ಕೋರ್ಟ್ ನಲ್ಲಿ ಕಣ್ಣೀರು ಹಾಕಿದ ಪವಿತ್ರ ಗೌಡ : ಯಾಕೆ ನೋಡಿ ?

ನಟ ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಎಲ್ಲೂ ಹೋಗುತ್ತಿಲ್ಲ ಪವಿತ್ರ ಗೌಡ ಜೊತೆಗಿನ ಮಾತುಕಥೆ ಕೂಡ ಬಿಟ್ಟಿದ್ದರು ಇದೀಗ ಇದ್ದಕ್ಕಿದ್ದಂತೆ ಕೋರ್ಟ್ನಲ್ಲಿ ಪವಿತ್ರ ಗೌಡ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ ದರ್ಶನ್ ಹಾಗಾದ್ರೆ ದರ್ಶನ್ ಮಾಡಿದ್ದೇನು ಪವಿತ್ರ ಗೌಡ ಬೇಸರ ಮಾಡಿಕೊಂಡಿದ್ದೇಕೆ ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಎಲ್ಲಾ ಆರೋಪಿಗಳಿಗೆ ಕೋರ್ಟ್ ಶರತ್ತು ಬದ್ದ ಜಾಮೀನು ನೀಡಿದೆ ಇನ್ನು ಶರತಿನಲ್ಲಿ ಮುಖ್ಯವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿ ಆಗಬೇಕೆಂದು ಸೂಚಿಸಿತ್ತು ಅದರಂತೆ ಇಂದು ಪ್ರಕರಣದ ಎಲ್ಲಾ ಆರೋಪಿಗಳು ಕೋರ್ಟ್ ಮುಂದೆ ಹಾಜರಾದರು ಎಲ್ಲರ ಹಾಜರತಿಯನ್ನು ಕೋರ್ಟ್ ಸಿಬ್ಬಂದಿ
ದಾಖಲಿಸಿಕೊಂಡರು ಇನ್ನು ಈ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರ ಗೌಡ ಅವರು ಎರಡು ಬಾರಿ ಮುಖಾಮುಖಿಯಾಗಿದ್ದಾರೆ ಈ ಹಿಂದೆ ಕೋರ್ಟ್ನಲ್ಲಿ ಪವಿತ್ರ ಬಳಿ ದರ್ಶನ್ ಅವರು ಮಾತನಾಡಿದ್ದರು ಆದರೆ ಈ ಬಾರಿ ದರ್ಶನ್ ಅವರು ಪವಿತ್ರ ಗೌಡ ಅವರಿಂದ ದೂರವೇ ನಿಂತಿದ್ದಾರೆ ಪವಿತ್ರ ಗೌಡ ಹಲವು ಬಾರಿ ದರ್ಶನ್ ಅವರ ಕಡೆ ನೋಡಿ ಕನಸನ್ನೇ ಮಾಡಿದರು ದರ್ಶನ್ ಸ್ವಲ್ಪ ಕೂಡ ಅತ್ತಕಡೆ ತಿರುಗಿಯೂ ನೋಡಿಲ್ಲ ಇದರಿಂದ ಪವಿತ್ರ ಗೌಡ ಅವರು ತುಂಬಾನೇ ಬೇಸರ ಮಾಡಿಕೊಂಡಿದ್ದಾರಂತೆ ಕೋರ್ಟ್ ನಿಂದ ತೆರಳುವಾಗ ಕಣ್ಣೀರು ಹಾಕಿ ಹೊರಟು ಹೋಗಿದ್ದಾರಂತೆ ಪವಿತ್ರ ಗೌಡ ಇನ್ನು ದರ್ಶನ್ ಅವರು ಈ ಪ್ರಕರಣದ ಬಳಿಕ ಬೆನ್ನು ನೋವಿನಿಂದ ಬಳಲುತ್ತಿದ್ದು ಸದ್ಯ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ