ಜೀವನಾಂಶ ಬೇಕು ಅಂತ ದರ್ಶನ್ ವಿರುದ್ಧ ಸಿಡಿದೆದ್ದರಾ ಪವಿತ್ರಗೌಡ? ಸತ್ಯಾಂಶ ಇಲ್ಲಿದೆ

ಜೀವನಾಂಶ ಬೇಕು ಅಂತ ದರ್ಶನ್ ವಿರುದ್ಧ ಸಿಡಿದೆದ್ದರಾ ಪವಿತ್ರಗೌಡ? ಸತ್ಯಾಂಶ ಇಲ್ಲಿದೆ

ಪವಿತ್ರ ಗೌಡ ಅವರನ್ನು ಡಿ ಬಾಸ್ ದರ್ಶನ್ ತುಂಬಾ ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರು ಪವಿತ್ರ ಗೌಡಗೆ ಎರಡು ಕೋಟಿ ರೂಪಾಯಿ ಬೆಲೆಬಾಳುವ ಮನೆ ಹಾಗೂ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಐಶರಾಮಿ ಕಾರುಗಳನ್ನು ಕೂಡ ಡಿ ಬಾಸ್ ದರ್ಶನ್ ತೂಗುದೀಪ ಪ್ರೀತಿಯ ಕಾಣಿಕೆಯಾಗಿ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿದೆ ಹೀಗಿದ್ದಾಗಲೇ ಪವಿತ್ರ ಗೌಡ ಇದಕ್ಕಿದ್ದಂತೆ ಡಿ ಬಾಸ್ ದರ್ಶನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ ಡಿ ಬಾಸ್ ದರ್ಶನ್ ತಮ್ಮ ಜೀವಕ್ಕಿಂತಲೂ ಹೆಚ್ಚು ಇಷ್ಟಪಡುತ್ತಿದ್ದ ಹುಡುಗಿ ಅಂದ್ರೆ ಅದು ಪವಿತ್ರ ಗೌಡ ಅನ್ನೋದು ರೇಣುಕಾಸ್ವಾಮಿ ಕೊಲೆ ನಂತರ ಇಡೀ ಜಗತ್ತಿಗೆ ಗೊತ್ತಾಗಿದೆ 

ಹೌದು ರೇಣುಕಾಸ್ವಾಮಿ ಮರ್ಡರ್ ನಂತರ ಡಿ ಬಾಸ್ ದರ್ಶನ್ ತೂಗುದೀಪ ಹಾಗೂ ಪವಿತ್ರ ಗೌಡ  ನಡುವೆ ದೊಡ್ಡ ಬಿರುಕು ಕಾಣಿಸಿಕೊಂಡಿದೆ ಇಬ್ಬರು ಒಬ್ಬರನ್ನ ಒಬ್ಬರು ಮುಖ ನೋಡಿ ಮಾತನಾಡುತ್ತಿಲ್ಲ ಇಬ್ಬರು ಈಗ ಸಂಪರ್ಕದಲ್ಲಿ ಇಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿಸಿ ಎಲ್ಲೆಲ್ಲೂ ಹಲ್ಚಲ್ ಎಬ್ಬಿಸಿಬಿಟ್ಟಿದೆ ಪವಿತ್ರ ಗೌಡ ಹಾಗೂ ಡಿ ಬಾಸ್ ದರ್ಶನ್ ಮದುವೆಯಾಗದೆ ಒಟ್ಟಿಗೆ ವಾಸ ಮಾಡುತ್ತಿದ್ದರು ಎಂಬುದು ಹಳೆಯ ಸುದ್ದಿ ರೇಣುಕ ಸ್ವಾಮಿ ಕೊಲೆ ಕೇಸ್ ತನಿಕೆಯ ವೇಳೆ ಈ ಸತ್ಯವು ಬಯಲಾಗಿತ್ತು ಪವಿತ್ರ ಗೌಡ ಇದೀಗ ಡಿ ಬಾಸ್ ದರ್ಶನ್ ಅವರನ್ನು ಮಾತನಾಡಿಸಬಾರದು ಅಂತ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡುತ್ತಿದೆ 

ಮತ್ತೊಂದು ಕಡೆಯಲ್ಲಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿದ್ದು ಡಿ ಬಾಸ್ ದರ್ಶನ್ ತೂಗುದೀಪ ವಿರುದ್ಧ ಪವಿತ್ರ ಗೌಡ  ರೊಚ್ಚಿಗೆದ್ದಿದಾರೆ  ನನ್ನ ಬಳಿ ಎಲ್ಲಾ ಸಾಕ್ಷಿಗಳು ಇವೆ ಅಲ್ಲದೆ ತಮಗೆ ಜೀವನಾಂಶ ಬೇಕು ಎಂದು ಈ ಸಮಯದಲ್ಲಿ ಪವಿತ್ರ ಗೌಡ ಕೇಸ್ ಹಾಕಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ   ಹಬ್ಬಿದೆ ಆದರೆ ಈ ಕುರಿತು ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ ಹಾಗೇನಾದರೂ ಆದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಏನ್ ಮಾಡ್ತಾರೋ ಕಾದು ನೋಡಬೇಕು ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

( video creidt : Kannada Taja Suddi )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ