ನಂತರ ಪಿಂಕಿ ಅವರ ಹತ್ರ ಬಂದು ಅಂದ್ರೆ ಪ್ರಿಯಾಂಕ ಅವರ ಹತ್ರ ಬಂದ್ಬಿಟ್ಟು ಕೇಳ್ತಾರೆ ಇವತ್ತು ಒಂದು ದಿವಸ ನನ್ನ ಜೊತೆ ಬರ್ತೀಯ ಅಂತ ಅಂದುಬಿಟ್ಟು ಇಲ್ಲಿ ಕೇಳ್ತಾರೆ ಅದಕ್ಕೆ ಹಾ ಅಂತ ಅಂದುಬಿಟ್ಟು ಇಲ್ಲಿ ಪ್ರಿಯಾಂಕ ಅವರು ಇಲ್ಲಿ ಕೇಳ್ತಾರೆ ಅಂದ್ರೆ ಏನು ಅಂತ ಅಂದುಬಿಟ್ಟು ಕೇಳ್ತಾರೆ ಇನ್ನು ಕುರಿ ಪ್ರತಾಪ್ ಅವರು ಹೇಳ್ತಾರೆ ಬೇಕಿದ್ರೆ ದುಡ್ಡು ಕೊಡ್ತೀನಿ ಅಮ್ಮ ಅಂತ ಅಂದ್ಬಿಟ್ಟು ಅಂದ್ಬಿಟ್ಟು ಇಲ್ಲಿ ಹೇಳ್ತಾರೆ
ಇದನ್ನ ಹೇಳಿದ ತಕ್ಷಣನೇ ಇಲ್ಲಿ ಪಿಂಕಿ ಅವರು ಸಿಕ್ಕಾಪಟ್ಟೆ ಬಾರಿಸುತ್ತಾರೆ ಕುರಿ ಪ್ರತಾಪ್ ಅವರಿಗೆ ಸೋ ವೀಕ್ಷಕರೇ ಈಗ ಮಜಾ ಟಾಕೀಸ್ ಸೀಸನ್ ಟು ಹೊಸ ಟೀಮ್ ನೊಂದಿಗೆ ಬಂದಿದೆ ಇನ್ನು ಇಲ್ಲಿ ಆಲ್ಮೋಸ್ಟ್ ನೀವೆಲ್ಲರೂ ಕೂಡ ನೋಡಿರ್ತೀರಾ ಇನ್ನು ಸೀಸನ್ ಒನ್ ಮತ್ತೆ ಸೀಸನ್ ಟು ಗೆ ಯಾವ ರೀತಿ ಚೇಂಜಸ್ ಇದೆ ಮತ್ತೆ ಇಲ್ಲಿ ಯಾವ ಕಂಟೆಸ್ಟೆಂಟ್ ಸೀಸನ್ ಟೂ ಅಲ್ಲಿ ನಿಮಗೆ ಇಷ್ಟ ಆದ್ರೂ ಯಾವ ಕಂಟೆಸ್ಟೆಂಟ್ ನ ನೀವು ಮಿಸ್ ಮಾಡ್ಕೊಂತಿದ್ದೀರಾ ಅನ್ನೋದನ್ನ ಮಿಸ್ ಮಾಡ್ದೆ ಕಮೆಂಟ್ ಮೂಲಕ ತಿಳಿಸಿ ( video credit : Kannada Suddi Samachara )