ಪೃಥ್ವಿ ಭಟ್ ಕೈ ಹಿಡಿದ ಅಭಿಷೇಕ್ ಯಾರು ಇವರಿಬ್ಬರ ಮದ್ಯೆ ಲವ್ ಸುರುವಾಗಿದ್ದೆಗೆ ?ಅಸಲಿ ಸತ್ಯ ಇಲ್ಲಿದೆ

ಸ್ನೇಹಿತರೆ ಕಳೆದ ನಾಲ್ಕೈದು ದಿನಗಳಿಂದ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮನೆಯಿಂದ ಓಡಿಹೋಗಿ ಮದುವೆಯಾದಂತಹ ಗಾಯಕಿ ಪೃಥ್ವಿ ಭಟ್ ಇದೀಗ ಅಪ್ಪನ ಕ್ಷಮೆ ಕೇಳಿದ್ದು ನರಹರಿ ದೀಕ್ಷಿತ್ ಸರದು ಯಾವುದೇ ತಪ್ಪಿಲ್ಲ ಅಂತ ಸ್ಪಷ್ಟನೆಯನ್ನ ಕೊಟ್ಟಿದ್ರು. ಈ ಬೆನ್ನಲೆ ಗಾಯಕಿ ಪೃಥ್ವಿ ಭಟ್ ಕೈ ಹಿಡಿದಿರತಕ್ಕಂತ ಅಭಿಷೇಕ್ ಯಾರು ಆತನ ಹಿನ್ನಲೆ ಏನು ಇಬ್ಬರಿಗೂ ಪ್ರೀತಿ ಶುರುವಾಗಿದ್ದು ಹೇಗೆ ಅಂತ ಒಂದಷ್ಟು ಜನರಿಗೆ ಪ್ರಶ್ನೆಗಳು ಕಾಡ್ತಾ ಇರುತ್ತೆ ಇದೆಲ್ಲದರ ನಡುವೆ ಇದೀಗ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ವೈರಲ್ ಆಗ್ತಿದ್ದಂತೆ ಸಾಕಷ್ಟು ಊಹ ಪೋಹ ವದಂತಿ
ಹರಿದಾಡಿತ್ತು ಯೂಟ್ಯೂಬ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣದಲ್ಲೂ ಕೂಡ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು ಈ ವಿಚಾರ ಬಾರಿ ಸದ್ದು ಮಾಡಿತ್ತು ಹಾಗಾದರೆ ನಿಜಕ್ಕೂ ಅಭಿಷೇಕ್ ಯಾರು ಇವರ ಹಿನ್ನಲೆ ಏನು ಎಲ್ಲವನ್ನ ಹೇಳ್ತಾ ಹೋಗ್ತೀನಿ.
ಹೌದು ಪಾಂಡವಪುರದಲ್ಲಿ ಹುಟ್ಟಿದ ಅಭಿಷೇಕ್ ಮೂಲತಹ ಮೈಸೂರಿನವರೇ ಆದರೂ ಜೀ ಕನ್ನಡ ವಾಹಿನಿಯ ಸರಿಗಮಪ್ಪ ರಿಯಾಲಿಟಿ ಶೋನ ಸಹ ನಿರ್ದೇಶಕರಾಗಿ ಕೆಲಸ ಮಾಡ್ತಿದ್ರು. ಬೆಂಗಳೂರಿನ ಕೆಎಲ್ಇ ಕಾಲೇಜಿನಲ್ಲಿ ಓದಿ ಬೆಳೆದ ಅಭಿಷೇಕ್ ಬಳಿಕ ಮೈಸೂರಿನ ಜ್ಞಾನ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿಯನ್ನ ಪಡ್ಕೊಳ್ಳುತ್ತಾರೆ ನಂತರ ಕಲರ್ಸ್ ಕನ್ನಡ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಅಭಿಷೇಕ್ ಬಳಿಕ ಜೀ ಕನ್ನಡ ಮನೋರಂಜನ ವಾಹಿನಿಗೆ ಸೇರಿಕೊಳ್ಳುತ್ತಾರೆ ಕಳೆದ ಒಂಬತ್ತು ವರ್ಷಗಳಿಂದ ಅಭಿಷೇಕ್ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದಾರೆ ಜೀ ಕನ್ನಡ ರಿಯಾಲಿಟಿ ಶೋಗಳ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಇವರು
ಗುರುತಿಸಿಕೊಂಡಿದ್ರು ಸತ್ಯ ತಮ್ಮದೇ ಆದ ಕೆಲಸಗಳಲ್ಲಿ ತೊಡಗಿಸಿಕೊಂ ತಕಂತ ಇವರು ಇದೀಗ ಪೃಥ್ವಿ ಭಟ್ಟ ಅವರ ಕೈ ಹಿಡಿದಿದ್ದಾರೆ ಇನ್ನು ಮದುವೆ ಸಂಬಂಧ ಅಭಿಷೇಕ್ ಅವರು ಪೊಲೀಸ್ ಠಾಣಿಯಲ್ಲಿ ದೂರನ್ನ ನೀಡಿ ಮದುವೆಯನ್ನ ರಿಜಿಸ್ಟರ್ ಕೂಡ ಮಾಡಿಕೊಂಡಿದ್ದಾರೆ ಸರಿಗಮಪ್ಪ ಶೋನ 10 ಸೀಸನ್ಗಳಲ್ಲಿ ಕೆಲಸ ಮಾಡಿರತಕ್ಕಂತ ಅಭಿಷೇಕ್ ಅವರು ಸರಿಗಮಪ್ಪ ಸೀಸನ್ 15ನೇ ಸ್ಪರ್ಧೆಯಾಗಿದ್ದಂತಹ ಪೃಥ್ವಿ ಭಟ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ ಮೊದಲು ಸ್ನೇಹಿತರಾಗಿದ್ದಂತಹ ಇವರು ನಂತರ ಇವರ ಸ್ನೇಹ ಪ್ರೀತಿಗೆ ತಿರುಗುತ್ತೆ ಅಭಿಷೇಕ್ ಪೃಥ್ವಿ ಭಟ್ ಅವರಿಗೆ ಪ್ರಪೋಸ್ ಮಾಡ್ತಾರಂತೆ ಪೃಥ್ವಿ ಭಟ್ ಅವರು ಕೂಡ ಒಪ್ಪಿಕೊಳ್ಳುತಾರಂತೆ ಆಗ ಪೃಥ್ವಿ ಭಟ್ ಅವರು ಕಾಲೇಜಿಗೆ ಹೋಗ್ತಿದ್ದಿದ್ದರಿಂದ ಇದರ
ಬಗ್ಗೆ ಗಮನ ಹರಿಸಿರಲಿಲ್ವಂತೆ ಸತ್ಯ ಇದೀಗ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸಿಕ್ಕಿದ್ದು ಇಬ್ಬರು ಕೂಡ ಮದುವೆಯನ್ನ ಮಾಡಿಕೊಂಡಿದ್ದಾರೆ ಪ್ರೀತಿ ವಿಚಾರವನ್ನ ಅಭಿಷೇಕ್ ಅವರು ಪೋಷಕರಿಗೆ ತಿಳಿಸಿದ್ರಂತೆ ಇನ್ನು ಪೃಥ್ವಿ ಭಟ್ ಕಾಲೇಜು ಓದು ಮುಗಿಸಿ ಸಿನಿಮಾಗಳಲ್ಲಿ ಹಾಡಲು ಶುರು ಮಾಡಿದ್ದ ಬಳಿಕ ಮದುವೆ ಆಗಲು ನಿರ್ಧರಿಸಿದರಂತೆ ತಮ್ಮ ಮದುವೆ ಬಗ್ಗೆ ಸ್ವತಃ ಪೃಥ್ವಿ ಭಟ್ ಆಡಿಯೋದಲ್ಲಿ ಮಾತನಾಡಿದ್ದು ಪರಸ್ಪರ ಒಪ್ಪಿ ಪ್ರೀತಿಸಿ ಈ ಜೋಡಿ ಮದುವೆಯಾಗಿದ್ದಾರಂತೆ ಸದ್ಯ ಏನೇ ಇರಲಿ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದು ಇದೀಗ ಇಬ್ಬರು ಕೂಡ ಸುಖವಾಗಿ ಬಾಳಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ