ಪವಿತ್ರಾ ಗೌಡ ಕುತ್ತಿಗೆಯಲ್ಲಿ ತಾಳಿ ನೋಡಿ ವಿಜಯ ಲಕ್ಷ್ಮಿ ಶಾಕ್ ; ಕರಿ ಮಣಿ ಮಾಲೀಕ ಯಾರು ಎಂದ ನೆಟ್ಟಿಗರು ?

ಪವಿತ್ರ ಗೌಡ ಹಾಗೂ ಡಿ ಬಾಸ್ ದರ್ಶನ್ ತೂಗುದೀಪ ಅವರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಲಾರದಷ್ಟು ಆತ್ಮೀಯ ಸ್ನೇಹ ಹೊಂದಿದ್ದರು ಪವಿತ್ರ ಗೌಡಗೆ ಕೆಟ್ಟದಾಗಿ ಮೆಸೇಜ್ ನ ಮಾಡಿ ಅಶ್ಲೀಲ ಫೋಟೋಗಳನ್ನು ಕಳುಹಿಸಿದ ಕಾರಣಕ್ಕೆ ರೇಣುಕಾ ಸ್ವಾಮಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ ಡಿ ಬಾಸ್ ದಶಾನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರ ಗೌಡ ರೇಣುಕಾ ಸ್ವಾಮಿಯ ಮರ್ಡರ್ ಕೇಸಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ ಪವಿತ್ರ ಗೌಡ ಅವರ ಫೋಟೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಪವಿತ್ರ ಗೌಡ ಅವರು ಇತ್ತೀಚಿಗೆ ಶೇರ್ ಮಾಡಿದ್ದ ವಿಡಿಯೋದಲ್ಲಿ ನೋಡಿದರೆ ಪವಿತ್ರ ಗೌಡ ಅವರು ಕತ್ತಿನಲ್ಲಿ ತಾಳಿ ಇದೆ ಅನ್ನೋ ವಾದ ಶುರುವಾಗಿದೆ
ಆದರೆ ಈ ತಾಳಿ ಕಟ್ಟಿದ್ದು ಯಾರು ಪವಿತ್ರ ಗೌಡ ಅವರು ಡಿವೋರ್ಸ್ ಪಡೆದಿದ್ದರು ತಾಳಿ ಹಾಕುತ್ತಿದ್ದಾರ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ ಇನ್ನು ಕೆಲವರು ಈಗ ಹೇಳುತ್ತಿರುವ ಪ್ರಕಾರ ಅದು ತಾಳಿಯೇ ಅಲ್ಲ ಕೇವಲ ಚಿನ್ನದ ಸರ ಆದರೆ ತಾಳಿ ಅಂತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂತ ಕೂಡ ಆರೋಪ ಮಾಡಲಾಗುತ್ತಿದೆ ಹೀಗಾಗಿ ಇದೀಗ ಪವಿತ್ರ ಗೌಡ ಅವರ ವಿಚಾರ ಮತ್ತು ಡಿ ಬಾಸ್ ದರ್ಶನ್ ತೂಗುದೀಪ ಅವರ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ದಾಂಪತ್ಯದಲ್ಲಿ ಬಿರುಕು ತರಲು ಪವಿತ್ರ ಗೌಡ ಹೀಗೆಲ್ಲ ಮಾಡುತ್ತಿದ್ದಾರೆ ಎಂದೆಲ್ಲ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ ಪವಿತ್ರಾ ಗೌಡ ಕುತ್ತಿಗೆಯಲ್ಲಿ ಈಗಲೂ ತಾಳಿ ಇದೆಯಂತೆ? ಹಾಗಾದ್ರೆ ಕರಿಮಣಿ ಮಾಲೀಕ ಯಾರು? ಪವಿತ್ರ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ( video credit : Kannada taja Suddi )